Ley Ley Navadona Baa Lyrics

ಲೇ ಲೇ ನಾವಾಡೋಣ ಬಾ Lyrics

in Jeeva

in ಜೀವಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಲೇ ಲೇ ಲೇನಾವಾಡೋಣ ಬಾ
ಲಗೋರಿ   ಲಗೋರಿ
ಲೇ ಲೇ ಲೇನಾವಾಡೋಣ ಬಾ
ಲಗೋರಿ   ಲಗೋರಿ
 
ಮಗ ಲೈಫನ್ನೋದೇ ಒಂದು ಗೇಮೊಗೇಮು
ಮಗ ಗೆಲ್ಲೋದೊಂದೇ ನಮ್ಮ ಡ್ರಮೋಮಾಮು
ಹೊಡಿ ಹೊಡಿ ಹೊಡಿ ಹೊಡಿ ಹೊಡಿಹೊಡಿ...
ಲೇ ಲೇ ಲೇನಾವಾಡೋಣ ಬಾ
ಲಗೋರಿ   ಲಗೋರಿ
ಲೇ ಲೇ ಲೇನಾವಾಡೋಣ ಬಾ
ಲಗೋರಿ   ಲಗೋರಿ
 
ಕೋತಿ ಮರ್ಕೋತಿ ಮೂತಿ ನೋಡೊಂದ್ಸತಿ
 
ಹಿಸ್ಟರಿ ಇಷ್ಟೇನಾ ರೀ ರೈಲೋ ರೈಲೋ ರೈಲ್
ಕಷ್ಟರಿ ಕೆಮಿಸ್ಟರಿ ಜೈಲೋ  ಜೈಲೋ  ಜೈಲ್
ಇನ್ನು ಬಿಎ  ಬಿಎಸ್ಸಿ
ಓದಿ ಬೀದಿ ಬೀದಿ ಸುತ್ತಾರೋ
ಫೇಲಾದ್ರೆ ಎಸ್ಸಲ್ಸಿ
ಕಂತ್ರಿಮಂತ್ರಿಗಿಂತ್ರಿ ಆಗ್ತಾರೋ
ಓದಿದೋರೆಲ್ಲರು | ಕಿಸ್ಥಿದ್ದು ಏನ್ಗುರು
ದಿಲ್ದಾರಾಗಾಡುವ ಬನ್ನಿ...
ಲಗೋರಿ ಲಗೋರಿ ಲಗೋರಿ ಲಗೋರಿ..
 
ಲೇ ಲೇ ಲೇನಾವಾಡೋಣ ಬಾ
ಲಗೋರಿ   ಲಗೋರಿ
ಲೇ ಲೇ ಲೇನಾವಾಡೋಣ ಬಾ
ಲಗೋರಿ   ಲಗೋರಿ
 
ಹುಡುಗೀರು ಹಿಡಿಂಬಿರು ಟೊಂಯ್ಯೋ ಟೊ೦ಯ್ಯೋ ಟೊಯ್
ಡೇಂಜರು ದೂರ ಇರು ಸೊಂಯ್ಯೋ ಸೊಂಯ್ಯೋ ಸೊಂಯ್
ಒಸಿ ತೆಳ್ಗೆ ಬೆಲ್ಳ್ಗಿದ್ರೆ
ಮಿಸು  ವರ್ಲ್ಡು ಅಂದುಕೊಳ್ತಾರೋ
ಓಸಿ ಗಿಫ್ತು ಕೊಡ್ತಿದ್ರೆ
ತಿಂಗ್ಗ್ಳಿಗೊಂದು ಬರ್ತಡೇ ಮಾಡ್ತಾರೋ
ಕಾಲೇಜು ಪೋರಿರು  ಭಾರಿ ಬಜಾರಿರು
ಗೋಳೂಯ್ಕೊಂಡಾಡುವ ಬನ್ನಿ.....
ಲಗೋರಿ ಲಗೋರಿ ಲಗೋರಿ ಲಗೋರಿ
 
ಲೇ ಲೇ ಲೇನಾವಾಡೋಣ ಬಾ
ಲಗೋರಿ   ಲಗೋರಿ
ಲೇ ಲೇ ಲೇನಾವಾಡೋಣ ಬಾ
ಲಗೋರಿ   ಲಗೋರಿ
ಮಗ ಲೈಫನ್ನೋದೇ ಒಂದು ಗೇಮೊಗೇಮು
ಮಗ ಗೆಲ್ಲೋದೊಂದೇ ನಮ್ಮ ಡ್ರಮೋಮಾಮು
ಹೊಡಿ ಹೊಡಿ ಹೊಡಿ ಹೊಡಿ ಹೊಡಿಹೊಡಿ...

ಲೇ ಲೇ ಲೇನಾವಾಡೋಣ ಬಾ
ಲಗೋರಿ   ಲಗೋರಿ
ಲೇ ಲೇ ಲೇನಾವಾಡೋಣ ಬಾ
ಲಗೋರಿ   ಲಗೋರಿ
 
ಮಗ ಲೈಫನ್ನೋದೇ ಒಂದು ಗೇಮೊಗೇಮು
ಮಗ ಗೆಲ್ಲೋದೊಂದೇ ನಮ್ಮ ಡ್ರಮೋಮಾಮು
ಹೊಡಿ ಹೊಡಿ ಹೊಡಿ ಹೊಡಿ ಹೊಡಿಹೊಡಿ...
ಲೇ ಲೇ ಲೇನಾವಾಡೋಣ ಬಾ
ಲಗೋರಿ   ಲಗೋರಿ
ಲೇ ಲೇ ಲೇನಾವಾಡೋಣ ಬಾ
ಲಗೋರಿ   ಲಗೋರಿ
 
ಕೋತಿ ಮರ್ಕೋತಿ ಮೂತಿ ನೋಡೊಂದ್ಸತಿ
 
ಹಿಸ್ಟರಿ ಇಷ್ಟೇನಾ ರೀ ರೈಲೋ ರೈಲೋ ರೈಲ್
ಕಷ್ಟರಿ ಕೆಮಿಸ್ಟರಿ ಜೈಲೋ  ಜೈಲೋ  ಜೈಲ್
ಇನ್ನು ಬಿಎ  ಬಿಎಸ್ಸಿ
ಓದಿ ಬೀದಿ ಬೀದಿ ಸುತ್ತಾರೋ
ಫೇಲಾದ್ರೆ ಎಸ್ಸಲ್ಸಿ
ಕಂತ್ರಿಮಂತ್ರಿಗಿಂತ್ರಿ ಆಗ್ತಾರೋ
ಓದಿದೋರೆಲ್ಲರು | ಕಿಸ್ಥಿದ್ದು ಏನ್ಗುರು
ದಿಲ್ದಾರಾಗಾಡುವ ಬನ್ನಿ...
ಲಗೋರಿ ಲಗೋರಿ ಲಗೋರಿ ಲಗೋರಿ..
 
ಲೇ ಲೇ ಲೇನಾವಾಡೋಣ ಬಾ
ಲಗೋರಿ   ಲಗೋರಿ
ಲೇ ಲೇ ಲೇನಾವಾಡೋಣ ಬಾ
ಲಗೋರಿ   ಲಗೋರಿ
 
ಹುಡುಗೀರು ಹಿಡಿಂಬಿರು ಟೊಂಯ್ಯೋ ಟೊ೦ಯ್ಯೋ ಟೊಯ್
ಡೇಂಜರು ದೂರ ಇರು ಸೊಂಯ್ಯೋ ಸೊಂಯ್ಯೋ ಸೊಂಯ್
ಒಸಿ ತೆಳ್ಗೆ ಬೆಲ್ಳ್ಗಿದ್ರೆ
ಮಿಸು  ವರ್ಲ್ಡು ಅಂದುಕೊಳ್ತಾರೋ
ಓಸಿ ಗಿಫ್ತು ಕೊಡ್ತಿದ್ರೆ
ತಿಂಗ್ಗ್ಳಿಗೊಂದು ಬರ್ತಡೇ ಮಾಡ್ತಾರೋ
ಕಾಲೇಜು ಪೋರಿರು  ಭಾರಿ ಬಜಾರಿರು
ಗೋಳೂಯ್ಕೊಂಡಾಡುವ ಬನ್ನಿ.....
ಲಗೋರಿ ಲಗೋರಿ ಲಗೋರಿ ಲಗೋರಿ
 
ಲೇ ಲೇ ಲೇನಾವಾಡೋಣ ಬಾ
ಲಗೋರಿ   ಲಗೋರಿ
ಲೇ ಲೇ ಲೇನಾವಾಡೋಣ ಬಾ
ಲಗೋರಿ   ಲಗೋರಿ
ಮಗ ಲೈಫನ್ನೋದೇ ಒಂದು ಗೇಮೊಗೇಮು
ಮಗ ಗೆಲ್ಲೋದೊಂದೇ ನಮ್ಮ ಡ್ರಮೋಮಾಮು
ಹೊಡಿ ಹೊಡಿ ಹೊಡಿ ಹೊಡಿ ಹೊಡಿಹೊಡಿ...

Ley Ley Navadona Baa song lyrics from Kannada Movie Jeeva starring Prajwal Devaraj, Ruthuva, Chandrashekar, Lyrics penned by Hrudaya Shiva Sung by Hemanth Kumar, Music Composed by Gurukiran, film is Directed by Prabhu Srinivas and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ