ಯುವರಾಣಿ ನೀನು ವನರಾಣಿ ನೀನು
ನೊರೆ ಹಾಲಿನಿಂತ ನಗು ಚಲ್ಲೆ ಏನು
ಯುವರಾಣಿ ನೀನು ವನರಾಣಿ ನೀನು
ನೊರೆ ಹಾಲಿನಿಂತ ನಗು ಚಲ್ಲೆ ಏನು
ಈ ಕಣ್ಣ ನೀರ ನಾ ನೋಡಲೇನು
ಈ ಕಣ್ಣ ನೀರ ನಾ ನೋಡಲೇನು
ನಂಗಾಗಾದರೂ ನಗಬೇಕು ನೀನು
|| ಯುವರಾಣಿ ನೀನು ವನರಾಣಿ ನೀನು
ನೊರೆ ಹಾಲಿನಿಂತ ನಗು ಚಲ್ಲೆ ಏನು…||
ಸಿರಿಗೆರೆ ಎನ್ನುವ ಊರಲ್ಲಿ
ಅರಗಿಣಿಯಂಥ ಯುವರಾಣಿ
ಸಿರಿಗೆರೆ ಎನ್ನುವ ಊರಲ್ಲಿ
ಅರಗಿಣಿಯಂಥ ಯುವರಾಣಿ
ಯವೆಗಣ್ಣನು ತೆರೆಯಲು ನಲ್ಲೆ
ನೈದಿಲೆ ನಾಚಿದೆ ನೂರಲ್ಲೆ
ಕಾಳ್ಗೆಜ್ಜೆ ಗುಣ್ ಗುಣ್ ಎನಲು
ದುಂಬಿ ಸೊಕ್ಕದೇ ನಾದದಲಿ
ಹನಿ ಜೇನಿನಂಥ ಮಾತಲ್ಲಿ
ಸೆರೆ ಮಾಡಿಕೊಂಡಳು ನಗುವಲ್ಲಿ
|| ಯುವರಾಣಿ ನೀನು ವನರಾಣಿ ನೀನು
ನೊರೆ ಹಾಲಿನಿಂತ ನಗು ಚಲ್ಲೆ ಏನು…||
ತನ್ನ ತೋಟ ದೇಗುಲವೆಂದೋ
ತಾನೇ ವನ ದೇವತೆಯೆಂದೋ
ತನ್ನ ತೋಟ ದೇಗುಲವೆಂದೋ
ತಾನೇ ವನ ದೇವತೆಯೆಂದೋ
ಮನದಾಸೆಗೆ ವಾಲುತ ಬಂದೋ
ತೋಟದಾಗೆ ನಿಂದಳು ಅಂದು
ತೋಟಮಾಲಿ ಕಣ್ಣಿಗೆ ಬಿದ್ದ
ಹಾಡ ಹಾಡಿ ಮನಸನು ಗೆದ್ದ
ಆ…ಆ ಆ….ಆ ಆ ಆ……ಆ ….
ಓ ಓ…ಓ ಓ ಓ….ಓ ಓ ಓ ಓ….
ತೋಟಮಾಲಿ ಕಣ್ಣಿಗೆ ಬಿದ್ದ
ಹಾಡ ಹಾಡಿ ಮನಸನು ಗೆದ್ದ
ಆ ರಾಣಿಗೆ ದಯ ಬರಲಂದೂ
ವರವಿಟ್ಟಳು ಕಿರುನಗೆಯೊಂದು
|| ಯುವರಾಣಿ ನೀನು ವನರಾಣಿ ನೀನು
ನೊರೆ ಹಾಲಿನಿಂತ ನಗು ಚಲ್ಲೆ ಏನು…||
ಭಾಗ್ಯವಂತೆ ನೀನಮ್ಮಾ
ಬಡವ ನಾನು ಕಾಣಮ್ಮಾ…
ಭಾಗ್ಯವಂತೆ ನೀನಮ್ಮಾ
ಬಡವ ನಾನು ಕಾಣಮ್ಮಾ…
ನಾ ಕೋರುವದೊಂದೇನಮ್ಮ
ಅದ ಹೇಳುವೆ ನೀ ಕೇಳಮ್ಮ
ನೀನು ತೋರುವಿ ದಯೆ ಇಂದು
ನಿಲಬೇಕು ಚಿರವಾಗಿಂದು
ಪೂಜಾರಿಯು ನಾನೆಂದೆಂದೂ
ನೀ ಪೂಜೆಯ ಕೈಗೊಳ್ಳೆಂದು
|| ಯುವರಾಣಿ ನೀನು ವನರಾಣಿ ನೀನು
ನೊರೆ ಹಾಲಿನಿಂತ ನಗು ಚಲ್ಲೆ ಏನು…||
ಯುವರಾಣಿ ನೀನು ವನರಾಣಿ ನೀನು
ನೊರೆ ಹಾಲಿನಿಂತ ನಗು ಚಲ್ಲೆ ಏನು
ಯುವರಾಣಿ ನೀನು ವನರಾಣಿ ನೀನು
ನೊರೆ ಹಾಲಿನಿಂತ ನಗು ಚಲ್ಲೆ ಏನು
ಈ ಕಣ್ಣ ನೀರ ನಾ ನೋಡಲೇನು
ಈ ಕಣ್ಣ ನೀರ ನಾ ನೋಡಲೇನು
ನಂಗಾಗಾದರೂ ನಗಬೇಕು ನೀನು
|| ಯುವರಾಣಿ ನೀನು ವನರಾಣಿ ನೀನು
ನೊರೆ ಹಾಲಿನಿಂತ ನಗು ಚಲ್ಲೆ ಏನು…||
ಸಿರಿಗೆರೆ ಎನ್ನುವ ಊರಲ್ಲಿ
ಅರಗಿಣಿಯಂಥ ಯುವರಾಣಿ
ಸಿರಿಗೆರೆ ಎನ್ನುವ ಊರಲ್ಲಿ
ಅರಗಿಣಿಯಂಥ ಯುವರಾಣಿ
ಯವೆಗಣ್ಣನು ತೆರೆಯಲು ನಲ್ಲೆ
ನೈದಿಲೆ ನಾಚಿದೆ ನೂರಲ್ಲೆ
ಕಾಳ್ಗೆಜ್ಜೆ ಗುಣ್ ಗುಣ್ ಎನಲು
ದುಂಬಿ ಸೊಕ್ಕದೇ ನಾದದಲಿ
ಹನಿ ಜೇನಿನಂಥ ಮಾತಲ್ಲಿ
ಸೆರೆ ಮಾಡಿಕೊಂಡಳು ನಗುವಲ್ಲಿ
|| ಯುವರಾಣಿ ನೀನು ವನರಾಣಿ ನೀನು
ನೊರೆ ಹಾಲಿನಿಂತ ನಗು ಚಲ್ಲೆ ಏನು…||
ತನ್ನ ತೋಟ ದೇಗುಲವೆಂದೋ
ತಾನೇ ವನ ದೇವತೆಯೆಂದೋ
ತನ್ನ ತೋಟ ದೇಗುಲವೆಂದೋ
ತಾನೇ ವನ ದೇವತೆಯೆಂದೋ
ಮನದಾಸೆಗೆ ವಾಲುತ ಬಂದೋ
ತೋಟದಾಗೆ ನಿಂದಳು ಅಂದು
ತೋಟಮಾಲಿ ಕಣ್ಣಿಗೆ ಬಿದ್ದ
ಹಾಡ ಹಾಡಿ ಮನಸನು ಗೆದ್ದ
ಆ…ಆ ಆ….ಆ ಆ ಆ……ಆ ….
ಓ ಓ…ಓ ಓ ಓ….ಓ ಓ ಓ ಓ….
ತೋಟಮಾಲಿ ಕಣ್ಣಿಗೆ ಬಿದ್ದ
ಹಾಡ ಹಾಡಿ ಮನಸನು ಗೆದ್ದ
ಆ ರಾಣಿಗೆ ದಯ ಬರಲಂದೂ
ವರವಿಟ್ಟಳು ಕಿರುನಗೆಯೊಂದು
|| ಯುವರಾಣಿ ನೀನು ವನರಾಣಿ ನೀನು
ನೊರೆ ಹಾಲಿನಿಂತ ನಗು ಚಲ್ಲೆ ಏನು…||
ಭಾಗ್ಯವಂತೆ ನೀನಮ್ಮಾ
ಬಡವ ನಾನು ಕಾಣಮ್ಮಾ…
ಭಾಗ್ಯವಂತೆ ನೀನಮ್ಮಾ
ಬಡವ ನಾನು ಕಾಣಮ್ಮಾ…
ನಾ ಕೋರುವದೊಂದೇನಮ್ಮ
ಅದ ಹೇಳುವೆ ನೀ ಕೇಳಮ್ಮ
ನೀನು ತೋರುವಿ ದಯೆ ಇಂದು
ನಿಲಬೇಕು ಚಿರವಾಗಿಂದು
ಪೂಜಾರಿಯು ನಾನೆಂದೆಂದೂ
ನೀ ಪೂಜೆಯ ಕೈಗೊಳ್ಳೆಂದು
|| ಯುವರಾಣಿ ನೀನು ವನರಾಣಿ ನೀನು
ನೊರೆ ಹಾಲಿನಿಂತ ನಗು ಚಲ್ಲೆ ಏನು…||
Yuvaraani Neenu song lyrics from Kannada Movie Jathakarathna Gundajoyisa starring Udayakumar, Narasimharaju, Bharanikumar, Lyrics penned by Vijaya Narasimha, G V Iyer Sung by S P Balasubrahmanyam, Music Composed by S P Kodandapani, film is Directed by B Padmanabham and film is released on 1971