Saagara Theeradi Lyrics

ಸಾಗರ ತೀರದಿ Lyrics

in Janumadatha

in ಜನುಮದಾತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಈ ಬದುಕಲ್ಲಿ ಪ್ರೀತಿ ಪ್ರೇಮ ಇಷ್ಟೇನಾ
             ಇನ್ನೇನೂ ಇಲ್ವೇ…
ಹೆಣ್ಣು : ಏನ್‌ ಮಾಡ್ಲಿ ನಿಂಗೆ ಹ್ಯಾಗ್‌ ಹೇಳ್ಳಿ
             ನನ್ನ ಮನಸನ್ನ ಹ್ಯಾಗ್‌ ತೆಗೆದಿಡ್ಳಿ
 
ಗಂಡು : ಸಾಗರ ತೀರದಿ ಉರುಳು ಅಲೆಯು
             ಏನಿದು ಚುಂಬಕವು…
             ನೀರಲಿ ಸೂರ್ಯನ ಕಿರಣಗಳು
             ತುಂಬಿದೆ ಹೊಗನಸು…
             ನನ್ನ ಮನದ ತುಂಬ ಬಯಕೆ ಸಾವಿರ
             ನೀಲಿ ಬಾನ ತುಂಬಾ ಚುಕ್ಕಿ ಸಾವಿರ
             ಓ ಸಂಗಾತಿ ಕೇಳು ಈ ಸಮಾಗಮ
             ಓ ಮರೀಚಿಕೆ…ಓ ಮರೀಚಿಕೆ…
ಹೆಣ್ಣು : ದೂರದ ತೀರದಿ ಮಾಯೆಯ ಕೊಳಲು
             ರಾಗದ ಅಲೆ ಅಲೆಯೂ
             ದೂರದ ತೀರದಿ ಮಾಯೆಯ ಕೊಳಲು
 
ಹೆಣ್ಣು : ಜೀವನ ಸಾಗ್ತಾ ಸಾಗ್ತಾ ನಿನ್‌ ಗುರಿ
             ಮುಟ್ಟೋಕೆ ಸಾಧ್ಯ ಇಲ್ವಾ…
ಗಂಡು : ಹಾಗಾದ್ರೆ ನನ್‌ ಗುರಿ ನನ್ ಧ್ಯೇಯ
             ಇದಕ್ಕೆಲ್ಲಾ ಏನ್‌ ಅರ್ಥ…
 
ಹೆಣ್ಣು : ಸಂಜೆಯ ಬಾಣಿಗೆ ಕುಂಕುಮ ಲೇಪನ
             ಹಾಡುವ ಕೋಗಿಲೆ ತಾಳಿದೆ ಮೌನವ
ಗಂಡು : ಹೂವ ತಂದಾಗ ಚೈತ್ರ….
             ಮಂಜು ಮಂಜಾಯ್ತು ನೇತ್ರ
             ನಾ ಗರಿಯು ಮುರಿದ ಗಿರಿನವಿಲು
 
|| ಹೆಣ್ಣು : ದೂರದ ತೀರದಿ ಮಾಯೆಯ ಕೊಳಲು
             ರಾಗದ ಅಲೆ ಅಲೆಯೂ
             ದೂರದ ತೀರದಿ ಮಾಯೆಯ ಕೊಳಲು….||
 
ಹೆಣ್ಣು : ಆ….ಆ ಆ ಆ ಆ…ಆ….ಆ ಆ ಆ….
ಗಂಡು : ನನ್ ಬದುಕು ನಂಗೆ ಒಂದು ‌
             ದೊಡ್ಡ ಪ್ರಶ್ನೆಯಾಗಿದೆ
ಹೆಣ್ಣು : ಉತ್ತರ ಹುಡುಕು ತೇಜು….
             ನಿನ್‌ ಉತ್ತರದಲ್ಲಿ ನನ್‌ ಭವಿಷ್ಯ ಇದೆ…
 
ಗಂಡು : ತಾವರೆ ತಾವರೆ ಏಕೀ ಕಂಬನಿ
             ನಿಲ್ಲದ ಅಲೆಯಲಿ ನೋವಿನ ಹನಿ ಹನಿ
ಹೆಣ್ಣು : ನನ್ನ ಕಣ್ಣೀರ ಬೇಗೆ…
             ನಿನ್ನ ಸೋಕಿಲ್ಲವೇಕೆ….
             ಪ್ರೀತಿ ತಂದಾಯ್ತು ಬರಿ ವಿರಹ…
 
|| ಹೆಣ್ಣು : ದೂರದ ತೀರದಿ ಮಾಯೆಯ ಕೊಳಲು
             ರಾಗದ ಅಲೆ ಅಲೆಯೂ
             ಬೆಳ್ಳಿ ರೆಕ್ಕೆ ಬಿಚ್ಚಿ ಮುಗಿಲಾ ತಬ್ಬುವ
             ಅಲ್ಲೇ ಪ್ರೇಮದೊಂದು ಗೂಡು ಕಟ್ಟುವ
ಗಂಡು : ಓ ಸಂಗಾತಿ ಕೇಳು ಈ ಸಮಾಗಮ
             ಓ ಮರೀಚಿಕೆ….ಓ ಮರೀಚಿಕೆ….||
 
ಹೆಣ್ಣು : ಈ ಸ್ನೇಹ ಈ ಪ್ರೀತಿ
             ಎಲ್ಲಾ ನಮ್ಗೆ ಬರಿ ನೆನಪೇನಾ
             ಬರಿ ಕನಸೇನಾ…
ಗಂಡು : ಹೌದು ಈ ಕನಸಿಂದ ಆಚೆ ನಮಗೆ
             ಬಾಳು ಸಿಕ್ಬಹುದು..ಬದುಕು ದಕ್ಬಹುದು..

ಗಂಡು : ಈ ಬದುಕಲ್ಲಿ ಪ್ರೀತಿ ಪ್ರೇಮ ಇಷ್ಟೇನಾ
             ಇನ್ನೇನೂ ಇಲ್ವೇ…
ಹೆಣ್ಣು : ಏನ್‌ ಮಾಡ್ಲಿ ನಿಂಗೆ ಹ್ಯಾಗ್‌ ಹೇಳ್ಳಿ
             ನನ್ನ ಮನಸನ್ನ ಹ್ಯಾಗ್‌ ತೆಗೆದಿಡ್ಳಿ
 
ಗಂಡು : ಸಾಗರ ತೀರದಿ ಉರುಳು ಅಲೆಯು
             ಏನಿದು ಚುಂಬಕವು…
             ನೀರಲಿ ಸೂರ್ಯನ ಕಿರಣಗಳು
             ತುಂಬಿದೆ ಹೊಗನಸು…
             ನನ್ನ ಮನದ ತುಂಬ ಬಯಕೆ ಸಾವಿರ
             ನೀಲಿ ಬಾನ ತುಂಬಾ ಚುಕ್ಕಿ ಸಾವಿರ
             ಓ ಸಂಗಾತಿ ಕೇಳು ಈ ಸಮಾಗಮ
             ಓ ಮರೀಚಿಕೆ…ಓ ಮರೀಚಿಕೆ…
ಹೆಣ್ಣು : ದೂರದ ತೀರದಿ ಮಾಯೆಯ ಕೊಳಲು
             ರಾಗದ ಅಲೆ ಅಲೆಯೂ
             ದೂರದ ತೀರದಿ ಮಾಯೆಯ ಕೊಳಲು
 
ಹೆಣ್ಣು : ಜೀವನ ಸಾಗ್ತಾ ಸಾಗ್ತಾ ನಿನ್‌ ಗುರಿ
             ಮುಟ್ಟೋಕೆ ಸಾಧ್ಯ ಇಲ್ವಾ…
ಗಂಡು : ಹಾಗಾದ್ರೆ ನನ್‌ ಗುರಿ ನನ್ ಧ್ಯೇಯ
             ಇದಕ್ಕೆಲ್ಲಾ ಏನ್‌ ಅರ್ಥ…
 
ಹೆಣ್ಣು : ಸಂಜೆಯ ಬಾಣಿಗೆ ಕುಂಕುಮ ಲೇಪನ
             ಹಾಡುವ ಕೋಗಿಲೆ ತಾಳಿದೆ ಮೌನವ
ಗಂಡು : ಹೂವ ತಂದಾಗ ಚೈತ್ರ….
             ಮಂಜು ಮಂಜಾಯ್ತು ನೇತ್ರ
             ನಾ ಗರಿಯು ಮುರಿದ ಗಿರಿನವಿಲು
 
|| ಹೆಣ್ಣು : ದೂರದ ತೀರದಿ ಮಾಯೆಯ ಕೊಳಲು
             ರಾಗದ ಅಲೆ ಅಲೆಯೂ
             ದೂರದ ತೀರದಿ ಮಾಯೆಯ ಕೊಳಲು….||
 
ಹೆಣ್ಣು : ಆ….ಆ ಆ ಆ ಆ…ಆ….ಆ ಆ ಆ….
ಗಂಡು : ನನ್ ಬದುಕು ನಂಗೆ ಒಂದು ‌
             ದೊಡ್ಡ ಪ್ರಶ್ನೆಯಾಗಿದೆ
ಹೆಣ್ಣು : ಉತ್ತರ ಹುಡುಕು ತೇಜು….
             ನಿನ್‌ ಉತ್ತರದಲ್ಲಿ ನನ್‌ ಭವಿಷ್ಯ ಇದೆ…
 
ಗಂಡು : ತಾವರೆ ತಾವರೆ ಏಕೀ ಕಂಬನಿ
             ನಿಲ್ಲದ ಅಲೆಯಲಿ ನೋವಿನ ಹನಿ ಹನಿ
ಹೆಣ್ಣು : ನನ್ನ ಕಣ್ಣೀರ ಬೇಗೆ…
             ನಿನ್ನ ಸೋಕಿಲ್ಲವೇಕೆ….
             ಪ್ರೀತಿ ತಂದಾಯ್ತು ಬರಿ ವಿರಹ…
 
|| ಹೆಣ್ಣು : ದೂರದ ತೀರದಿ ಮಾಯೆಯ ಕೊಳಲು
             ರಾಗದ ಅಲೆ ಅಲೆಯೂ
             ಬೆಳ್ಳಿ ರೆಕ್ಕೆ ಬಿಚ್ಚಿ ಮುಗಿಲಾ ತಬ್ಬುವ
             ಅಲ್ಲೇ ಪ್ರೇಮದೊಂದು ಗೂಡು ಕಟ್ಟುವ
ಗಂಡು : ಓ ಸಂಗಾತಿ ಕೇಳು ಈ ಸಮಾಗಮ
             ಓ ಮರೀಚಿಕೆ….ಓ ಮರೀಚಿಕೆ….||
 
ಹೆಣ್ಣು : ಈ ಸ್ನೇಹ ಈ ಪ್ರೀತಿ
             ಎಲ್ಲಾ ನಮ್ಗೆ ಬರಿ ನೆನಪೇನಾ
             ಬರಿ ಕನಸೇನಾ…
ಗಂಡು : ಹೌದು ಈ ಕನಸಿಂದ ಆಚೆ ನಮಗೆ
             ಬಾಳು ಸಿಕ್ಬಹುದು..ಬದುಕು ದಕ್ಬಹುದು..

Saagara Theeradi song lyrics from Kannada Movie Janumadatha starring Shivarajkumar, Anju Aravind, Sharath Babu, Lyrics penned by B S Madhumathi Sung by Rajesh, Sangeetha Katti, Music Composed by V Manohar, film is Directed by T S Nagabharana and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ