ಹೇ…ಬಾಂಬು ಹಾಕೋ ದೇಶ ಅಮೇರಿಕಾ…
ಅಲ್ಲೆ ಒಂದು ದೊಡ್ ಬಾಂಬು ಮೋನಿಕಾ
ಮೋನಿ ಪ್ರೀತಿಯಿಂದ ಕೂಗುತ್ತಾಳೆ ಬುಲ್ ಬುಲ್
ಕ್ಲಿಂಟನ್ ಹೇಳುತ್ತಾರೆ ಆವೋ ಪ್ಯಾರಿ ಬುಲ್ ಬುಲ್
|| ಹೇ…ಬಾಂಬು ಹಾಕೋ ದೇಶ ಅಮೇರಿಕಾ…
ಅಲ್ಲೆ ಒಂದು ದೊಡ್ ಬಾಂಬು ಮೋನಿಕಾ
ಮೋನಿ ಪ್ರೀತಿಯಿಂದ ಕೂಗುತ್ತಾಳೆ ಬುಲ್ ಬುಲ್
ಕ್ಲಿಂಟನ್ ಹೇಳುತ್ತಾರೆ ಆವೋ ಪ್ಯಾರಿ ಬುಲ್ ಬುಲ್..||
ಗಾಡ್ಜಿಲ್ಲಾ…ಗಾಡ್ಜಿಲ್ಲಾ…ಗಾಡ್ಜಿಲ್ಲಾ…ಗಾಡ್ಜಿಲ್ಲಾ…
ಪೊಲಿಟೀಷ್ಯನ್ ಗೆಟಪಲ್ಲಿ ಬಂತಲ್ಲೋ ಗಾಡ್ಜಿಲ್ಲಾ
ಓಟ್ ಕೊಟ್ಟರೆ ಹಾ ಮೇಯೋಕೆ ಶುರು
ಸೀಟ್ ಸಿಕ್ಕರೆ ಕಾಲೆಲೆಯೋಕೆ ಶುರು
ಫಾಸ್ಟ್ ಲೈಫಿದು ಇಲ್ಲಿಲ್ಲಾ ಸೆಂಟಿಮೆಂಟ್
ವೇಸ್ಟ್ ಬಾಡಿಗೆ ಇಲ್ಲಿಲ್ಲಾ ಇಂಪ್ರೂವ್‌ಮೆಂಟ್
“ ತಕಿಟಾ ತಕಿಟಾ ಕಮ್ ಸಿಂಗ್ ವಿತ್ ಮೀ
ಹೇ ಹೇ ಜಸ್ಟ್ ಡ್ಯಾನ್ಸ್ ವಿತ್ ಮೀ…”
ಲುಕ್ಕಲಿ ರೆಸ್ಪೆಕ್ಟೆಡ್ ಸರ್…
ಮಾತಿನಲ್ಲಿ ಜಾದೂಗರ್…
ಮನಸಿನ್ ಎಕ್ಸ್ರೇ ತೆಗೆದಾಗ
ಡೇಂಜರಸ್ಸು ಡೈನೋಸರ್
ಆ ಕಡೇಲಿ ಟೆರರಿಸ್ಟು
ಹ್ಹಾ..ಈ ಕಡೆ ಡೆಕಾಯಟ್ಸು
ಹ್ಹಾ ಟಾಪಲಿ ಫೂಲ್ಸ್ ಇಡಿಯಟ್ಸು
ಬ್ಯಾಕಲಿ ಫುಲ್ ಪಾಲಿಟಿಕ್ಸು
ಓ…..ಗಾಸ್ಗೆ ಡಿಗ್ರಿ ಸರ್ಟಿಫಿಕೇಟ್
ಎಜುಕೇಷನ್ ಯಾ ಫಿಶ್ ಮಾರ್ಕೆಟ್
ಬೇಲಿ ಎದ್ದು ಹೊಲ ಮೇದ್ರೆ
ದೇಶ ಮುಳುಗೋ ಟೈಟಾನಿಕ್…
|| ಇಂಡಿಯಾದ ಜನರೇ ನೀವ್ ಕೇಳಿರಿ
ಪಾಲಿಟಿಷ್ಯನ್ ಸಿಂಬಲ್ ದೇಶ ವರಿ
ಆಗ ಹಂಚಿದರು ಸೀರೆ ಪಂಚೆ ಉಂಗುರ
ಈಗ ಒಂದು ಓಟಿಗ್ ಒಂದು ಫ್ರೀ ವಯಾಗ್ರ
ಇಂಡಿಯಾದ ಜನರೇ ನೀವ್ ಕೇಳಿರಿ..ಹೇ ಹೇ..
ದೇಶಕೊಬ್ಬ ನೇತಾಜಿ ಬೇಕು ರೀ…ಹೇ ಹೇ…
ನಾಳೆ ಹೇಗೋ ಏನೋ ಡೋಟ್ ವರಿ ಬೀ ಹ್ಯಾಪಿ
ಬಂದೇ ಬರುತದೆ ಒಳ್ಳೆ ಟೈಮ್ ಓ ಬೇಬಿ…ಓ….||
ಹೇ…ಬಾಂಬು ಹಾಕೋ ದೇಶ ಅಮೇರಿಕಾ…
ಅಲ್ಲೆ ಒಂದು ದೊಡ್ ಬಾಂಬು ಮೋನಿಕಾ
ಮೋನಿ ಪ್ರೀತಿಯಿಂದ ಕೂಗುತ್ತಾಳೆ ಬುಲ್ ಬುಲ್
ಕ್ಲಿಂಟನ್ ಹೇಳುತ್ತಾರೆ ಆವೋ ಪ್ಯಾರಿ ಬುಲ್ ಬುಲ್
|| ಹೇ…ಬಾಂಬು ಹಾಕೋ ದೇಶ ಅಮೇರಿಕಾ…
ಅಲ್ಲೆ ಒಂದು ದೊಡ್ ಬಾಂಬು ಮೋನಿಕಾ
ಮೋನಿ ಪ್ರೀತಿಯಿಂದ ಕೂಗುತ್ತಾಳೆ ಬುಲ್ ಬುಲ್
ಕ್ಲಿಂಟನ್ ಹೇಳುತ್ತಾರೆ ಆವೋ ಪ್ಯಾರಿ ಬುಲ್ ಬುಲ್..||
ಗಾಡ್ಜಿಲ್ಲಾ…ಗಾಡ್ಜಿಲ್ಲಾ…ಗಾಡ್ಜಿಲ್ಲಾ…ಗಾಡ್ಜಿಲ್ಲಾ…
ಪೊಲಿಟೀಷ್ಯನ್ ಗೆಟಪಲ್ಲಿ ಬಂತಲ್ಲೋ ಗಾಡ್ಜಿಲ್ಲಾ
ಓಟ್ ಕೊಟ್ಟರೆ ಹಾ ಮೇಯೋಕೆ ಶುರು
ಸೀಟ್ ಸಿಕ್ಕರೆ ಕಾಲೆಲೆಯೋಕೆ ಶುರು
ಫಾಸ್ಟ್ ಲೈಫಿದು ಇಲ್ಲಿಲ್ಲಾ ಸೆಂಟಿಮೆಂಟ್
ವೇಸ್ಟ್ ಬಾಡಿಗೆ ಇಲ್ಲಿಲ್ಲಾ ಇಂಪ್ರೂವ್‌ಮೆಂಟ್
“ ತಕಿಟಾ ತಕಿಟಾ ಕಮ್ ಸಿಂಗ್ ವಿತ್ ಮೀ
ಹೇ ಹೇ ಜಸ್ಟ್ ಡ್ಯಾನ್ಸ್ ವಿತ್ ಮೀ…”
ಲುಕ್ಕಲಿ ರೆಸ್ಪೆಕ್ಟೆಡ್ ಸರ್…
ಮಾತಿನಲ್ಲಿ ಜಾದೂಗರ್…
ಮನಸಿನ್ ಎಕ್ಸ್ರೇ ತೆಗೆದಾಗ
ಡೇಂಜರಸ್ಸು ಡೈನೋಸರ್
ಆ ಕಡೇಲಿ ಟೆರರಿಸ್ಟು
ಹ್ಹಾ..ಈ ಕಡೆ ಡೆಕಾಯಟ್ಸು
ಹ್ಹಾ ಟಾಪಲಿ ಫೂಲ್ಸ್ ಇಡಿಯಟ್ಸು
ಬ್ಯಾಕಲಿ ಫುಲ್ ಪಾಲಿಟಿಕ್ಸು
ಓ…..ಗಾಸ್ಗೆ ಡಿಗ್ರಿ ಸರ್ಟಿಫಿಕೇಟ್
ಎಜುಕೇಷನ್ ಯಾ ಫಿಶ್ ಮಾರ್ಕೆಟ್
ಬೇಲಿ ಎದ್ದು ಹೊಲ ಮೇದ್ರೆ
ದೇಶ ಮುಳುಗೋ ಟೈಟಾನಿಕ್…
|| ಇಂಡಿಯಾದ ಜನರೇ ನೀವ್ ಕೇಳಿರಿ
ಪಾಲಿಟಿಷ್ಯನ್ ಸಿಂಬಲ್ ದೇಶ ವರಿ
ಆಗ ಹಂಚಿದರು ಸೀರೆ ಪಂಚೆ ಉಂಗುರ
ಈಗ ಒಂದು ಓಟಿಗ್ ಒಂದು ಫ್ರೀ ವಯಾಗ್ರ
ಇಂಡಿಯಾದ ಜನರೇ ನೀವ್ ಕೇಳಿರಿ..ಹೇ ಹೇ..
ದೇಶಕೊಬ್ಬ ನೇತಾಜಿ ಬೇಕು ರೀ…ಹೇ ಹೇ…
ನಾಳೆ ಹೇಗೋ ಏನೋ ಡೋಟ್ ವರಿ ಬೀ ಹ್ಯಾಪಿ
ಬಂದೇ ಬರುತದೆ ಒಳ್ಳೆ ಟೈಮ್ ಓ ಬೇಬಿ…ಓ….||
Bombu Haako Desha song lyrics from Kannada Movie Janumadatha starring Shivarajkumar, Anju Aravind, Sharath Babu, Lyrics penned by V Manohar Sung by Rajesh Krishnan, Music Composed by V Manohar, film is Directed by T S Nagabharana and film is released on 1999