Gelathi Cheluve Lyrics

ಗೆಳತಿ ಚೆಲುವೆ Lyrics

in Jathakarathna Gundajoyisa

in ಜಾತಕರತ್ನ ಗುಂಡಾಜೋಯಿಸ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗೆಳತಿ…. ಚೆಲುವೆ….ಏನೋ
ಚಳಿಯಿಂದ ಮೈಯಿ ನಡುಗುತಿದೆ
ಹೊಸ ಭಯದಿದಂದ
ಮನಸು ಮಿಡುಕುತಿದೆ
 
ಅತಿ ಹಿತವಾದುದು
ಬಲು ಮೋಜಾದುದು
ಹೊಸ ಮಧುಮಾಸ
ಚಿಗುರಿದು ಸೊಗಸಾದುದು
ಕೈ ನಿನಗೆಂದು ಮಹರಾಯ
ಕರೆ ತಂದುದು…
 
ಈ ತೋಟದೆ ಮನಮೋಹದ
ಅರವಿಂದ ಒಂದಾ ನಾ ಕಂಡೆನೆ
ಹೂಂ ಹೂಂ ಹೂಂ ಹೂಂ
ಈ ತೋಟದೆ ಮನಮೋಹದ
ಅರವಿಂದ ಒಂದಾ ನಾ ಕಂಡೆನೆ
ಆ ಅಂದಕೆ ಮರುಳಾದೆನೆ…
ಅದು ಎನ್ನಯ ಶೃಂಗಾರವೇ
ಸಖಿ ನಾನೆಂದು ಆ ಭಾಗ್ಯ
ನಿಧಿಗೊಂಡೆ…
 
ಮೈ ನವಿರೇರಿವ ನಗೆ ಕಥೆ ಕೇಳಿದೆ
ಹೊಸ ಮಿಂಚೊಂದು ಈ ಕಣ್ಣ ಬೆಳಕಾಗಿದೆ
ಇದು ರಾಜಾ ನಿನಗಿತ್ತ ಬಹುಮಾನವೇ…
 
|| ಗೆಳತಿ…. ಚೆಲುವೆ….ಏನೋ
ಚಳಿಯಿಂದ ಮೈಯಿ ನಡುಗುತಿದೆ
ಹೊಸ ಭಯದಿದಂದ
ಮನಸು ಮಿಡುಕುತಿದೆ….||
 
ಈ ಕುರುಳಿನ ಪರಿಚಾರಿಕೆ
ಸಾಕಿನ್ನು ಮಿಡಿತ ಮಿತಿಮೀರಿದೆ
ಹೂಂ ಹೂಂ ಹೂಂ ಹೂಂ
ಈ ಕುರುಳಿನ ಪರಿಚಾರಿಕೆ
ಸಾಕಿನ್ನು ಮಿಡಿತ ಮಿತಿಮೀರಿದೆ
ಈ ಕೆನ್ನೆಯೇ ರಂಗಾಗಿದೆ
ಈ ಗಂಧ ಪೂಸಲು ಬೇಡೆಂದಿದೆ
ಸಖಿ ಈ ಸೇವೆ ನನಗೇಕೆ ದೂರಾಗುವೇ
 
ತನು ನಲಿದಾಡಿದೆ ಮನ ಓಲಾಡಿದೆ
ಭಲೆ ಹೂಬಾಣ ಗುರಿ ಸೇರಿ ಎಸೆದಾಗಿದೆ
ಹೊಸ ಬಾಳಲ್ಲಿ ರಸನಿಮಿಷ ಬಳಿ ಬಂದಿದೆ
 
|| ಓಯ್…ಗೆಳತಿ…. ಚೆಲುವೆ….ಏನೋ
ಚಳಿಯಿಂದ ಮೈಯಿ ನಡುಗುತಿದೆ
ಹೊಸ ಭಯದಿದಂದ
ಮನಸು ಮಿಡುಕುತಿದೆ….ಏಕೆ ಹೇಳೇ
 
ಅತಿ ಹಿತವಾದುದು
ಬಲು ಮೋಜಾದುದು
ಹೊಸ ಮಧುಮಾಸ
ಚಿಗುರಿದು ಸೊಗಸಾದುದು
ಕೈ ನಿನಗೆಂದು ಮಹರಾಯ
ಕರೆ ತಂದುದು…..||

ಗೆಳತಿ…. ಚೆಲುವೆ….ಏನೋ
ಚಳಿಯಿಂದ ಮೈಯಿ ನಡುಗುತಿದೆ
ಹೊಸ ಭಯದಿದಂದ
ಮನಸು ಮಿಡುಕುತಿದೆ
 
ಅತಿ ಹಿತವಾದುದು
ಬಲು ಮೋಜಾದುದು
ಹೊಸ ಮಧುಮಾಸ
ಚಿಗುರಿದು ಸೊಗಸಾದುದು
ಕೈ ನಿನಗೆಂದು ಮಹರಾಯ
ಕರೆ ತಂದುದು…
 
ಈ ತೋಟದೆ ಮನಮೋಹದ
ಅರವಿಂದ ಒಂದಾ ನಾ ಕಂಡೆನೆ
ಹೂಂ ಹೂಂ ಹೂಂ ಹೂಂ
ಈ ತೋಟದೆ ಮನಮೋಹದ
ಅರವಿಂದ ಒಂದಾ ನಾ ಕಂಡೆನೆ
ಆ ಅಂದಕೆ ಮರುಳಾದೆನೆ…
ಅದು ಎನ್ನಯ ಶೃಂಗಾರವೇ
ಸಖಿ ನಾನೆಂದು ಆ ಭಾಗ್ಯ
ನಿಧಿಗೊಂಡೆ…
 
ಮೈ ನವಿರೇರಿವ ನಗೆ ಕಥೆ ಕೇಳಿದೆ
ಹೊಸ ಮಿಂಚೊಂದು ಈ ಕಣ್ಣ ಬೆಳಕಾಗಿದೆ
ಇದು ರಾಜಾ ನಿನಗಿತ್ತ ಬಹುಮಾನವೇ…
 
|| ಗೆಳತಿ…. ಚೆಲುವೆ….ಏನೋ
ಚಳಿಯಿಂದ ಮೈಯಿ ನಡುಗುತಿದೆ
ಹೊಸ ಭಯದಿದಂದ
ಮನಸು ಮಿಡುಕುತಿದೆ….||
 
ಈ ಕುರುಳಿನ ಪರಿಚಾರಿಕೆ
ಸಾಕಿನ್ನು ಮಿಡಿತ ಮಿತಿಮೀರಿದೆ
ಹೂಂ ಹೂಂ ಹೂಂ ಹೂಂ
ಈ ಕುರುಳಿನ ಪರಿಚಾರಿಕೆ
ಸಾಕಿನ್ನು ಮಿಡಿತ ಮಿತಿಮೀರಿದೆ
ಈ ಕೆನ್ನೆಯೇ ರಂಗಾಗಿದೆ
ಈ ಗಂಧ ಪೂಸಲು ಬೇಡೆಂದಿದೆ
ಸಖಿ ಈ ಸೇವೆ ನನಗೇಕೆ ದೂರಾಗುವೇ
 
ತನು ನಲಿದಾಡಿದೆ ಮನ ಓಲಾಡಿದೆ
ಭಲೆ ಹೂಬಾಣ ಗುರಿ ಸೇರಿ ಎಸೆದಾಗಿದೆ
ಹೊಸ ಬಾಳಲ್ಲಿ ರಸನಿಮಿಷ ಬಳಿ ಬಂದಿದೆ
 
|| ಓಯ್…ಗೆಳತಿ…. ಚೆಲುವೆ….ಏನೋ
ಚಳಿಯಿಂದ ಮೈಯಿ ನಡುಗುತಿದೆ
ಹೊಸ ಭಯದಿದಂದ
ಮನಸು ಮಿಡುಕುತಿದೆ….ಏಕೆ ಹೇಳೇ
 
ಅತಿ ಹಿತವಾದುದು
ಬಲು ಮೋಜಾದುದು
ಹೊಸ ಮಧುಮಾಸ
ಚಿಗುರಿದು ಸೊಗಸಾದುದು
ಕೈ ನಿನಗೆಂದು ಮಹರಾಯ
ಕರೆ ತಂದುದು…..||

Gelathi Cheluve song lyrics from Kannada Movie Jathakarathna Gundajoyisa starring Udayakumar, Narasimharaju, Bharanikumar, Lyrics penned by Vijaya Narasimha, G V Iyer Sung by P Susheela, Music Composed by S P Kodandapani, film is Directed by B Padmanabham and film is released on 1971

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ