Ranganathittu Lyrics

ರಂಗನತಿಟ್ಟು Lyrics

in Janumadatha

in ಜನುಮದಾತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ ಹೇ ಹೇ ಹೇ ಹೇ……
ಹೇ ಹೇ ಹೇ…ಹೇ….
ಹೇ ಹೇ ಹೇ ಹೇ….
ಹೇ ಹೇ…ಹೇ ಹೇ ಹೇ ಹೇ…
 
ರಂಗನತಿಟ್ಟು ಬರ್ಡ್‌ ಸ್ಯಾಂಕ್ಚರಿ
ಅಲ್ಲಿ ಚಿಲಿಪಿಲಿ ಶಾಯರಿ….
ರಂಗನತಿಟ್ಟು ಬರ್ಡ್‌ ಸ್ಯಾಂಕ್ಚರಿ
ಅಲ್ಲಿ ಚಿಲಿಪಿಲಿ ಶಾಯರಿ….
ಮುಸ್ಸಂಜೆ ಹೊತ್ತಲ್ಲಿ ಕಾವೇರಿ ತೀರದಲ್ಲಿ
ಕಂಪ್ಯೂಟರ್‌ ಭಾಷೇಲಿ ರಂಗೀಲ ಮೂಡಲ್ಲಿ
ಹಕ್ಕಿ ಹಕ್ಕಿ ಜಾಲಿಯಾಗಿ ಮ್ಯೂಸಿಕ್‌ ಪಾರ್ಟೀಲಿ
ರೆಕ್ಕೆ ಬಿಚ್ಚಿ ಕುಣಿದವು ಪೂರಾ ಫ್ಯಾಮಿಲಿ
 
|| ರಂಗನತಿಟ್ಟು ಬರ್ಡ್‌ ಸ್ಯಾಂಕ್ಚರಿ
ಅಲ್ಲಿ ಚಿಲಿಪಿಲಿ ಶಾಯರಿ….
ರಂಗಣತಿಟ್ಟು ಬರ್ಡ್‌ ಸ್ಯಾಂಕ್ಚರಿ
ಅಲ್ಲಿ ಚಿಲಿಪಿಲಿ ಶಾಯರಿ….||
 
ಟೂ ಟೂ ಟೂ ಟೂ ಟೂ…
ಆ…..ಆ …ಆ….ಆ…
ಟೂ ಟೂ ಟೂ ಟೂ ಟೂ…
ಟೂ ಟೂ ಟೂ ಟೂ ಟೂ…
 
ಪಾಸ್‌ಪೋರ್ಟು ವೀಸಾ…ತಂಟೆ ಇಲ್ಲಾ
ಪ್ಯಾಸೆಂಜರ್‌ ಗಾಡಿ ಬೇಕೇ ಇಲ್ಲಾ
ಹಕ್ಕಿಗೆ ಎಂಥ ಬಂಧ ಎಲ್ಲಾ ಸ್ವಚ್ಚಂದ
ಲಂಡನ್‌ ಪ್ಯಾರಿಸ್‌ ಫ್ಯಾನಿಕ್‌
ಅವರದ್ದೆ ಪ್ರಪಂಚ
ಗ್ರಾಪಿಟರ್‌ ಇಲ್ಲಾ ಬಾಳಲಿ…..
ಹ್ಯಾಪಿಟೈಟ್ ಎಲ್ಲಾ ಹೆವೆನಲಿ….
 
|| ಚಕ್ಕರ್‌ ಹಾಕಬೇಕಿಲ್ಲಾ ಕ್ಲ್ಯಾಸಿಗೆ
ಎಗ್ಸಾಮ್‌ ಟೆನ್ಷನ್‌ ಇಲ್ಲಾ ಹಕ್ಕಿಗೆ
ಪಾರ್ಕರ್ ಬದ್ದು ಪಕ್ಕ ಪಾರ್ಕಿಗೆ
ರಂಗನತಿಟ್ಟು ರೆಂಬೆ ರೆಂಬೆಗೆ
ಮುಸ್ಸಂಜೆ ಹೊತ್ತಲ್ಲಿ ಕಾವೇರಿ ತೀರದಲ್ಲಿ
ಕಂಪ್ಯೂಟರ್‌ ಭಾಷೇಲಿ ರಂಗೀಲ ಮೂಡಲ್ಲಿ
ಹಕ್ಕಿ ಹಕ್ಕಿ ಜಾಲಿಯಾಗಿ ಮ್ಯೂಸಿಕ್‌ ಪಾರ್ಟೀಲಿ
ರೆಕ್ಕೆ ಬಿಚ್ಚಿ ಕುಣಿದವು ಪೂರಾ ಫ್ಯಾಮಿಲಿ….||
 
ಲಾಲಾಲಾಲಾ…ಲಾಲಾಲಾಲಾ….
ಲಾಲಾಲಾಲಾ…ಲಾಲಾಲಾಲಾ….
 
ಸಮ್ಮೋಹ ಗಾನ ಸಂಜೆ ವೇಳೆ
ಸಂಗಾತಿ ಧ್ಯಾನ ಇಂದು ನಾಳೆ
ಅಚ್ಚಚ್ಚು ಬೆಲ್ಲದಚ್ಚು
ಅಲ್‌ ನೋಡು ಇಲ್‌ ನೋಡು
ಸಂಪಂಗಿ ಮರದಲ್ಲಿ ಗುಂಪು ನೋಡು
ಜೋಡಿಯ ಹುಡುಕಿ ಕೂಡುತಾ
ಮೋಡಿಯ ಗೂಡು ಕಟ್ಟುತಾ….
 
|| ರಂಗನತಿಟ್ಟು ಬರ್ಡ್‌ ಸ್ಯಾಂಕ್ಚರಿ
ಅಲ್ಲಿ ಚಿಲಿಪಿಲಿ ಶಾಯರಿ….
ರಂಗನತಿಟ್ಟು ಬರ್ಡ್‌ ಸ್ಯಾಂಕ್ಚರಿ
ಅಲ್ಲಿ ಚಿಲಿಪಿಲಿ ಶಾಯರಿ….
ಮುಸ್ಸಂಜೆ ಹೊತ್ತಲ್ಲಿ ಕಾವೇರಿ ತೀರದಲ್ಲಿ
ಕಂಪ್ಯೂಟರ್‌ ಭಾಷೇಲಿ ರಂಗೀಲ ಮೂಡಲ್ಲಿ
ಹಕ್ಕಿ ಹಕ್ಕಿ ಜಾಲಿಯಾಗಿ ಮ್ಯೂಸಿಕ್‌ ಪಾರ್ಟೀಲಿ
ರೆಕ್ಕೆ ಬಿಚ್ಚಿ ಕುಣಿದವು ಪೂರಾ ಫ್ಯಾಮಿಲಿ||
 
||ರಂಗನತಿಟ್ಟು ಬರ್ಡ್‌ ಸ್ಯಾಂಕ್ಚರಿ
ಅಲ್ಲಿ ಚಿಲಿಪಿಲಿ ಶಾಯರಿ….
ರಂಗನತಿಟ್ಟು ಬರ್ಡ್‌ ಸ್ಯಾಂಕ್ಚರಿ
ಅಲ್ಲಿ ಚಿಲಿಪಿಲಿ ಶಾಯರಿ…..
ಲಾಲಾಲಾಲಾ…ಲಾಲಾಲಾಲಾ…
ಲಾಲಾಲಾಲಾ…ಲಾ ಲಾ ಲಾ ಲಾ….||

ಹೇ ಹೇ ಹೇ ಹೇ ಹೇ……
ಹೇ ಹೇ ಹೇ…ಹೇ….
ಹೇ ಹೇ ಹೇ ಹೇ….
ಹೇ ಹೇ…ಹೇ ಹೇ ಹೇ ಹೇ…
 
ರಂಗನತಿಟ್ಟು ಬರ್ಡ್‌ ಸ್ಯಾಂಕ್ಚರಿ
ಅಲ್ಲಿ ಚಿಲಿಪಿಲಿ ಶಾಯರಿ….
ರಂಗನತಿಟ್ಟು ಬರ್ಡ್‌ ಸ್ಯಾಂಕ್ಚರಿ
ಅಲ್ಲಿ ಚಿಲಿಪಿಲಿ ಶಾಯರಿ….
ಮುಸ್ಸಂಜೆ ಹೊತ್ತಲ್ಲಿ ಕಾವೇರಿ ತೀರದಲ್ಲಿ
ಕಂಪ್ಯೂಟರ್‌ ಭಾಷೇಲಿ ರಂಗೀಲ ಮೂಡಲ್ಲಿ
ಹಕ್ಕಿ ಹಕ್ಕಿ ಜಾಲಿಯಾಗಿ ಮ್ಯೂಸಿಕ್‌ ಪಾರ್ಟೀಲಿ
ರೆಕ್ಕೆ ಬಿಚ್ಚಿ ಕುಣಿದವು ಪೂರಾ ಫ್ಯಾಮಿಲಿ
 
|| ರಂಗನತಿಟ್ಟು ಬರ್ಡ್‌ ಸ್ಯಾಂಕ್ಚರಿ
ಅಲ್ಲಿ ಚಿಲಿಪಿಲಿ ಶಾಯರಿ….
ರಂಗಣತಿಟ್ಟು ಬರ್ಡ್‌ ಸ್ಯಾಂಕ್ಚರಿ
ಅಲ್ಲಿ ಚಿಲಿಪಿಲಿ ಶಾಯರಿ….||
 
ಟೂ ಟೂ ಟೂ ಟೂ ಟೂ…
ಆ…..ಆ …ಆ….ಆ…
ಟೂ ಟೂ ಟೂ ಟೂ ಟೂ…
ಟೂ ಟೂ ಟೂ ಟೂ ಟೂ…
 
ಪಾಸ್‌ಪೋರ್ಟು ವೀಸಾ…ತಂಟೆ ಇಲ್ಲಾ
ಪ್ಯಾಸೆಂಜರ್‌ ಗಾಡಿ ಬೇಕೇ ಇಲ್ಲಾ
ಹಕ್ಕಿಗೆ ಎಂಥ ಬಂಧ ಎಲ್ಲಾ ಸ್ವಚ್ಚಂದ
ಲಂಡನ್‌ ಪ್ಯಾರಿಸ್‌ ಫ್ಯಾನಿಕ್‌
ಅವರದ್ದೆ ಪ್ರಪಂಚ
ಗ್ರಾಪಿಟರ್‌ ಇಲ್ಲಾ ಬಾಳಲಿ…..
ಹ್ಯಾಪಿಟೈಟ್ ಎಲ್ಲಾ ಹೆವೆನಲಿ….
 
|| ಚಕ್ಕರ್‌ ಹಾಕಬೇಕಿಲ್ಲಾ ಕ್ಲ್ಯಾಸಿಗೆ
ಎಗ್ಸಾಮ್‌ ಟೆನ್ಷನ್‌ ಇಲ್ಲಾ ಹಕ್ಕಿಗೆ
ಪಾರ್ಕರ್ ಬದ್ದು ಪಕ್ಕ ಪಾರ್ಕಿಗೆ
ರಂಗನತಿಟ್ಟು ರೆಂಬೆ ರೆಂಬೆಗೆ
ಮುಸ್ಸಂಜೆ ಹೊತ್ತಲ್ಲಿ ಕಾವೇರಿ ತೀರದಲ್ಲಿ
ಕಂಪ್ಯೂಟರ್‌ ಭಾಷೇಲಿ ರಂಗೀಲ ಮೂಡಲ್ಲಿ
ಹಕ್ಕಿ ಹಕ್ಕಿ ಜಾಲಿಯಾಗಿ ಮ್ಯೂಸಿಕ್‌ ಪಾರ್ಟೀಲಿ
ರೆಕ್ಕೆ ಬಿಚ್ಚಿ ಕುಣಿದವು ಪೂರಾ ಫ್ಯಾಮಿಲಿ….||
 
ಲಾಲಾಲಾಲಾ…ಲಾಲಾಲಾಲಾ….
ಲಾಲಾಲಾಲಾ…ಲಾಲಾಲಾಲಾ….
 
ಸಮ್ಮೋಹ ಗಾನ ಸಂಜೆ ವೇಳೆ
ಸಂಗಾತಿ ಧ್ಯಾನ ಇಂದು ನಾಳೆ
ಅಚ್ಚಚ್ಚು ಬೆಲ್ಲದಚ್ಚು
ಅಲ್‌ ನೋಡು ಇಲ್‌ ನೋಡು
ಸಂಪಂಗಿ ಮರದಲ್ಲಿ ಗುಂಪು ನೋಡು
ಜೋಡಿಯ ಹುಡುಕಿ ಕೂಡುತಾ
ಮೋಡಿಯ ಗೂಡು ಕಟ್ಟುತಾ….
 
|| ರಂಗನತಿಟ್ಟು ಬರ್ಡ್‌ ಸ್ಯಾಂಕ್ಚರಿ
ಅಲ್ಲಿ ಚಿಲಿಪಿಲಿ ಶಾಯರಿ….
ರಂಗನತಿಟ್ಟು ಬರ್ಡ್‌ ಸ್ಯಾಂಕ್ಚರಿ
ಅಲ್ಲಿ ಚಿಲಿಪಿಲಿ ಶಾಯರಿ….
ಮುಸ್ಸಂಜೆ ಹೊತ್ತಲ್ಲಿ ಕಾವೇರಿ ತೀರದಲ್ಲಿ
ಕಂಪ್ಯೂಟರ್‌ ಭಾಷೇಲಿ ರಂಗೀಲ ಮೂಡಲ್ಲಿ
ಹಕ್ಕಿ ಹಕ್ಕಿ ಜಾಲಿಯಾಗಿ ಮ್ಯೂಸಿಕ್‌ ಪಾರ್ಟೀಲಿ
ರೆಕ್ಕೆ ಬಿಚ್ಚಿ ಕುಣಿದವು ಪೂರಾ ಫ್ಯಾಮಿಲಿ||
 
||ರಂಗನತಿಟ್ಟು ಬರ್ಡ್‌ ಸ್ಯಾಂಕ್ಚರಿ
ಅಲ್ಲಿ ಚಿಲಿಪಿಲಿ ಶಾಯರಿ….
ರಂಗನತಿಟ್ಟು ಬರ್ಡ್‌ ಸ್ಯಾಂಕ್ಚರಿ
ಅಲ್ಲಿ ಚಿಲಿಪಿಲಿ ಶಾಯರಿ…..
ಲಾಲಾಲಾಲಾ…ಲಾಲಾಲಾಲಾ…
ಲಾಲಾಲಾಲಾ…ಲಾ ಲಾ ಲಾ ಲಾ….||

Rangana Thittu song lyrics from Kannada Movie Janumadatha starring Shivarajkumar, Anju Aravind, Sharath Babu, Lyrics penned by Prathibha Nandakumar Sung by Anuradha Sriram, Music Composed by V Manohar, film is Directed by T S Nagabharana and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ