-
ಪದೇ ಪದೇ ಫೋನಿನಲ್ಲಿ ಮತ್ತು ಬರುವ ಟೋನಿನಲ್ಲಿ
ರಂಗು ರಂಗು ಮಾತನಾಡಿ ನನ್ನ ಕಾಡ್ತಿಯ
ಅದೇ ಹಲೋ ಟ್ಯೂನಿನಲ್ಲಿ ಬಿಡದೆ ಬರೊ ನೆನಪಿನಲ್ಲಿ
ಪ್ಯಾರ್ ಇಷ್ಕ್ ಅಂತ ನನ್ನ ಪ್ರಾಣ ತಿಂತಿಯ
ಮತ್ತೆ ಮತ್ತೆ ಕನಸ್ಸಿನಲ್ಲಿ ನೀನು ಬರ್ತಿಯ
ಇಲ್ಲಸಲ್ಲದ ಆಸೆ ತೋರ್ಸಿ ಎಸ್ಕೇಪ್ ಆಗ್ತಿಯ
ಹಲೊ ಹಲೊ ಹಲೊ ಹಲೊ ಹಲೊ ಹಲೊ
ಪಿಕ್ ಅಪ್ ದ ಫೋನ್
ಹಲೊ ಹಲೊ ಹಲೊ ಹಲೊ ಹಲೊ ಹಲೊ
ಪಿಕ್ ಅಪ್ ದ ಫೋನ್
ನಿನ್ನ ಫೋನು ಕಾಯೊ ಕೆಲಸ ನನ್ನದಾಗಿದೆ
ಎಲ್ಲ ಕಾಲು ಪಾರು ಮಾಡಿ ಹಾರ್ಟು ಕಾದಿದೆ
ಚಿನ್ನ ಚಿನ್ನ ಅಂತ ನನ್ನ ತಲೆಯ ಕೆಡಿಸಿದೆ
ಕದ್ದುಮುಚ್ಚಿ ಫೋನು ಮಾಡೊ ಆಸೆ ತರಿಸಿದೆ
ಗುಡ್ ಮಾರ್ನಿಂಗ್ ನೀನೆ ಹೇಳ್ಬೇಕು
ಗುಡ್ ನೈಟ್ ನೀನೆ ಹೇಳ್ಬೇಕು
ಫ್ಲಾಪ್ ಆದ ಪಿಕ್ಚರನ್ನೆ ನಾವು ನೋಡುವ
ಕತ್ತಲಲ್ಲಿ ಕೂತು ಫೋನು ಆಫ್ ಮಾಡುವ
ಹಲೊ ಹಲೊ ಹಲೊ ಹಲೊ ಹಲೊ ಹಲೊ
ಪಿಕ್ ಅಪ್ ದ ಫೋನ್
ಫೋನಿನಲ್ಲಿ ನಿನ್ನದೇನೆ ಫೋಟೊ ಹಾಕಿಹೆ
ಬಾರಿ ಬಾರಿ ಅದನ್ನೆ ನೋಡಿ ಹುಚ್ಚನಾಗಿಹೆ
ನಿನ್ನ ವರದಿ ಕೇಳುವುದೇನೆ ಕಿವಿಗೆ ಎಫ್ ಎಮ್
ನನ್ನ ವರದಿ ನೀಡಿದರೇನೆ ಮನೆಗೆ ಫ್ರೀಡಮ್
ಮಿಸ್ ಕಾಲೆ ನಮಗೆ ಮುತ್ತಂತೆ
ಮೆಸ್ಸೇಜೆ ಅಪ್ಪುಗೆ ನಮಗಂತೆ
ಎಲ್ಲ ಕೆಲಸ ಬಿಟ್ಟು ಮೊದಲು ಫೋನು ಮಾಡು ನೀ
ಸಾರಿ ಸಾರಿ ಎಂದು ಫೋನಲ್ಲೆ ಎಲ್ಲ ಮಾಡು ನೀ
ಪಿಕ್ ಪಿಕ್ ಪಿಕ್ ಅಪ್ ದ ಫೋನು
ಹಲೊ ಹಲೊ ಹಲೊ ಹಲೊ ಹಲೊ ಹಲೊ
ಪಿಕ್ ಅಪ್ ದ ಫೋನ್
||ಪದೇ ಪದೇ ಫೋನಿನಲ್ಲಿ ಮತ್ತು ಬರುವ ಟೋನಿನಲ್ಲಿ
ರಂಗ್ ರಂಗ್ ರಂಗ್ ರಂಗ್ ಮಾತನಾಡಿ ನನ್ನ ಕಾಡ್ತಿಯ
ಅದೇ ಹಲೋ ಟ್ಯೂನಿನಲ್ಲಿ ಬಿಡದೆ ಬರೊ ನೆನಪಿನಲ್ಲಿ
ಪ್ಯಾರ್ ಇಷ್ಕ್ ಅಂತ ನನ್ನ ಪ್ರಾಣ ತಿಂತಿಯ
ಮತ್ತೆ ಮತ್ತೆ ಕನಸ್ಸಿನಲ್ಲಿ ನೀನು ಬರ್ತಿಯ
ಇಲ್ಲಸಲ್ಲದ ಆಸೆ ತೋರ್ಸಿ ಎಸ್ಕೇಪ್ ಆಗ್ತಿಯ||
ಪಿಕ್ ಅಪ್ ದ ಫೋನ್
ಪಿಕ್ ಅಪ್ ದ ಫೋನ್
-
ಪದೇ ಪದೇ ಫೋನಿನಲ್ಲಿ ಮತ್ತು ಬರುವ ಟೋನಿನಲ್ಲಿ
ರಂಗು ರಂಗು ಮಾತನಾಡಿ ನನ್ನ ಕಾಡ್ತಿಯ
ಅದೇ ಹಲೋ ಟ್ಯೂನಿನಲ್ಲಿ ಬಿಡದೆ ಬರೊ ನೆನಪಿನಲ್ಲಿ
ಪ್ಯಾರ್ ಇಷ್ಕ್ ಅಂತ ನನ್ನ ಪ್ರಾಣ ತಿಂತಿಯ
ಮತ್ತೆ ಮತ್ತೆ ಕನಸ್ಸಿನಲ್ಲಿ ನೀನು ಬರ್ತಿಯ
ಇಲ್ಲಸಲ್ಲದ ಆಸೆ ತೋರ್ಸಿ ಎಸ್ಕೇಪ್ ಆಗ್ತಿಯ
ಹಲೊ ಹಲೊ ಹಲೊ ಹಲೊ ಹಲೊ ಹಲೊ
ಪಿಕ್ ಅಪ್ ದ ಫೋನ್
ಹಲೊ ಹಲೊ ಹಲೊ ಹಲೊ ಹಲೊ ಹಲೊ
ಪಿಕ್ ಅಪ್ ದ ಫೋನ್
ನಿನ್ನ ಫೋನು ಕಾಯೊ ಕೆಲಸ ನನ್ನದಾಗಿದೆ
ಎಲ್ಲ ಕಾಲು ಪಾರು ಮಾಡಿ ಹಾರ್ಟು ಕಾದಿದೆ
ಚಿನ್ನ ಚಿನ್ನ ಅಂತ ನನ್ನ ತಲೆಯ ಕೆಡಿಸಿದೆ
ಕದ್ದುಮುಚ್ಚಿ ಫೋನು ಮಾಡೊ ಆಸೆ ತರಿಸಿದೆ
ಗುಡ್ ಮಾರ್ನಿಂಗ್ ನೀನೆ ಹೇಳ್ಬೇಕು
ಗುಡ್ ನೈಟ್ ನೀನೆ ಹೇಳ್ಬೇಕು
ಫ್ಲಾಪ್ ಆದ ಪಿಕ್ಚರನ್ನೆ ನಾವು ನೋಡುವ
ಕತ್ತಲಲ್ಲಿ ಕೂತು ಫೋನು ಆಫ್ ಮಾಡುವ
ಹಲೊ ಹಲೊ ಹಲೊ ಹಲೊ ಹಲೊ ಹಲೊ
ಪಿಕ್ ಅಪ್ ದ ಫೋನ್
ಫೋನಿನಲ್ಲಿ ನಿನ್ನದೇನೆ ಫೋಟೊ ಹಾಕಿಹೆ
ಬಾರಿ ಬಾರಿ ಅದನ್ನೆ ನೋಡಿ ಹುಚ್ಚನಾಗಿಹೆ
ನಿನ್ನ ವರದಿ ಕೇಳುವುದೇನೆ ಕಿವಿಗೆ ಎಫ್ ಎಮ್
ನನ್ನ ವರದಿ ನೀಡಿದರೇನೆ ಮನೆಗೆ ಫ್ರೀಡಮ್
ಮಿಸ್ ಕಾಲೆ ನಮಗೆ ಮುತ್ತಂತೆ
ಮೆಸ್ಸೇಜೆ ಅಪ್ಪುಗೆ ನಮಗಂತೆ
ಎಲ್ಲ ಕೆಲಸ ಬಿಟ್ಟು ಮೊದಲು ಫೋನು ಮಾಡು ನೀ
ಸಾರಿ ಸಾರಿ ಎಂದು ಫೋನಲ್ಲೆ ಎಲ್ಲ ಮಾಡು ನೀ
ಪಿಕ್ ಪಿಕ್ ಪಿಕ್ ಅಪ್ ದ ಫೋನು
ಹಲೊ ಹಲೊ ಹಲೊ ಹಲೊ ಹಲೊ ಹಲೊ
ಪಿಕ್ ಅಪ್ ದ ಫೋನ್
||ಪದೇ ಪದೇ ಫೋನಿನಲ್ಲಿ ಮತ್ತು ಬರುವ ಟೋನಿನಲ್ಲಿ
ರಂಗ್ ರಂಗ್ ರಂಗ್ ರಂಗ್ ಮಾತನಾಡಿ ನನ್ನ ಕಾಡ್ತಿಯ
ಅದೇ ಹಲೋ ಟ್ಯೂನಿನಲ್ಲಿ ಬಿಡದೆ ಬರೊ ನೆನಪಿನಲ್ಲಿ
ಪ್ಯಾರ್ ಇಷ್ಕ್ ಅಂತ ನನ್ನ ಪ್ರಾಣ ತಿಂತಿಯ
ಮತ್ತೆ ಮತ್ತೆ ಕನಸ್ಸಿನಲ್ಲಿ ನೀನು ಬರ್ತಿಯ
ಇಲ್ಲಸಲ್ಲದ ಆಸೆ ತೋರ್ಸಿ ಎಸ್ಕೇಪ್ ಆಗ್ತಿಯ||
ಪಿಕ್ ಅಪ್ ದ ಫೋನ್
ಪಿಕ್ ಅಪ್ ದ ಫೋನ್
Pade Pade Phoninalli song lyrics from Kannada Movie Jarasandha starring Duniya Vijay, Praneetha, Devaraj, Lyrics penned by Shashank, Prahaladraj Sung by Upendra, Priya Himesh, Music Composed by Arjun Janya, film is Directed by Shashank and film is released on 2011