ಎಲ್ಲೆ ಹಾಡಿಲೀ ಎಲ್ಲೆ ಹೋಗಲೀ
ಎಲ್ಲೆ ಹಾಡಿಲೀ ಎಲ್ಲೆ ಹೋಗಲೀ
ಇದೇ ರಾಗ ನಿನಗಾಗಿ, ನಾ ಹಾಡುವೆ
ನೆನಪಿನ ತಾಳ ಎದೆಯಲ್ಲಿ
ಹರುಷದ ಮೇಳ ಮನದಲ್ಲಿ
ನೆನಪಿನ ತಾಳ ಎದೆಯಲ್ಲಿ
ಹರುಷದ ಮೇಳ ಮನದಲ್ಲಿ
ಏನೇನೋ ಭಾವನೆಯು
ಮೈ ಮರೆಯುವೆ…
ಕುಣಿದಾಡುವೆ, ನಲಿದಾಡುವೆ
|| ಎಲ್ಲೆ ಹಾಡಿಲೀ ಎಲ್ಲೆ ಹೋಗಲೀ
ಇದೇ ರಾಗ ನಿನಗಾಗಿ, ನಾ ಹಾಡುವೆ
ನಾ ಹಾಡುವೆ, ನೀ ಹಾಡೂ..||
ಈ ರಾಗದಿ ಮೋಹವು ತುಂಬಿ
ಈ ಹಾಡಲಿ ಇಂಪನು ತುಂಬಿ
ಬಯಕೆಯ ತಂಪನ್ನು ಬೆರೆಸಿ
ಈ ರಾತ್ರಿಯ ಸೊಗಸನು ತುಂಬಿ
ಈ ಜೀವದ ಆಸೆಯು ತುಂಬಿ
ಸ್ನೇಹದ ಆನಂದ ಬೆರೆಸಿ
ದಿನವೂ ಕರೆವೆ ಒಲವಲಿ ನಾ ನಿನ್ನ
|| ಎಲ್ಲೆ ಹಾಡಿಲೀ ಎಲ್ಲೆ ಹೋಗಲೀ
ಇದೇ ರಾಗ ನಿನಗಾಗಿ, ನಾ ಹಾಡುವೆ
ನಾ ಹಾಡುವೆ, ನೀ ಹಾಡೂ..||
ನವ ಯೌವನ ಮೂಡುವ ಹಾಗೆ
ನವ ಚೇತನ ತುಂಬುವ ಹಾಗೆ
ಹೊಸ ಹೊಸ ಕನಸಾಗುವಂತೆ
ಉಲ್ಲಾಸವು ಉಕ್ಕುವ ಹಾಗೆ
ಸಂತೋಷವು ಚಿಮ್ಮುವ ಹಾಗೆ
ರಸಿಕರ ಮನ ತಣಿಸುವಂತೆ
ಇನ್ನೂ ಕೇಳೋ ಆಸೆಯು ಬರುವಂತೆ
|| ಎಲ್ಲೆ ಹಾಡಿಲೀ ಎಲ್ಲೆ ಹೋಗಲೀ
ಇದೇ ರಾಗ ನಿನಗಾಗಿ, ನಾ ಹಾಡುವೆ
ನೆನಪಿನ ತಾಳ ಎದೆಯಲ್ಲಿ
ಹರುಷದ ಮೇಳ ಮನದಲ್ಲಿ
ನೆನಪಿನ ತಾಳ ಎದೆಯಲ್ಲಿ
ಹರುಷದ ಮೇಳ ಮನದಲ್ಲಿ
ಏನೇನೋ ಭಾವನೆಯು…||
ಎಲ್ಲೆ ಹಾಡಿಲೀ ಎಲ್ಲೆ ಹೋಗಲೀ
ಎಲ್ಲೆ ಹಾಡಿಲೀ ಎಲ್ಲೆ ಹೋಗಲೀ
ಇದೇ ರಾಗ ನಿನಗಾಗಿ, ನಾ ಹಾಡುವೆ
ನೆನಪಿನ ತಾಳ ಎದೆಯಲ್ಲಿ
ಹರುಷದ ಮೇಳ ಮನದಲ್ಲಿ
ನೆನಪಿನ ತಾಳ ಎದೆಯಲ್ಲಿ
ಹರುಷದ ಮೇಳ ಮನದಲ್ಲಿ
ಏನೇನೋ ಭಾವನೆಯು
ಮೈ ಮರೆಯುವೆ…
ಕುಣಿದಾಡುವೆ, ನಲಿದಾಡುವೆ
|| ಎಲ್ಲೆ ಹಾಡಿಲೀ ಎಲ್ಲೆ ಹೋಗಲೀ
ಇದೇ ರಾಗ ನಿನಗಾಗಿ, ನಾ ಹಾಡುವೆ
ನಾ ಹಾಡುವೆ, ನೀ ಹಾಡೂ..||
ಈ ರಾಗದಿ ಮೋಹವು ತುಂಬಿ
ಈ ಹಾಡಲಿ ಇಂಪನು ತುಂಬಿ
ಬಯಕೆಯ ತಂಪನ್ನು ಬೆರೆಸಿ
ಈ ರಾತ್ರಿಯ ಸೊಗಸನು ತುಂಬಿ
ಈ ಜೀವದ ಆಸೆಯು ತುಂಬಿ
ಸ್ನೇಹದ ಆನಂದ ಬೆರೆಸಿ
ದಿನವೂ ಕರೆವೆ ಒಲವಲಿ ನಾ ನಿನ್ನ
|| ಎಲ್ಲೆ ಹಾಡಿಲೀ ಎಲ್ಲೆ ಹೋಗಲೀ
ಇದೇ ರಾಗ ನಿನಗಾಗಿ, ನಾ ಹಾಡುವೆ
ನಾ ಹಾಡುವೆ, ನೀ ಹಾಡೂ..||
ನವ ಯೌವನ ಮೂಡುವ ಹಾಗೆ
ನವ ಚೇತನ ತುಂಬುವ ಹಾಗೆ
ಹೊಸ ಹೊಸ ಕನಸಾಗುವಂತೆ
ಉಲ್ಲಾಸವು ಉಕ್ಕುವ ಹಾಗೆ
ಸಂತೋಷವು ಚಿಮ್ಮುವ ಹಾಗೆ
ರಸಿಕರ ಮನ ತಣಿಸುವಂತೆ
ಇನ್ನೂ ಕೇಳೋ ಆಸೆಯು ಬರುವಂತೆ
|| ಎಲ್ಲೆ ಹಾಡಿಲೀ ಎಲ್ಲೆ ಹೋಗಲೀ
ಇದೇ ರಾಗ ನಿನಗಾಗಿ, ನಾ ಹಾಡುವೆ
ನೆನಪಿನ ತಾಳ ಎದೆಯಲ್ಲಿ
ಹರುಷದ ಮೇಳ ಮನದಲ್ಲಿ
ನೆನಪಿನ ತಾಳ ಎದೆಯಲ್ಲಿ
ಹರುಷದ ಮೇಳ ಮನದಲ್ಲಿ
ಏನೇನೋ ಭಾವನೆಯು…||
Elle Haadali Elle Hogali song lyrics from Kannada Movie Jeevakke Jeeva starring Ananthnag, Shankarnag, Saritha, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by K S R Das and film is released on 1981