Video:
VIDEO
ಸಂಗೀತ ವೀಡಿಯೊ:
VIDEO
LYRIC
ಬೇಕೆ ಬೇಕು ನಂಗೆ ನೀನೆ ಬೇಕು
ಬೇಕೆ ಬೇಕು ನಂಗೆ ನೀನೆ ಬೇಕು
ಬಾನಲ್ಲೆ ಇದ್ದರು ಕೈಯ ನಾ ಚಾಚುವೇ
ಭೂಮಿ ಒಳಗಿದ್ದರು ನಿನ್ನ ನಾ ದೋಚುವೆ
||ಬೇಕೆ ಬೇಕು ನಂಗೆ ನೀನೆ ಬೇಕು
ಬೇಕೆ ಬೇಕು ನಂಗೆ ನೀನೆ ಬೇಕು ||
ಡೈಲಿ ನೋಡಬೇಕು
ನಾನು ಲಾಲಿ ಆಡಬೇಕು
ಹಾಡಿ ಹಾರಾಡಬೇಕು
ಕದ್ದು ನೋಡಬೇಕು ನಿನ ಮುದ್ದು ಮಾಡಬೇಕು
ಗುದ್ದು ಗುದ್ದಾಡಬೇಕು
ಒಂಟಿ ಸಿಕ್ಕಬೇಕು ಮೈಗಂಟಿ ಕೂರಬೇಕು
ಕೂತು ಮಾತಾಡಬೇಕು
ಮೈಯ ಶಾಖ ಬೇಕು ಕೈ ಕೈ ಸೋಕಬೇಕು
ಲೋಕ ಮರೆತೊಗಬೇಕು
ಅನಿಸಿದೆ ನಂಗಿ ಈದಿನ ಜನಿಸಿದೆ ನಿಂಗಾಗಿ ನಾ..
ಒಲವಿನ ಆಮಂತ್ರಣ
ಗಳಿಸಿದೆ ನನ್ನಿ ಈ ಮನ
ಬೇಕೆ ಬೇಕು ನಂಗೆ ನೀನೆ ಬೇಕು
ಬೇಕೆ ಬೇಕು ನಂಗೆ ನೀನೆ ಬೇಕು
ಬಾನಲ್ಲೆ ಇದ್ದರು ಕೈಯ ನಾ ಚಾಚುವೇ
ಭೂಮಿ ಒಳಗಿದ್ದರು ನಿನ್ನ ನಾ ದೋಚುವೆ
ಬೆಣ್ಣೆ ಕೆನ್ನೆ ಬೇಕು ಆ ಕಣ್ಣ ಸನ್ನೆ ಬೇಕು
ಹೆಣ್ಣೆ ನೀ ಕೂರಬೇಕು ..ನನ್ನೆ ನೀ ನೋಡಬೇಕು
ನಿನ್ನನ್ನೇ ನೀಡಬೇಕು ನನ್ನನೇ ಬಯಸಬೇಕು
ಮಂದಹಾಸ ಬೇಕು ಮೈಗಂಧ ಸೂಸಬೇಕು
ಚೆಂದದ ಕೇಶ ಬೇಕು
ಬಂದು ನೋಡಬೇಕು ಸಂಬಂಧ ನೋಡಬೇಕು
ನನ್ನ ನಾ ನೀಡಬೇಕು
ಉಸಿರಲೆ ನಾ ಸೇರಿದೆ ನೆಶೆಯಲೆ ನಾ ತೇಲಿದೆ
ಹೊಸ ಬಗೆ ಯಾವ ಬಗೆ ಒಳಗೊಳಗೆ ಏನೋ ಇದೆ..
||ಬೇಕೆ ಬೇಕು ನಂಗೆ ನೀನೆ ಬೇಕು
ಬೇಕೆ ಬೇಕು ನಂಗೆ ನೀನೆ ಬೇಕು
ಬಾನಲ್ಲೆ ಇದ್ದರು ಕೈಯ ನಾ ಚಾಚುವೇ
ಭೂಮಿ ಒಳಗಿದ್ದರು ನಿನ್ನ ನಾ ದೋಚುವೆ||
Please log in to see the full lyrics of this song.
ಬೇಕೆ ಬೇಕು ನಂಗೆ ನೀನೆ ಬೇಕು
ಬೇಕೆ ಬೇಕು ನಂಗೆ ನೀನೆ ಬೇಕು
ಬಾನಲ್ಲೆ ಇದ್ದರು ಕೈಯ ನಾ ಚಾಚುವೇ
ಭೂಮಿ ಒಳಗಿದ್ದರು ನಿನ್ನ ನಾ ದೋಚುವೆ
||ಬೇಕೆ ಬೇಕು ನಂಗೆ ನೀನೆ ಬೇಕು
ಬೇಕೆ ಬೇಕು ನಂಗೆ ನೀನೆ ಬೇಕು ||
ಡೈಲಿ ನೋಡಬೇಕು
ನಾನು ಲಾಲಿ ಆಡಬೇಕು
ಹಾಡಿ ಹಾರಾಡಬೇಕು
ಕದ್ದು ನೋಡಬೇಕು ನಿನ ಮುದ್ದು ಮಾಡಬೇಕು
ಗುದ್ದು ಗುದ್ದಾಡಬೇಕು
ಒಂಟಿ ಸಿಕ್ಕಬೇಕು ಮೈಗಂಟಿ ಕೂರಬೇಕು
ಕೂತು ಮಾತಾಡಬೇಕು
ಮೈಯ ಶಾಖ ಬೇಕು ಕೈ ಕೈ ಸೋಕಬೇಕು
ಲೋಕ ಮರೆತೊಗಬೇಕು
ಅನಿಸಿದೆ ನಂಗಿ ಈದಿನ ಜನಿಸಿದೆ ನಿಂಗಾಗಿ ನಾ..
ಒಲವಿನ ಆಮಂತ್ರಣ
ಗಳಿಸಿದೆ ನನ್ನಿ ಈ ಮನ
ಬೇಕೆ ಬೇಕು ನಂಗೆ ನೀನೆ ಬೇಕು
ಬೇಕೆ ಬೇಕು ನಂಗೆ ನೀನೆ ಬೇಕು
ಬಾನಲ್ಲೆ ಇದ್ದರು ಕೈಯ ನಾ ಚಾಚುವೇ
ಭೂಮಿ ಒಳಗಿದ್ದರು ನಿನ್ನ ನಾ ದೋಚುವೆ
ಬೆಣ್ಣೆ ಕೆನ್ನೆ ಬೇಕು ಆ ಕಣ್ಣ ಸನ್ನೆ ಬೇಕು
ಹೆಣ್ಣೆ ನೀ ಕೂರಬೇಕು ..ನನ್ನೆ ನೀ ನೋಡಬೇಕು
ನಿನ್ನನ್ನೇ ನೀಡಬೇಕು ನನ್ನನೇ ಬಯಸಬೇಕು
ಮಂದಹಾಸ ಬೇಕು ಮೈಗಂಧ ಸೂಸಬೇಕು
ಚೆಂದದ ಕೇಶ ಬೇಕು
ಬಂದು ನೋಡಬೇಕು ಸಂಬಂಧ ನೋಡಬೇಕು
ನನ್ನ ನಾ ನೀಡಬೇಕು
ಉಸಿರಲೆ ನಾ ಸೇರಿದೆ ನೆಶೆಯಲೆ ನಾ ತೇಲಿದೆ
ಹೊಸ ಬಗೆ ಯಾವ ಬಗೆ ಒಳಗೊಳಗೆ ಏನೋ ಇದೆ..
||ಬೇಕೆ ಬೇಕು ನಂಗೆ ನೀನೆ ಬೇಕು
ಬೇಕೆ ಬೇಕು ನಂಗೆ ನೀನೆ ಬೇಕು
ಬಾನಲ್ಲೆ ಇದ್ದರು ಕೈಯ ನಾ ಚಾಚುವೇ
ಭೂಮಿ ಒಳಗಿದ್ದರು ನಿನ್ನ ನಾ ದೋಚುವೆ||
LYRIC
-
ಬೇಕೆ ಬೇಕು ನಂಗೆ ನೀನೆ ಬೇಕು
ಬೇಕೆ ಬೇಕು ನಂಗೆ ನೀನೆ ಬೇಕು
ಬಾನಲ್ಲೆ ಇದ್ದರು ಕೈಯ ನಾ ಚಾಚುವೇ
ಭೂಮಿ ಒಳಗಿದ್ದರು ನಿನ್ನ ನಾ ದೋಚುವೆ
||ಬೇಕೆ ಬೇಕು ನಂಗೆ ನೀನೆ ಬೇಕು
ಬೇಕೆ ಬೇಕು ನಂಗೆ ನೀನೆ ಬೇಕು ||
ಡೈಲಿ ನೋಡಬೇಕು
ನಾನು ಲಾಲಿ ಆಡಬೇಕು
ಹಾಡಿ ಹಾರಾಡಬೇಕು
ಕದ್ದು ನೋಡಬೇಕು ನಿನ ಮುದ್ದು ಮಾಡಬೇಕು
ಗುದ್ದು ಗುದ್ದಾಡಬೇಕು
ಒಂಟಿ ಸಿಕ್ಕಬೇಕು ಮೈಗಂಟಿ ಕೂರಬೇಕು
ಕೂತು ಮಾತಾಡಬೇಕು
ಮೈಯ ಶಾಖ ಬೇಕು ಕೈ ಕೈ ಸೋಕಬೇಕು
ಲೋಕ ಮರೆತೊಗಬೇಕು
ಅನಿಸಿದೆ ನಂಗಿ ಈದಿನ ಜನಿಸಿದೆ ನಿಂಗಾಗಿ ನಾ..
ಒಲವಿನ ಆಮಂತ್ರಣ
ಗಳಿಸಿದೆ ನನ್ನಿ ಈ ಮನ
ಬೇಕೆ ಬೇಕು ನಂಗೆ ನೀನೆ ಬೇಕು
ಬೇಕೆ ಬೇಕು ನಂಗೆ ನೀನೆ ಬೇಕು
ಬಾನಲ್ಲೆ ಇದ್ದರು ಕೈಯ ನಾ ಚಾಚುವೇ
ಭೂಮಿ ಒಳಗಿದ್ದರು ನಿನ್ನ ನಾ ದೋಚುವೆ
ಬೆಣ್ಣೆ ಕೆನ್ನೆ ಬೇಕು ಆ ಕಣ್ಣ ಸನ್ನೆ ಬೇಕು
ಹೆಣ್ಣೆ ನೀ ಕೂರಬೇಕು ..ನನ್ನೆ ನೀ ನೋಡಬೇಕು
ನಿನ್ನನ್ನೇ ನೀಡಬೇಕು ನನ್ನನೇ ಬಯಸಬೇಕು
ಮಂದಹಾಸ ಬೇಕು ಮೈಗಂಧ ಸೂಸಬೇಕು
ಚೆಂದದ ಕೇಶ ಬೇಕು
ಬಂದು ನೋಡಬೇಕು ಸಂಬಂಧ ನೋಡಬೇಕು
ನನ್ನ ನಾ ನೀಡಬೇಕು
ಉಸಿರಲೆ ನಾ ಸೇರಿದೆ ನೆಶೆಯಲೆ ನಾ ತೇಲಿದೆ
ಹೊಸ ಬಗೆ ಯಾವ ಬಗೆ ಒಳಗೊಳಗೆ ಏನೋ ಇದೆ..
||ಬೇಕೆ ಬೇಕು ನಂಗೆ ನೀನೆ ಬೇಕು
ಬೇಕೆ ಬೇಕು ನಂಗೆ ನೀನೆ ಬೇಕು
ಬಾನಲ್ಲೆ ಇದ್ದರು ಕೈಯ ನಾ ಚಾಚುವೇ
ಭೂಮಿ ಒಳಗಿದ್ದರು ನಿನ್ನ ನಾ ದೋಚುವೆ||
Please log in to see the full lyrics of this song.
-
ಬೇಕೆ ಬೇಕು ನಂಗೆ ನೀನೆ ಬೇಕು
ಬೇಕೆ ಬೇಕು ನಂಗೆ ನೀನೆ ಬೇಕು
ಬಾನಲ್ಲೆ ಇದ್ದರು ಕೈಯ ನಾ ಚಾಚುವೇ
ಭೂಮಿ ಒಳಗಿದ್ದರು ನಿನ್ನ ನಾ ದೋಚುವೆ
||ಬೇಕೆ ಬೇಕು ನಂಗೆ ನೀನೆ ಬೇಕು
ಬೇಕೆ ಬೇಕು ನಂಗೆ ನೀನೆ ಬೇಕು ||
ಡೈಲಿ ನೋಡಬೇಕು
ನಾನು ಲಾಲಿ ಆಡಬೇಕು
ಹಾಡಿ ಹಾರಾಡಬೇಕು
ಕದ್ದು ನೋಡಬೇಕು ನಿನ ಮುದ್ದು ಮಾಡಬೇಕು
ಗುದ್ದು ಗುದ್ದಾಡಬೇಕು
ಒಂಟಿ ಸಿಕ್ಕಬೇಕು ಮೈಗಂಟಿ ಕೂರಬೇಕು
ಕೂತು ಮಾತಾಡಬೇಕು
ಮೈಯ ಶಾಖ ಬೇಕು ಕೈ ಕೈ ಸೋಕಬೇಕು
ಲೋಕ ಮರೆತೊಗಬೇಕು
ಅನಿಸಿದೆ ನಂಗಿ ಈದಿನ ಜನಿಸಿದೆ ನಿಂಗಾಗಿ ನಾ..
ಒಲವಿನ ಆಮಂತ್ರಣ
ಗಳಿಸಿದೆ ನನ್ನಿ ಈ ಮನ
ಬೇಕೆ ಬೇಕು ನಂಗೆ ನೀನೆ ಬೇಕು
ಬೇಕೆ ಬೇಕು ನಂಗೆ ನೀನೆ ಬೇಕು
ಬಾನಲ್ಲೆ ಇದ್ದರು ಕೈಯ ನಾ ಚಾಚುವೇ
ಭೂಮಿ ಒಳಗಿದ್ದರು ನಿನ್ನ ನಾ ದೋಚುವೆ
ಬೆಣ್ಣೆ ಕೆನ್ನೆ ಬೇಕು ಆ ಕಣ್ಣ ಸನ್ನೆ ಬೇಕು
ಹೆಣ್ಣೆ ನೀ ಕೂರಬೇಕು ..ನನ್ನೆ ನೀ ನೋಡಬೇಕು
ನಿನ್ನನ್ನೇ ನೀಡಬೇಕು ನನ್ನನೇ ಬಯಸಬೇಕು
ಮಂದಹಾಸ ಬೇಕು ಮೈಗಂಧ ಸೂಸಬೇಕು
ಚೆಂದದ ಕೇಶ ಬೇಕು
ಬಂದು ನೋಡಬೇಕು ಸಂಬಂಧ ನೋಡಬೇಕು
ನನ್ನ ನಾ ನೀಡಬೇಕು
ಉಸಿರಲೆ ನಾ ಸೇರಿದೆ ನೆಶೆಯಲೆ ನಾ ತೇಲಿದೆ
ಹೊಸ ಬಗೆ ಯಾವ ಬಗೆ ಒಳಗೊಳಗೆ ಏನೋ ಇದೆ..
||ಬೇಕೆ ಬೇಕು ನಂಗೆ ನೀನೆ ಬೇಕು
ಬೇಕೆ ಬೇಕು ನಂಗೆ ನೀನೆ ಬೇಕು
ಬಾನಲ್ಲೆ ಇದ್ದರು ಕೈಯ ನಾ ಚಾಚುವೇ
ಭೂಮಿ ಒಳಗಿದ್ದರು ನಿನ್ನ ನಾ ದೋಚುವೆ||
Beke Beku Nange Neene Beku song lyrics from Kannada Movie Jeeva starring Prajwal Devaraj, Ruthuva, Chandrashekar, Lyrics penned by Santhosh Naik Sung by Gurukiran, Music Composed by Gurukiran, film is Directed by Prabhu Srinivas and film is released on 2009