ಲಾ ಲಾ ಲಾ….ಲಲಲಲಲಲಾ….
ಲಾ ಲಾ ಲಾ ಲಾ ಲಾ ಲಾ…ಲ ಲ ಲ ಲಾ….
ಗಂಡಾಗಿ ನಾನು ಹುಟ್ಟಿ ಬಂದ ಮೇಲೆ
ಹೇ ಹೇ ಹೇ ಹೇ ಹೇ ಹೇ ಹ ಹ
ಗಂಡಾಗಿ ನಾನು ಹುಟ್ಟಿ ಬಂದ ಮೇಲೆ
ಮೀಸೆ ಮೇಲೆ ಕೈ, ಕೈ,
ಎಲ್ಲಾದಕ್ಕೂ ಸೈ, ಸೈ
ಮೀಸೆ ಮೇಲೆ ಕೈ
ಎಲ್ಲಾದಕ್ಕೂ ಸೈ
ಕೆಟ್ಟದ್ದೇನು ಒಳ್ಳೇದೇನು
ಬಾಳೋ ರೀತಿ ಹೇಗೋ
ಏನೋ ಎಲ್ಲಾ ಬಲ್ಲೆ ನಾನು
|| ಗಂಡಾಗಿ ನಾನು ಹುಟ್ಟಿ ಬಂದ ಮೇಲೆ..||
ಎಂದು ನಾನು ಹೀಗೆ ಇರುವೆ
ಎಲ್ಲರಲ್ಲಿ ಹೀಗೆ ಬೆರೆವೆ
ದಿನವು ನಗುತಿರುವೆ
ಎಂದೆಂದೂ ಹೀಗೆ ನಗುತಿರುವೆ
ಎಂದು ನಾನು ಹೀಗೆ ಇರುವೆ
ಎಲ್ಲರಲ್ಲಿ ಹೀಗೆ ಬೆರೆವೆ
ದಿನವು ನಗುತಿರುವೆ
ಎಂದೆಂದು ಹೀಗೆ ನಗುತಿರುವೆ
ಮುತ್ತಿನಂಥ ಮಾತು ಕೇಳಿ ಓಡಿ ಬಂದೆ
ಚಿನ್ನದಂಥ ಗಂಡು ಇಂಥೋರಿಲ್ಲಿ ಕಂಡೆ
ಇನ್ನು ನಿನ್ನ ಬಿಟ್ಟು ಹೋಗೆ ನಾ
ಅಯ್ಯೋ ಬೇಡ ಬೇಡ ಬೇಡ ಬೇಡ..
|| ಗಂಡಾಗಿ ನೀನು ಹುಟ್ಟಿ ಬಂದ ಮೇಲೆ
ಮೀಸೆ ಮೇಲೆ ಕೈ (ಐಸಾ)
ಎಲ್ಲಾದಕ್ಕೂ ಸೈ ( ಐ ಐಸಾ)
ಮೀಸೆ ಮೇಲೆ ಕೈ (ಐಸಾ)
ಎಲ್ಲಾದಕ್ಕೂ ಸೈ ( ಐ ಐಸಾ)
ಕೆಟ್ಟದ್ದೇನು ಒಳ್ಳೇದೇನು
ಬಾಳೋ ರೀತಿ ಹೇಗೋ ಏನೋ
ಎಲ್ಲಾ ಬಲ್ಲೆ ನೀನು…
ಗಂಡಾಗಿ ನೀನು ಹುಟ್ಟಿ ಬಂದ ಮೇಲೆ..||
ಕನಸಿನೊಳಗೆ ಮನಸಿನಳೊಗೆ
ಕಣ್ಣಿನೊಳಗೆ ಹೃದಯದೊಳಗೆ
ನೀನೆ ತುಂಬಿರುವೆ ನನ್ನಲ್ಲಿ
ನೀನೆ ತುಂಬಿರುವೇ
ಕನಸಿನೊಳಗೆ ಮನಸಿನಳೊಗೆ
ಕಣ್ಣಿನೊಳಗೆ ಹೃದಯದೊಳಗೆ
ನೀನೆ ತುಂಬಿರುವೆ ನನ್ನಲ್ಲಿ
ನೀನೆ ತುಂಬಿರುವೇ
ಪುಟ್ಟ ಬೆಳ್ಳಿ ಬೊಂಬೆ
ನನ್ನಾ ನೋಡು ರಂಭೆ
ಕಾಡಬೇಡ ನನ್ನ
ತಾಳು ತಾಳು ಚಿನ್ನ
ನಾಳೆ ಬಂದು ನಿನ್ನ ಸೇರುವೆ
ಆ ಆ ಆ ಆಗಲ್ಲ ಇವತ್ತೇ
ಇವತ್ತೇ..ಈಗ್ಲೆ..
|| ಗಂಡಾಗಿ ನಾನು ಹುಟ್ಟಿ ಬಂದ ಮೇಲೆ
ಮೀಸೆ ಮೇಲೆ ಕೈ, ಕೈ,
ಎಲ್ಲಾದಕ್ಕೂ ಸೈ, ಸೈ
ಮೀಸೆ ಮೇಲೆ ಕೈ, ಕೈ,
ಎಲ್ಲಾದಕ್ಕೂ ಸೈ, ಸೈ
ಕೆಟ್ಟದ್ದೇನು ಒಳ್ಳೇದೇನು
ಬಾಳೋ ರೀತಿ ಹೇಗೋ
ಏನೋ ಎಲ್ಲಾ ಬಲ್ಲೆ ನಾನು
ಗಂಡಾಗಿ ನಾನು ಹುಟ್ಟಿ ಬಂದ ಮೇಲೆ..||
ಲಾ ಲಾ ಲಾ….ಲಲಲಲಲಲಾ….
ಲಾ ಲಾ ಲಾ ಲಾ ಲಾ ಲಾ…ಲ ಲ ಲ ಲಾ….
ಗಂಡಾಗಿ ನಾನು ಹುಟ್ಟಿ ಬಂದ ಮೇಲೆ
ಹೇ ಹೇ ಹೇ ಹೇ ಹೇ ಹೇ ಹ ಹ
ಗಂಡಾಗಿ ನಾನು ಹುಟ್ಟಿ ಬಂದ ಮೇಲೆ
ಮೀಸೆ ಮೇಲೆ ಕೈ, ಕೈ,
ಎಲ್ಲಾದಕ್ಕೂ ಸೈ, ಸೈ
ಮೀಸೆ ಮೇಲೆ ಕೈ
ಎಲ್ಲಾದಕ್ಕೂ ಸೈ
ಕೆಟ್ಟದ್ದೇನು ಒಳ್ಳೇದೇನು
ಬಾಳೋ ರೀತಿ ಹೇಗೋ
ಏನೋ ಎಲ್ಲಾ ಬಲ್ಲೆ ನಾನು
|| ಗಂಡಾಗಿ ನಾನು ಹುಟ್ಟಿ ಬಂದ ಮೇಲೆ..||
ಎಂದು ನಾನು ಹೀಗೆ ಇರುವೆ
ಎಲ್ಲರಲ್ಲಿ ಹೀಗೆ ಬೆರೆವೆ
ದಿನವು ನಗುತಿರುವೆ
ಎಂದೆಂದೂ ಹೀಗೆ ನಗುತಿರುವೆ
ಎಂದು ನಾನು ಹೀಗೆ ಇರುವೆ
ಎಲ್ಲರಲ್ಲಿ ಹೀಗೆ ಬೆರೆವೆ
ದಿನವು ನಗುತಿರುವೆ
ಎಂದೆಂದು ಹೀಗೆ ನಗುತಿರುವೆ
ಮುತ್ತಿನಂಥ ಮಾತು ಕೇಳಿ ಓಡಿ ಬಂದೆ
ಚಿನ್ನದಂಥ ಗಂಡು ಇಂಥೋರಿಲ್ಲಿ ಕಂಡೆ
ಇನ್ನು ನಿನ್ನ ಬಿಟ್ಟು ಹೋಗೆ ನಾ
ಅಯ್ಯೋ ಬೇಡ ಬೇಡ ಬೇಡ ಬೇಡ..
|| ಗಂಡಾಗಿ ನೀನು ಹುಟ್ಟಿ ಬಂದ ಮೇಲೆ
ಮೀಸೆ ಮೇಲೆ ಕೈ (ಐಸಾ)
ಎಲ್ಲಾದಕ್ಕೂ ಸೈ ( ಐ ಐಸಾ)
ಮೀಸೆ ಮೇಲೆ ಕೈ (ಐಸಾ)
ಎಲ್ಲಾದಕ್ಕೂ ಸೈ ( ಐ ಐಸಾ)
ಕೆಟ್ಟದ್ದೇನು ಒಳ್ಳೇದೇನು
ಬಾಳೋ ರೀತಿ ಹೇಗೋ ಏನೋ
ಎಲ್ಲಾ ಬಲ್ಲೆ ನೀನು…
ಗಂಡಾಗಿ ನೀನು ಹುಟ್ಟಿ ಬಂದ ಮೇಲೆ..||
ಕನಸಿನೊಳಗೆ ಮನಸಿನಳೊಗೆ
ಕಣ್ಣಿನೊಳಗೆ ಹೃದಯದೊಳಗೆ
ನೀನೆ ತುಂಬಿರುವೆ ನನ್ನಲ್ಲಿ
ನೀನೆ ತುಂಬಿರುವೇ
ಕನಸಿನೊಳಗೆ ಮನಸಿನಳೊಗೆ
ಕಣ್ಣಿನೊಳಗೆ ಹೃದಯದೊಳಗೆ
ನೀನೆ ತುಂಬಿರುವೆ ನನ್ನಲ್ಲಿ
ನೀನೆ ತುಂಬಿರುವೇ
ಪುಟ್ಟ ಬೆಳ್ಳಿ ಬೊಂಬೆ
ನನ್ನಾ ನೋಡು ರಂಭೆ
ಕಾಡಬೇಡ ನನ್ನ
ತಾಳು ತಾಳು ಚಿನ್ನ
ನಾಳೆ ಬಂದು ನಿನ್ನ ಸೇರುವೆ
ಆ ಆ ಆ ಆಗಲ್ಲ ಇವತ್ತೇ
ಇವತ್ತೇ..ಈಗ್ಲೆ..
|| ಗಂಡಾಗಿ ನಾನು ಹುಟ್ಟಿ ಬಂದ ಮೇಲೆ
ಮೀಸೆ ಮೇಲೆ ಕೈ, ಕೈ,
ಎಲ್ಲಾದಕ್ಕೂ ಸೈ, ಸೈ
ಮೀಸೆ ಮೇಲೆ ಕೈ, ಕೈ,
ಎಲ್ಲಾದಕ್ಕೂ ಸೈ, ಸೈ
ಕೆಟ್ಟದ್ದೇನು ಒಳ್ಳೇದೇನು
ಬಾಳೋ ರೀತಿ ಹೇಗೋ
ಏನೋ ಎಲ್ಲಾ ಬಲ್ಲೆ ನಾನು
ಗಂಡಾಗಿ ನಾನು ಹುಟ್ಟಿ ಬಂದ ಮೇಲೆ..||
Gandaagi Naanu Hutti Banda Mele song lyrics from Kannada Movie Janma Janmada Anubandha starring Ananthnag, Shankarnag, Jayanthi, Lyrics penned by Chi Udayashankar Sung by S P Balasubrahmanyam, S P Shailaja, Music Composed by Ilayaraja, film is Directed by Shankarnag and film is released on 1980