Barakku Obama Kiriku Osama Lyrics

ಬರಕ್ಕು ಒಬಾಮಾ ಏ ಕಿರಿಕ್ಕು ಒಸ್ಸಾಮಾ Lyrics

in Jeeva

in ಜೀವಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬರಕ್ಕು ಒಬಾಮಾ ಏ ಕಿರಿಕ್ಕು ಒಸ್ಸಾಮಾ
ಕೊರಕ್ಕು ಬ್ಯಾಡಮ್ಮ ನನ್‌ ಜಲಕ್ಕು ನೋಡಮ್ಮ
 
ಬರಕ್ಕು ಒಬಾಮಾ ಏ ಕಿರಿಕ್ಕು ಒಸ್ಸಾಮಾ
ಕೊರಕ್ಕು ಬ್ಯಾಡಮ್ಮ ನನ್‌ ಜಲಕ್ಕು ನೋಡಮ್ಮ
 
ಮೈಮಾಟ ತೋರ್ಸಿ ತೋಡ್ತೀನಿ ಹಳ್ಳ
ಪೈಪೋಟಿ ಮ್ಯಾಲೆ ಮಂದಿ ಬೀಳ್ತಾರಲ್ಲ
ಒಂದ್ಸಾರಿ ಬಿದ್ದಮ್ಯಾಲೆ ಮತ್ತೆ ಏಳಲ್ಲ
ಯಾಕಂದ್ರೆ ನನ್ನ ಊರು ಸುತ್ತ ಪಾತಾಳ
 
||ಬರಕ್ಕು ಒಬಾಮಾ ಏ ಕಿರಿಕ್ಕು ಒಸ್ಸಾಮಾ
ಕೊರಕ್ಕು ಬ್ಯಾಡಮ್ಮ ನನ್‌ ಜಲಕ್ಕು ನೋಡಮ್ಮ||
 
ವೈನೈತೆ ವೈನಾಗೈತೆ ಮಾರೊ ಮಾರೊ
ವೈನೈತೆ ಫೈನಾಗೈತೆ ಹೀರೊ ಹೀರೊ
ವೈನೈತೆ ವೈನಾಗೈತೆ ಮಾರೊ ಮಾರೊ
ಅಸಲಿ ನಾ ಮಾಡೋಣ ಬಾರೊ
ಕಾದಾಗ ಕಬ್ಬಿಣನ ತಟ್ಲೆಬೇಕು
ನೆಂದಾಗ ಈ ಭೂಮಿನ ಉಳಲೆಬೇಕು
ಜಾರಿದ್ರೆ ಹೊತ್ತು ಮತ್ತೆ ಸಿಕ್ಕೊದಿಲ್ಲಯ್ಯ
ಮಾಡೊ ಕೆಲಸನ ಈಗ ಬ್ಯಾಗ ಮಾಡಯ್ಯ
 
||ಬರಕ್ಕು ಒಬಾಮಾ ಏ ಕಿರಿಕ್ಕು ಒಸ್ಸಾಮಾ
ಕೊರಕ್ಕು ಬ್ಯಾಡಮ್ಮ ನನ್‌ ಜಲಕ್ಕು ನೋಡಮ್ಮ||

-
ಬರಕ್ಕು ಒಬಾಮಾ ಏ ಕಿರಿಕ್ಕು ಒಸ್ಸಾಮಾ
ಕೊರಕ್ಕು ಬ್ಯಾಡಮ್ಮ ನನ್‌ ಜಲಕ್ಕು ನೋಡಮ್ಮ
 
ಬರಕ್ಕು ಒಬಾಮಾ ಏ ಕಿರಿಕ್ಕು ಒಸ್ಸಾಮಾ
ಕೊರಕ್ಕು ಬ್ಯಾಡಮ್ಮ ನನ್‌ ಜಲಕ್ಕು ನೋಡಮ್ಮ
 
ಮೈಮಾಟ ತೋರ್ಸಿ ತೋಡ್ತೀನಿ ಹಳ್ಳ
ಪೈಪೋಟಿ ಮ್ಯಾಲೆ ಮಂದಿ ಬೀಳ್ತಾರಲ್ಲ
ಒಂದ್ಸಾರಿ ಬಿದ್ದಮ್ಯಾಲೆ ಮತ್ತೆ ಏಳಲ್ಲ
ಯಾಕಂದ್ರೆ ನನ್ನ ಊರು ಸುತ್ತ ಪಾತಾಳ
 
||ಬರಕ್ಕು ಒಬಾಮಾ ಏ ಕಿರಿಕ್ಕು ಒಸ್ಸಾಮಾ
ಕೊರಕ್ಕು ಬ್ಯಾಡಮ್ಮ ನನ್‌ ಜಲಕ್ಕು ನೋಡಮ್ಮ||
 
ವೈನೈತೆ ವೈನಾಗೈತೆ ಮಾರೊ ಮಾರೊ
ವೈನೈತೆ ಫೈನಾಗೈತೆ ಹೀರೊ ಹೀರೊ
ವೈನೈತೆ ವೈನಾಗೈತೆ ಮಾರೊ ಮಾರೊ
ಅಸಲಿ ನಾ ಮಾಡೋಣ ಬಾರೊ
ಕಾದಾಗ ಕಬ್ಬಿಣನ ತಟ್ಲೆಬೇಕು
ನೆಂದಾಗ ಈ ಭೂಮಿನ ಉಳಲೆಬೇಕು
ಜಾರಿದ್ರೆ ಹೊತ್ತು ಮತ್ತೆ ಸಿಕ್ಕೊದಿಲ್ಲಯ್ಯ
ಮಾಡೊ ಕೆಲಸನ ಈಗ ಬ್ಯಾಗ ಮಾಡಯ್ಯ
 
||ಬರಕ್ಕು ಒಬಾಮಾ ಏ ಕಿರಿಕ್ಕು ಒಸ್ಸಾಮಾ
ಕೊರಕ್ಕು ಬ್ಯಾಡಮ್ಮ ನನ್‌ ಜಲಕ್ಕು ನೋಡಮ್ಮ||

Barakku Obama Kiriku Osama song lyrics from Kannada Movie Jeeva starring Prajwal Devaraj, Ruthuva, Chandrashekar, Lyrics penned by Thushar Ranganath Sung by Divya Shimoga, Music Composed by Gurukiran, film is Directed by Prabhu Srinivas and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ