Hale Hubli Lyrics

ಹಳೇ ಹುಬ್ಳಿ Lyrics

in Jarasandha

in ಜರಾಸಂಧ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅ ಆ ಇ ಈ ಉ ಊ ಅ ಆ ಇ ಈ ಉ ಊ
ಅ ಆ ಇ ಈ ಉ ಊ ಅ ಆ ಇ ಈ ಉ ಊ
ಅ ಆ ಇ ಈ ಉ ಊ ಅ ಆ ಇ ಈ ಉ ಊ
ಹಳೇ ಹುಬ್ಳಿ ಬಸ್ಸ್ ಸ್ಟ್ಯಾಂಡ್ನ್ಯಾಗ ನಿಂತಿದ್ದೆ
ಮಿರ್ಚಿ ಮಂಡಕ್ಕೀನ ತಿಂದು ಚಾ ಕುಡ್ದೆ
ಹಳೇ ಹುಬ್ಳಿ ಬಸ್ಸ್ ಸ್ಟ್ಯಾಂಡ್ನ್ಯಾಗ ನಿಂತಿದ್ದೆ
ಮಿರ್ಚಿ ಮಂಡಕ್ಕೀನ ತಿಂದು ಚಾ ಕುಡ್ದೆ
ಅಡಕಿ ಎಲಿ ಹಾಕ್ಯಂಡು ನಾ ಬೀಡಿ ಹಚ್ಚಿದ್ದೆ
ಆಕಿ ಕಂಡ್ಲು.... ಆಕಿ ಕ್ಕಂಡ್ಲು….ತಡಕಳ್ಲಾರ್ದ ಕಣ್ಣ್ ಹೊಡ್ದೆ…
ಅ ಆ ಇ ಈ ಉ ಊ ಅ ಆ ಇ ಈ ಉ ಊ
ಅ ಆ ಇ ಈ ಉ ಊ ಅ ಆ ಇ ಈ ಉ ಊ
ಹಳೇ ಹುಬ್ಳಿ ಬಸ್ಸ್ ಸ್ಟ್ಯಾಂಡ್ನ್ಯಾಗ ನಿಂತಿದ್ದೆ(ನಿಂತಿದ್ದೆ)
ಮಿರ್ಚಿ ಮಂಡಕ್ಕೀನ ತಿಂದು ಚಾ ಕುಡ್ದೆ(ಚಾ ಕುಡ್ದೆ)
 
ಇಳ್ಕಲ್ ಸೀರಿ ಒಳಗ ಬಾತ್ಕೋಳಿ ಇಟ್ಟಂಗ್ಐತಿ
ಇಟ್ಟಂಗ್ಐತಿ  ಇಟ್ಟಂಗ್ಐತಿ
ಕೂದ್ಲು ಮಾತ್ರ ಕಿಲೋಮೀಟ್ರು  ಉದ್ದ ಐತಿ(ಉದ್ದ ಐತಿ)
ಕಣ್ಣಿನೊಳಗ ಅರ್ಧ ಲೀಟ್ರು ಹೆಂಡ ಐತಿ(ಹೆಂಡ ಐತಿ
ಕೊಬರಿ ಎಣ್ಣಿ ಜಳಕ ಮಾಡಿ.. ಹೀಟು ಕಮ್ಮಿ ಆಗವಲ್ದೂ…
ಲವ್ವು ಮಾಡಬ್ಯಾಡ ಅಂತ ಲೇಡಿ ಡಾಕ್ಟ್ರು ಹೇಳ್ಯಾರಪ್ಪ…
ಹುಡುಗಿ ಕಂಡಮ್ಯಾಲ ನನಗ ಸುಮ್ಮನಿರಕ್ಕಾಗಲ್ರಪ್ಪ…ಮುಂದ..
ಈಕೀ ಮುಂದ… ಹೊಸ ಮಂಗ್ಯ ನಾನಾದೆ….
 
||ಅ ಆ ಇ ಈ ಉ ಊ ಅ ಆ ಇ ಈ ಉ ಊ
ಅ ಆ ಇ ಈ ಉ ಊ ಅ ಆ ಇ ಈ ಉ ಊ
ಹಳೇ ಹುಬ್ಳಿ ಬಸ್ಸ್ ಸ್ಟ್ಯಾಂಡ್ನ್ಯಾಗ ನಿಂತಿದ್ದೆ(ನಿಂತಿದ್ದೆ)
ಮಿರ್ಚಿ ಮಂಡಕ್ಕೀನ ತಿಂದು ಚಾ ಕುಡ್ದೆ(ಚಾ ಕುಡ್ದೆ)||
 
ಗೋಲು ಗುಂಬಜ್ ಮ್ಯಾಲ ಕರ್ಕೊಂಡ್ ಹೋಗಿ
ಮುತ್ತು ಕೊಟ್ರ ಮುತ್ತು ಕೊಟ್ರ ಮುತ್ತು ಕೊಟ್ರ
ಯಾವ ಸೀಮಿ ಗಂಡಸು ನೀನು ಅಂತಾಳ್ ನೋಡ್ರಿ
ನಾನಾ ನಾಚೋಹಂಗ ಕೆನ್ನಿ ಕಚ್ಚ್ಯಾಳ್ ನೋಡ್ರಿ
ಮಳಿ ಬೆಳಿ ಆಗ್ಬೇಕಂದ್ರ ಇಂಥವಳೊಬ್ಳು ಇರ್ಬೆಕ್ರಪ್ಪಾ
ಬಯಲು ಸೀಮಿ ಗಾಳಿ ಕುಡಿದು ಬೆಳೆಸಿಕೊಂಡ ಬಾಡಿ ನಂದು
ರೊಟ್ಟಿ ಉಳ್ಳಾಗಡ್ಡಿ ತಿಂದು ಬೆಳೆಸಿಕೊಂಡ ಶೀಲ ನಮ್ದು
ಕನಸು… ಹಗಲು ಕನಸೀನ್ಯಾಗ ಎಲ್ಲ ಕಳಕೊಂಡೆ
 
ಅ ಆ ಇ ಈ ಉ ಊ ಅ ಆ ಇ ಈ ಉ ಊ
ಅ ಆ ಇ ಈ ಉ ಊ ಅ ಆ ಇ ಈ ಉ ಊ
||ಹಳೇ ಹುಬ್ಳಿ ಬಸ್ಸ್ ಸ್ಟ್ಯಾಂಡ್ನ್ಯಾಗ ನಿಂತಿದ್ದೆ
ಮಿರ್ಚಿ ಮಂಡಕ್ಕೀನ ತಿಂದು ಚಾ ಕುಡ್ದೆ
ಅಡಕಿ ಎಲೀ ಹಾಕ್ಯಂಡು ನಾ ಬೀಡಿ ಹಚ್ಚಿದ್ದೆ
ಆಕಿ ಕಂಡ್ಲು.... ಆಕಿ ಕ್ಕಂಡ್ಲು….||

Hale Hubli song lyrics from Kannada Movie Jarasandha starring Duniya Vijay, Praneetha, Devaraj, Lyrics penned by Yogaraj Bhat Sung by Arjun Janya, Music Composed by Arjun Janya, film is Directed by Shashank and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ