-
ತನುವಿನೊಳಗನುದಿನವಿದ್ದು
ನನ್ನ ಮನಕ್ಕೊಂದು ನನ್ನ ಮನಕ್ಕೊಂದು
ನನ್ನ ಮನಕ್ಕೊಂದು ಮಾತ ಹೇಳದೆ ಹೋದೆ ಓ ಹಂಸೆ
ಹಂಸೆ ಓ ಹಂಸೆ
ತನುವಿನೊಳಗನುದಿನವಿದ್ದು
ಹಳ್ಳ ಕೊಳ್ಳದ ಮಧ್ಯೆ ತಂಪಿನ ಬಳ್ಳಿ ಹುಟ್ಟಿ
ಹಳ್ಳ ಕೊಳ್ಳದ ಮಧ್ಯೆ ತಂಪಿನ ಬಳ್ಳಿ ಹುಟ್ಟಿ
ಬಳ್ಳಿಯ ಹಣ್ಣು ನೆಲ ಉದುರಿ ಹೋಗುವಾಗ
ತನ್ನ ಬಳ್ಳಿಗೊಂದು ತನ್ನ ಬಳ್ಳಿಗೊಂದು
ತನ್ನ ಬಳ್ಳಿಗೊಂದು ಮಾತ ಹೇಳದೆ ಹೋದೆ ಓ ಹಂಸೆ
ಹಂಸೆ ಓ ಹಂಸೆ
||ತನುವಿನೊಳಗನುದಿನವಿದ್ದು||
ಅಡ್ಡಗೊಟ್ಟ ಅರಣ್ಯ ಇಟ್ಟೆಡೆ ಮಳೆಯೊಳಗೆ
ಅಡ್ಡಗೊಟ್ಟ ಅರಣ್ಯ ಇಟ್ಟೆಡೆ ಮಳೆಯೊಳಗೆ
ಜೇನುತುಪ್ಪವ ಸವಿದುಂಡು ಹೋಗುವಾಗ
ಹುಳು ಹಾರಿ ಹೋಗುವಾಗ
ತನ್ನ ಹಿಪ್ಪೆಗೊಂದು ತನ್ನ ಹಿಪ್ಪೆಗೊಂದು
ತನ್ನ ಹಿಪ್ಪೆಗೊಂದು ಮಾತ ಹೇಳದೆ ಹೋದೆ ಹಂಸೆ
ಹಂಸೆ ಓ ಹಂಸೆ
||ತನುವಿನೊಳಗನುದಿನವಿದ್ದು||
ಗಾಯದ ಕೊಂಬೆ ಮಾಯದ ಗಿಳಿಕುಳಿತು
ಗಾಯದ ಕೊಂಬೆ ಮಾಯದ ಗಿಳಿಕುಳಿತು
ಗಾಯದ ಕೊಂಬೆ ಮಾಯದ ಗಿಳಿಕುಳಿತು
ಕಾಯವ ಬಿಟ್ಟು ಗಿಳಿ ಹಾರಿ ಹೋಗುವಾಗ
ತನ್ನ ಕಾಯಕ್ಕೊಂದು ಮಾತ ಹೇಳದೆ ಓ ಹಂಸೆ
ಹೋದೆ ಓ ಹಂಸೆ
ಹಂಸೆ ಓ ಹಂಸೆ ಹಂಸೆ ಓ ಹಂಸೆ ಹಂಸೆ ಓ ಹಂಸೆ
-
ತನುವಿನೊಳಗನುದಿನವಿದ್ದು
ನನ್ನ ಮನಕ್ಕೊಂದು ನನ್ನ ಮನಕ್ಕೊಂದು
ನನ್ನ ಮನಕ್ಕೊಂದು ಮಾತ ಹೇಳದೆ ಹೋದೆ ಓ ಹಂಸೆ
ಹಂಸೆ ಓ ಹಂಸೆ
ತನುವಿನೊಳಗನುದಿನವಿದ್ದು
ಹಳ್ಳ ಕೊಳ್ಳದ ಮಧ್ಯೆ ತಂಪಿನ ಬಳ್ಳಿ ಹುಟ್ಟಿ
ಹಳ್ಳ ಕೊಳ್ಳದ ಮಧ್ಯೆ ತಂಪಿನ ಬಳ್ಳಿ ಹುಟ್ಟಿ
ಬಳ್ಳಿಯ ಹಣ್ಣು ನೆಲ ಉದುರಿ ಹೋಗುವಾಗ
ತನ್ನ ಬಳ್ಳಿಗೊಂದು ತನ್ನ ಬಳ್ಳಿಗೊಂದು
ತನ್ನ ಬಳ್ಳಿಗೊಂದು ಮಾತ ಹೇಳದೆ ಹೋದೆ ಓ ಹಂಸೆ
ಹಂಸೆ ಓ ಹಂಸೆ
||ತನುವಿನೊಳಗನುದಿನವಿದ್ದು||
ಅಡ್ಡಗೊಟ್ಟ ಅರಣ್ಯ ಇಟ್ಟೆಡೆ ಮಳೆಯೊಳಗೆ
ಅಡ್ಡಗೊಟ್ಟ ಅರಣ್ಯ ಇಟ್ಟೆಡೆ ಮಳೆಯೊಳಗೆ
ಜೇನುತುಪ್ಪವ ಸವಿದುಂಡು ಹೋಗುವಾಗ
ಹುಳು ಹಾರಿ ಹೋಗುವಾಗ
ತನ್ನ ಹಿಪ್ಪೆಗೊಂದು ತನ್ನ ಹಿಪ್ಪೆಗೊಂದು
ತನ್ನ ಹಿಪ್ಪೆಗೊಂದು ಮಾತ ಹೇಳದೆ ಹೋದೆ ಹಂಸೆ
ಹಂಸೆ ಓ ಹಂಸೆ
||ತನುವಿನೊಳಗನುದಿನವಿದ್ದು||
ಗಾಯದ ಕೊಂಬೆ ಮಾಯದ ಗಿಳಿಕುಳಿತು
ಗಾಯದ ಕೊಂಬೆ ಮಾಯದ ಗಿಳಿಕುಳಿತು
ಗಾಯದ ಕೊಂಬೆ ಮಾಯದ ಗಿಳಿಕುಳಿತು
ಕಾಯವ ಬಿಟ್ಟು ಗಿಳಿ ಹಾರಿ ಹೋಗುವಾಗ
ತನ್ನ ಕಾಯಕ್ಕೊಂದು ಮಾತ ಹೇಳದೆ ಓ ಹಂಸೆ
ಹೋದೆ ಓ ಹಂಸೆ
ಹಂಸೆ ಓ ಹಂಸೆ ಹಂಸೆ ಓ ಹಂಸೆ ಹಂಸೆ ಓ ಹಂಸೆ
Hamse song lyrics from Kannada Movie Janapada starring Raghava, Radhika, Nandini, Lyrics penned by Hamsalekha Sung by Hemanth Kumar, Music Composed by Hamsalekha, film is Directed by Baraguru Ramachandrappa and film is released on 2007