-
ಸಂಜೆಯು ಬಂದಾಯ್ತು ಬಾನೆಲ್ಲ ರಂಗಾಯ್ತು
ತಂಗಾಳಿ ಬೀಸಾಯ್ತು ಮೈಯಲ್ಲಿ ಚಳಿಯಾಯ್ತು
ಓ ಸಂಗಾತಿಯೆ ನೀ ಬಾರದೆ
ಮಹದಾನಂದದ ಬಿಸಿ ಏರದೆ
ನನಗೆಲ್ಲಿದೆ ನೆಮ್ಮದಿ
ಸಂಜೆಯು ಬಂದಾಯ್ತು ಬಾನೆಲ್ಲ ರಂಗಾಯ್ತು
ತಂಗಾಳಿ ಬೀಸಾಯ್ತು ಮೈಯಲ್ಲಿ ಚಳಿಯಾಯ್ತು
ಮುದ್ದು ಮುದ್ದು ಮಾತನಾಡು ಒಮ್ಮೆ ನನ್ನ ನಲ್ಲ
ಕದ್ದು ಕದ್ದು ನೋಡಬೇಡ ನನ್ನ ಅಂದವ
ನನ್ನ ದೂರತಳ್ಳದೆ ಬೇಡವೆಂದು ಹೇಳದೆ
ಮುದ್ದು ಮುದ್ದು ಮಾತನಾಡು ಒಮ್ಮೆ ನನ್ನ ನಲ್ಲ
ಕದ್ದು ಕದ್ದು ನೋಡಬೇಡ ನನ್ನ ಅಂದವ
ನನ್ನ ದೂರತಳ್ಳದೆ ಬೇಡವೆಂದು ಹೇಳದೆ
ಬಾ ನನ್ನನ್ನು ಸಂತೈಸು ನೀ ನನ್ನಾಸೆ ಪೂರೈಸು
||ಸಂಜೆಯು ಬಂದಾಯ್ತು ಬಾನೆಲ್ಲ ರಂಗಾಯ್ತು
ತಂಗಾಳಿ ಬೀಸಾಯ್ತು ಮೈಯಲ್ಲಿ ಚಳಿಯಾಯ್ತು||
ರಾಶಿ ರಾಶಿ ಹೂವತಂದು ಹಾಸಿದಾಗ ನಲ್ಲ
ದುಂಬಿಯಂತೆ ಬಂದು ಜೇನಿನಾಟ ಆಡೆಯ
ಏನೆ ಮಾಡು ನನ್ನನ್ನು ಸಾಕು ಎಂದು ಹೇಳೆನು
ರಾಶಿ ರಾಶಿ ಹೂವತಂದು ಹಾಸಿದಾಗ ನಲ್ಲ
ದುಂಬಿಯಂತೆ ಬಂದು ಜೇನಿನಾಟ ಆಡೆಯ
ಏನೆ ಮಾಡು ನನ್ನನ್ನು ಸಾಕು ಎಂದು ಹೇಳೆನು
ಹಿತವಾದ ಆ ನೋವ ಬೇಕೆಂದಿದೆ ಜೀವ
|| ಸಂಜೆಯು ಬಂದಾಯ್ತು ಬಾನೆಲ್ಲ ರಂಗಾಯ್ತು
ತಂಗಾಳಿ ಬೀಸಾಯ್ತು ಮೈಯಲ್ಲಿ ಚಳಿಯಾಯ್ತು
ಓ ಸಂಗಾತಿಯೆ ನೀ ಬಾರದೆ
ಮಹದಾನಂದದ ಬಿಸಿ ಏರದೆ
ನನಗೆಲ್ಲಿದೆ ನೆಮ್ಮದಿ||
||ಸಂಜೆಯು ಬಂದಾಯ್ತು ಬಾನೆಲ್ಲ ರಂಗಾಯ್ತು
ತಂಗಾಳಿ ಬೀಸಾಯ್ತು ಮೈಯಲ್ಲಿ ಚಳಿಯಾಯ್ತು||
-
ಸಂಜೆಯು ಬಂದಾಯ್ತು ಬಾನೆಲ್ಲ ರಂಗಾಯ್ತು
ತಂಗಾಳಿ ಬೀಸಾಯ್ತು ಮೈಯಲ್ಲಿ ಚಳಿಯಾಯ್ತು
ಓ ಸಂಗಾತಿಯೆ ನೀ ಬಾರದೆ
ಮಹದಾನಂದದ ಬಿಸಿ ಏರದೆ
ನನಗೆಲ್ಲಿದೆ ನೆಮ್ಮದಿ
ಸಂಜೆಯು ಬಂದಾಯ್ತು ಬಾನೆಲ್ಲ ರಂಗಾಯ್ತು
ತಂಗಾಳಿ ಬೀಸಾಯ್ತು ಮೈಯಲ್ಲಿ ಚಳಿಯಾಯ್ತು
ಮುದ್ದು ಮುದ್ದು ಮಾತನಾಡು ಒಮ್ಮೆ ನನ್ನ ನಲ್ಲ
ಕದ್ದು ಕದ್ದು ನೋಡಬೇಡ ನನ್ನ ಅಂದವ
ನನ್ನ ದೂರತಳ್ಳದೆ ಬೇಡವೆಂದು ಹೇಳದೆ
ಮುದ್ದು ಮುದ್ದು ಮಾತನಾಡು ಒಮ್ಮೆ ನನ್ನ ನಲ್ಲ
ಕದ್ದು ಕದ್ದು ನೋಡಬೇಡ ನನ್ನ ಅಂದವ
ನನ್ನ ದೂರತಳ್ಳದೆ ಬೇಡವೆಂದು ಹೇಳದೆ
ಬಾ ನನ್ನನ್ನು ಸಂತೈಸು ನೀ ನನ್ನಾಸೆ ಪೂರೈಸು
||ಸಂಜೆಯು ಬಂದಾಯ್ತು ಬಾನೆಲ್ಲ ರಂಗಾಯ್ತು
ತಂಗಾಳಿ ಬೀಸಾಯ್ತು ಮೈಯಲ್ಲಿ ಚಳಿಯಾಯ್ತು||
ರಾಶಿ ರಾಶಿ ಹೂವತಂದು ಹಾಸಿದಾಗ ನಲ್ಲ
ದುಂಬಿಯಂತೆ ಬಂದು ಜೇನಿನಾಟ ಆಡೆಯ
ಏನೆ ಮಾಡು ನನ್ನನ್ನು ಸಾಕು ಎಂದು ಹೇಳೆನು
ರಾಶಿ ರಾಶಿ ಹೂವತಂದು ಹಾಸಿದಾಗ ನಲ್ಲ
ದುಂಬಿಯಂತೆ ಬಂದು ಜೇನಿನಾಟ ಆಡೆಯ
ಏನೆ ಮಾಡು ನನ್ನನ್ನು ಸಾಕು ಎಂದು ಹೇಳೆನು
ಹಿತವಾದ ಆ ನೋವ ಬೇಕೆಂದಿದೆ ಜೀವ
|| ಸಂಜೆಯು ಬಂದಾಯ್ತು ಬಾನೆಲ್ಲ ರಂಗಾಯ್ತು
ತಂಗಾಳಿ ಬೀಸಾಯ್ತು ಮೈಯಲ್ಲಿ ಚಳಿಯಾಯ್ತು
ಓ ಸಂಗಾತಿಯೆ ನೀ ಬಾರದೆ
ಮಹದಾನಂದದ ಬಿಸಿ ಏರದೆ
ನನಗೆಲ್ಲಿದೆ ನೆಮ್ಮದಿ||
||ಸಂಜೆಯು ಬಂದಾಯ್ತು ಬಾನೆಲ್ಲ ರಂಗಾಯ್ತು
ತಂಗಾಳಿ ಬೀಸಾಯ್ತು ಮೈಯಲ್ಲಿ ಚಳಿಯಾಯ್ತು||