ತಂಗಾಳಿ ಬೀಸಿದೆ, ಹೂಗಂಧ ಚೆಲ್ಲಿದೆ
ಉಲ್ಲಾಸ ತುಂಬಿದೆ, ಆನಂದ ತಂದಿದೆ
ಸಂಜೆ ಸೊಗಸಾಗಿದೆ ಆ ಹ ಹಾ….
ಏನೋ ಹಾಯಾಗಿದೆ…
ಆಸೆ ನನ್ನ ಮನವ ತುಂಬಿ
ಬಯಸಿ ನಿನ್ನ ಬಳಿ ಬಂದೆ
ತಂಗಾಳಿ ಬೀಸಿದೆ ಹೂಗಂಧ ಚೆಲ್ಲಿದೆ
ಉಲ್ಲಾಸ ತುಂಬಿದೆ ಆನಂದ ತಂದಿದೆ
ಸಂಜೆ ಸೊಗಸಾಗಿದೆ ಆ ಹ ಹಾ….
ಏನೋ ಹಾಯಾಗಿದೆ….
ಮೋಹಕ ರೂಪವು ಎದುರಲ್ಲಿ
ಮೋಹನ ರಾಗವು ಕಣ್ಣಲ್ಲಿ
ಮೋಹ ನನ್ನಲ್ಲಿ ತಂದು
ಹೃದಯದ ವೀಣೆ ಮೀಟಿದೆ ಜಾಣೆ
ತುಂಬಿ ಅನುರಾಗವನ್ನೆ...
ಮಾತನು ಬಲ್ಲ ಚತುರನೆ
ಪ್ರೀತಿಯ ಬಲ್ಲ ರಸಿಕನೇ
ನಿನ್ನ ಬಳಿಯಲ್ಲಿ ಬಂದು
ನೋಡುತ ನಿನ್ನೆ ಮರೆತೆನು ನನ್ನೆ
ಕಂಡೆ ಹೊಸ ಲೋಕವನೆ
ಮುತ್ತಿನಂಥ ಹೆಣ್ಣಾ ನಾನು
ಪಡೆದೆನೆ ಇನ್ನು ಬಿಡುವೆನೆ..
|| ತಂಗಾಳಿ ಬೀಸಿದೆ ಹೂಗಂಧ ಚೆಲ್ಲಿದೆ
ಉಲ್ಲಾಸ ತುಂಬಿದೆ ಆನಂದ ತಂದಿದೆ
ಸಂಜೆ ಸೊಗಸಾಗಿದೆ ಏ ಏ ಏ….
ಏನೋ ಹಾಯಾಗಿದೆ….||
ತಾರೆಯ ಚೆಲುವು ಬಾನಿಗೆ
ತಾವರೆ ಒಲವು ನೀರಿಗೆ
ನಲ್ಲ ಎಂದೆಂದೂ ನನಗೆ
ನಿನ್ನಲ್ಲೇ ಒಲವು ನಿನ್ನಲೇ ಮನವು
ನಿನಗೆ ಈ ನನ್ನ ಚೆಲುವು
ಬಾನಿಗೆ ಮುಗಿಲ ಸ್ನೇಹವು
ಬಳ್ಳಿಗೆ ಮರದ ಪ್ರೇಮವೂ
ಚಿನ್ನ ಎಂದೆಂದೂ ನನಗೆ
ನಿನ್ನಲ್ಲೇ ಸ್ನೇಹ ನಿನ್ನಲೇ ಪ್ರೇಮ
ನೀನೇ ನನ್ನಾಸೆ ಹೂವು..
ಕಾಣದಂತ ಕನಸು ಕಣ್ಣ ತುಂಬಿದೆ
ಹೃದಯ ಸೋತಿದೆ….
|| ತಂಗಾಳಿ ಬೀಸಿದೆ, ಹೂಗಂಧ ಚೆಲ್ಲಿದೆ
ಉಲ್ಲಾಸ ತುಂಬಿದೆ, ಆನಂದ ತಂದಿದೆ
ಸಂಜೆ ಸೊಗಸಾಗಿದೆ ಆ ಹ ಹಾ….
ಏನೋ ಹಾಯಾಗಿದೆ…
ಆಸೆ ನನ್ನ ಮನವ ತುಂಬಿ
ಬಯಸಿ ನಿನ್ನ ಬಳಿ ಬಂದೆ
ಲ ಲ ಲ ಲಾ ಲಾಲಾಲಾ…
ಲ ಲ ಲ ಲಾ ಲಾಲಾಲಾ…
ಲ ಲ ಲ ಲ ಲಾ ಲಾ ಲಾ…
ಲ ಲ ಲ ಲ ಲಾ ಲಾ ಲಾ…||
ತಂಗಾಳಿ ಬೀಸಿದೆ, ಹೂಗಂಧ ಚೆಲ್ಲಿದೆ
ಉಲ್ಲಾಸ ತುಂಬಿದೆ, ಆನಂದ ತಂದಿದೆ
ಸಂಜೆ ಸೊಗಸಾಗಿದೆ ಆ ಹ ಹಾ….
ಏನೋ ಹಾಯಾಗಿದೆ…
ಆಸೆ ನನ್ನ ಮನವ ತುಂಬಿ
ಬಯಸಿ ನಿನ್ನ ಬಳಿ ಬಂದೆ
ತಂಗಾಳಿ ಬೀಸಿದೆ ಹೂಗಂಧ ಚೆಲ್ಲಿದೆ
ಉಲ್ಲಾಸ ತುಂಬಿದೆ ಆನಂದ ತಂದಿದೆ
ಸಂಜೆ ಸೊಗಸಾಗಿದೆ ಆ ಹ ಹಾ….
ಏನೋ ಹಾಯಾಗಿದೆ….
ಮೋಹಕ ರೂಪವು ಎದುರಲ್ಲಿ
ಮೋಹನ ರಾಗವು ಕಣ್ಣಲ್ಲಿ
ಮೋಹ ನನ್ನಲ್ಲಿ ತಂದು
ಹೃದಯದ ವೀಣೆ ಮೀಟಿದೆ ಜಾಣೆ
ತುಂಬಿ ಅನುರಾಗವನ್ನೆ...
ಮಾತನು ಬಲ್ಲ ಚತುರನೆ
ಪ್ರೀತಿಯ ಬಲ್ಲ ರಸಿಕನೇ
ನಿನ್ನ ಬಳಿಯಲ್ಲಿ ಬಂದು
ನೋಡುತ ನಿನ್ನೆ ಮರೆತೆನು ನನ್ನೆ
ಕಂಡೆ ಹೊಸ ಲೋಕವನೆ
ಮುತ್ತಿನಂಥ ಹೆಣ್ಣಾ ನಾನು
ಪಡೆದೆನೆ ಇನ್ನು ಬಿಡುವೆನೆ..
|| ತಂಗಾಳಿ ಬೀಸಿದೆ ಹೂಗಂಧ ಚೆಲ್ಲಿದೆ
ಉಲ್ಲಾಸ ತುಂಬಿದೆ ಆನಂದ ತಂದಿದೆ
ಸಂಜೆ ಸೊಗಸಾಗಿದೆ ಏ ಏ ಏ….
ಏನೋ ಹಾಯಾಗಿದೆ….||
ತಾರೆಯ ಚೆಲುವು ಬಾನಿಗೆ
ತಾವರೆ ಒಲವು ನೀರಿಗೆ
ನಲ್ಲ ಎಂದೆಂದೂ ನನಗೆ
ನಿನ್ನಲ್ಲೇ ಒಲವು ನಿನ್ನಲೇ ಮನವು
ನಿನಗೆ ಈ ನನ್ನ ಚೆಲುವು
ಬಾನಿಗೆ ಮುಗಿಲ ಸ್ನೇಹವು
ಬಳ್ಳಿಗೆ ಮರದ ಪ್ರೇಮವೂ
ಚಿನ್ನ ಎಂದೆಂದೂ ನನಗೆ
ನಿನ್ನಲ್ಲೇ ಸ್ನೇಹ ನಿನ್ನಲೇ ಪ್ರೇಮ
ನೀನೇ ನನ್ನಾಸೆ ಹೂವು..
ಕಾಣದಂತ ಕನಸು ಕಣ್ಣ ತುಂಬಿದೆ
ಹೃದಯ ಸೋತಿದೆ….
|| ತಂಗಾಳಿ ಬೀಸಿದೆ, ಹೂಗಂಧ ಚೆಲ್ಲಿದೆ
ಉಲ್ಲಾಸ ತುಂಬಿದೆ, ಆನಂದ ತಂದಿದೆ
ಸಂಜೆ ಸೊಗಸಾಗಿದೆ ಆ ಹ ಹಾ….
ಏನೋ ಹಾಯಾಗಿದೆ…
ಆಸೆ ನನ್ನ ಮನವ ತುಂಬಿ
ಬಯಸಿ ನಿನ್ನ ಬಳಿ ಬಂದೆ
ಲ ಲ ಲ ಲಾ ಲಾಲಾಲಾ…
ಲ ಲ ಲ ಲಾ ಲಾಲಾಲಾ…
ಲ ಲ ಲ ಲ ಲಾ ಲಾ ಲಾ…
ಲ ಲ ಲ ಲ ಲಾ ಲಾ ಲಾ…||
Thangaali Beeside song lyrics from Kannada Movie Jeevakke Jeeva starring Ananthnag, Shankarnag, Saritha, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by K S R Das and film is released on 1981