-
ಬಂದರು ಬಂದರು ಮೇಲಿನಿಂದ ಬಂದರು
ಬಿಟ್ಟರೆ ಸಿಕ್ಕರು ಇಂತ ಪುಣ್ಯವಂತರು
ಸತ್ಯವಾಗಿ ನಾವೇ ಭಾಗ್ಯವಂತರು
ಎಂಥ ಘನಕಾರ್ಯವನು ಮಾಡಿದೋರು
ಆಹ ನಮ್ಮ ಜನ ಎಂದೆಂದು ಮರೆಯದೋರು
ಹಸಿರನ್ನು ತುಂಬಲು ಒಣಮರದಲ್ಲಿ
ಉಸಿರನ್ನು ತುಂಬಲು ಬಡಜನರಲ್ಲಿ
ಹಸಿರನ್ನು ತುಂಬಲು ಒಣಮರದಲ್ಲಿ
ಉಸಿರನ್ನು ತುಂಬಲು ಬಡಜನರಲ್ಲಿ
ಗಿರಿಯಿಂದ ಜಾರುವ ನದಿಯಲ್ಲಿ ನೀರನ್ನು ತುಂಬೋಕೆ ಬಂದರು
ಬಾರಿ ಮಲ್ಲರು ಬುದ್ದಿವಂತರು ಎಂಥ ಜಾಣರು
ಸಿಹಿಯನ್ನೆ ತುಂಬುತ ನುಡಿನುಡಿಯಲ್ಲಿ
ಸುಖವನ್ನೆ ತುಂಬುತ ದಿನ ಕನಸ್ಸಲ್ಲಿ
ಆನಂದ ನೋಡಿರಿ ಬಾಳಲ್ಲಿ ಎನ್ನುತ
ಓಡೋಡಿ ಬಂದರು ಭಾರಿ ಧೀರರು
ಏನು ವೀರರು ಎಂತ ಶೂರರು
ಇವರಂತೆ ಯಾರುಂಟು ನಮ್ಮೋರು
||ಬಂದರು ಬಂದರು ಮೇಲಿನಿಂದ ಬಂದರು
ಬಿಟ್ಟರೆ ಸಿಕ್ಕರು ಇಂತ ಪುಣ್ಯವಂತರು
ಸತ್ಯವಾಗಿ ನಾವೇ ಭಾಗ್ಯವಂತರು||
ಇವರಿಂದ ಕಾಡೆಲ್ಲ ಬೋಳಾಯಿತು
ಬೋಳು ಬೋಳು ಬೋಳು ಬೋಳು ಬೋಳು ಬೋಳು
ಇವರಿಂದ ನಾಡೆಲ್ಲ ಹಾಳಾಯಿತು
ಅಯ್ಯಯ್ಯಯ್ಯಯ್ಯೊ ಅಯ್ಯಯ್ಯೊ ಅಯ್ಯಯ್ಯೊ
ಇವರಿಂದ ಕಾಡೆಲ್ಲ ಬೋಳಾಯಿತು
ಇವರಿಂದ ನಾಡೆಲ್ಲ ಹಾಳಾಯಿತು
ಇವರಿಂದ ಸೇತುವೆ ಇವರಿಂದ ಕಾಲುವೆ
ಏನಾಯ್ತೊ ಏನೆಂದು ಕೇಳಬೇಕೆ ಎಲ್ಲ ಹೇಳಬೇಕೆ
ಇದಕ್ಕೆ ಸಾಕ್ಷಿ ಬೇಕೆ
ಇವರಿಂದ ನೀರಿನ ಬೆಲೆ ಏರಿತು
ಇವರಿಂದ ಹಾಲಿನ ಬೆಲೆ ಏರಿತು
ಇವರಾಟ ಕೊಂಚವೆ ಎಲ್ಲೆಲ್ಲು ಲಂಚವೆ
ಇವರನ್ನು ಕೇಳೋರು ಯಾರು ಇಲ್ಲವೆ ಧೈರ್ಯವಿಲ್ಲವೆ
ಕೊನೆಯೆ ಇಲ್ಲವೆ
ಇವರನ್ನು ಅಳಿಸೋರು ಹುಟ್ಟಿಲ್ಲವೆ
||ಬಂದರು ಬಂದರು ಮೇಲಿನಿಂದ ಬಂದರು
ಬಿಟ್ಟರೆ ಸಿಕ್ಕರು ಇಂತ ಪುಣ್ಯವಂತರು
ಸತ್ಯವಾಗಿ ನಾವೇ ಭಾಗ್ಯವಂತರು||
ಮಗಳೆಂದು ಹೇಳುವ ಬರಿ ಮಾತಲ್ಲಿ
ನನ್ನ ತಂಗಿ ಎನ್ನುವ ಕಿವಿಮಾತಲ್ಲಿ
ಮಗಳೆಂದು ಹೇಳುವ ಬರಿ ಮಾತಲ್ಲಿ
ನನ್ನ ತಂಗಿ ಎನ್ನುವ ಕಿವಿಮಾತಲ್ಲಿ
ಹಗಲಲ್ಲಿ ಸ್ತ್ರೀಯರ ಉದ್ದಾರ ಎನ್ನುತ
ರಾತ್ರಿಲಿ ಕಾಮದ ರಾಕ್ಷಸನಾಗಿ ಮಂತ್ರಿ ಹೋಗಿ ತಂತ್ರಿಯಾಗಿ
ಸುಡಬೇಕೆ ಕಾಮನ ನಾ ತೋರಲೆ
ಇಡಬೇಕೆ ಬೆಂಕಿಯ ನೀವೀಗಲೆ
ಮಾತಲ್ಲಿ ಜೇನಂತೆ ಬಾಳಲ್ಲಿ ಮುಳ್ಳಂತೆ
ಬದುಕಲ್ಲಿ ಮೂರನ್ನು ಬಿಟ್ಟವನಂತೆ
ಪಾಪದ ಕಂತೆ ಇದ್ದರೆ ಚಿಂತೆ
ನೀನಿವನ ಮುಗಿಸಿದರೆ ನಿಶ್ಚಿಂತೆ
||ಬಂದರು ಬಂದರು ಮೇಲಿನಿಂದ ಬಂದರು
ಬಿಟ್ಟರೆ ಸಿಕ್ಕರು ಇಂತ ಪುಣ್ಯವಂತರು
ಸತ್ಯವಾಗಿ ನಾವೇ ಭಾಗ್ಯವಂತರು
ಎಂಥ ಘನಕಾರ್ಯವನು ಮಾಡಿದೋರು
ಆಹ ನಮ್ಮ ಜನ ಎಂದೆಂದು ಮರೆಯದೋರು||
-
ಬಂದರು ಬಂದರು ಮೇಲಿನಿಂದ ಬಂದರು
ಬಿಟ್ಟರೆ ಸಿಕ್ಕರು ಇಂತ ಪುಣ್ಯವಂತರು
ಸತ್ಯವಾಗಿ ನಾವೇ ಭಾಗ್ಯವಂತರು
ಎಂಥ ಘನಕಾರ್ಯವನು ಮಾಡಿದೋರು
ಆಹ ನಮ್ಮ ಜನ ಎಂದೆಂದು ಮರೆಯದೋರು
ಹಸಿರನ್ನು ತುಂಬಲು ಒಣಮರದಲ್ಲಿ
ಉಸಿರನ್ನು ತುಂಬಲು ಬಡಜನರಲ್ಲಿ
ಹಸಿರನ್ನು ತುಂಬಲು ಒಣಮರದಲ್ಲಿ
ಉಸಿರನ್ನು ತುಂಬಲು ಬಡಜನರಲ್ಲಿ
ಗಿರಿಯಿಂದ ಜಾರುವ ನದಿಯಲ್ಲಿ ನೀರನ್ನು ತುಂಬೋಕೆ ಬಂದರು
ಬಾರಿ ಮಲ್ಲರು ಬುದ್ದಿವಂತರು ಎಂಥ ಜಾಣರು
ಸಿಹಿಯನ್ನೆ ತುಂಬುತ ನುಡಿನುಡಿಯಲ್ಲಿ
ಸುಖವನ್ನೆ ತುಂಬುತ ದಿನ ಕನಸ್ಸಲ್ಲಿ
ಆನಂದ ನೋಡಿರಿ ಬಾಳಲ್ಲಿ ಎನ್ನುತ
ಓಡೋಡಿ ಬಂದರು ಭಾರಿ ಧೀರರು
ಏನು ವೀರರು ಎಂತ ಶೂರರು
ಇವರಂತೆ ಯಾರುಂಟು ನಮ್ಮೋರು
||ಬಂದರು ಬಂದರು ಮೇಲಿನಿಂದ ಬಂದರು
ಬಿಟ್ಟರೆ ಸಿಕ್ಕರು ಇಂತ ಪುಣ್ಯವಂತರು
ಸತ್ಯವಾಗಿ ನಾವೇ ಭಾಗ್ಯವಂತರು||
ಇವರಿಂದ ಕಾಡೆಲ್ಲ ಬೋಳಾಯಿತು
ಬೋಳು ಬೋಳು ಬೋಳು ಬೋಳು ಬೋಳು ಬೋಳು
ಇವರಿಂದ ನಾಡೆಲ್ಲ ಹಾಳಾಯಿತು
ಅಯ್ಯಯ್ಯಯ್ಯಯ್ಯೊ ಅಯ್ಯಯ್ಯೊ ಅಯ್ಯಯ್ಯೊ
ಇವರಿಂದ ಕಾಡೆಲ್ಲ ಬೋಳಾಯಿತು
ಇವರಿಂದ ನಾಡೆಲ್ಲ ಹಾಳಾಯಿತು
ಇವರಿಂದ ಸೇತುವೆ ಇವರಿಂದ ಕಾಲುವೆ
ಏನಾಯ್ತೊ ಏನೆಂದು ಕೇಳಬೇಕೆ ಎಲ್ಲ ಹೇಳಬೇಕೆ
ಇದಕ್ಕೆ ಸಾಕ್ಷಿ ಬೇಕೆ
ಇವರಿಂದ ನೀರಿನ ಬೆಲೆ ಏರಿತು
ಇವರಿಂದ ಹಾಲಿನ ಬೆಲೆ ಏರಿತು
ಇವರಾಟ ಕೊಂಚವೆ ಎಲ್ಲೆಲ್ಲು ಲಂಚವೆ
ಇವರನ್ನು ಕೇಳೋರು ಯಾರು ಇಲ್ಲವೆ ಧೈರ್ಯವಿಲ್ಲವೆ
ಕೊನೆಯೆ ಇಲ್ಲವೆ
ಇವರನ್ನು ಅಳಿಸೋರು ಹುಟ್ಟಿಲ್ಲವೆ
||ಬಂದರು ಬಂದರು ಮೇಲಿನಿಂದ ಬಂದರು
ಬಿಟ್ಟರೆ ಸಿಕ್ಕರು ಇಂತ ಪುಣ್ಯವಂತರು
ಸತ್ಯವಾಗಿ ನಾವೇ ಭಾಗ್ಯವಂತರು||
ಮಗಳೆಂದು ಹೇಳುವ ಬರಿ ಮಾತಲ್ಲಿ
ನನ್ನ ತಂಗಿ ಎನ್ನುವ ಕಿವಿಮಾತಲ್ಲಿ
ಮಗಳೆಂದು ಹೇಳುವ ಬರಿ ಮಾತಲ್ಲಿ
ನನ್ನ ತಂಗಿ ಎನ್ನುವ ಕಿವಿಮಾತಲ್ಲಿ
ಹಗಲಲ್ಲಿ ಸ್ತ್ರೀಯರ ಉದ್ದಾರ ಎನ್ನುತ
ರಾತ್ರಿಲಿ ಕಾಮದ ರಾಕ್ಷಸನಾಗಿ ಮಂತ್ರಿ ಹೋಗಿ ತಂತ್ರಿಯಾಗಿ
ಸುಡಬೇಕೆ ಕಾಮನ ನಾ ತೋರಲೆ
ಇಡಬೇಕೆ ಬೆಂಕಿಯ ನೀವೀಗಲೆ
ಮಾತಲ್ಲಿ ಜೇನಂತೆ ಬಾಳಲ್ಲಿ ಮುಳ್ಳಂತೆ
ಬದುಕಲ್ಲಿ ಮೂರನ್ನು ಬಿಟ್ಟವನಂತೆ
ಪಾಪದ ಕಂತೆ ಇದ್ದರೆ ಚಿಂತೆ
ನೀನಿವನ ಮುಗಿಸಿದರೆ ನಿಶ್ಚಿಂತೆ
||ಬಂದರು ಬಂದರು ಮೇಲಿನಿಂದ ಬಂದರು
ಬಿಟ್ಟರೆ ಸಿಕ್ಕರು ಇಂತ ಪುಣ್ಯವಂತರು
ಸತ್ಯವಾಗಿ ನಾವೇ ಭಾಗ್ಯವಂತರು
ಎಂಥ ಘನಕಾರ್ಯವನು ಮಾಡಿದೋರು
ಆಹ ನಮ್ಮ ಜನ ಎಂದೆಂದು ಮರೆಯದೋರು||