Muddada Thangi Haaraisuve Lyrics

ಮುದ್ದಾದ ತಂಗಿ ಹಾರೈಸುವೆ Lyrics

in Jathakarathna Gundajoyisa

in ಜಾತಕರತ್ನ ಗುಂಡಾಜೋಯಿಸ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮುದ್ದಾದ  ತಂಗಿ ಹಾರೈಸುವೆ
ಈ  ಮನೆಯ ದೀಪ  ನೀನಾಗಿಹೆ
ಬೇರೆಂದು ಮನೆಯ ಬೆಳಕಾಗುವೆ
ಸೌಭಾಗ್ಯವೆಲ್ಲ ನೀ  ಹೊಂದುವೆ
ಮುದ್ದಾದ  ತಂಗಿ ಹಾರೈಸುವೆ
 
ವಾತ್ಸಲ್ಯ ಲತೆಯೇ ನೀನಾದೆ ತಂಗಿ  
ಎಂದೆದು ನಗುತಾ ನೀ  ಬಾಳು ತಂಗಿ  
ವಾತ್ಸಲ್ಯ ಲತೆಯೇ ನೀನಾದೆ ತಂಗಿ  
ಎಂದೆದು ನಗುತಾ ನೀ  ಬಾಳು ತಂಗಿ  
ಕಣ್ಣಾದೆ ಕರುಳ  ಮಮಕಾರ  ನೀನೇ
ಏನಿಂಥ ಸಂಬಂಧ  ಉಪಮಾನ  ಕಾಣೆ
 
||ಮುದ್ದಾದ  ತಂಗಿ ಹಾರೈಸುವೆ
ಈ  ಮನೆಯ ದೀಪ  ನೀನಾಗಿಹೆ
ಮುದ್ದಾದ  ತಂಗಿ ಹಾರೈಸುವೆ||
 
ರಾಜಾಧಿರಾಜನ  ಅರ್ಧಾಂಗಿಯಾಗಿ
ಅಸಾಮಾನ  ವೈಭೋಗ ನೀ  ಹೊಂದು ತಂಗಿ
ರಾಜಾಧಿರಾಜನ  ಅರ್ಧಾಂಗಿಯಾಗಿ
ಅಸಾಮಾನ  ವೈಭೋಗ ನೀ  ಹೊಂದು ತಂಗಿ
ಈ  ವಂಶ  ಆ  ವಂಶ  ಕೊಂಡಾಡುವಂತೆ
ಈ  ವಂಶ  ಆ  ವಂಶ  ಕೊಂಡಾಡುವಂತೆ
ಯಶವಂತೆ  ನೀನಾಗು ಇರದಂತೆ ಚಿಂತೆ
 
||ಮುದ್ದಾದ  ತಂಗಿ ಹಾರೈಸುವೆ
ಈ  ಮನೆಯ ದೀಪ  ನೀನಾಗಿಹೆ
ಮುದ್ದಾದ  ತಂಗಿ ಹಾರೈಸುವೆ||
 
ಹಾ ನಿನ್ನ  ಸ್ವಾಮಿಯ  ಒಲವಾಗಿ  ಮೈಮರೆ
ಈ  ನಮ್ಮ  ಪೂಜೆಯ  ಫಲವಾಗಿ  ನೀ ಮರೆ
ಹಾ ನಿನ್ನ  ಸ್ವಾಮಿಯ  ಒಲವಾಗಿ  ಮೈಮರೆ
ಈ  ನಮ್ಮ  ಪೂಜೆಯ  ಫಲವಾಗಿ  ನೀ ಮರೆ
ಆನಂದ ಬಾಷ್ಪವೇ  ಬಹುಮಾನವಮ್ಮ
ಈ  ಅಣ್ಣ  ನಿನಗೊಮ್ಮೆ  ನೆನಪಾಗಲಮ್ಮ
 
||ಮುದ್ದಾದ  ತಂಗಿ ಹಾರೈಸುವೆ
ಈ  ಮನೆಯ ದೀಪ  ನೀನಾಗಿಹೆ
ಬೇರೆಂದು ಮನೆಯ ಬೆಳಕಾಗುವೆ
ಸೌಭಾಗ್ಯವೆಲ್ಲ ನೀ  ಹೊಂದುವೆ
ಮುದ್ದಾದ  ತಂಗಿ ಹಾರೈಸುವೆ||

ಮುದ್ದಾದ  ತಂಗಿ ಹಾರೈಸುವೆ
ಈ  ಮನೆಯ ದೀಪ  ನೀನಾಗಿಹೆ
ಬೇರೆಂದು ಮನೆಯ ಬೆಳಕಾಗುವೆ
ಸೌಭಾಗ್ಯವೆಲ್ಲ ನೀ  ಹೊಂದುವೆ
ಮುದ್ದಾದ  ತಂಗಿ ಹಾರೈಸುವೆ
 
ವಾತ್ಸಲ್ಯ ಲತೆಯೇ ನೀನಾದೆ ತಂಗಿ  
ಎಂದೆದು ನಗುತಾ ನೀ  ಬಾಳು ತಂಗಿ  
ವಾತ್ಸಲ್ಯ ಲತೆಯೇ ನೀನಾದೆ ತಂಗಿ  
ಎಂದೆದು ನಗುತಾ ನೀ  ಬಾಳು ತಂಗಿ  
ಕಣ್ಣಾದೆ ಕರುಳ  ಮಮಕಾರ  ನೀನೇ
ಏನಿಂಥ ಸಂಬಂಧ  ಉಪಮಾನ  ಕಾಣೆ
 
||ಮುದ್ದಾದ  ತಂಗಿ ಹಾರೈಸುವೆ
ಈ  ಮನೆಯ ದೀಪ  ನೀನಾಗಿಹೆ
ಮುದ್ದಾದ  ತಂಗಿ ಹಾರೈಸುವೆ||
 
ರಾಜಾಧಿರಾಜನ  ಅರ್ಧಾಂಗಿಯಾಗಿ
ಅಸಾಮಾನ  ವೈಭೋಗ ನೀ  ಹೊಂದು ತಂಗಿ
ರಾಜಾಧಿರಾಜನ  ಅರ್ಧಾಂಗಿಯಾಗಿ
ಅಸಾಮಾನ  ವೈಭೋಗ ನೀ  ಹೊಂದು ತಂಗಿ
ಈ  ವಂಶ  ಆ  ವಂಶ  ಕೊಂಡಾಡುವಂತೆ
ಈ  ವಂಶ  ಆ  ವಂಶ  ಕೊಂಡಾಡುವಂತೆ
ಯಶವಂತೆ  ನೀನಾಗು ಇರದಂತೆ ಚಿಂತೆ
 
||ಮುದ್ದಾದ  ತಂಗಿ ಹಾರೈಸುವೆ
ಈ  ಮನೆಯ ದೀಪ  ನೀನಾಗಿಹೆ
ಮುದ್ದಾದ  ತಂಗಿ ಹಾರೈಸುವೆ||
 
ಹಾ ನಿನ್ನ  ಸ್ವಾಮಿಯ  ಒಲವಾಗಿ  ಮೈಮರೆ
ಈ  ನಮ್ಮ  ಪೂಜೆಯ  ಫಲವಾಗಿ  ನೀ ಮರೆ
ಹಾ ನಿನ್ನ  ಸ್ವಾಮಿಯ  ಒಲವಾಗಿ  ಮೈಮರೆ
ಈ  ನಮ್ಮ  ಪೂಜೆಯ  ಫಲವಾಗಿ  ನೀ ಮರೆ
ಆನಂದ ಬಾಷ್ಪವೇ  ಬಹುಮಾನವಮ್ಮ
ಈ  ಅಣ್ಣ  ನಿನಗೊಮ್ಮೆ  ನೆನಪಾಗಲಮ್ಮ
 
||ಮುದ್ದಾದ  ತಂಗಿ ಹಾರೈಸುವೆ
ಈ  ಮನೆಯ ದೀಪ  ನೀನಾಗಿಹೆ
ಬೇರೆಂದು ಮನೆಯ ಬೆಳಕಾಗುವೆ
ಸೌಭಾಗ್ಯವೆಲ್ಲ ನೀ  ಹೊಂದುವೆ
ಮುದ್ದಾದ  ತಂಗಿ ಹಾರೈಸುವೆ||

Muddada Thangi Haaraisuve song lyrics from Kannada Movie Jathakarathna Gundajoyisa starring Udayakumar, Narasimharaju, Bharanikumar, Lyrics penned by Vijaya Narasimha, G V Iyer Sung by S P Balasubrahmanyam, Music Composed by S P Kodandapani, film is Directed by B Padmanabham and film is released on 1971

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ