Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಕಾಶದಿಂದ ಜಾರಿ..   
ಆಕಾಶದಿಂದ ಜಾರಿ..    
ಭೂಮಿಗೆ ಬಂದಾ ನೋಡಿ
ಈ ಭೂಮಿಗೆ ಬಂದಾ ನೋಡಿ
ನಮಗಾಗಿ ಆ ದೇವನೇ
ನಮಗಾಗಿ ಮಹಾದೇವನೇ

|| ಆಕಾಶದಿಂದಾ ಜಾರಿ..||

ಶಿವ ನಿನ್ನ ನೋಡಿ ನೋಡಿ
ಕಣ್ಣು ತುಂಬಿ ಬಂದಿತೂ..
ನಿನ್ನ ಕರುಣೆ ಕಂಡು ಕಂಡು
ಹೃದಯ ತುಂಬಿ ಹೋಯಿತೂ
ಕನಸೋ ನನಸೋ
ಭ್ರಮೆಯೋ ಅರಿಯೇ
ನಿನ್ನ ಪಾದ ಸೋಕಿ ಧರೆಯೇ….
ಕೈಲಾಸವಾಯಿತೂ ಆಯಿತು
ಎಂಥ ಭಾಗ್ಯ ನಮ್ಮದು
 
|| ಆಕಾಶದಿಂದ ಜಾರಿ..    
ಭೂಮಿಗೆ ಬಂದಾ ನೋಡಿ
ಈ ಭೂಮಿಗೆ ಬಂದಾ ನೋಡಿ
ನಮಗಾಗಿ ಆ ದೇವನೇ
ನಮಗಾಗಿ ಮಹಾದೇವನೇ..||
 
ನಿನ್ನ ಸೇರಿ ಹೀಗೆ ಎಂದೂ
ಬಾಳುವಾಸೆಯಾಗಿದೆ
ನಿನ್ನ ಬಾಳ ದೀಪವಾಗಿ
ಇರುವ ಆಸೆ ಮೂಡಿದೆ
ಮನಸು ಮನಸು ಅರಿತು ಬೆರೆತು  
ನಿನ್ನ ಸ್ನೇಹದಲ್ಲಿ ಜೀವಾ….
ಆನಂದ ಕಂಡಿದೆ ಕಂಡಿದೆ
ಪ್ರೇಮಗೀತೆ ಹಾಡಿದೆ ಹೋಯ್…

|| ಆಕಾಶದಿಂದ ಜಾರಿ..    
ಭೂಮಿಗೆ ಬಂದಾ ನೋಡಿ
ಈ ಭೂಮಿಗೆ ಬಂದಾ ನೋಡಿ
ನಮಗಾಗಿ ಆ ದೇವನೇ
ನಮಗಾಗಿ ಮಹಾದೇವನೇ
ಆಕಾಶದಿಂದ ಜಾರಿ….||

ಆಕಾಶದಿಂದ ಜಾರಿ..   
ಆಕಾಶದಿಂದ ಜಾರಿ..    
ಭೂಮಿಗೆ ಬಂದಾ ನೋಡಿ
ಈ ಭೂಮಿಗೆ ಬಂದಾ ನೋಡಿ
ನಮಗಾಗಿ ಆ ದೇವನೇ
ನಮಗಾಗಿ ಮಹಾದೇವನೇ

|| ಆಕಾಶದಿಂದಾ ಜಾರಿ..||

ಶಿವ ನಿನ್ನ ನೋಡಿ ನೋಡಿ
ಕಣ್ಣು ತುಂಬಿ ಬಂದಿತೂ..
ನಿನ್ನ ಕರುಣೆ ಕಂಡು ಕಂಡು
ಹೃದಯ ತುಂಬಿ ಹೋಯಿತೂ
ಕನಸೋ ನನಸೋ
ಭ್ರಮೆಯೋ ಅರಿಯೇ
ನಿನ್ನ ಪಾದ ಸೋಕಿ ಧರೆಯೇ….
ಕೈಲಾಸವಾಯಿತೂ ಆಯಿತು
ಎಂಥ ಭಾಗ್ಯ ನಮ್ಮದು
 
|| ಆಕಾಶದಿಂದ ಜಾರಿ..    
ಭೂಮಿಗೆ ಬಂದಾ ನೋಡಿ
ಈ ಭೂಮಿಗೆ ಬಂದಾ ನೋಡಿ
ನಮಗಾಗಿ ಆ ದೇವನೇ
ನಮಗಾಗಿ ಮಹಾದೇವನೇ..||
 
ನಿನ್ನ ಸೇರಿ ಹೀಗೆ ಎಂದೂ
ಬಾಳುವಾಸೆಯಾಗಿದೆ
ನಿನ್ನ ಬಾಳ ದೀಪವಾಗಿ
ಇರುವ ಆಸೆ ಮೂಡಿದೆ
ಮನಸು ಮನಸು ಅರಿತು ಬೆರೆತು  
ನಿನ್ನ ಸ್ನೇಹದಲ್ಲಿ ಜೀವಾ….
ಆನಂದ ಕಂಡಿದೆ ಕಂಡಿದೆ
ಪ್ರೇಮಗೀತೆ ಹಾಡಿದೆ ಹೋಯ್…

|| ಆಕಾಶದಿಂದ ಜಾರಿ..    
ಭೂಮಿಗೆ ಬಂದಾ ನೋಡಿ
ಈ ಭೂಮಿಗೆ ಬಂದಾ ನೋಡಿ
ನಮಗಾಗಿ ಆ ದೇವನೇ
ನಮಗಾಗಿ ಮಹಾದೇವನೇ
ಆಕಾಶದಿಂದ ಜಾರಿ….||

Akashadinda Jaari song lyrics from Kannada Movie Janma Janmada Anubandha starring Ananthnag, Shankarnag, Jayanthi, Lyrics penned by Chi Udayashankar Sung by S P Balasubrahmanyam, S Janaki, Music Composed by Ilayaraja, film is Directed by Shankarnag and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ