-
ಹೆಜ್ಜೆ ಇಟ್ಟ ಕಡೆ ಗೆಜ್ಜೆಯಾದೆ
ಗೆಜ್ಜೆ ಹೋದ ಕಡೆ ಲಜ್ಜೆಯಾದೆ
ಲಜ್ಜೆ ತುಂಬಿದಡೆ ಕಬ್ಬಿನ ಜಲ್ಲೆಯಾದೆ
ಹೆಜ್ಜೆ ಇಟ್ಟ ಕಡೆ ಗೆಜ್ಜೆಯಾದೆ
ಗೆಜ್ಜೆ ಹೋದ ಕಡೆ ಲಜ್ಜೆಯಾದೆ
ಲಜ್ಜೆ ತುಂಬಿದಡೆ ಕಬ್ಬಿನ ಜಲ್ಲೆಯಾದೆ
ಕುದುರೆಯನೇರಿ ಬಂದ ಮಳೆ ಮೋಡವೆಷ್ಟು ಚೆಂದ
ಒಲವಾಗಿ ಅರಳಿ ಹೂವು ಬೆಳಕಾಗಿ ನಿಂತ ಚೆಲುವು
ಮೊಗ್ಗಿನ ಹಿಗ್ಗಿನ ಸುಗ್ಗಿಯ ಚೆಂದ
ಬಲ್ಲೆಯ ಬಲ್ಲೆಯ ನೀ ಬಲ್ಲೆಯ
ಕಬ್ಬಿನ ಜಲ್ಲೆಯ ರುಚಿ ಬಲ್ಲೆಯ
||ಹೆಜ್ಜೆ ಇಟ್ಟ ಕಡೆ ಗೆಜ್ಜೆಯಾದೆ
ಗೆಜ್ಜೆ ಹೋದ ಕಡೆ ಲಜ್ಜೆಯಾದೆ
ಲಜ್ಜೆ ತುಂಬಿದಡೆ ಕಬ್ಬಿನ ಜಲ್ಲೆಯಾದೆ||
ತೂಗುಮಂಚದಲ್ಲಿ ತಂತಿಯ ನಾದ
ಕಣ್ಣ ಕುಂಚದಲ್ಲಿ ಬಣ್ಣದ ಮೋದ
ಪ್ರೀತಿ ರಾಗದ ಚಿತ್ತ ಸಿಂಗಾರ
ತೂಗುಮಂಚದಲ್ಲಿ ತಂತಿಯ ನಾದ
ಕಣ್ಣ ಕುಂಚದಲ್ಲಿ ಬಣ್ಣದ ಮೋದ
ಪ್ರೀತಿ ರಾಗದ ಚಿತ್ತ ಸಿಂಗಾರ
ಊರ ತೇರು ತಾವರೆ ಸಿಂಗಾರ
ಜೊತೆ ಕೂತು ಬಿಡಿಸುವ ಚಿತ್ತಾರ
ಊರ ತೇರು ತಾವರೆ ಸಿಂಗಾರ
ಜೊತೆ ಕೂತು ಬಿಡಿಸುವ ಚಿತ್ತಾರ
ತೆರೆಯಲ್ಲಿ ತೇಲಿಬಂದೆ ಮರೆಯಲ್ಲಿ ನಕ್ಕು ನಿಂದೆ
ಇರುಳಲ್ಲಿ ಅರಳಿದಾತ ಕರುಳಲ್ಲಿ ಬಂದು ಕೂತ
ಚುಕ್ಕಿಯ ಹಕ್ಕಿಯ ರೆಕ್ಕೆಯ ರಾಜ
ಬಲ್ಲೆಯ ಬಲ್ಲೆಯ ನೀ ಬಲ್ಲೆಯ
ಕಬ್ಬಿನ ಜಲ್ಲೆಯ ರುಚಿ ಬಲ್ಲೆಯ
||ಹೆಜ್ಜೆ ಇಟ್ಟ ಕಡೆ ಗೆಜ್ಜೆಯಾದೆ
ಗೆಜ್ಜೆ ಹೋದ ಕಡೆ ಲಜ್ಜೆಯಾದೆ
ಲಜ್ಜೆ ತುಂಬಿದಡೆ ಕಬ್ಬಿನ ಜಲ್ಲೆಯಾದೆ||
ನಿನ್ನ ನೋಟದಲ್ಲಿ ನೈದಿಲೆ ನಾಡು
ಕಣ್ಣಿನಾಳದಲ್ಲಿ ಕೋಗಿಲೆ ಬೀಡು
ಮನದ ಗೂಡಿನ ಮೌನಮಂದಾರ
ನಿನ್ನ ನೋಟದಲ್ಲಿ ನೈದಿಲೆ ನಾಡು
ಕಣ್ಣಿನಾಳದಲ್ಲಿ ಕೋಗಿಲೆ ಬೀಡು
ಮನದ ಗೂಡಿನ ಮೌನಮಂದಾರ
ಹಾಡ ಹಕ್ಕಿ ಚಿನ್ನದ ಚಂದಿರ
ಪ್ರೀತಿ ಚುಕ್ಕಿ ನೆಲೆಸಿದ ಅಂಬರ
ಹಾಡ ಹಕ್ಕಿ ಚಿನ್ನದ ಚಂದಿರ
ಪ್ರೀತಿ ಚುಕ್ಕಿ ನೆಲೆಸಿದ ಅಂಬರ
ನೊರೆಹಾಲು ನೆರೆದ ಹುಡುಗಿ
ಬಿಳಿಸೀರೆ ಉಟ್ಟ ಬೆಡಗಿ
ಮಡಿಲಲ್ಲಿ ಹರಿದ ಹಾಡು ಮುಡಿಯಲ್ಲಿ ಅರಳಿ ನೋಡು
ನನ್ನಲ್ಲಿ ನಿನ್ನಲ್ಲಿ ಹಾಡಿನ ಗಂಧ
ಬಲ್ಲೆಯ ಬಲ್ಲೆಯ ನೀ ಬಲ್ಲೆಯ
ಕಬ್ಬಿನ ಜಲ್ಲೆಯ ರುಚಿ ಬಲ್ಲೆಯ
||ಹೆಜ್ಜೆ ಇಟ್ಟ ಕಡೆ ಗೆಜ್ಜೆಯಾದೆ
ಗೆಜ್ಜೆ ಹೋದ ಕಡೆ ಲಜ್ಜೆಯಾದೆ
ಲಜ್ಜೆ ತುಂಬಿದಡೆ ಕಬ್ಬಿನ ಜಲ್ಲೆಯಾದೆ||
-
ಹೆಜ್ಜೆ ಇಟ್ಟ ಕಡೆ ಗೆಜ್ಜೆಯಾದೆ
ಗೆಜ್ಜೆ ಹೋದ ಕಡೆ ಲಜ್ಜೆಯಾದೆ
ಲಜ್ಜೆ ತುಂಬಿದಡೆ ಕಬ್ಬಿನ ಜಲ್ಲೆಯಾದೆ
ಹೆಜ್ಜೆ ಇಟ್ಟ ಕಡೆ ಗೆಜ್ಜೆಯಾದೆ
ಗೆಜ್ಜೆ ಹೋದ ಕಡೆ ಲಜ್ಜೆಯಾದೆ
ಲಜ್ಜೆ ತುಂಬಿದಡೆ ಕಬ್ಬಿನ ಜಲ್ಲೆಯಾದೆ
ಕುದುರೆಯನೇರಿ ಬಂದ ಮಳೆ ಮೋಡವೆಷ್ಟು ಚೆಂದ
ಒಲವಾಗಿ ಅರಳಿ ಹೂವು ಬೆಳಕಾಗಿ ನಿಂತ ಚೆಲುವು
ಮೊಗ್ಗಿನ ಹಿಗ್ಗಿನ ಸುಗ್ಗಿಯ ಚೆಂದ
ಬಲ್ಲೆಯ ಬಲ್ಲೆಯ ನೀ ಬಲ್ಲೆಯ
ಕಬ್ಬಿನ ಜಲ್ಲೆಯ ರುಚಿ ಬಲ್ಲೆಯ
||ಹೆಜ್ಜೆ ಇಟ್ಟ ಕಡೆ ಗೆಜ್ಜೆಯಾದೆ
ಗೆಜ್ಜೆ ಹೋದ ಕಡೆ ಲಜ್ಜೆಯಾದೆ
ಲಜ್ಜೆ ತುಂಬಿದಡೆ ಕಬ್ಬಿನ ಜಲ್ಲೆಯಾದೆ||
ತೂಗುಮಂಚದಲ್ಲಿ ತಂತಿಯ ನಾದ
ಕಣ್ಣ ಕುಂಚದಲ್ಲಿ ಬಣ್ಣದ ಮೋದ
ಪ್ರೀತಿ ರಾಗದ ಚಿತ್ತ ಸಿಂಗಾರ
ತೂಗುಮಂಚದಲ್ಲಿ ತಂತಿಯ ನಾದ
ಕಣ್ಣ ಕುಂಚದಲ್ಲಿ ಬಣ್ಣದ ಮೋದ
ಪ್ರೀತಿ ರಾಗದ ಚಿತ್ತ ಸಿಂಗಾರ
ಊರ ತೇರು ತಾವರೆ ಸಿಂಗಾರ
ಜೊತೆ ಕೂತು ಬಿಡಿಸುವ ಚಿತ್ತಾರ
ಊರ ತೇರು ತಾವರೆ ಸಿಂಗಾರ
ಜೊತೆ ಕೂತು ಬಿಡಿಸುವ ಚಿತ್ತಾರ
ತೆರೆಯಲ್ಲಿ ತೇಲಿಬಂದೆ ಮರೆಯಲ್ಲಿ ನಕ್ಕು ನಿಂದೆ
ಇರುಳಲ್ಲಿ ಅರಳಿದಾತ ಕರುಳಲ್ಲಿ ಬಂದು ಕೂತ
ಚುಕ್ಕಿಯ ಹಕ್ಕಿಯ ರೆಕ್ಕೆಯ ರಾಜ
ಬಲ್ಲೆಯ ಬಲ್ಲೆಯ ನೀ ಬಲ್ಲೆಯ
ಕಬ್ಬಿನ ಜಲ್ಲೆಯ ರುಚಿ ಬಲ್ಲೆಯ
||ಹೆಜ್ಜೆ ಇಟ್ಟ ಕಡೆ ಗೆಜ್ಜೆಯಾದೆ
ಗೆಜ್ಜೆ ಹೋದ ಕಡೆ ಲಜ್ಜೆಯಾದೆ
ಲಜ್ಜೆ ತುಂಬಿದಡೆ ಕಬ್ಬಿನ ಜಲ್ಲೆಯಾದೆ||
ನಿನ್ನ ನೋಟದಲ್ಲಿ ನೈದಿಲೆ ನಾಡು
ಕಣ್ಣಿನಾಳದಲ್ಲಿ ಕೋಗಿಲೆ ಬೀಡು
ಮನದ ಗೂಡಿನ ಮೌನಮಂದಾರ
ನಿನ್ನ ನೋಟದಲ್ಲಿ ನೈದಿಲೆ ನಾಡು
ಕಣ್ಣಿನಾಳದಲ್ಲಿ ಕೋಗಿಲೆ ಬೀಡು
ಮನದ ಗೂಡಿನ ಮೌನಮಂದಾರ
ಹಾಡ ಹಕ್ಕಿ ಚಿನ್ನದ ಚಂದಿರ
ಪ್ರೀತಿ ಚುಕ್ಕಿ ನೆಲೆಸಿದ ಅಂಬರ
ಹಾಡ ಹಕ್ಕಿ ಚಿನ್ನದ ಚಂದಿರ
ಪ್ರೀತಿ ಚುಕ್ಕಿ ನೆಲೆಸಿದ ಅಂಬರ
ನೊರೆಹಾಲು ನೆರೆದ ಹುಡುಗಿ
ಬಿಳಿಸೀರೆ ಉಟ್ಟ ಬೆಡಗಿ
ಮಡಿಲಲ್ಲಿ ಹರಿದ ಹಾಡು ಮುಡಿಯಲ್ಲಿ ಅರಳಿ ನೋಡು
ನನ್ನಲ್ಲಿ ನಿನ್ನಲ್ಲಿ ಹಾಡಿನ ಗಂಧ
ಬಲ್ಲೆಯ ಬಲ್ಲೆಯ ನೀ ಬಲ್ಲೆಯ
ಕಬ್ಬಿನ ಜಲ್ಲೆಯ ರುಚಿ ಬಲ್ಲೆಯ
||ಹೆಜ್ಜೆ ಇಟ್ಟ ಕಡೆ ಗೆಜ್ಜೆಯಾದೆ
ಗೆಜ್ಜೆ ಹೋದ ಕಡೆ ಲಜ್ಜೆಯಾದೆ
ಲಜ್ಜೆ ತುಂಬಿದಡೆ ಕಬ್ಬಿನ ಜಲ್ಲೆಯಾದೆ||
Hejje Itta Kade ( Balleya Balleya ) song lyrics from Kannada Movie Janapada starring Raghava, Radhika, Nandini, Lyrics penned by Baraguru Ramachandrappa Sung by Rajesh Krishnan, Nanditha, Music Composed by Hamsalekha, film is Directed by Baraguru Ramachandrappa and film is released on 2007