-
ಸುವ್ವಾಲೆ ಸುವ್ವಾಲೆ ಸುವ್ವಾಲೆ ಸುವ್ವಾಲೆ
ಕೈತುತ್ತು ತಿನ್ನಿಸಿದ್ದೆ ಜೋಗುಳವ ಹಾಡಿದ್ದೆ
ತಂಗಿ ನಿನ್ನ ಬೆಳೆಸಿದ್ದೆ
ಸುವ್ವಾಲೆ ಸುವ್ವಾಲೆ ಸುವ್ವಾಲೆ ಸುವ್ವಾಲೆ
ಕೈತುತ್ತು ತಿನ್ನಿಸಿದ್ದೆ ಜೋಗುಳವ ಹಾಡಿದ್ದೆ
ತಂಗಿ ನಿನ್ನ ಬೆಳೆಸಿದ್ದೆ
ತಂಗಿಯೆ ನಿನ್ನ ಬೆಳೆಸಿದ್ದೆ ಹೂವಾಗಿ
ತಂಗಿಯೆ ನಿನ್ನ ಬೆಳೆಸಿದ್ದೆ ಹೂವಾಗಿ
ಗಂಡನ ಮನೆಗೋಗಿ ಮರಿಬ್ಯಾಡ
ತಂಗಿ ಗಂಡನ ಮನೆಗೋಗಿ ಮರಿಬ್ಯಾಡ
ಮರೆವುದು ಹೇಗಣ್ಣ ನನ್ನ ಕಣ್ಣು ನೀನಣ್ಣ
ಅಚಲವು ಎಂದಿಗು ಬಾನ ಬಣ್ನ
ನಿನ್ನ ಮರೆತರೆ ಉಳಿಯು ಇರದಣ್ಣ
||ಕೈತುತ್ತು ತಿನ್ನಿಸಿದ್ದೆ ಜೋಗುಳವ ಹಾಡಿದ್ದೆ
ತಂಗಿ ನಿನ್ನ ಬೆಳೆಸಿದ್ದೆ||
ಹೋಗಿ ಬಾ ತಂಗಿ ತಂಗಿ ಮನೆಯ ಸಿರಿ ಗಂಗಿ
ಇನ್ನು ಇವರ ಮನೆಯ ಪ್ರೀತಿ
ಕಡಲುಕ್ಕಿ ಕಡಲುಕ್ಕಿ ಮೊರೆಯುತದ ಸೊಕ್ಕಿ ಹೋಗಿ ಅದಕ ಬೆ
ಅತ್ತೆಮಾವಂದಿರು ತಂದೆತಾಯಂತೆ ಗಂಡನೆ ನಿನಗೆ ಸೌಭಾಗ್ಯ
ಅತ್ತೆಮಾವಂದಿರು ತಂದೆತಾಯಂತೆ ಗಂಡನೆ ನಿನಗೆ ಸೌಭಾಗ್ಯ
ಗಂಡನೆ ನಿನಗೆ ಸೌಭಾಗ್ಯ ನನ ತಂಗಿ ಭೇದವ ಮಾಡದೆ ಬಾಳಮ್ಮ
ತಂಗಿ ಭೇದವ ಮಾಡದೆ ಬಾಳಮ್ಮ
ನಿನ್ನ ಮಾತು ಮೀರಲಾರೆ ಭೇದವ ಮಾಡಲಾರೆ
ಅವರ ಎದುರಾಗಿ ನಡಿಲಾರೆ ಅಣ್ಣ ಹರಸಿ ಕಳಿಸಣ್ಣ ಆ ಮನೆಗೆ
ಸಲಿಗೆಯು ತರವಲ್ಲ ಅತಿಮಾತು ಒಳಿತಲ್ಲ
ಸುಳ್ಳು ಎಂದೆಂದಿಗು ನಿಜವಲ್ಲ
ಸಲಿಗೆಯು ತರವಲ್ಲ ಅತಿಮಾತು ಒಳಿತಲ್ಲ
ಸುಳ್ಳು ಎಂದೆಂದಿಗು ನಿಜವಲ್ಲ
ಸುಳ್ಳು ಎಂದಿಂದಿಗು ನಿಜವಲ್ಲ ನನ್ನ ತಂಗಿ
ಸುಳ್ಳು ಎಂದಿಂದಿಗು ನಿಜವಲ್ಲ ನನ್ನ ತಂಗಿ
ಸೋಮಾರಿ ಬಾಳು ಬಾಳಲ್ಲ
ತಂಗಿ ಸೋಮಾರಿ ಬಾಳು ಬಾಳಲ್ಲ
ನಿನ್ನ ಮಾತು ದೀಪವಾಗಿ ನನ್ನ ಬಾಳ ಬೆಳಕಾಗಿ
ಇರಲಿ ಎಂದೆಂದಿಗು ಸ್ಥಿರವಾಗಿ ಅಣ್ಣ ನಿನ್ನ ರಕ್ಷೆ ಕರುಣೆ ನನಗಿರಲಿ
ತಂಗಿಯೆ ನಿನ್ನ ಬೆಳೆಸಿದ್ದೆ ಹೂವಾಗಿ
ಗಂಡನ ಮನೆಗೋಗಿ ಮರಿಬ್ಯಾಡ
ಗಂಡನ ಮನೆಗೋಗಿ ಮರಿಬ್ಯಾಡ
-
ಸುವ್ವಾಲೆ ಸುವ್ವಾಲೆ ಸುವ್ವಾಲೆ ಸುವ್ವಾಲೆ
ಕೈತುತ್ತು ತಿನ್ನಿಸಿದ್ದೆ ಜೋಗುಳವ ಹಾಡಿದ್ದೆ
ತಂಗಿ ನಿನ್ನ ಬೆಳೆಸಿದ್ದೆ
ಸುವ್ವಾಲೆ ಸುವ್ವಾಲೆ ಸುವ್ವಾಲೆ ಸುವ್ವಾಲೆ
ಕೈತುತ್ತು ತಿನ್ನಿಸಿದ್ದೆ ಜೋಗುಳವ ಹಾಡಿದ್ದೆ
ತಂಗಿ ನಿನ್ನ ಬೆಳೆಸಿದ್ದೆ
ತಂಗಿಯೆ ನಿನ್ನ ಬೆಳೆಸಿದ್ದೆ ಹೂವಾಗಿ
ತಂಗಿಯೆ ನಿನ್ನ ಬೆಳೆಸಿದ್ದೆ ಹೂವಾಗಿ
ಗಂಡನ ಮನೆಗೋಗಿ ಮರಿಬ್ಯಾಡ
ತಂಗಿ ಗಂಡನ ಮನೆಗೋಗಿ ಮರಿಬ್ಯಾಡ
ಮರೆವುದು ಹೇಗಣ್ಣ ನನ್ನ ಕಣ್ಣು ನೀನಣ್ಣ
ಅಚಲವು ಎಂದಿಗು ಬಾನ ಬಣ್ನ
ನಿನ್ನ ಮರೆತರೆ ಉಳಿಯು ಇರದಣ್ಣ
||ಕೈತುತ್ತು ತಿನ್ನಿಸಿದ್ದೆ ಜೋಗುಳವ ಹಾಡಿದ್ದೆ
ತಂಗಿ ನಿನ್ನ ಬೆಳೆಸಿದ್ದೆ||
ಹೋಗಿ ಬಾ ತಂಗಿ ತಂಗಿ ಮನೆಯ ಸಿರಿ ಗಂಗಿ
ಇನ್ನು ಇವರ ಮನೆಯ ಪ್ರೀತಿ
ಕಡಲುಕ್ಕಿ ಕಡಲುಕ್ಕಿ ಮೊರೆಯುತದ ಸೊಕ್ಕಿ ಹೋಗಿ ಅದಕ ಬೆ
ಅತ್ತೆಮಾವಂದಿರು ತಂದೆತಾಯಂತೆ ಗಂಡನೆ ನಿನಗೆ ಸೌಭಾಗ್ಯ
ಅತ್ತೆಮಾವಂದಿರು ತಂದೆತಾಯಂತೆ ಗಂಡನೆ ನಿನಗೆ ಸೌಭಾಗ್ಯ
ಗಂಡನೆ ನಿನಗೆ ಸೌಭಾಗ್ಯ ನನ ತಂಗಿ ಭೇದವ ಮಾಡದೆ ಬಾಳಮ್ಮ
ತಂಗಿ ಭೇದವ ಮಾಡದೆ ಬಾಳಮ್ಮ
ನಿನ್ನ ಮಾತು ಮೀರಲಾರೆ ಭೇದವ ಮಾಡಲಾರೆ
ಅವರ ಎದುರಾಗಿ ನಡಿಲಾರೆ ಅಣ್ಣ ಹರಸಿ ಕಳಿಸಣ್ಣ ಆ ಮನೆಗೆ
ಸಲಿಗೆಯು ತರವಲ್ಲ ಅತಿಮಾತು ಒಳಿತಲ್ಲ
ಸುಳ್ಳು ಎಂದೆಂದಿಗು ನಿಜವಲ್ಲ
ಸಲಿಗೆಯು ತರವಲ್ಲ ಅತಿಮಾತು ಒಳಿತಲ್ಲ
ಸುಳ್ಳು ಎಂದೆಂದಿಗು ನಿಜವಲ್ಲ
ಸುಳ್ಳು ಎಂದಿಂದಿಗು ನಿಜವಲ್ಲ ನನ್ನ ತಂಗಿ
ಸುಳ್ಳು ಎಂದಿಂದಿಗು ನಿಜವಲ್ಲ ನನ್ನ ತಂಗಿ
ಸೋಮಾರಿ ಬಾಳು ಬಾಳಲ್ಲ
ತಂಗಿ ಸೋಮಾರಿ ಬಾಳು ಬಾಳಲ್ಲ
ನಿನ್ನ ಮಾತು ದೀಪವಾಗಿ ನನ್ನ ಬಾಳ ಬೆಳಕಾಗಿ
ಇರಲಿ ಎಂದೆಂದಿಗು ಸ್ಥಿರವಾಗಿ ಅಣ್ಣ ನಿನ್ನ ರಕ್ಷೆ ಕರುಣೆ ನನಗಿರಲಿ
ತಂಗಿಯೆ ನಿನ್ನ ಬೆಳೆಸಿದ್ದೆ ಹೂವಾಗಿ
ಗಂಡನ ಮನೆಗೋಗಿ ಮರಿಬ್ಯಾಡ
ಗಂಡನ ಮನೆಗೋಗಿ ಮರಿಬ್ಯಾಡ
Suvvale ( Kai Thutthu ) song lyrics from Kannada Movie Janapada starring Raghava, Radhika, Nandini, Lyrics penned by Hamsalekha Sung by Anoop, Latha Hamsalekha, Music Composed by Hamsalekha, film is Directed by Baraguru Ramachandrappa and film is released on 2007