Nee Neerige Baare Chenni Lyrics

ನೀ ನೀರಿಗೆ ಬಾರೇ ಚಿನ್ನಿ Lyrics

in Jarasandha

in ಜರಾಸಂಧ

LYRIC

Song Details Page after Lyrice

ಗಂಡು : ನೀ ನೀರಿಗೆ ಬಾರೇ…..
             ನೀ ನೀರಿಗೆ ಬಾರೆ ಚೆನ್ನಿ
             ಬಿಂದಿಗೆ ಹಿಡ್ಕೊಂಡು
             ನೀ ನೀರಿಗೆ ಬಾರೆ ಚೆನ್ನಿ
             ಬಿಂದಿಗೆ ಹಿಡ್ಕೊಂಡು
             ನಾ ನೋಡಕ್‌ ಬರ್ತೀನ್‌ ನಿನ್ನ
             ನಾ ನೋಡಕ್‌ ಬರ್ತೀನ್‌ ನಿನ್ನ
             ಹಸವ ಹೊಡ್ಕೊಂಡು…
 
ಹೆಣ್ಣು : ನೀ ಊರಿಗೆ ಬಾರೋ ….
             ನೀ ಊರಿಗೆ ಬಾರೊ ಚೆನ್ನ
             ನೌಕರಿ ಹಿಡ್ಕೊಂಡು
             ನೀ ಊರಿಗೆ ಬಾರೊ ಚೆನ್ನ
             ನೌಕರಿ ಹಿಡ್ಕೊಂಡು
             ನಾ ನೋಡಕ್‌ ಬರ್ತೀನ್‌ ನಿನ್ನ
             ನಾ ನೋಡಕ್‌ ಬರ್ತೀನ್‌ ನಿನ್ನ
             ನಮ್ಮಪ್ಪನ್‌ ಕರ್ಕೊಂಡು…
 
ಗಂಡು : ಬೀಡಿ ಸಿಗರೇಟ್‌ ಸೇದೋನಲ್ಲ
             ಬಾಳ ಒಳ್ಳೇವ್ನು ಚೆನ್ನಿ ಬಾಳ ಒಳ್ಳೇವ್ನು
             ಬೇರೆ ಹುಡುಗೀರ್ನ್‌ ನೋಡೋನಲ್ಲ
             ಶ್ರೀರಾಮನಂತೋನು….
             ಚೆನ್ನ ಶ್ರೀರಾಮನಂತೋನು….
ಹೆಣ್ಣು : ಬ್ರಾಂದಿ ಕುಡ್ಕೊಂಡ್‌ ಬಂದ್ರೂ
             ನಿಂಗೆ ಬಯ್ಯೊಲ್ಲ ನಾನು
             ಚೆನ್ನ ಬಯ್ಯೊಲ್ಲ ನಾನು
             ತಿಂಗಳ ತಿಂಗಳ ಸಂಬಳ ಕೈಗೆ
             ಕೊಟ್ರೆ ಸಾಕ್‌ ನೀನು
             ಚೆನ್ನ ಕೊಟ್ರೆ ಸಾಕ್‌ ನೀನು
ಹೆಣ್ಣು : ನಿನ್ನ ಮನೆ ಕಾಯ್ವಾಗೋಗ….
             ನಿನ್ನ ಮನೆ ಕಾಯ್ವಾಗೋಗ….
             ಏನೇ ಹಿಂಗಂತಿ
 
ಗಂಡು : ಹುಟ್ಸಿದ್‌ ದ್ಯಾವ್ರು ಹುಲ್ಲನಂತು
             ಮೇಯ್ಸಲ್ಲ ಚೆನ್ನಿ
             ಹುಲ್ನ ಮೇಯ್ಸಲ್ಲ ಚೆನ್ನಿ
             ಅವನಿಟ್ಟಂಗೆ ನಮ್‌ ಸಂಸಾರ ನಡಿತೈತೆ ಚೆನ್ನಿ
             ಹೆಂಗೊ ನಡಿತೈತೆ ಚೆನ್ನಿ
ಹೆಣ್ಣು : ಅರೆ ನಿನ್‌ ಮ್ಯಾಲ್‌ ನಿಂಗೆ ನಂಬಿಕೆ ಇಲ್ವ
             ದ್ಯಾವ್ರನ್‌ ನಂಬ್ತೀಯ
             ನೀನು ದ್ಯಾವ್ರನ್‌ ನಂಬ್ತೀಯ
             ನಿನ್ನ ನಂಬ್ಕೊಂಡ್‌ ಬಂದ್ರೆ
             ಕೈಗೆ ಚಿಪ್ಪು ಕೊಡ್ತೀಯ
             ತೆಂಗಿನ್‌ ಚಿಪ್ಪು ಕೊಡ್ತೀಯ
ಗಂಡು : ನಿನ್‌ ಸಹವಾಸಾನೇ ಬ್ಯಾಡ…
             ನಿನ್‌ ಸಹವಾಸಾನೇ ಬ್ಯಾಡ
             ಊರ್‌ ಬಿಟ್ಟೋಯ್ತೀನಿ….
ಗಂಡು : ನೀ ಊರಿಗೆ…..
ಹೆಣ್ಣು : ಹ್ಯಾ ತೂ ಹೋಗೊ ಸೋಮಾರಿ ಸಿದ್ಧ

ಗಂಡು : ನೀ ನೀರಿಗೆ ಬಾರೇ…..
             ನೀ ನೀರಿಗೆ ಬಾರೆ ಚೆನ್ನಿ
             ಬಿಂದಿಗೆ ಹಿಡ್ಕೊಂಡು
             ನೀ ನೀರಿಗೆ ಬಾರೆ ಚೆನ್ನಿ
             ಬಿಂದಿಗೆ ಹಿಡ್ಕೊಂಡು
             ನಾ ನೋಡಕ್‌ ಬರ್ತೀನ್‌ ನಿನ್ನ
             ನಾ ನೋಡಕ್‌ ಬರ್ತೀನ್‌ ನಿನ್ನ
             ಹಸವ ಹೊಡ್ಕೊಂಡು…
 
ಹೆಣ್ಣು : ನೀ ಊರಿಗೆ ಬಾರೋ ….
             ನೀ ಊರಿಗೆ ಬಾರೊ ಚೆನ್ನ
             ನೌಕರಿ ಹಿಡ್ಕೊಂಡು
             ನೀ ಊರಿಗೆ ಬಾರೊ ಚೆನ್ನ
             ನೌಕರಿ ಹಿಡ್ಕೊಂಡು
             ನಾ ನೋಡಕ್‌ ಬರ್ತೀನ್‌ ನಿನ್ನ
             ನಾ ನೋಡಕ್‌ ಬರ್ತೀನ್‌ ನಿನ್ನ
             ನಮ್ಮಪ್ಪನ್‌ ಕರ್ಕೊಂಡು…
 
ಗಂಡು : ಬೀಡಿ ಸಿಗರೇಟ್‌ ಸೇದೋನಲ್ಲ
             ಬಾಳ ಒಳ್ಳೇವ್ನು ಚೆನ್ನಿ ಬಾಳ ಒಳ್ಳೇವ್ನು
             ಬೇರೆ ಹುಡುಗೀರ್ನ್‌ ನೋಡೋನಲ್ಲ
             ಶ್ರೀರಾಮನಂತೋನು….
             ಚೆನ್ನ ಶ್ರೀರಾಮನಂತೋನು….
ಹೆಣ್ಣು : ಬ್ರಾಂದಿ ಕುಡ್ಕೊಂಡ್‌ ಬಂದ್ರೂ
             ನಿಂಗೆ ಬಯ್ಯೊಲ್ಲ ನಾನು
             ಚೆನ್ನ ಬಯ್ಯೊಲ್ಲ ನಾನು
             ತಿಂಗಳ ತಿಂಗಳ ಸಂಬಳ ಕೈಗೆ
             ಕೊಟ್ರೆ ಸಾಕ್‌ ನೀನು
             ಚೆನ್ನ ಕೊಟ್ರೆ ಸಾಕ್‌ ನೀನು
ಹೆಣ್ಣು : ನಿನ್ನ ಮನೆ ಕಾಯ್ವಾಗೋಗ….
             ನಿನ್ನ ಮನೆ ಕಾಯ್ವಾಗೋಗ….
             ಏನೇ ಹಿಂಗಂತಿ
 
ಗಂಡು : ಹುಟ್ಸಿದ್‌ ದ್ಯಾವ್ರು ಹುಲ್ಲನಂತು
             ಮೇಯ್ಸಲ್ಲ ಚೆನ್ನಿ
             ಹುಲ್ನ ಮೇಯ್ಸಲ್ಲ ಚೆನ್ನಿ
             ಅವನಿಟ್ಟಂಗೆ ನಮ್‌ ಸಂಸಾರ ನಡಿತೈತೆ ಚೆನ್ನಿ
             ಹೆಂಗೊ ನಡಿತೈತೆ ಚೆನ್ನಿ
ಹೆಣ್ಣು : ಅರೆ ನಿನ್‌ ಮ್ಯಾಲ್‌ ನಿಂಗೆ ನಂಬಿಕೆ ಇಲ್ವ
             ದ್ಯಾವ್ರನ್‌ ನಂಬ್ತೀಯ
             ನೀನು ದ್ಯಾವ್ರನ್‌ ನಂಬ್ತೀಯ
             ನಿನ್ನ ನಂಬ್ಕೊಂಡ್‌ ಬಂದ್ರೆ
             ಕೈಗೆ ಚಿಪ್ಪು ಕೊಡ್ತೀಯ
             ತೆಂಗಿನ್‌ ಚಿಪ್ಪು ಕೊಡ್ತೀಯ
ಗಂಡು : ನಿನ್‌ ಸಹವಾಸಾನೇ ಬ್ಯಾಡ…
             ನಿನ್‌ ಸಹವಾಸಾನೇ ಬ್ಯಾಡ
             ಊರ್‌ ಬಿಟ್ಟೋಯ್ತೀನಿ….
ಗಂಡು : ನೀ ಊರಿಗೆ…..
ಹೆಣ್ಣು : ಹ್ಯಾ ತೂ ಹೋಗೊ ಸೋಮಾರಿ ಸಿದ್ಧ

Neerige Baare Chenni song lyrics from Kannada Movie Jarasandha starring Duniya Vijay, Praneetha, Devaraj, Lyrics penned by Shashank Sung by Arjun Janya, Shamitha Malnad, Music Composed by Arjun Janya, film is Directed by Shashank and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ