Ele Ele Banna ( Janapada Janapada ) Lyrics

ಎಲೆಲೆಲೆಲೆಲೆ  ಬಣ್ಣ Lyrics

in Janapada

in ಜನಪದ

LYRIC

Song Details Page after Lyrice

-
ಎಲೆಲೆಲೆಲೆಲೆ  ಬಣ್ಣ ಬಣ್ಣಗಳು
ಅರಳಿ ಹಾಡಿದಂತ ಕಲೆಯ ಬಳಗ ನಾವು
ಎಲೆಲೆಲೆಲೆಲೆ ಕಲೆಯ ಬಳಗ ನಾವು
ಜನಪದ ಜನಪದ ಜನಪದ ಜನಪದ
ಜನಪದ ನಮ್ಮ ಜನಪದ
ಜನಪದ ಜನಪದ ಜನಪದ ಜನಪದ
ಜನಪದ ನಮ್ಮ ಜನಪದ
 
ಎಲೆಲೆಲೆಲೆಲೆ ಕಣ್ಣು ಕಣ್ಣುಗಳ
ಕರುಳು ಬೆಳೆಸಿದಂತ ಕನಸ್ಸಿನ ಕೊಳಗ ನಾವು
ಎಲೆಲೆಲೆಲೆಲೆ ಕನಸ್ಸಿನ ಕೊಳಗ ನಾವು
ಜನಪದ ಜನಪದ ಜನಪದ ಜನಪದ
ಜನಪದ ನಮ್ಮ ಜನಪದ
ಜನಪದ ಜನಪದ ಜನಪದ ಜನಪದ
ಜನಪದ ನಮ್ಮ ಜನಪದ
 
ನರನಾಡಿಯ ನೋವೆ ಕಾಲಿಗೆಯ ನಲಿವು
ಮನದಾಳದ ಮಾತೆ ಜನಪದರ ನಿಲುವು
ಬೇವು ಬೆಲ್ಲದ ಬೆವರೆ
ಜನಪದ ಜನಪದ ಜನಪದ ಜನಪದ
ಜನಪದ ನಮ್ಮ ಜನಪದ
ಜನಪದ ಜನಪದ ಜನಪದ ಜನಪದ
ಜನಪದ ನಮ್ಮ ಜನಪದ
 
ಗುಡಿಸಲಿನ ತಡಿಕೆ ಅಲ್ಲಿ ಹಾಲು ಕರೆದ ಕುಡಿಕೆ
ಆಕಾಶದ ಅರವಿಂದ ಅಲ್ಲಿ ಅರಳಿತು ಆನಂದ
ಆಹ ಬಿಂಬ ಸಿರಿ ಬಿಂಬ ನಮ್ಮ ಅಂಗಳದ ತುಂಬ
ನೆಲದೋರು ನಾವು ಭೂಮಿ ಕುಲದೋರು ನಾವು
ನೆಲದೋರು ನಾವು ಭೂಮಿ ಕುಲದೋರು ನಾವು
 
ಗುಡುಗೆ ನಡುಗುವುದು ಸಿಡಿಲೆ ಸೊರಗುವುದು
ಮಾತಿನ ಮಿಂಚಿಗೆ ಮನಸ್ಸೆ ಮಳೆಯಾಗುವುದು
ಮೋಡದ ಮುತ್ತಿನ ದನಿಯೆ
ಜನಪದ ಜನಪದ ಜನಪದ ಜನಪದ
ಜನಪದ ನಮ್ಮ ಜನಪದ
ಜನಪದ ಜನಪದ ಜನಪದ ಜನಪದ
ಜನಪದ ನಮ್ಮ ಜನಪದ
 
ಮನಸ್ಸಿನ ನಮ್ಮ ಮಾಳಿಗೆ ಎಂದು ಸೋರದ ಸಿರಿ ಜೋಳಿಗೆ
ಅಣ್ಣತಂಗಿಯ ಬಂಧ ಬಣ್ಣ ಭಾವದ ಪದಬಂಧ
ಉತ್ತಿ ಬಗಲಲ್ಲಿ ಹೊತ್ತೇವು ನಾವು ಹಗಲನು ನಂಬಿದೆವು
ಇರುಳಾದರೇನಂತೆ ನಮಗೆ ಬೆಳಕಿನದೆ ಚಿಂತೆ
ಇರುಳಾದರೇನಂತೆ ನಮಗೆ ಬೆಳಕಿನದೆ ಚಿಂತೆ
ಜನರಿಂದ ಹುಟ್ಟಿದ ಜನಕ್ಕಾಗಿ ಕಟ್ಟಿದ
ಮೇಲುಕೀಳಿನ ಬುಡವನ್ನು ಮೆಟ್ಟಿದ ನಡೆಯೆ ನುಡಿಯಾದ ಹದವೆ
 
||ಎಲೆಲೆಲೆಲೆಲೆ  ಬಣ್ಣ ಬಣ್ಣಗಳು
ಅರಳಿ ಹಾಡಿದಂತ ಕಲೆಯ ಬಳಗ ನಾವು
ಎಲೆಲೆಲೆಲೆಲೆ ಕಲೆಯ ಬಳಗ ನಾವು
ಜನಪದ ಜನಪದ ಜನಪದ ಜನಪದ
ಜನಪದ ನಮ್ಮ ಜನಪದ
ಜನಪದ ಜನಪದ ಜನಪದ ಜನಪದ
ಜನಪದ ನಮ್ಮ ಜನಪದ||
 

-
ಎಲೆಲೆಲೆಲೆಲೆ  ಬಣ್ಣ ಬಣ್ಣಗಳು
ಅರಳಿ ಹಾಡಿದಂತ ಕಲೆಯ ಬಳಗ ನಾವು
ಎಲೆಲೆಲೆಲೆಲೆ ಕಲೆಯ ಬಳಗ ನಾವು
ಜನಪದ ಜನಪದ ಜನಪದ ಜನಪದ
ಜನಪದ ನಮ್ಮ ಜನಪದ
ಜನಪದ ಜನಪದ ಜನಪದ ಜನಪದ
ಜನಪದ ನಮ್ಮ ಜನಪದ
 
ಎಲೆಲೆಲೆಲೆಲೆ ಕಣ್ಣು ಕಣ್ಣುಗಳ
ಕರುಳು ಬೆಳೆಸಿದಂತ ಕನಸ್ಸಿನ ಕೊಳಗ ನಾವು
ಎಲೆಲೆಲೆಲೆಲೆ ಕನಸ್ಸಿನ ಕೊಳಗ ನಾವು
ಜನಪದ ಜನಪದ ಜನಪದ ಜನಪದ
ಜನಪದ ನಮ್ಮ ಜನಪದ
ಜನಪದ ಜನಪದ ಜನಪದ ಜನಪದ
ಜನಪದ ನಮ್ಮ ಜನಪದ
 
ನರನಾಡಿಯ ನೋವೆ ಕಾಲಿಗೆಯ ನಲಿವು
ಮನದಾಳದ ಮಾತೆ ಜನಪದರ ನಿಲುವು
ಬೇವು ಬೆಲ್ಲದ ಬೆವರೆ
ಜನಪದ ಜನಪದ ಜನಪದ ಜನಪದ
ಜನಪದ ನಮ್ಮ ಜನಪದ
ಜನಪದ ಜನಪದ ಜನಪದ ಜನಪದ
ಜನಪದ ನಮ್ಮ ಜನಪದ
 
ಗುಡಿಸಲಿನ ತಡಿಕೆ ಅಲ್ಲಿ ಹಾಲು ಕರೆದ ಕುಡಿಕೆ
ಆಕಾಶದ ಅರವಿಂದ ಅಲ್ಲಿ ಅರಳಿತು ಆನಂದ
ಆಹ ಬಿಂಬ ಸಿರಿ ಬಿಂಬ ನಮ್ಮ ಅಂಗಳದ ತುಂಬ
ನೆಲದೋರು ನಾವು ಭೂಮಿ ಕುಲದೋರು ನಾವು
ನೆಲದೋರು ನಾವು ಭೂಮಿ ಕುಲದೋರು ನಾವು
 
ಗುಡುಗೆ ನಡುಗುವುದು ಸಿಡಿಲೆ ಸೊರಗುವುದು
ಮಾತಿನ ಮಿಂಚಿಗೆ ಮನಸ್ಸೆ ಮಳೆಯಾಗುವುದು
ಮೋಡದ ಮುತ್ತಿನ ದನಿಯೆ
ಜನಪದ ಜನಪದ ಜನಪದ ಜನಪದ
ಜನಪದ ನಮ್ಮ ಜನಪದ
ಜನಪದ ಜನಪದ ಜನಪದ ಜನಪದ
ಜನಪದ ನಮ್ಮ ಜನಪದ
 
ಮನಸ್ಸಿನ ನಮ್ಮ ಮಾಳಿಗೆ ಎಂದು ಸೋರದ ಸಿರಿ ಜೋಳಿಗೆ
ಅಣ್ಣತಂಗಿಯ ಬಂಧ ಬಣ್ಣ ಭಾವದ ಪದಬಂಧ
ಉತ್ತಿ ಬಗಲಲ್ಲಿ ಹೊತ್ತೇವು ನಾವು ಹಗಲನು ನಂಬಿದೆವು
ಇರುಳಾದರೇನಂತೆ ನಮಗೆ ಬೆಳಕಿನದೆ ಚಿಂತೆ
ಇರುಳಾದರೇನಂತೆ ನಮಗೆ ಬೆಳಕಿನದೆ ಚಿಂತೆ
ಜನರಿಂದ ಹುಟ್ಟಿದ ಜನಕ್ಕಾಗಿ ಕಟ್ಟಿದ
ಮೇಲುಕೀಳಿನ ಬುಡವನ್ನು ಮೆಟ್ಟಿದ ನಡೆಯೆ ನುಡಿಯಾದ ಹದವೆ
 
||ಎಲೆಲೆಲೆಲೆಲೆ  ಬಣ್ಣ ಬಣ್ಣಗಳು
ಅರಳಿ ಹಾಡಿದಂತ ಕಲೆಯ ಬಳಗ ನಾವು
ಎಲೆಲೆಲೆಲೆಲೆ ಕಲೆಯ ಬಳಗ ನಾವು
ಜನಪದ ಜನಪದ ಜನಪದ ಜನಪದ
ಜನಪದ ನಮ್ಮ ಜನಪದ
ಜನಪದ ಜನಪದ ಜನಪದ ಜನಪದ
ಜನಪದ ನಮ್ಮ ಜನಪದ||
 

Ele Ele Banna ( Janapada Janapada ) song lyrics from Kannada Movie Janapada starring Raghava, Radhika, Nandini, Lyrics penned by Baraguru Ramachandrappa Sung by Hemanth Kumar, Music Composed by Hamsalekha, film is Directed by Baraguru Ramachandrappa and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ