ಮಧುರ ಮಧುರ ಈ ಬಾಳ ಗೀತೆಯು
ಮಧುರ ಮಧುರ ಈ ಬಾಳ ಗೀತೆಯು
ಮಧುರ ಅತಿ ಮಧುರ ಈ ಪ್ರೇಮ ಗಾನವು
ಮಧುರ ಮಧುರ ಈ ಬಾಳ ಗೀತೆಯು
ಒಲವು ಮೂಡಿದಾಗ
ಮನವು ಹಾಡಿದಾಗ
ತನುವು ಹೂವಾಗಿ
ಸುಖದಿ ತೇಲಾಡುವಾಗ
ಬಯಕೆ ಬಾಳಿನಲ್ಲಿ
ಸುಮವು ನೂರು ಅರಳಿ
ದಿನವೂ ಹೊಸ ಕನಸು
ಸರಸ ಸಂತೋಷ ತಂದು
ಇಂದು ನನಗೆ ಜಗವೇ ಸುಂದರ
|| ಮಧುರ ಮಧುರ ಈ ಬಾಳ ಗೀತೆಯು
ಮಧುರ ಮಧುರ ಈ ಬಾಳ ಗೀತೆಯು
ಮಧುರ ಅತಿ ಮಧುರ ಈ ಪ್ರೇಮ ಗಾನವು
ಮಧುರ ಮಧುರ ಈ ಬಾಳ ಗೀತೆಯು…||
ಹಾಆಆ ಅಹ ಹಾಆಆ
ಹಾಆಆ ಅಹ ಹಾಆಆ
ಮಗುವು ನಗಲು ಚೆನ್ನ
ಮಗುವು ಅಳುವು ಚೆನ್ನ
ಮಗುವ ಸವಿ ನುಡಿಯು
ಜೇನ ಸಿಹಿಗಿಂತ ಚೆನ್ನ
ಬಾಳು ಬೆಳಕಾಯ್ತು
ಬದುಕು ಸೊಗಸಾಯ್ತು
ಸುಖವು ಜೊತೆಗೂಡಿ
ಸ್ವರ್ಗದಾನಂದವಾಯ್ತು
ಇಂದು ನನಗೆ ಜಗವೇ ಸುಂದರ
|| ಮಧುರ ಮಧುರ ಈ ಬಾಳ ಗೀತೆಯು
ಮಧುರ ಆ ಆ ಅ ಮಧುರ ಆ ಆಆ
ಈ ಬಾಳ ಗೀತೆಯು
ಮಧುರ ಅತಿ ಮಧುರ ಈ ಪ್ರೇಮ ಗಾನವು
ಮಧುರ ಮಧುರ ಈ ಬಾಳ ಗೀತೆಯು
ಈ ಬಾಳ ಗೀತೆಯು, ಈ ಬಾಳ ಗೀತೆಯು…||
ಮಧುರ ಮಧುರ ಈ ಬಾಳ ಗೀತೆಯು
ಮಧುರ ಮಧುರ ಈ ಬಾಳ ಗೀತೆಯು
ಮಧುರ ಅತಿ ಮಧುರ ಈ ಪ್ರೇಮ ಗಾನವು
ಮಧುರ ಮಧುರ ಈ ಬಾಳ ಗೀತೆಯು
ಒಲವು ಮೂಡಿದಾಗ
ಮನವು ಹಾಡಿದಾಗ
ತನುವು ಹೂವಾಗಿ
ಸುಖದಿ ತೇಲಾಡುವಾಗ
ಬಯಕೆ ಬಾಳಿನಲ್ಲಿ
ಸುಮವು ನೂರು ಅರಳಿ
ದಿನವೂ ಹೊಸ ಕನಸು
ಸರಸ ಸಂತೋಷ ತಂದು
ಇಂದು ನನಗೆ ಜಗವೇ ಸುಂದರ
|| ಮಧುರ ಮಧುರ ಈ ಬಾಳ ಗೀತೆಯು
ಮಧುರ ಮಧುರ ಈ ಬಾಳ ಗೀತೆಯು
ಮಧುರ ಅತಿ ಮಧುರ ಈ ಪ್ರೇಮ ಗಾನವು
ಮಧುರ ಮಧುರ ಈ ಬಾಳ ಗೀತೆಯು…||
ಹಾಆಆ ಅಹ ಹಾಆಆ
ಹಾಆಆ ಅಹ ಹಾಆಆ
ಮಗುವು ನಗಲು ಚೆನ್ನ
ಮಗುವು ಅಳುವು ಚೆನ್ನ
ಮಗುವ ಸವಿ ನುಡಿಯು
ಜೇನ ಸಿಹಿಗಿಂತ ಚೆನ್ನ
ಬಾಳು ಬೆಳಕಾಯ್ತು
ಬದುಕು ಸೊಗಸಾಯ್ತು
ಸುಖವು ಜೊತೆಗೂಡಿ
ಸ್ವರ್ಗದಾನಂದವಾಯ್ತು
ಇಂದು ನನಗೆ ಜಗವೇ ಸುಂದರ
|| ಮಧುರ ಮಧುರ ಈ ಬಾಳ ಗೀತೆಯು
ಮಧುರ ಆ ಆ ಅ ಮಧುರ ಆ ಆಆ
ಈ ಬಾಳ ಗೀತೆಯು
ಮಧುರ ಅತಿ ಮಧುರ ಈ ಪ್ರೇಮ ಗಾನವು
ಮಧುರ ಮಧುರ ಈ ಬಾಳ ಗೀತೆಯು
ಈ ಬಾಳ ಗೀತೆಯು, ಈ ಬಾಳ ಗೀತೆಯು…||
Madhura Madhura song lyrics from Kannada Movie Jeevakke Jeeva starring Ananthnag, Shankarnag, Saritha, Lyrics penned by Chi Udayashankar Sung by S Janaki, Music Composed by Rajan-Nagendra, film is Directed by K S R Das and film is released on 1981