Selade Heegeke Nanna Manaselede Lyrics

ಸೆಳೆದೆ ಹೀಗೇಕೆ ನನ್ನ ಮನಸೆಳೆದೆ Lyrics

in Jeeva

in ಜೀವಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸೆಳೆದೆ ಹೀಗೇಕೆ ನನ್ನ ಮನಸೆಳೆದೆ
ಕಳೆದೆ ನನ್ನಿಂದ ನನ್ನ ಏಕೆ ಕಳೆದೆ
ನನಗ್ ಹೇಳದೆ.. ನನ್ನಕೇಳದೆ
ಎದೆಯೊಳಗೆ ಇಳಿದೆ..
ಹೊ ಅದರೊಳಗೆ ಉಳಿದೆ...
ಸೆಳೆದೆ ಹೀಗೇಕೆ ನನ್ನ ಮನಸೆಳೆದೆ..
ಕಳೆದೆ ನನ್ನಿಂದ ನನ್ನ ಏಕೆ ಕಳೆದೆ
ನನ್ನಕೆಳದೆ  ನನ್ನಕೇಳದೆ
ಎದೆಯೊಳಗೆ ಇಳಿದೆ...
ಓಒಒ ಅದರೊಳಗೆ ಉಳಿದೆ....

ಸಲಹಿರೊ ಅಮ್ಮ ಇರದಿರೊ ಜನ್ಮ
ನನ್ನ ಪಾಲಾಗಿದೆ..
ನನ್ನವರಾರು ತನ್ನವರಾರು
ಇಲ್ಲದೆ ಬಾಳಿದೆ
ತಡೆದರೂ ಬ್ರಹ್ಮ ತಡೆಯದು ಪ್ರೇಮ
ಸುಮ್ಮನೆ ಮೂಡಿದೆ..
ನಿನ್ನನು ಕಂಡು ನನ್ನವಳೆಂದು
ಮನ ಅಂದಿದೆ
ಮುಗಿಲಾ ಆಣೆ ಹಗುರಾಗಿ
ಜಗದಾಚೆ ಹಾರಿಹೋಗಿ ತೇಲುವ ಬಾನಲ್ಲಿ..
ತೇಲುವ ಬಾ ನಲ್ಲೆ..
 
ಸೆಳೆದೆ ಹೀಗೇಕೆ ನನ್ನ ಮನಸೆಳೆದೆ
ಕಳೆದೆ ನನ್ನಿಂದ ನನ್ನ ಏಕೆ ಕಳೆದೆ

 
ಬಿಸಿಲಲಿ ನಿಂತ ಸುಡು ಸುಡುವಂತ
ಕಲ್ಲು ನಾನು ಕಣೆ
ಮಳೆ ಹನಿ ಹಾಗೆ ಧಹಿಸಿದೆ ಬೇಗೆ
ಸೋಕಿ ನೀ ಮೆಲ್ಲನೆ
ಬೆಳಕಿರದಂತ ಅರಮನೆಯಂತ
ಜೀವನ ನಾ ನನ್ನದು
ಬೆಳಕಿನ ಧಾರೆ ಸುರಿದಿರೋ ತಾರೆ
ಜೀವವೆ ನಿನ್ನದು
ಚೆಲುವೆ ನಿನ್ನ ಮಡಿಲಲ್ಲಿ ಮಡಿವಾಸೆ ನನಗಿಲ್ಲಿ
ತೀರುಸು ನೀನಿಲ್ಲಿ
  ತೀರಿಸು ನೀ ನಿಲ್ಲೆ
 
ಸೆಳೆದೆ ಹೀಗೇಕೆ ನನ್ನ ಮನಸೆಳೆದೆ
ಕಳೆದೆ ನನ್ನಿಂದ ನನ್ನ ಏಕೆ ಕಳೆದೆ
ನನಗ್ ಹೇಳದೆ.. ನನ್ನಕೇಳದೆ
ಎದೆಯೊಳಗೆ ಇಳಿದೆ..

 

ಸೆಳೆದೆ ಹೀಗೇಕೆ ನನ್ನ ಮನಸೆಳೆದೆ
ಕಳೆದೆ ನನ್ನಿಂದ ನನ್ನ ಏಕೆ ಕಳೆದೆ
ನನಗ್ ಹೇಳದೆ.. ನನ್ನಕೇಳದೆ
ಎದೆಯೊಳಗೆ ಇಳಿದೆ..
ಹೊ ಅದರೊಳಗೆ ಉಳಿದೆ...
ಸೆಳೆದೆ ಹೀಗೇಕೆ ನನ್ನ ಮನಸೆಳೆದೆ..
ಕಳೆದೆ ನನ್ನಿಂದ ನನ್ನ ಏಕೆ ಕಳೆದೆ
ನನ್ನಕೆಳದೆ  ನನ್ನಕೇಳದೆ
ಎದೆಯೊಳಗೆ ಇಳಿದೆ...
ಓಒಒ ಅದರೊಳಗೆ ಉಳಿದೆ....

ಸಲಹಿರೊ ಅಮ್ಮ ಇರದಿರೊ ಜನ್ಮ
ನನ್ನ ಪಾಲಾಗಿದೆ..
ನನ್ನವರಾರು ತನ್ನವರಾರು
ಇಲ್ಲದೆ ಬಾಳಿದೆ
ತಡೆದರೂ ಬ್ರಹ್ಮ ತಡೆಯದು ಪ್ರೇಮ
ಸುಮ್ಮನೆ ಮೂಡಿದೆ..
ನಿನ್ನನು ಕಂಡು ನನ್ನವಳೆಂದು
ಮನ ಅಂದಿದೆ
ಮುಗಿಲಾ ಆಣೆ ಹಗುರಾಗಿ
ಜಗದಾಚೆ ಹಾರಿಹೋಗಿ ತೇಲುವ ಬಾನಲ್ಲಿ..
ತೇಲುವ ಬಾ ನಲ್ಲೆ..
 
ಸೆಳೆದೆ ಹೀಗೇಕೆ ನನ್ನ ಮನಸೆಳೆದೆ
ಕಳೆದೆ ನನ್ನಿಂದ ನನ್ನ ಏಕೆ ಕಳೆದೆ

 
ಬಿಸಿಲಲಿ ನಿಂತ ಸುಡು ಸುಡುವಂತ
ಕಲ್ಲು ನಾನು ಕಣೆ
ಮಳೆ ಹನಿ ಹಾಗೆ ಧಹಿಸಿದೆ ಬೇಗೆ
ಸೋಕಿ ನೀ ಮೆಲ್ಲನೆ
ಬೆಳಕಿರದಂತ ಅರಮನೆಯಂತ
ಜೀವನ ನಾ ನನ್ನದು
ಬೆಳಕಿನ ಧಾರೆ ಸುರಿದಿರೋ ತಾರೆ
ಜೀವವೆ ನಿನ್ನದು
ಚೆಲುವೆ ನಿನ್ನ ಮಡಿಲಲ್ಲಿ ಮಡಿವಾಸೆ ನನಗಿಲ್ಲಿ
ತೀರುಸು ನೀನಿಲ್ಲಿ
  ತೀರಿಸು ನೀ ನಿಲ್ಲೆ
 
ಸೆಳೆದೆ ಹೀಗೇಕೆ ನನ್ನ ಮನಸೆಳೆದೆ
ಕಳೆದೆ ನನ್ನಿಂದ ನನ್ನ ಏಕೆ ಕಳೆದೆ
ನನಗ್ ಹೇಳದೆ.. ನನ್ನಕೇಳದೆ
ಎದೆಯೊಳಗೆ ಇಳಿದೆ..

 

Selade Heegeke Nanna Manaselede song lyrics from Kannada Movie Jeeva starring Prajwal Devaraj, Ruthuva, Chandrashekar, Lyrics penned by Kaviraj Sung by Krish, Music Composed by Gurukiran, film is Directed by Prabhu Srinivas and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ