Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ….ಆ….ಆ…….ಆ…ಆ…ಆ….
ಮುರಿದು ಹೋಯಿತು
ಈ ಜೀವನ ಮುರಳಿ
ಮರಳಿ ಆಣಾದ ಲೀಲೆ
ತಾನೆಲ್ಲಿ…ಓ… ಓ ಓ ಓ…..
 
ವಿಧಿವಶ ನಮ್ಮ ಒಲವು
ಬಲಿ ನಾವೇ ಆದೆವು
ಒಲವಲ್ಲಿ ಸೋತೆವು…
 
ಕಣ್ಣೀರ ಕಡಲಲ್ಲಿ ಈ ಯಾನಕೆ
ಈ ಪ್ರೇಮ ಬಂಗಾರ ಹಡಗೇತಕೆ
ಕಣ್ಣೀರ ಕಡಲಲ್ಲಿ ಈ ಯಾನಕೆ
ಈ ಪ್ರೇಮ ಬಂಗಾರ ಹಡಗೇತಕೆ
ದಡ ಸೇರದೆ ಬಿಡು ಕಾಡಲೇ
ಪಾತಾಳದೇ ಹುಡುಕಾಡಲೇ
ಈಗೀ ಉರುಳಲ್ಲಿ ಹರೆ ಜೀವ
ತೂಗಾಡಲೇ…ಕೊನೆಗಾಣಲೇ…
 
|| ವಿಧಿವಶ ನಮ್ಮ ಒಲವು
ಬಲಿ ನಾವೇ ಆದೆವು
ಒಲವಲ್ಲಿ ಸೋತೆವು…..||
 
ಅತಿಹೀನ ನನಗೇಕೆ ಅನುರಾಗವು
ಎದೆಯಾಸೆ ಹೂಬಾಡಿ ಮನಸೇತಕೋ
ಅತಿಹೀನ ನನಗೇಕೆ ಅನುರಾಗವು
ಎದೆಯಾಸೆ ಹೂಬಾಡಿ ಮನಸೇತಕೋ
ಗತವಾಗಿ ನಾ ಉಸಿರಾಡಲೇ…
ಬಾಳೆಲ್ಲಾ ವಿಷ ಇನ್ನು ಬೆಳಕೆಲ್ಲಿದೆ
ಕಹಿ ವಿಷವಿಂದು ನನಗಾಗಿ
ಮುಡಿಪಾಯಿತೇ…ಕಥೆ ತೀರಿತೇ…
 
|| ವಿಧಿವಶ ನಮ್ಮ ಒಲವು
ಬಲಿ ನಾವೇ ಆದೆವು ಒಲವಲ್ಲಿ ಸೋತೆವು
ಓ ಪ್ರಿಯೇ… ಓ ಪ್ರಿಯೇ… ಓ ಪ್ರಿಯೇ…..||
 

ಆ….ಆ….ಆ…….ಆ…ಆ…ಆ….
ಮುರಿದು ಹೋಯಿತು
ಈ ಜೀವನ ಮುರಳಿ
ಮರಳಿ ಆಣಾದ ಲೀಲೆ
ತಾನೆಲ್ಲಿ…ಓ… ಓ ಓ ಓ…..
 
ವಿಧಿವಶ ನಮ್ಮ ಒಲವು
ಬಲಿ ನಾವೇ ಆದೆವು
ಒಲವಲ್ಲಿ ಸೋತೆವು…
 
ಕಣ್ಣೀರ ಕಡಲಲ್ಲಿ ಈ ಯಾನಕೆ
ಈ ಪ್ರೇಮ ಬಂಗಾರ ಹಡಗೇತಕೆ
ಕಣ್ಣೀರ ಕಡಲಲ್ಲಿ ಈ ಯಾನಕೆ
ಈ ಪ್ರೇಮ ಬಂಗಾರ ಹಡಗೇತಕೆ
ದಡ ಸೇರದೆ ಬಿಡು ಕಾಡಲೇ
ಪಾತಾಳದೇ ಹುಡುಕಾಡಲೇ
ಈಗೀ ಉರುಳಲ್ಲಿ ಹರೆ ಜೀವ
ತೂಗಾಡಲೇ…ಕೊನೆಗಾಣಲೇ…
 
|| ವಿಧಿವಶ ನಮ್ಮ ಒಲವು
ಬಲಿ ನಾವೇ ಆದೆವು
ಒಲವಲ್ಲಿ ಸೋತೆವು…..||
 
ಅತಿಹೀನ ನನಗೇಕೆ ಅನುರಾಗವು
ಎದೆಯಾಸೆ ಹೂಬಾಡಿ ಮನಸೇತಕೋ
ಅತಿಹೀನ ನನಗೇಕೆ ಅನುರಾಗವು
ಎದೆಯಾಸೆ ಹೂಬಾಡಿ ಮನಸೇತಕೋ
ಗತವಾಗಿ ನಾ ಉಸಿರಾಡಲೇ…
ಬಾಳೆಲ್ಲಾ ವಿಷ ಇನ್ನು ಬೆಳಕೆಲ್ಲಿದೆ
ಕಹಿ ವಿಷವಿಂದು ನನಗಾಗಿ
ಮುಡಿಪಾಯಿತೇ…ಕಥೆ ತೀರಿತೇ…
 
|| ವಿಧಿವಶ ನಮ್ಮ ಒಲವು
ಬಲಿ ನಾವೇ ಆದೆವು ಒಲವಲ್ಲಿ ಸೋತೆವು
ಓ ಪ್ರಿಯೇ… ಓ ಪ್ರಿಯೇ… ಓ ಪ್ರಿಯೇ…..||
 

Muridu Hoyithu song lyrics from Kannada Movie Jathakarathna Gundajoyisa starring Udayakumar, Narasimharaju, Bharanikumar, Lyrics penned by Vijaya Narasimha, G V Iyer Sung by S P Balasubrahmanyam, Music Composed by S P Kodandapani, film is Directed by B Padmanabham and film is released on 1971

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ