Preethi Maadabeku Naanu Neenu Lyrics

ಪ್ರೀತಿ ಮಾಡಬೇಕು, ನಾನು ನೀನು Lyrics

in Jeevakke Jeeva

in ಜೀವಕ್ಕೆ ಜೀವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಪ್ರೀತಿ ಮಾಡಬೇಕು, ನಾನು ನೀನು,
ನೀನು ನಾನು, ನಾನು ನೀನು, ನೀನು ನಾನು
ಸೇರಿ ಹಾಡಬೇಕು, ನೀನು ನಾನು,
ನಾನು ನೀನು, ನೀನು ನಾನು, ನಾನು ನೀನು
ಮತ್ತೇರೋ ವೇಳೆಯಲ್ಲಿ ಜೋಡಿ ಹೂವಾಗಿ
ತಂಪಾದ ಗಾಳಿಯಲ್ಲಿ ಹಾಡಿ ಒಂದಾಗಿ
ಲ ಲ ಲ ಲ ಲ ಲ ಲ ಲ ಲಾ..
ಲ ಲ ಲ ಲ ಲ ಲ ಲ ಲ ಲಾ..
 
ಸ್ನೇಹದಲ್ಲಿ ಸಂತೋಷವೇನೋ   
ಪ್ರೇಮದಲ್ಲಿ ಆನಂದವೇನೋ  
ಮಾತಿನಲ್ಲಿ ಹೇಳಲಾರೆ…
ನೋಡಿದಾಗ ಸಂಭ್ರಮವೇನೋ 
ಕೂಡಿದಾಗ ಉಲ್ಲಾಸವೇನೋ 
ಆಸೆಯನ್ನು ತಾಳಲಾರೆ
ಕಣ್ಣಲ್ಲೆ ಕಾತರ, ಮನದಲ್ಲೆ ಆತುರ
ಕಣ್ಣಲ್ಲೆ ಕಾತರ, ಮನದಲ್ಲೆ ಆತುರ
ಸುಖವನ್ನು ಕಾಣೋಕೆ ಆಧಾರ
ಸುಖವನ್ನು ಕಾಣೋಕೆ ಆಧಾರವು…
 
|| ಪ್ರೀತಿ ಮಾಡಬೇಕು, ನಾನು ನೀನು,
ನೀನು ನಾನು, ನಾನು ನೀನು, ನೀನು ನಾನು
ಸೇರಿ ಹಾಡಬೇಕು, ನೀನು ನಾನು,
ನಾನು ನೀನು, ನೀನು ನಾನು, ನಾನು ನೀನು
ಮತ್ತೇರೋ ವೇಳೆಯಲ್ಲಿ ಜೋಡಿ ಹೂವಾಗಿ 
ತಂಪಾದ ಗಾಳಿಯಲ್ಲಿ ಹಾಡಿ ಒಂದಾಗಿ…
ಲ ಲ ಲ ಲ ಲ ಲ ಲ ಲ ಲಾ..
ಲ ಲ ಲ ಲ ಲ ಲ ಲ ಲ ಲಾ….||
 
ಅಂದವೆಲ್ಲೋ ಆನಂದವೆಲ್ಲೋ  
ಚಂದವೆಲ್ಲೋ ಸೌಂದರ್ಯವೆಲ್ಲೋ  
ಅಲ್ಲೆ ಮಾಯೆಯು ಉಂಟು…
ತಾಳೆ ಹೂವ ಕಂಪನು ಕಂಡು   
ಆಸೆ ಏಕೆ ನಿನಗೀಗ ಬಂತು            
ಹಾವು ಕೂಡ ಅಲ್ಲಿ ಉಂಟು
ಸೌಂದರ್ಯ ನೋಡದೆ,
ಬಲೆಯಲ್ಲಿ ಬೀಳದೆ
ಸೌಂದರ್ಯ ನೋಡದೆ,
ಬಲೆಯಲ್ಲಿ ಬೀಳದೆ ಅವಳಾಟ
ಸಾಗದಂತೆ ಮಾಡೋಣ
ಅವಳಾಟ ಸಾಗದಂತೆ
ಮಾಡೋಣ ಬಾ ಬಾ
 
|| ಪ್ರೀತಿ ಮಾಡಬೇಕು, ನಾನು ನೀನು,
ನಾನು, ನಾನು ನೀನು, ನೀನು ನಾನು
ಸೇರಿ ಹಾಡಬೇಕು, ನೀನು ನಾನು,
ನಾನು ನೀನು, ನೀನು ನಾನು, ನಾನು ನೀನು
ಮತ್ತೇರೋ ವೇಳೆಯಲ್ಲಿ ಜೋಡಿ ಹೂವಾಗಿ
ತಂಪಾದ ಗಾಳಿಯಲ್ಲಿ ಹಾಡಿ ಒಂದಾಗಿ
ಲ ಲ ಲ ಲ ಲ ಲ ಲ ಲ ಲಾ..
ಲ ಲ ಲ ಲ ಲ ಲ ಲ ಲ ಲಾ….||

ಪ್ರೀತಿ ಮಾಡಬೇಕು, ನಾನು ನೀನು,
ನೀನು ನಾನು, ನಾನು ನೀನು, ನೀನು ನಾನು
ಸೇರಿ ಹಾಡಬೇಕು, ನೀನು ನಾನು,
ನಾನು ನೀನು, ನೀನು ನಾನು, ನಾನು ನೀನು
ಮತ್ತೇರೋ ವೇಳೆಯಲ್ಲಿ ಜೋಡಿ ಹೂವಾಗಿ
ತಂಪಾದ ಗಾಳಿಯಲ್ಲಿ ಹಾಡಿ ಒಂದಾಗಿ
ಲ ಲ ಲ ಲ ಲ ಲ ಲ ಲ ಲಾ..
ಲ ಲ ಲ ಲ ಲ ಲ ಲ ಲ ಲಾ..
 
ಸ್ನೇಹದಲ್ಲಿ ಸಂತೋಷವೇನೋ   
ಪ್ರೇಮದಲ್ಲಿ ಆನಂದವೇನೋ  
ಮಾತಿನಲ್ಲಿ ಹೇಳಲಾರೆ…
ನೋಡಿದಾಗ ಸಂಭ್ರಮವೇನೋ 
ಕೂಡಿದಾಗ ಉಲ್ಲಾಸವೇನೋ 
ಆಸೆಯನ್ನು ತಾಳಲಾರೆ
ಕಣ್ಣಲ್ಲೆ ಕಾತರ, ಮನದಲ್ಲೆ ಆತುರ
ಕಣ್ಣಲ್ಲೆ ಕಾತರ, ಮನದಲ್ಲೆ ಆತುರ
ಸುಖವನ್ನು ಕಾಣೋಕೆ ಆಧಾರ
ಸುಖವನ್ನು ಕಾಣೋಕೆ ಆಧಾರವು…
 
|| ಪ್ರೀತಿ ಮಾಡಬೇಕು, ನಾನು ನೀನು,
ನೀನು ನಾನು, ನಾನು ನೀನು, ನೀನು ನಾನು
ಸೇರಿ ಹಾಡಬೇಕು, ನೀನು ನಾನು,
ನಾನು ನೀನು, ನೀನು ನಾನು, ನಾನು ನೀನು
ಮತ್ತೇರೋ ವೇಳೆಯಲ್ಲಿ ಜೋಡಿ ಹೂವಾಗಿ 
ತಂಪಾದ ಗಾಳಿಯಲ್ಲಿ ಹಾಡಿ ಒಂದಾಗಿ…
ಲ ಲ ಲ ಲ ಲ ಲ ಲ ಲ ಲಾ..
ಲ ಲ ಲ ಲ ಲ ಲ ಲ ಲ ಲಾ….||
 
ಅಂದವೆಲ್ಲೋ ಆನಂದವೆಲ್ಲೋ  
ಚಂದವೆಲ್ಲೋ ಸೌಂದರ್ಯವೆಲ್ಲೋ  
ಅಲ್ಲೆ ಮಾಯೆಯು ಉಂಟು…
ತಾಳೆ ಹೂವ ಕಂಪನು ಕಂಡು   
ಆಸೆ ಏಕೆ ನಿನಗೀಗ ಬಂತು            
ಹಾವು ಕೂಡ ಅಲ್ಲಿ ಉಂಟು
ಸೌಂದರ್ಯ ನೋಡದೆ,
ಬಲೆಯಲ್ಲಿ ಬೀಳದೆ
ಸೌಂದರ್ಯ ನೋಡದೆ,
ಬಲೆಯಲ್ಲಿ ಬೀಳದೆ ಅವಳಾಟ
ಸಾಗದಂತೆ ಮಾಡೋಣ
ಅವಳಾಟ ಸಾಗದಂತೆ
ಮಾಡೋಣ ಬಾ ಬಾ
 
|| ಪ್ರೀತಿ ಮಾಡಬೇಕು, ನಾನು ನೀನು,
ನಾನು, ನಾನು ನೀನು, ನೀನು ನಾನು
ಸೇರಿ ಹಾಡಬೇಕು, ನೀನು ನಾನು,
ನಾನು ನೀನು, ನೀನು ನಾನು, ನಾನು ನೀನು
ಮತ್ತೇರೋ ವೇಳೆಯಲ್ಲಿ ಜೋಡಿ ಹೂವಾಗಿ
ತಂಪಾದ ಗಾಳಿಯಲ್ಲಿ ಹಾಡಿ ಒಂದಾಗಿ
ಲ ಲ ಲ ಲ ಲ ಲ ಲ ಲ ಲಾ..
ಲ ಲ ಲ ಲ ಲ ಲ ಲ ಲ ಲಾ….||

Preethi Maadabeku Naanu Neenu song lyrics from Kannada Movie Jeevakke Jeeva starring Ananthnag, Shankarnag, Saritha, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by K S R Das and film is released on 1981

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ