Yaava Shilpi Kanda Kanasu Neenu Lyrics

ಯಾವ ಶಿಲ್ಪಿ ಕಂಡ ಕನಸು ನೀನೂ Lyrics

in Janma Janmada Anubandha

in ಜನ್ಮ ಜನ್ಮದ ಅನುಬಂಧ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಪಾಬಪ್ ಪಬಬಬಾ..
ಯಾವ ಶಿಲ್ಪಿ ಕಂಡ ಕನಸೋ ನೀನು 
ಯಾವ ಕವಿಯ ಪ್ರೇಮಗೀತೆ ನೀನು
ಇಂಥ ಅಂದವನ್ನು (ಹೆ…ಹೆ..ಹೇ..)
ಎಂದು ಕಾಣೆ ನಾನು
ಇಂಥ ಅಂದವನ್ನು (ಹೆ…ಹೆ..ಹೇ..)
ಎಂದು ಕಾಣೆ ನಾನು 
ಇನ್ನು ಎಂದು ಬಿಡೆನು ನಿನ್ನನು...

|| ಪಾಬಪ್ ಪಬಬಬಾ..
ಯಾವ ಶಿಲ್ಪಿ ಕಂಡ ಕನಸೋ ನೀನು..|| 
 
ನನಗಾಗಿ ಬಂತು ತಾವರೆ,ಹೆಣ್ಣಾಗಿ(ಅರೆರೆ)
ಸೊಗಸಾದ ಜೋಡಿ ನೈದಿಲೆ,ಕಣ್ಣಾಗಿ (ಅರೆರೆ)
ನಡೆಯೂ ಸೊಗಸು ನುಡಿಯೂ ಸೊಗಸು
ಬಯಕೆ ತುಂಬಿದೆ, ಮನವಾ ಸೇರಿದೆ
ನಿನ್ನ ಮಾತು ಕೇಳಿ ಸೋತೆ
ಪಾಬಪ್ ಪಬಬಬಾ..
 
|| ಪಾಬಪ್ ಪಬಬಬಾ..
ನೂರು ಜನ್ಮ ಬಂದರೇನು ನನಗೆ
ನೀನೆ ನನ್ನ ಬಾಳ ಗೆಳೆಯ ಕೊನೆಗೆ
ನನ್ನ ಜೀವ ನೀನು, (ಹೆ…ಹೆ..ಹೇ..)
ನಿನ್ನ ಪ್ರಾಣ ನಾನು
ದೇವರಾಣೆ ನಂಬು ನನ್ನನು…||

ಆ..ನಿನ್ನಂದ ನಲ್ಲ ಹುಣ್ಣಿಮೆ ಶಶಿಯಂತೆ
ನೀನಾಡೋ ಮಾತು ಜೇನಿನ ಸವಿಯಂತೆ
ಒಲವಾ ಸುರಿವಾ ನಿನ್ನ ನುಡಿಗೆ
ಕರಗಿ ಹೋದೆನು, ಒಲಿದು ಬಂದೆನು
ಸಾಕು ಇನ್ನು ನನಗೆ ನಲ್ಲೆ
ಪಾಬಪ್ ಪಬಬಬಾ..ಆ ಆ ಆ..ಆ ಆ..
 
|| ಪಾಬಪ್ ಪಬಬಬಾ..
ಯಾವ ಶಿಲ್ಪಿ ಕಂಡ ಕನಸೋ ನೀನು 
ಯಾವ ಕವಿಯ ಪ್ರೇಮಗೀತೆ ನೀನು
ನನ್ನ ಜೀವ ನೀನು, (ಹೆ…ಹೆ..ಹೇ..)
ನಿನ್ನ ಪ್ರಾಣ ನಾನು
ನನ್ನ ಜೀವ ನೀನು, (ಹೆ…ಹೆ..ಹೇ..)
ನಿನ್ನ ಪ್ರಾಣ ನಾನು
ದೇವರಾಣೆ ನಂಬು ನನ್ನನು…
ಪಾಬಪ್ ಪಬಬಬಾ.. ಯಾವ ಶಿಲ್ಪಿ..
ಯಾವ ಶಿಲ್ಪಿ.. ಯಾವ ಶಿಲ್ಪಿ..||

ಪಾಬಪ್ ಪಬಬಬಾ..
ಯಾವ ಶಿಲ್ಪಿ ಕಂಡ ಕನಸೋ ನೀನು 
ಯಾವ ಕವಿಯ ಪ್ರೇಮಗೀತೆ ನೀನು
ಇಂಥ ಅಂದವನ್ನು (ಹೆ…ಹೆ..ಹೇ..)
ಎಂದು ಕಾಣೆ ನಾನು
ಇಂಥ ಅಂದವನ್ನು (ಹೆ…ಹೆ..ಹೇ..)
ಎಂದು ಕಾಣೆ ನಾನು 
ಇನ್ನು ಎಂದು ಬಿಡೆನು ನಿನ್ನನು...

|| ಪಾಬಪ್ ಪಬಬಬಾ..
ಯಾವ ಶಿಲ್ಪಿ ಕಂಡ ಕನಸೋ ನೀನು..|| 
 
ನನಗಾಗಿ ಬಂತು ತಾವರೆ,ಹೆಣ್ಣಾಗಿ(ಅರೆರೆ)
ಸೊಗಸಾದ ಜೋಡಿ ನೈದಿಲೆ,ಕಣ್ಣಾಗಿ (ಅರೆರೆ)
ನಡೆಯೂ ಸೊಗಸು ನುಡಿಯೂ ಸೊಗಸು
ಬಯಕೆ ತುಂಬಿದೆ, ಮನವಾ ಸೇರಿದೆ
ನಿನ್ನ ಮಾತು ಕೇಳಿ ಸೋತೆ
ಪಾಬಪ್ ಪಬಬಬಾ..
 
|| ಪಾಬಪ್ ಪಬಬಬಾ..
ನೂರು ಜನ್ಮ ಬಂದರೇನು ನನಗೆ
ನೀನೆ ನನ್ನ ಬಾಳ ಗೆಳೆಯ ಕೊನೆಗೆ
ನನ್ನ ಜೀವ ನೀನು, (ಹೆ…ಹೆ..ಹೇ..)
ನಿನ್ನ ಪ್ರಾಣ ನಾನು
ದೇವರಾಣೆ ನಂಬು ನನ್ನನು…||

ಆ..ನಿನ್ನಂದ ನಲ್ಲ ಹುಣ್ಣಿಮೆ ಶಶಿಯಂತೆ
ನೀನಾಡೋ ಮಾತು ಜೇನಿನ ಸವಿಯಂತೆ
ಒಲವಾ ಸುರಿವಾ ನಿನ್ನ ನುಡಿಗೆ
ಕರಗಿ ಹೋದೆನು, ಒಲಿದು ಬಂದೆನು
ಸಾಕು ಇನ್ನು ನನಗೆ ನಲ್ಲೆ
ಪಾಬಪ್ ಪಬಬಬಾ..ಆ ಆ ಆ..ಆ ಆ..
 
|| ಪಾಬಪ್ ಪಬಬಬಾ..
ಯಾವ ಶಿಲ್ಪಿ ಕಂಡ ಕನಸೋ ನೀನು 
ಯಾವ ಕವಿಯ ಪ್ರೇಮಗೀತೆ ನೀನು
ನನ್ನ ಜೀವ ನೀನು, (ಹೆ…ಹೆ..ಹೇ..)
ನಿನ್ನ ಪ್ರಾಣ ನಾನು
ನನ್ನ ಜೀವ ನೀನು, (ಹೆ…ಹೆ..ಹೇ..)
ನಿನ್ನ ಪ್ರಾಣ ನಾನು
ದೇವರಾಣೆ ನಂಬು ನನ್ನನು…
ಪಾಬಪ್ ಪಬಬಬಾ.. ಯಾವ ಶಿಲ್ಪಿ..
ಯಾವ ಶಿಲ್ಪಿ.. ಯಾವ ಶಿಲ್ಪಿ..||

Yaava Shilpi Kanda Kanasu Neenu song lyrics from Kannada Movie Janma Janmada Anubandha starring Ananthnag, Shankarnag, Jayanthi, Lyrics penned by Chi Udayashankar Sung by S P Balasubrahmanyam, S Janaki, Music Composed by Ilayaraja, film is Directed by Shankarnag and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ