Aa Vidhaathana Varavide Lyrics

ಆ ವಿಧಾತನ ವರವಿದೆ Lyrics

in Janumadatha

in ಜನುಮದಾತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ ವಿಧಾತನ ವರವಿದೆ
ಜನುಮದಾತನ ನೆರವಿದೆ
ಆ ವಿಧಾತನ ವರವಿದೆ
ಜನುಮದಾತನ ನೆರವಿದೆ
ಪ್ರೇಮವೇ ದೇವರು…
ಧೈರ್ಯವೇ ನಿನಗೆ ಗುರು
ಹೋರಾಡು ಬಾ….
 
|| ಆ ವಿಧಾತನ ವರವಿದೆ
ಜನುಮದಾತನ ನೆರವಿದೆ
ಆ ವಿಧಾತನ ವರವಿದೆ
ಜನುಮದಾತನ ನೆರವಿದೆ
ಪ್ರೇಮವೇ ದೇವರು…
ಧೈರ್ಯವೇ ನಿನಗೆ ಗುರು
ಹೋರಾಡು ಬಾ….||
 
ಕಡಿಲಗೂ ಒಂದು ದಡವಿದೆ
ಇರುಳಿಗೂ ಹುಣ್ಣಿಮೆಯಿದೆ
ಗೆಲುವಿದೆ ಗೆಲುವಿದೆ ಮುಂದೆ
ಓ…..ಓ…..
ಪ್ರೀತಿಯ ಸೇವಕ…
ನ್ಯಾಯದ ಪರಿಪಾಲಕ…
ಹೋರಾಡು ಬಾ…..
 
|| ಆ ವಿಧಾತನ ವರವಿದೆ
ಜನುಮದಾತನ ನೆರವಿದೆ
ಆ ವಿಧಾತನ ವರವಿದೆ
ಜನುಮದಾತನ ನೆರವಿದೆ
ಪ್ರೇಮವೇ ದೇವರು…
ಧೈರ್ಯವೇ ನಿನಗೆ ಗುರು…||
 
ಬೆಂಕಿಯ ಮಡಿಲಲ್ಲಿ ನೀ
ಬೆಂದರೂ ಹೊನ್ನಾಗುವೇ
ನೆನಪಿಡು ನೆನಪಿಡು
ಗುರಿಯನು ಸೇರೋ…
ಮುಗಿಯದ ಸಮರದಿ
ಗೆದ್ದರೆ ಸುಖ ನೆಮ್ಮದಿ
ಹೋರಾಡು ಬಾ…..
 
|| ಜನುಮ ಜುನಮದ ಯಶವನು
ಜನುಮದಾತನು ಹರಸುವ
ಜನುಮ ಜುನಮದ ಯಶವನು
ಜನುಮದಾತನು ಹರಸುವ
ಪ್ರಳಯವ ಎದುರಿಸು
ಸತ್ಯವ ಬಿಡದೆ ಗೆಲ್ಲಿಸು
ಹೋರಾಟದಿ…..||

ಆ ವಿಧಾತನ ವರವಿದೆ
ಜನುಮದಾತನ ನೆರವಿದೆ
ಆ ವಿಧಾತನ ವರವಿದೆ
ಜನುಮದಾತನ ನೆರವಿದೆ
ಪ್ರೇಮವೇ ದೇವರು…
ಧೈರ್ಯವೇ ನಿನಗೆ ಗುರು
ಹೋರಾಡು ಬಾ….
 
|| ಆ ವಿಧಾತನ ವರವಿದೆ
ಜನುಮದಾತನ ನೆರವಿದೆ
ಆ ವಿಧಾತನ ವರವಿದೆ
ಜನುಮದಾತನ ನೆರವಿದೆ
ಪ್ರೇಮವೇ ದೇವರು…
ಧೈರ್ಯವೇ ನಿನಗೆ ಗುರು
ಹೋರಾಡು ಬಾ….||
 
ಕಡಿಲಗೂ ಒಂದು ದಡವಿದೆ
ಇರುಳಿಗೂ ಹುಣ್ಣಿಮೆಯಿದೆ
ಗೆಲುವಿದೆ ಗೆಲುವಿದೆ ಮುಂದೆ
ಓ…..ಓ…..
ಪ್ರೀತಿಯ ಸೇವಕ…
ನ್ಯಾಯದ ಪರಿಪಾಲಕ…
ಹೋರಾಡು ಬಾ…..
 
|| ಆ ವಿಧಾತನ ವರವಿದೆ
ಜನುಮದಾತನ ನೆರವಿದೆ
ಆ ವಿಧಾತನ ವರವಿದೆ
ಜನುಮದಾತನ ನೆರವಿದೆ
ಪ್ರೇಮವೇ ದೇವರು…
ಧೈರ್ಯವೇ ನಿನಗೆ ಗುರು…||
 
ಬೆಂಕಿಯ ಮಡಿಲಲ್ಲಿ ನೀ
ಬೆಂದರೂ ಹೊನ್ನಾಗುವೇ
ನೆನಪಿಡು ನೆನಪಿಡು
ಗುರಿಯನು ಸೇರೋ…
ಮುಗಿಯದ ಸಮರದಿ
ಗೆದ್ದರೆ ಸುಖ ನೆಮ್ಮದಿ
ಹೋರಾಡು ಬಾ…..
 
|| ಜನುಮ ಜುನಮದ ಯಶವನು
ಜನುಮದಾತನು ಹರಸುವ
ಜನುಮ ಜುನಮದ ಯಶವನು
ಜನುಮದಾತನು ಹರಸುವ
ಪ್ರಳಯವ ಎದುರಿಸು
ಸತ್ಯವ ಬಿಡದೆ ಗೆಲ್ಲಿಸು
ಹೋರಾಟದಿ…..||

Aa Vidhaathana Varavide song lyrics from Kannada Movie Janumadatha starring Shivarajkumar, Anju Aravind, Sharath Babu, Lyrics penned by V Manohar Sung by Dr Rajkumar, Music Composed by V Manohar, film is Directed by T S Nagabharana and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ