ಓ…ಓ…ಓ…
ಓ…ಓ…ಓ…
ತಂಗಾಳಿಯಲ್ಲಿ ನಾನು ತೇಲಿ ಬಂದೆ
ನಿನ್ನನ್ನು ಪ್ರೀತಿಯಿಂದ ಸೇರಲೆಂದೆ
ಓ ಇನಿಯಾ..ಓ ಇನಿಯಾ....ಆ ಆ ಆ..
ನನ್ನ ಸೇರಲೂ ಬಾ ಬಾ
ನನ್ನನು ಸೇರಲೂ…
ಓ…ಓ…ಓ…
ನಿನ್ನಾ ಎಲ್ಲೂ ಕಾಣದೆ ಹೋಗಿ
ನನ್ನಾ ಜೀವಾ ಕೂಗಿ ಕೂಗಿ
ಏಕಾಂಗಿಯಾಗಿ ನಾನು ನೊಂದು ಹೋದೆ
ಹೀಗೇಕೆ ದೂರ ಓಡಿದೇ
ಓ ಇನಿಯಾ...ಆ..ಆ...ಆ..
ನನ್ನನ್ನು ಸೇರಲು ಬಾ ಬಾ
ನನ್ನನು ಸೇರಲೂ..
ಓ…ಓ…ಓ…
ಏತಕೆ ಹೀಗೆ ಅಲೆಯುತಲಿರುವೆ
ಯಾರನು ಹೀಗೆ ಹುಡುಕುತಲಿರುವೆ
ಕಣ್ಣಲ್ಲಿ ನನ್ನ ಬಿಂಬ ಇಲ್ಲವೇನು
ನೀ ಕಾಣೆ ಏನು ನನ್ನನು
ಓ ಇನಿಯಾ..ಆ..ಆ...ಆ..
ನನ್ನನ್ನು ಸೇರಲು ಬಾ ಬಾ
ನನ್ನನು ಸೇರಲೂ...
|| ತಂಗಾಳಿಯಲ್ಲಿ ನಾನು ತೇಲಿ ಬಂದೆ
ನಿನ್ನನ್ನು ಪ್ರೀತಿಯಿಂದ ಸೇರಲೆಂದೆ
ಓ ಇನಿಯಾ..ಓ ಇನಿಯಾ..ಆ..ಆ..ಆ…
ನನ್ನನ್ನು ಸೇರಲೂ ಬಾ ಬಾ
ನನ್ನನು ಸೇರಲೂ
ಓ…ಓ…ಓ…..||
ಓ…ಓ…ಓ…
ಓ…ಓ…ಓ…
ತಂಗಾಳಿಯಲ್ಲಿ ನಾನು ತೇಲಿ ಬಂದೆ
ನಿನ್ನನ್ನು ಪ್ರೀತಿಯಿಂದ ಸೇರಲೆಂದೆ
ಓ ಇನಿಯಾ..ಓ ಇನಿಯಾ....ಆ ಆ ಆ..
ನನ್ನ ಸೇರಲೂ ಬಾ ಬಾ
ನನ್ನನು ಸೇರಲೂ…
ಓ…ಓ…ಓ…
ನಿನ್ನಾ ಎಲ್ಲೂ ಕಾಣದೆ ಹೋಗಿ
ನನ್ನಾ ಜೀವಾ ಕೂಗಿ ಕೂಗಿ
ಏಕಾಂಗಿಯಾಗಿ ನಾನು ನೊಂದು ಹೋದೆ
ಹೀಗೇಕೆ ದೂರ ಓಡಿದೇ
ಓ ಇನಿಯಾ...ಆ..ಆ...ಆ..
ನನ್ನನ್ನು ಸೇರಲು ಬಾ ಬಾ
ನನ್ನನು ಸೇರಲೂ..
ಓ…ಓ…ಓ…
ಏತಕೆ ಹೀಗೆ ಅಲೆಯುತಲಿರುವೆ
ಯಾರನು ಹೀಗೆ ಹುಡುಕುತಲಿರುವೆ
ಕಣ್ಣಲ್ಲಿ ನನ್ನ ಬಿಂಬ ಇಲ್ಲವೇನು
ನೀ ಕಾಣೆ ಏನು ನನ್ನನು
ಓ ಇನಿಯಾ..ಆ..ಆ...ಆ..
ನನ್ನನ್ನು ಸೇರಲು ಬಾ ಬಾ
ನನ್ನನು ಸೇರಲೂ...
|| ತಂಗಾಳಿಯಲ್ಲಿ ನಾನು ತೇಲಿ ಬಂದೆ
ನಿನ್ನನ್ನು ಪ್ರೀತಿಯಿಂದ ಸೇರಲೆಂದೆ
ಓ ಇನಿಯಾ..ಓ ಇನಿಯಾ..ಆ..ಆ..ಆ…
ನನ್ನನ್ನು ಸೇರಲೂ ಬಾ ಬಾ
ನನ್ನನು ಸೇರಲೂ
ಓ…ಓ…ಓ…..||
Thangaaliyalli Naanu Theli song lyrics from Kannada Movie Janma Janmada Anubandha starring Ananthnag, Shankarnag, Jayanthi, Lyrics penned by Chi Udayashankar Sung by S Janaki, Music Composed by Ilayaraja, film is Directed by Shankarnag and film is released on 1980