ಸುಮ್ಮನೆ ಯಾಕೆ ಬಂದೆ
ಮಿಂಚಂತೆ ನನ್ನ ಮುಂದೆ
ನಿನ್ನನು ನೋಡಿದಂದೆ
ನಾ ಬಿದ್ದೆ ನಿನ್ನ ಹಿಂದೆ
ಬರದೀಗ ನಂಗೆ ನಿದ್ದೆ
ನಿನ್ನನು ನೋಡದೆ...
||ಸುಮ್ಮನೆ ಯಾಕೆ ಬಂದೆ
ಮಿಂಚಂತೆ ನನ್ನ ಮುಂದೆ
ನಿನ್ನನು ನೋಡಿದಂದೆ
ನಾ ಬಿದ್ದೆ ನಿನ್ನ ಹಿಂದೆ||
ಬೊಂಬೆಗೆ ಜೀವ ತಂದು
ಆ ಬ್ರಹ್ಮನು ನನಗೆಂದು
ಭೂಮಿಗೆ ತಂದನು ನಿನ್ನನ್ನು ಇಂದು...
ಜನಿಸುವೆ ಜನಿಸುವೆ ಪುನ ಪುನಃ
ಜೊತೆಯಲಿ ಬದುಕಲು ಇದೆ ತರಹ
ಜಾರದ ಹಾಗೆ ಇಂದು
ಕಣ್ಣೀರ ಬಿಂದು ಒಂದು
ನಾ ನಿನ್ನ ಕಾಯುವೆ...
ಜೊತೆಯಾಗಿ ನಿಂದು
ಎದೆ ಬಡಿತ ಇದೆ ಸತತ
ನಿನ್ನನ್ನೆ ಕೂಗುತ....
||ಸುಮ್ಮನೆ ಯಾಕೆ ಬಂದೆ
ಮಿಂಚಂತೆ ನನ್ನ ಮುಂದೆ
ನಿನ್ನನು ನೋಡಿದಂದೆ
ನಾ ಬಿದ್ದೆ ನಿನ್ನ ಹಿಂದೆ||
ಮೈಯಲಿ ನೂರು ರಾಗ
ನೀ ನನ್ನ ಸೋಕಿದಾಗ
ಬಳಿಯಲ್ಲಿ ನೀನು ಬರಲು
ನಾ ತೇಲೊ ಮೇಘ...
ದಿನ ದಿನ ದಿನ ದಿನ ಅನವರತ
ಜೊತೆ ಇರು ಜೊತೆ ಇರು ನಗುನಗುತ...
ನಿನ್ನೆದೆ ಗೂಡಲೀಗ ನನಗೊಂದು ಪುಟ್ಟ ಜಾಗ
ನೀ ನೀಡು ಸಾಕು ನನಗೆ ಇನ್ನೇಕೆ ಲೋಕ..
ನಿನ್ನ ಪಡೆದೆ ಅನಿಸುತಿದೆ ಈ ಜನ್ಮ ಸಾರ್ಥಕ….
||ಸುಮ್ಮನೆ ಯಾಕೆ ಬಂದೆ
ಮಿಂಚಂತೆ ನನ್ನ ಮುಂದೆ
ನಿನ್ನನು ನೋಡಿದಂದೆ
ನಾ ಬಿದ್ದೆ ನಿನ್ನ ಹಿಂದೆ
ಬರದೀಗ ನಂಗೆ ನಿದ್ದೆ
ನಿನ್ನನು ನೋಡದೆ...||
||ಸುಮ್ಮನೆ ಯಾಕೆ ಬಂದೆ
ನಾ ನಿನ್ನ ಕಣ್ಣ ಮುಂದೆ||
ಸುಮ್ಮನೆ ಯಾಕೆ ಬಂದೆ
ಮಿಂಚಂತೆ ನನ್ನ ಮುಂದೆ
ನಿನ್ನನು ನೋಡಿದಂದೆ
ನಾ ಬಿದ್ದೆ ನಿನ್ನ ಹಿಂದೆ
ಬರದೀಗ ನಂಗೆ ನಿದ್ದೆ
ನಿನ್ನನು ನೋಡದೆ...
||ಸುಮ್ಮನೆ ಯಾಕೆ ಬಂದೆ
ಮಿಂಚಂತೆ ನನ್ನ ಮುಂದೆ
ನಿನ್ನನು ನೋಡಿದಂದೆ
ನಾ ಬಿದ್ದೆ ನಿನ್ನ ಹಿಂದೆ||
ಬೊಂಬೆಗೆ ಜೀವ ತಂದು
ಆ ಬ್ರಹ್ಮನು ನನಗೆಂದು
ಭೂಮಿಗೆ ತಂದನು ನಿನ್ನನ್ನು ಇಂದು...
ಜನಿಸುವೆ ಜನಿಸುವೆ ಪುನ ಪುನಃ
ಜೊತೆಯಲಿ ಬದುಕಲು ಇದೆ ತರಹ
ಜಾರದ ಹಾಗೆ ಇಂದು
ಕಣ್ಣೀರ ಬಿಂದು ಒಂದು
ನಾ ನಿನ್ನ ಕಾಯುವೆ...
ಜೊತೆಯಾಗಿ ನಿಂದು
ಎದೆ ಬಡಿತ ಇದೆ ಸತತ
ನಿನ್ನನ್ನೆ ಕೂಗುತ....
||ಸುಮ್ಮನೆ ಯಾಕೆ ಬಂದೆ
ಮಿಂಚಂತೆ ನನ್ನ ಮುಂದೆ
ನಿನ್ನನು ನೋಡಿದಂದೆ
ನಾ ಬಿದ್ದೆ ನಿನ್ನ ಹಿಂದೆ||
ಮೈಯಲಿ ನೂರು ರಾಗ
ನೀ ನನ್ನ ಸೋಕಿದಾಗ
ಬಳಿಯಲ್ಲಿ ನೀನು ಬರಲು
ನಾ ತೇಲೊ ಮೇಘ...
ದಿನ ದಿನ ದಿನ ದಿನ ಅನವರತ
ಜೊತೆ ಇರು ಜೊತೆ ಇರು ನಗುನಗುತ...
ನಿನ್ನೆದೆ ಗೂಡಲೀಗ ನನಗೊಂದು ಪುಟ್ಟ ಜಾಗ
ನೀ ನೀಡು ಸಾಕು ನನಗೆ ಇನ್ನೇಕೆ ಲೋಕ..
ನಿನ್ನ ಪಡೆದೆ ಅನಿಸುತಿದೆ ಈ ಜನ್ಮ ಸಾರ್ಥಕ….
||ಸುಮ್ಮನೆ ಯಾಕೆ ಬಂದೆ
ಮಿಂಚಂತೆ ನನ್ನ ಮುಂದೆ
ನಿನ್ನನು ನೋಡಿದಂದೆ
ನಾ ಬಿದ್ದೆ ನಿನ್ನ ಹಿಂದೆ
ಬರದೀಗ ನಂಗೆ ನಿದ್ದೆ
ನಿನ್ನನು ನೋಡದೆ...||
||ಸುಮ್ಮನೆ ಯಾಕೆ ಬಂದೆ
ನಾ ನಿನ್ನ ಕಣ್ಣ ಮುಂದೆ||
Summane Yaake Bande song lyrics from Kannada Movie Jeeva starring Prajwal Devaraj, Ruthuva, Chandrashekar, Lyrics penned by Kaviraj Sung by Sonu Nigam, Shruthi, Music Composed by Gurukiran, film is Directed by Prabhu Srinivas and film is released on 2009