ಅವರಿವರ ಜೊತೆ ಸೇರದೆ
ಅವರಿವರ ನುಡಿ ಕೇಳದೆ
ಗೆಳತಿಯರ ಜೊತೆ ಹೋಗದೆ
ಪರಿಚಿತರ ಬಳಿ ಕೂರದೆ
ನನ್ನನ್ನಷ್ಟೇ ಸಾಯೊ ಹಾಗೆ ನೀನು ಪ್ರೀತಿಸು
ನಿನ್ನ ಎಲ್ಲಾ ಆಸೆಗಳ ಸಾಲಿನಲ್ಲಿ
ಎಂದೂ ನನ್ನ ಮುಂದೆ ಇರಿಸು
||ಅವರಿವರ ಜೊತೆ ಸೇರದೆ
ಅವರಿವರ ನುಡಿ ಕೇಳದೆ||
ನೀ ಹೇಳುವ ನಾ ಕೇಳುವ
ಮಾತು ಒಂದೇ ಆಗಲಿ
ನೀನಾಡುವ ಸುಳ್ಳಲ್ಲಿಯು ನಾನೇ ಇರಲಿ
ನೀ ಸೋತರು ನಾ ಸೋತರು
ಪ್ರೀತಿ ಎಂದೂ ಗೆಲ್ಲಲಿ
ನೀನೆನ್ನುವ ನಾನೆನ್ನುವ ಮಾತಿನ್ನೆಲ್ಲಿ
ನಗುವೆಲ್ಲ ನನಗಾಗಿ ಕೂಡಿ ಹಾಕು...
ಮುನಿಸನ್ನು ಬರದಂತೆ ದೂರ ನೂಕು....
ಮನಸಲ್ಲಿ ಮರೆಮಾಚಿ ಇಟ್ಟ ಎಲ್ಲ....
ಗುಟ್ಟುಗಳ ನನ್ನೆದುರೆ ತೆರೆಯಬೇಕು...
ಏನನ್ನೊ ಹುಡುಕುವ ಘಳಿಗೆ
ನನ್ನ ನಗುವೇ ನಿನಗೆ ಸಿಗಲಿ
ಯಾರನ್ನೋ ಕರೆಯುವ ಕ್ಷಣದಿ
ನನ್ನ ಹೆಸರೆ ಮೊದಲು ಬರಲಿ
ಬೇರೆ ಏನೂ ಯೋಚಿಸದೆ ನನ್ನ ಪ್ರೀತಿಸು.....
ನಿನ್ನ ಎಲ್ಲಾ ಆಸೆಗಳ ಸಾಲಿನಲ್ಲಿ
ಎಂದೂ ನನ್ನ ಮುಂದೆ ಇರಿಸು
ನೀ ಹೇಳುವ ನಾ ಕೇಳುವ
ಮಾತು ಒಂದೇ ಆಗಲಿ
ನೀನಾಡುವ ಸುಳ್ಳಲ್ಲಿಯು ನಾನೇ ಇರಲಿ
ನೀ ಸೋತರು ನಾ ಸೋತರು
ಪ್ರೀತಿ ಎಂದೂ ಗೆಲ್ಲಲಿ
ನೀನೆನ್ನುವ ನಾನೆನ್ನುವ ಮಾತಿನ್ನೆಲ್ಲಿ
ನೆರಳಾಗಿ ಹಗಲೆಲ್ಲ ನೀನು ಬೇಕು..
ಕನಸ್ಸಾಗಿ ಇರುಳೆಲ್ಲ ಕಾಡಬೇಕು...
ಬದುಕಲ್ಲಿ ಗುರಿಯಂತೆ ನನ್ನ ಸೇರಿ....
ಅನುರಾಗ ಅನುಗಾಲ ನೀಡು ಸಾಕು...
ಮುಂಜಾನೆ ಬೆಳಕಲಿ ಸ್ಮರಿಸು
ಸರಿ ರಾತ್ರಿ ಕನಸಲಿ ವರಿಸು
ಜಗವೆಲ್ಲ ಹೊಗಳುವ ವೇಳೆ
ಮನಸಲ್ಲಿ ನನ್ನನೆ ನೆನೆಸು
ದೇವರನ್ನೂ ಬೇಡುವಾಗ ನನ್ನ ಜಪಿಸು...
ನಿನ್ನ ಎಲ್ಲಾ ಆಸೆಗಳ ಸಾಲಿನಲ್ಲಿ
ಎಂದೂ ನನ್ನ ಮುಂದೆ ಇರಿಸು
||ಅವರಿವರ ಜೊತೆ ಸೇರದೆ...
ಅವರಿವರ ನುಡಿ ಕೇಳದೆ....||
ಅವರಿವರ ಜೊತೆ ಸೇರದೆ
ಅವರಿವರ ನುಡಿ ಕೇಳದೆ
ಗೆಳತಿಯರ ಜೊತೆ ಹೋಗದೆ
ಪರಿಚಿತರ ಬಳಿ ಕೂರದೆ
ನನ್ನನ್ನಷ್ಟೇ ಸಾಯೊ ಹಾಗೆ ನೀನು ಪ್ರೀತಿಸು
ನಿನ್ನ ಎಲ್ಲಾ ಆಸೆಗಳ ಸಾಲಿನಲ್ಲಿ
ಎಂದೂ ನನ್ನ ಮುಂದೆ ಇರಿಸು
||ಅವರಿವರ ಜೊತೆ ಸೇರದೆ
ಅವರಿವರ ನುಡಿ ಕೇಳದೆ||
ನೀ ಹೇಳುವ ನಾ ಕೇಳುವ
ಮಾತು ಒಂದೇ ಆಗಲಿ
ನೀನಾಡುವ ಸುಳ್ಳಲ್ಲಿಯು ನಾನೇ ಇರಲಿ
ನೀ ಸೋತರು ನಾ ಸೋತರು
ಪ್ರೀತಿ ಎಂದೂ ಗೆಲ್ಲಲಿ
ನೀನೆನ್ನುವ ನಾನೆನ್ನುವ ಮಾತಿನ್ನೆಲ್ಲಿ
ನಗುವೆಲ್ಲ ನನಗಾಗಿ ಕೂಡಿ ಹಾಕು...
ಮುನಿಸನ್ನು ಬರದಂತೆ ದೂರ ನೂಕು....
ಮನಸಲ್ಲಿ ಮರೆಮಾಚಿ ಇಟ್ಟ ಎಲ್ಲ....
ಗುಟ್ಟುಗಳ ನನ್ನೆದುರೆ ತೆರೆಯಬೇಕು...
ಏನನ್ನೊ ಹುಡುಕುವ ಘಳಿಗೆ
ನನ್ನ ನಗುವೇ ನಿನಗೆ ಸಿಗಲಿ
ಯಾರನ್ನೋ ಕರೆಯುವ ಕ್ಷಣದಿ
ನನ್ನ ಹೆಸರೆ ಮೊದಲು ಬರಲಿ
ಬೇರೆ ಏನೂ ಯೋಚಿಸದೆ ನನ್ನ ಪ್ರೀತಿಸು.....
ನಿನ್ನ ಎಲ್ಲಾ ಆಸೆಗಳ ಸಾಲಿನಲ್ಲಿ
ಎಂದೂ ನನ್ನ ಮುಂದೆ ಇರಿಸು
ನೀ ಹೇಳುವ ನಾ ಕೇಳುವ
ಮಾತು ಒಂದೇ ಆಗಲಿ
ನೀನಾಡುವ ಸುಳ್ಳಲ್ಲಿಯು ನಾನೇ ಇರಲಿ
ನೀ ಸೋತರು ನಾ ಸೋತರು
ಪ್ರೀತಿ ಎಂದೂ ಗೆಲ್ಲಲಿ
ನೀನೆನ್ನುವ ನಾನೆನ್ನುವ ಮಾತಿನ್ನೆಲ್ಲಿ
ನೆರಳಾಗಿ ಹಗಲೆಲ್ಲ ನೀನು ಬೇಕು..
ಕನಸ್ಸಾಗಿ ಇರುಳೆಲ್ಲ ಕಾಡಬೇಕು...
ಬದುಕಲ್ಲಿ ಗುರಿಯಂತೆ ನನ್ನ ಸೇರಿ....
ಅನುರಾಗ ಅನುಗಾಲ ನೀಡು ಸಾಕು...
ಮುಂಜಾನೆ ಬೆಳಕಲಿ ಸ್ಮರಿಸು
ಸರಿ ರಾತ್ರಿ ಕನಸಲಿ ವರಿಸು
ಜಗವೆಲ್ಲ ಹೊಗಳುವ ವೇಳೆ
ಮನಸಲ್ಲಿ ನನ್ನನೆ ನೆನೆಸು
ದೇವರನ್ನೂ ಬೇಡುವಾಗ ನನ್ನ ಜಪಿಸು...
ನಿನ್ನ ಎಲ್ಲಾ ಆಸೆಗಳ ಸಾಲಿನಲ್ಲಿ
ಎಂದೂ ನನ್ನ ಮುಂದೆ ಇರಿಸು
||ಅವರಿವರ ಜೊತೆ ಸೇರದೆ...
ಅವರಿವರ ನುಡಿ ಕೇಳದೆ....||
Avarivara Jothe song lyrics from Kannada Movie Jarasandha starring Duniya Vijay, Praneetha, Devaraj, Lyrics penned by Shashank Sung by Sonu Nigam, Anuradha Bhat, Music Composed by Arjun Janya, film is Directed by Shashank and film is released on 2011