ಮಿನುಗುವ ತಾರೆಯಾ
ಸಡಗರ ನೋಡು .
ಮಿನುಗುವ ತಾರೆಯಾ
ಸಡಗರ ನೋಡು .
ನಗುತ ಬಂದ ಶಶಿಯಾ ತಂದ
ಬೆಳಕನು ಕಾಣೆಯೇನು
ನೀನು ನ ನಾ ನಾ ನಾ
|| ಮಿನುಗುವ ತಾರೆಯಾ..||
ತೇಲುವ ಮುಗಿಲಿನ
ಮರೆಯಲಿ ಚಂದ್ರಾ
ಮೋಡವ ಸರಿಸುತ
ಇಣುಕುತ ಬಂದಾ
ಹಾಲಿನಂತ ಬೆಳಕ ತಂದು
ಚೆಲ್ಲುತ್ತಿರುವ ನೆಲದಲಿ
ಬೆಳ್ಳಿ ಬಣ್ಣ ತುಂಬುತಿರುವ
ಮಲ್ಲಿಗೆಯಾ ಮೊಗ್ಗಲಿ
ಗಾಳಿಯು ಹಾಸಿದೆ
ಕಂಪಪಿನ ಹಾಸಿಗೆ
ತಾಯಿಯ ಲಾಲಿ
ಹಾಡು ನಿನ್ನ ಕೂಗಿಗೆ
|| ಮಿನುಗುವ ತಾರೆಯ
ಸಡಗರ ನೋಡು
ಮಿನುಗುವ ತಾರೆಯ..||
ಪ್ರೀತಿಯ ಅಲೆ ಅಲೆ
ನಲಿಯುವ ರಾಗಾ
ಮಮತೆಯೇ ಕುಣಿಯುವ
ನುಡಿಯಲಿ ಈಗಾ
ಪ್ರೇಮದಿಂದ ನಿನ್ನ ಹರಸಿ
ಮಗುವೆ ದಿನವು ಹಾಡುವೇ
ದೇವನಲ್ಲಿ ಎಂದು ನಾನು
ನಿನ್ನ ಕ್ಷೇಮ ಕೋರುವೇ
ಭೀತಿಯ ಸೋಕದೆ
ನೋವನು ಕಾಣದೆ
ನೆಮ್ಮದಿಯಿಂದ ನೀನು
ಎಂದು ಬಾಳುವೆ
|| ಮಿನುಗುವ ತಾರೆಯಾ
ಸಡಗರ ನೋಡು .
ನಗುತ ಬಂದ ಶಶಿಯಾ ತಂದ
ಬೆಳಕನು ಕಾಣೆಯೇನು
ನೀನು ನ ನಾ ನಾ ನಾ
ಮಿನುಗುವ ತಾರೆಯಾ
ಸಡಗರ ನೋಡು …||
ಮಿನುಗುವ ತಾರೆಯಾ
ಸಡಗರ ನೋಡು .
ಮಿನುಗುವ ತಾರೆಯಾ
ಸಡಗರ ನೋಡು .
ನಗುತ ಬಂದ ಶಶಿಯಾ ತಂದ
ಬೆಳಕನು ಕಾಣೆಯೇನು
ನೀನು ನ ನಾ ನಾ ನಾ
|| ಮಿನುಗುವ ತಾರೆಯಾ..||
ತೇಲುವ ಮುಗಿಲಿನ
ಮರೆಯಲಿ ಚಂದ್ರಾ
ಮೋಡವ ಸರಿಸುತ
ಇಣುಕುತ ಬಂದಾ
ಹಾಲಿನಂತ ಬೆಳಕ ತಂದು
ಚೆಲ್ಲುತ್ತಿರುವ ನೆಲದಲಿ
ಬೆಳ್ಳಿ ಬಣ್ಣ ತುಂಬುತಿರುವ
ಮಲ್ಲಿಗೆಯಾ ಮೊಗ್ಗಲಿ
ಗಾಳಿಯು ಹಾಸಿದೆ
ಕಂಪಪಿನ ಹಾಸಿಗೆ
ತಾಯಿಯ ಲಾಲಿ
ಹಾಡು ನಿನ್ನ ಕೂಗಿಗೆ
|| ಮಿನುಗುವ ತಾರೆಯ
ಸಡಗರ ನೋಡು
ಮಿನುಗುವ ತಾರೆಯ..||
ಪ್ರೀತಿಯ ಅಲೆ ಅಲೆ
ನಲಿಯುವ ರಾಗಾ
ಮಮತೆಯೇ ಕುಣಿಯುವ
ನುಡಿಯಲಿ ಈಗಾ
ಪ್ರೇಮದಿಂದ ನಿನ್ನ ಹರಸಿ
ಮಗುವೆ ದಿನವು ಹಾಡುವೇ
ದೇವನಲ್ಲಿ ಎಂದು ನಾನು
ನಿನ್ನ ಕ್ಷೇಮ ಕೋರುವೇ
ಭೀತಿಯ ಸೋಕದೆ
ನೋವನು ಕಾಣದೆ
ನೆಮ್ಮದಿಯಿಂದ ನೀನು
ಎಂದು ಬಾಳುವೆ
|| ಮಿನುಗುವ ತಾರೆಯಾ
ಸಡಗರ ನೋಡು .
ನಗುತ ಬಂದ ಶಶಿಯಾ ತಂದ
ಬೆಳಕನು ಕಾಣೆಯೇನು
ನೀನು ನ ನಾ ನಾ ನಾ
ಮಿನುಗುವ ತಾರೆಯಾ
ಸಡಗರ ನೋಡು …||
Minuguva Thaareya Sadagara Nodu song lyrics from Kannada Movie Janma Janmada Anubandha starring Ananthnag, Shankarnag, Jayanthi, Lyrics penned by Chi Udayashankar Sung by Sulochana, Music Composed by Ilayaraja, film is Directed by Shankarnag and film is released on 1980