Dayethoru Baa Gaardhaba Lyrics

ದಯೆತೋರು ಬಾ ಗಾರ್ಧಭ Lyrics

in Jathakarathna Gundajoyisa

in ಜಾತಕರತ್ನ ಗುಂಡಾಜೋಯಿಸ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸನಿಸನಿದಮಗಮಗಮಗಸ
ದಯ ತೋರು ಬಾ ಗಾರ್ಧಬ
ದಯ ತೋರು ಬಾ ಗಾರ್ಧಬ
ನಿನ್ನ ಚಿಂತೆಯಲಿ ನಿದ್ದೆ ನೀಗಿದೆವು
ಹುಡುಕಿ ಹುಡುಕಿ ಬೇಸತ್ತೆನು ಸತ್ತೆನು
ಆ….ಆ…..ಆ…..
 
|| ಸನಿಸನಿದಮಗಮಗಮಗಸ
ದಯ ತೋರು ಬಾ ಗಾರ್ಧಬ
ನಿ ದ ಮ
ದಯ ತೋರು ಬಾ ಗಾರ್ಧಬ…||
 
ಬಾಲಕೆ ದೆಬ್ಬೆಯ ಕಟ್ಟೋ  ಹೈದಗೆ
ಏನೋ ತೋರದೆ ಮಂಕು ಮುಚ್ಚಿದೆ
ನಿನ್ನ ಕಾಣದೆ ನನ್ನಯ ಲಚ್ಚಿ
ನಿನ್ನೆಯಿಂದಲೂ ಅರೆ ಹುಚ್ಚಿ
ಬಾ….ಬಾಮ್ಮಾ ಬಾ…ನಲಿದು ಬಾ…
ಬಾಬಾಬಾಬಾ…ಬಾ..ಬಾಬಾ..
ಕಣ್ಣು ತಪ್ಪಿಸಿರೆ ನೀನು ನ್ಯಾಯವೇ
ಊರ ಬಟ್ಟೆಗಳು ಕೊಳೆತು ಹೋಗಿವೆ
ದೊರಕಲು ನೀನು ಕಡುವೆ ಹೆಚ್ಚಿನ ತಿಂಡಿ
ಸಿಗದಿರೆ ನೀನು ಮುರಿವೇ ನಿನ್ನಯ ಮಂಡಿ
ಮುರಿವೇ ನಿನ್ನಯ ಮಂಡಿ….
 
|| ಸರಿದನಿಮದಮಗಮಗಸದ
ದಯ ತೋರು ಬಾ ಗಾರ್ಧಬ
ನಿ ದ ಮ
ದಯ ತೋರು ಬಾ ಗಾರ್ಧಬ…
ಬಾ ಬಾ…ಬಾ….||
 
ಭಲೆ ಭಲೆ ಎಂತಹ ಗಂಧರ್ವ ಗಾನ
ಕೋಗಿಲೆಗೆಲ್ಲಿದೆ ಈ ಬಗೆ ಜ್ಞಾನ…
ಓ… ಭಲೆ ಭಲೆ ಎಂತಹ ಗಂಧರ್ವ ಗಾನ
ಕೋಗಿಲೆಗೆಲ್ಲಿದೆ ಈ ಬಗೆ ಜ್ಞಾನ…
ನೀನೇ ಮೇಲು ಸಿಂಹಕಿಂತಲೂ
ನಿನ್ನ ಅಂದವಿದು ತಾರದು ದಿಗಿಲು
ಸೀತೆಯ ದೂರಿದ ಅಗಸನ ಬಂಧು
ಕೃಪೆ ತೋರಯ್ಯಾ ನಮ್ಮಯ ಮೇಲಿಂದು
ನಮ್ಮಯ ಮೇಲಿಂದು…..
ನೀನು ಸಿಗಲು ಹಗಲು ಮೂಡಿತು
ನೀನು ನಗಲು ಭಕ್ತಿ ಹಾಡಿತು
ನೀನು ನನ್ನ ಗೆಳೆಯನಯ್ಯಾ
ಕೈಯ್ಯ ಮುಗಿವೇ ಬಾರೋ ರಾಯ..
ಕೈಯ್ಯ ಮುಗಿವೇ ಬಾರೋ ರಾಯ..
ಬಾರೋ ರಾಯಾ…ಬಾರೋ ರಾಯಾ…
ಬಾರೋ ರಾಯಾ….ಬಾ….
ಲಿಂಗಾ…ದೊರಕಿದೆಯಾ ಕಳ್ಳ…
ನಿಲ್ಲು ನಿಲ್ಲು ಗತಿ ಬೇರೆ ಇಲ್ಲಾ….
 

ಸನಿಸನಿದಮಗಮಗಮಗಸ
ದಯ ತೋರು ಬಾ ಗಾರ್ಧಬ
ದಯ ತೋರು ಬಾ ಗಾರ್ಧಬ
ನಿನ್ನ ಚಿಂತೆಯಲಿ ನಿದ್ದೆ ನೀಗಿದೆವು
ಹುಡುಕಿ ಹುಡುಕಿ ಬೇಸತ್ತೆನು ಸತ್ತೆನು
ಆ….ಆ…..ಆ…..
 
|| ಸನಿಸನಿದಮಗಮಗಮಗಸ
ದಯ ತೋರು ಬಾ ಗಾರ್ಧಬ
ನಿ ದ ಮ
ದಯ ತೋರು ಬಾ ಗಾರ್ಧಬ…||
 
ಬಾಲಕೆ ದೆಬ್ಬೆಯ ಕಟ್ಟೋ  ಹೈದಗೆ
ಏನೋ ತೋರದೆ ಮಂಕು ಮುಚ್ಚಿದೆ
ನಿನ್ನ ಕಾಣದೆ ನನ್ನಯ ಲಚ್ಚಿ
ನಿನ್ನೆಯಿಂದಲೂ ಅರೆ ಹುಚ್ಚಿ
ಬಾ….ಬಾಮ್ಮಾ ಬಾ…ನಲಿದು ಬಾ…
ಬಾಬಾಬಾಬಾ…ಬಾ..ಬಾಬಾ..
ಕಣ್ಣು ತಪ್ಪಿಸಿರೆ ನೀನು ನ್ಯಾಯವೇ
ಊರ ಬಟ್ಟೆಗಳು ಕೊಳೆತು ಹೋಗಿವೆ
ದೊರಕಲು ನೀನು ಕಡುವೆ ಹೆಚ್ಚಿನ ತಿಂಡಿ
ಸಿಗದಿರೆ ನೀನು ಮುರಿವೇ ನಿನ್ನಯ ಮಂಡಿ
ಮುರಿವೇ ನಿನ್ನಯ ಮಂಡಿ….
 
|| ಸರಿದನಿಮದಮಗಮಗಸದ
ದಯ ತೋರು ಬಾ ಗಾರ್ಧಬ
ನಿ ದ ಮ
ದಯ ತೋರು ಬಾ ಗಾರ್ಧಬ…
ಬಾ ಬಾ…ಬಾ….||
 
ಭಲೆ ಭಲೆ ಎಂತಹ ಗಂಧರ್ವ ಗಾನ
ಕೋಗಿಲೆಗೆಲ್ಲಿದೆ ಈ ಬಗೆ ಜ್ಞಾನ…
ಓ… ಭಲೆ ಭಲೆ ಎಂತಹ ಗಂಧರ್ವ ಗಾನ
ಕೋಗಿಲೆಗೆಲ್ಲಿದೆ ಈ ಬಗೆ ಜ್ಞಾನ…
ನೀನೇ ಮೇಲು ಸಿಂಹಕಿಂತಲೂ
ನಿನ್ನ ಅಂದವಿದು ತಾರದು ದಿಗಿಲು
ಸೀತೆಯ ದೂರಿದ ಅಗಸನ ಬಂಧು
ಕೃಪೆ ತೋರಯ್ಯಾ ನಮ್ಮಯ ಮೇಲಿಂದು
ನಮ್ಮಯ ಮೇಲಿಂದು…..
ನೀನು ಸಿಗಲು ಹಗಲು ಮೂಡಿತು
ನೀನು ನಗಲು ಭಕ್ತಿ ಹಾಡಿತು
ನೀನು ನನ್ನ ಗೆಳೆಯನಯ್ಯಾ
ಕೈಯ್ಯ ಮುಗಿವೇ ಬಾರೋ ರಾಯ..
ಕೈಯ್ಯ ಮುಗಿವೇ ಬಾರೋ ರಾಯ..
ಬಾರೋ ರಾಯಾ…ಬಾರೋ ರಾಯಾ…
ಬಾರೋ ರಾಯಾ….ಬಾ….
ಲಿಂಗಾ…ದೊರಕಿದೆಯಾ ಕಳ್ಳ…
ನಿಲ್ಲು ನಿಲ್ಲು ಗತಿ ಬೇರೆ ಇಲ್ಲಾ….
 

Dayethoru Baa Gaardhaba song lyrics from Kannada Movie Jathakarathna Gundajoyisa starring Udayakumar, Narasimharaju, Bharanikumar, Lyrics penned by Vijaya Narasimha Sung by S P Balasubrahmanyam, Music Composed by S P Kodandapani, film is Directed by B Padmanabham and film is released on 1971

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ