Thana Thandana Jodi Aade Naa Lyrics

ತಾನ ತಂದಾನ, ಜೋಡಿ ಆದೆ ನಾ Lyrics

in Jeevakke Jeeva

in ಜೀವಕ್ಕೆ ಜೀವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತಾನ ತಂದಾನ, ಜೋಡಿ ಆದೆ ನಾ
ಎಂದೂ ಬಿಡಲಾರೆ ನಿನ್ನ
ತಾನ ತಂದಾನ, ಜೋಡಿ ಆದೆ ನಾ
ಎಂದೂ ಬಿಡಲಾರೆ ನಿನ್ನ
ದಿನವೂ ನಿನ್ನ ಧ್ಯಾನ
ನೀನೇ ನನ್ನ ಪ್ರಾಣ
 
ತಾನ ತಂದಾನ, ಮಾರು ಹೋದೆ
ನಾ ಬಿಟ್ಟು ಇರಲಾರೆ ನಿನ್ನ
ತಾನ ತಂದಾನ, ಮಾರು ಹೋದೆ
ನಾ ಬಿಟ್ಟು ಇರಲಾರೆ ನಿನ್ನ
ದಿನವೂ ನಿನ್ನ ಧ್ಯಾನ 
ನೀನೇ ನನ್ನ ಪ್ರಾಣ
 
|| ತಾನ ತಂದಾನ, ಜೋಡಿ ಆದೆ ನಾ 
ಎಂದೂ ಬಿಡಲಾರೆ ನಿನ್ನ…||
 
ವೀಣೆ ಮಿಡಿಯುವ ಹಾಡಂತೆ 
ಜೀವ ಸ್ವರಗಳ ಇಂಪಂತೆ
ಜಾಣೆ ನಿನ್ನ ಮಾತೆಲ್ಲ…
ಮಾತು ಅರಗಿಳಿ ನುಡಿದಂತೆ
ಸ್ನೇಹ ಸೇರಿಸಿ ಬೆಸೆದಂತೆ
ನಿನ್ನ ಹಾಗೆ ಯಾರಿಲ್ಲ
ನೀನಿಂದು ತಂದ ಉಲ್ಲಾಸದಿಂದ
ಹಿಗ್ಗಿ ಹಿಗ್ಗಿ ಹೂವಾದೆ ನಾ
ಹಿಗ್ಗಿ ಹಿಗ್ಗಿ ಹೂವಾದೆ ನಾ…
 
|| ತಾನ ತಂದಾನ, ಮಾರು ಹೋದೆ
ನಾ ಬಿಟ್ಟೂ ಇರಲಾರೆ ನಿನ್ನ
ತಾನ ತಂದಾನ, ಜೋಡಿ ಆದೆ ನಾ
ಎಂದೂ ಬಿಡಲಾರೆ ನಿನ್ನ…||
 
ಏಕೆ ಬಳಸಿದೆ ತೋಳಿಂದ
ಆಸೆ ಅರಳಿತು ನಿನ್ನಿಂದ
ಕೊಡುವೆ ಏನು ಒಲವಿಂದ
ಹೇಗೆ ನುಡಿಯಲಿ ಮಾತಿಂದ 
ಹೇಳಲಾಗದ ಆನಂದ
ಪಡೆವೆ ತಾಳು ನನ್ನಿಂದ
ನೀ ಈಗ ತಂದ ಸಂತೋಷದಿಂದ 
ನಾಚಿ ನಾಚಿ ಮೊಗ್ಗಾದೆ ನಾ
ನಾಚಿ ನಾಚಿ ಮೊಗ್ಗಾದೆ ನಾ…
 
|| ತಾನ ತಂದಾನ, ಜೋಡಿ ಆದೆ ನಾ
ಎಂದೂ ಬಿಡಲಾರೆ ನಿನ್ನ
ತಾನ ತಂದಾನ, ಮಾರು ಹೋದೆ
ನಾ ಬಿಟ್ಟೂ ಇರಲಾರೆ ನಿನ್ನ
ದಿನವೂ ನಿನ್ನ ಧ್ಯಾನ ನೀನೇ ನನ್ನ ಪ್ರಾಣ
 
ತಾನ ತಂದಾನ, ಮಾರು ಹೋದೆ ನಾ
ಎಂದೂ ಬಿಡಲಾರೆ
ನಿನ್ನ ಬಿಟ್ಟೂ ಇರಲಾರೆ ನಿನ್ನ…||

ತಾನ ತಂದಾನ, ಜೋಡಿ ಆದೆ ನಾ
ಎಂದೂ ಬಿಡಲಾರೆ ನಿನ್ನ
ತಾನ ತಂದಾನ, ಜೋಡಿ ಆದೆ ನಾ
ಎಂದೂ ಬಿಡಲಾರೆ ನಿನ್ನ
ದಿನವೂ ನಿನ್ನ ಧ್ಯಾನ
ನೀನೇ ನನ್ನ ಪ್ರಾಣ
 
ತಾನ ತಂದಾನ, ಮಾರು ಹೋದೆ
ನಾ ಬಿಟ್ಟು ಇರಲಾರೆ ನಿನ್ನ
ತಾನ ತಂದಾನ, ಮಾರು ಹೋದೆ
ನಾ ಬಿಟ್ಟು ಇರಲಾರೆ ನಿನ್ನ
ದಿನವೂ ನಿನ್ನ ಧ್ಯಾನ 
ನೀನೇ ನನ್ನ ಪ್ರಾಣ
 
|| ತಾನ ತಂದಾನ, ಜೋಡಿ ಆದೆ ನಾ 
ಎಂದೂ ಬಿಡಲಾರೆ ನಿನ್ನ…||
 
ವೀಣೆ ಮಿಡಿಯುವ ಹಾಡಂತೆ 
ಜೀವ ಸ್ವರಗಳ ಇಂಪಂತೆ
ಜಾಣೆ ನಿನ್ನ ಮಾತೆಲ್ಲ…
ಮಾತು ಅರಗಿಳಿ ನುಡಿದಂತೆ
ಸ್ನೇಹ ಸೇರಿಸಿ ಬೆಸೆದಂತೆ
ನಿನ್ನ ಹಾಗೆ ಯಾರಿಲ್ಲ
ನೀನಿಂದು ತಂದ ಉಲ್ಲಾಸದಿಂದ
ಹಿಗ್ಗಿ ಹಿಗ್ಗಿ ಹೂವಾದೆ ನಾ
ಹಿಗ್ಗಿ ಹಿಗ್ಗಿ ಹೂವಾದೆ ನಾ…
 
|| ತಾನ ತಂದಾನ, ಮಾರು ಹೋದೆ
ನಾ ಬಿಟ್ಟೂ ಇರಲಾರೆ ನಿನ್ನ
ತಾನ ತಂದಾನ, ಜೋಡಿ ಆದೆ ನಾ
ಎಂದೂ ಬಿಡಲಾರೆ ನಿನ್ನ…||
 
ಏಕೆ ಬಳಸಿದೆ ತೋಳಿಂದ
ಆಸೆ ಅರಳಿತು ನಿನ್ನಿಂದ
ಕೊಡುವೆ ಏನು ಒಲವಿಂದ
ಹೇಗೆ ನುಡಿಯಲಿ ಮಾತಿಂದ 
ಹೇಳಲಾಗದ ಆನಂದ
ಪಡೆವೆ ತಾಳು ನನ್ನಿಂದ
ನೀ ಈಗ ತಂದ ಸಂತೋಷದಿಂದ 
ನಾಚಿ ನಾಚಿ ಮೊಗ್ಗಾದೆ ನಾ
ನಾಚಿ ನಾಚಿ ಮೊಗ್ಗಾದೆ ನಾ…
 
|| ತಾನ ತಂದಾನ, ಜೋಡಿ ಆದೆ ನಾ
ಎಂದೂ ಬಿಡಲಾರೆ ನಿನ್ನ
ತಾನ ತಂದಾನ, ಮಾರು ಹೋದೆ
ನಾ ಬಿಟ್ಟೂ ಇರಲಾರೆ ನಿನ್ನ
ದಿನವೂ ನಿನ್ನ ಧ್ಯಾನ ನೀನೇ ನನ್ನ ಪ್ರಾಣ
 
ತಾನ ತಂದಾನ, ಮಾರು ಹೋದೆ ನಾ
ಎಂದೂ ಬಿಡಲಾರೆ
ನಿನ್ನ ಬಿಟ್ಟೂ ಇರಲಾರೆ ನಿನ್ನ…||

Thana Thandana Jodi Aade Naa song lyrics from Kannada Movie Jeevakke Jeeva starring Ananthnag, Shankarnag, Saritha, Lyrics penned by Chi Udayashankar Sung by S P Balasubrahmanyam, S P Shailaja, Music Composed by Rajan-Nagendra, film is Directed by K S R Das and film is released on 1981

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ