Dennana Dennanaa Lyrics

in Janumadatha

Video:

LYRIC

ಏರಿ ಏರಿ ಏರಿಯಾ….
ಏರಿ ಏರಿ ಏರಿಯಾ….
 
ಮೊಟ್ಟ ಮೊದಲು ಭೂಮಿಯಲ್ಲಿ
ಎಲೆಕ್ಟ್ರಿಸಿಟಿ ಕಂಡ್ಹಿಡಿದ ಫ್ಯಾರಡೇಗೆ
ಖುಷೀಲೇನಾಯ್ತೋ….
ಡೆನ್ನನ ಡೆನ್ನಾನ…ಡೆನ್ನಾನ
ಡೆನ್ನನ ಡೆನ್ನಾನ…..
ಡೆನ್ನನ ಡೆನ್ನಾನ…ಡೆನ್ನಾನ
ಡೆನ್ನನ ಡೆನ್ನಾನ…..
ಹೇ ಡೆನ್ನನ ಡೆನ್ನಾನ…ಡೆನ್ನಾನ
ಡೆನ್ನನ ಡೆನ್ನಾನ…..
ಡೆನ್ನನ ಡೆನ್ನಾನ…ಡೆನ್ನಾನ
ಡೆನ್ನನ ಡೆನ್ನಾನ…..
 
ಮೊಟ್ಟ ಮೊದಲು ಆರ್ಮ್‌ಸ್ಟ್ರಾಂಗು
ಚಂದ್ರನ ಮೇಲೆ ಕಾಲಿಟ್ಟಾಗ
ಅವರ ಎದೆಯ ಒಳಗೆ ಏನಾಯ್ತೋ
ಡೆನ್ನನ ಡೆನ್ನಾನ…ಡೆನ್ನಾನ
ಡೆನ್ನನ ಡೆನ್ನಾನ…..
ಡೆನ್ನನ ಡೆನ್ನಾನ…ಡೆನ್ನಾನ
ಡೆನ್ನನ ಡೆನ್ನಾನ…..
 
ಹೇ….ಹೇ…..
ಕ್ವಶ್ಚನ್‌ ಪೇಪರ್‌ ಔಟಾದರೆ
ಡೆನ್ನನ ಡೆನ್ನಾ… ಡೆನ್ನನ ಡೆನ್ನಾ…
ಪೆಟ್ರೋಲ್‌ ಬೆಲೆ ಕುಸಿದರೆ
ಡೆನ್ನನ ಡೆನ್ನಾ… ಡೆನ್ನನ ಡೆನ್ನಾ…
ಕರೆಂಟು ಕೈ ಕೊಡದಿದ್ದರೆ
ಡೆನ್ನನ ಡೆನ್ನಾ… ಡೆನ್ನನ ಡೆನ್ನಾ…
ನಲ್ಲಿಯಲ್ಲಿ ನೀರು ಬಂದರೆ
ಡೆನ್ನನ ಡೆನ್ನಾ… ಡೆನ್ನನ ಡೆನ್ನಾ…
 
|| ಮೊಟ್ಟ ಮೊದಲು ಪರದೆ ಮೇಲೆ
ಥಾಮಸ್‌ ಆಳ್ವ ಎಡಿಸನ್ನರು
ಚಲನಚಿತ್ರ ಕಂಡಾಗೇನಾಯ್ತೋ
ಡೆನ್ನನ ಡೆನ್ನಾನ…ಡೆನ್ನಾನ
ಡೆನ್ನನ ಡೆನ್ನಾನ…..
ಡೆನ್ನನ ಡೆನ್ನಾನ…ಡೆನ್ನಾನ
ಡೆನ್ನನ ಡೆನ್ನಾನ…..
ಹೇ ಡೆನ್ನನ ಡೆನ್ನಾನ…ಡೆನ್ನಾನ
ಡೆನ್ನನ ಡೆನ್ನಾನ…..
ಡೆನ್ನನ ಡೆನ್ನಾನ…ಡೆನ್ನಾನ
ಡೆನ್ನನ ಡೆನ್ನಾನ…..
 
ಮೊಟ್ಟ ಮೊದಲು ಟೆಲಿವಿಷನ್‌
ತಯಾರಿಸಿದ ಬ್ಯಾಡೆಗೆ
ಆ ದಿವಸವೆಲ್ಲಾ ಮನಸಲ್ಲೇನಾಯ್ತೋ
ಡೆನ್ನನ ಡೆನ್ನಾನ…ಡೆನ್ನಾನ
ಡೆನ್ನನ ಡೆನ್ನಾನ…..
ಡೆನ್ನನ ಡೆನ್ನಾನ…ಡೆನ್ನಾನ
ಡೆನ್ನನ ಡೆನ್ನಾನ……||
 
ಏರಿ ಏರಿ ಏರಿಯಾ….
ಏರಿ ಏರಿ ಏರಿಯಾ….
 
ಬಜೆಟಲ್ಲಿ ಬೆಲೆ ಉಳಿಸಿದರೆ
ಡೆನ್ನನ ಡೆನ್ನಾ… ಡೆನ್ನನ ಡೆನ್ನಾ…
ಕ್ಯಾಪಿಟೇಷನ್ಸಿ ಇಲ್ಲದಿದ್ದರೆ
ಡೆನ್ನನ ಡೆನ್ನಾ… ಡೆನ್ನನ ಡೆನ್ನಾ…
ಬಂಪರ್‌ ಲಾಟರಿ ಹೊಡೆದರೆ
ಡೆನ್ನನ ಡೆನ್ನಾ… ಡೆನ್ನನ ಡೆನ್ನಾ…
ಕ್ಯಾಂಟೀನ್‌ ತಿಂಡಿ ತಿನ್ನೋ ಹಾಗಿದ್ದರೆ
ಡೆನ್ನನ ಡೆನ್ನಾ… ಡೆನ್ನನ ಡೆನ್ನಾ…
ರೈಟ್‌ ಬ್ರದರ್ಸ್ ಛಲ ಬಿಡದೆ
ಹಾರಿ ಬಿಟ್ಟ  ವಿಮಾನವು ಆಕಾಶಕ್ಕೆ
ನೆಗದಾಗೇನಾಯ್ತೋ….
ಡೆನ್ನನ ಡೆನ್ನಾನ…ಡೆನ್ನಾನ
ಡೆನ್ನನ ಡೆನ್ನಾನ…..
ಡೆನ್ನನ ಡೆನ್ನಾನ…ಡೆನ್ನಾನ
ಡೆನ್ನನ ಡೆನ್ನಾನ…..
ಹೇ ಡೆನ್ನನ ಡೆನ್ನಾನ…ಡೆನ್ನಾನ
ಡೆನ್ನನ ಡೆನ್ನಾನ…..
ಡೆನ್ನನ ಡೆನ್ನಾನ…ಡೆನ್ನಾನ
ಡೆನ್ನನ ಡೆನ್ನಾನ…..
 
ಮಾರ್ಕೋನಿಯ ರೇಡಿಯೋದಲ್ಲಿ
ಇಂಪಾದ ಸಂಗೀತ ಕೇಳಿ
ಭುವಿ ಕಿವಿ ಸವಿ ಹೇಗಿತ್ತೋ
ಡೆನ್ನನ ಡೆನ್ನಾನ…ಡೆನ್ನಾನ
ಡೆನ್ನನ ಡೆನ್ನಾನ…..
ಡೆನ್ನನ ಡೆನ್ನಾನ…ಡೆನ್ನಾನ
ಡೆನ್ನನ ಡೆನ್ನಾನ…..
 
ಹೇ…..ಹೇ…..
ಕಾಲೇಜ್‌ ಬ್ಯೂಟಿ ಸ್ಮೈಲ್‌ ಕೊಟ್ಟರೆ
ಡೆನ್ನನ ಡೆನ್ನಾ… ಡೆನ್ನನ ಡೆನ್ನಾ…
ಸ್ಮೈಲ್‌ ಕೊಟ್ಟು ಮಾತಾಡಿದರೆ
ಡೆನ್ನನ ಡೆನ್ನಾ… ಡೆನ್ನನ ಡೆನ್ನಾ…
ಐ ಲವ್‌ ಯೂ ಅಂದರೆ
ಡೆನ್ನನ ಡೆನ್ನಾ… ಡೆನ್ನನ ಡೆನ್ನಾ…
ಅಪ್ಪನ್‌ ಕೈಲೂ ಸಿಕ್ಕಾಕೊಂಡ್ರೆ
ಡೆನ್ನನ ಡೆನ್ನಾ… ಡೆನ್ನನ ಡೆನ್ನಾ…
ಬ್ಯೂಟಿ ಬಾಲೆ ಶಕುಂತಲೆಗೆ
ಹ್ಯಾಂಡ್ಸಮ್‌ ಕಿಂಗು ದುಶ್ಯಂತನ
ಫಸ್ಟ್‌ ಟೈಮ್‌ ಟಚ್ಚಿಂಗ್‌ ಆದಾಗೇನಾಯ್ತೋ
ಡೆನ್ನನ ಡೆನ್ನಾನ…ಡೆನ್ನಾನ
ಡೆನ್ನನ ಡೆನ್ನಾನ…..
ಡೆನ್ನನ ಡೆನ್ನಾನ…ಡೆನ್ನಾನ
ಡೆನ್ನನ ಡೆನ್ನಾನ…..
ಹೇ ಹೇ..ಡೆನ್ನನ ಡೆನ್ನಾನ…ಡೆನ್ನಾನ
ಡೆನ್ನನ ಡೆನ್ನಾನ…..
ಡೆನ್ನನ ಡೆನ್ನಾನ…ಡೆನ್ನಾನ
ಡೆನ್ನನ ಡೆನ್ನಾನ…..
 
ಬರ್ತ್‌ ಡೇ ಬಾಯ್‌ ಡಾನ್‌ ಬ್ರ್ಯಾಡ್‌ಮೆನ್
ಟೆಂಡುಲ್ಕರ್‌ನ ಮೆಚ್ಚಿಕೊಂಡಾಗ
ಕ್ರಿಕೆಟ್‌ ಪ್ರೇಮಿಗಳಿಗೆ ಏನಾಯ್ತೋ
ಡೆನ್ನನ ಡೆನ್ನಾನ…ಡೆನ್ನಾನ
ಡೆನ್ನನ ಡೆನ್ನಾನ…..
ಡೆನ್ನನ ಡೆನ್ನಾನ…ಡೆನ್ನಾನ
ಡೆನ್ನನ ಡೆನ್ನಾನ…..
ಹೇ ಹೇ..ಡೆನ್ನನ ಡೆನ್ನಾನ…ಡೆನ್ನಾನ
ಡೆನ್ನನ ಡೆನ್ನಾನ…..
ಡೆನ್ನನ ಡೆನ್ನಾನ…ಡೆನ್ನಾನ
ಡೆನ್ನನ ಡೆನ್ನಾನ…..

Dennana Dennanaa song lyrics from Kannada Movie Janumadatha starring Shivarajkumar, Anju Aravind, Sharath Babu, Lyrics penned by V Manohar Sung by Shankar Mahadevan, Music Composed by V Manohar, film is Directed by T S Nagabharana and film is released on 1999