-
ಮಳೆ ಹೋಯ್ತು ಅಂತ ಮಳೆರಾಯನ ಬೈಯ್ಯದಿರೆ
ಮಳೆ ಹೋಯ್ತು ಅಂತ ಮಳೆರಾಯನ ಬೈಯ್ಯದಿರೆ
ನೂರೆಡೆಯ ಸರ್ಪನ ಮ್ಯಾಲೆ ನೂರೆಡೆಯ ಸರ್ಪನ ಮ್ಯಾಲೆ
ನೂರೆಡೆಯ ಸರ್ಪನ ಮ್ಯಾಲೆ ಹತ್ತಿಕೊಂಡು
ನೂರೆಡೆಯ ಸರ್ಪನ ಮ್ಯಾಲೆ ಹತ್ತಿಕೊಂಡು
ಸಾಲಕ್ಕೋಗೋವ್ನೆ ಮಳೆರಾಯ
ಸಾಲಕ್ಕೋಗೋವ್ನೆ ಮಳೆರಾಯ
ಬಾರಪ್ಪ ಮಳೆರಾಯ ಬೇಗನೆ ಮುಖ ತೋರಪ್ಪ ಮಳೆರಾಯ
ಬಾರಪ್ಪ ಮಳೆರಾಯ ಬೇಗನೆ ಮುಖ ತೋರಪ್ಪ ಮಳೆರಾಯ
||ಮಳೆ ಹೋಯ್ತು ಅಂತ ಮಳೆರಾಯನ ಬೈಯ್ಯದಿರೆ

ಬಾರಪ್ಪ ಮಳೆರಾಯ ಬೇಗನೆ ಮುಖ ತೋರಪ್ಪ ಮಳೆರಾಯ ||
ಕರೆದರೆ ಬರನಲ್ಲೆ ಕೈಸನ್ನೆಗೆ ಮಳೆರಾಯ
ಕರೆದರೆ ಬರನಲ್ಲೆ ಕೈಸನ್ನೆಗೆ ಮಳೆರಾಯ
ತಂಗ್ಯಮ್ಮ ನೀನೋಗಿ ಕರೆತಾರೆ
ತಂಗ್ಯಮ್ಮ ನೀನೋಗಿ ಕರೆತಾರೆ
ತಂಗ್ಯಮ್ಮ ನೀನೋಗಿ ಕರೆತಾರೆ ಬಾಳೆಯ
ತಂಗ್ಯಮ್ಮ ನೀನೋಗಿ ಕರೆತಾರೆ ಬಾಳೆಯ
ಗೊನೆಯ ಮೇಲೋವ್ನೆ ಮಳೆರಾಯ
ಬಾರಪ್ಪ ಮಳೆರಾಯ ಬೇಗನೆ ಮುಖ ತೋರಪ್ಪ ಮಳೆರಾಯ
ಬಾರಪ್ಪ ಮಳೆರಾಯ ಬೇಗನೆ ಮುಖ ತೋರಪ್ಪ ಮಳೆರಾಯ
ಅಂಬರದಲ್ಲಿ ತುಂಬ್ಯಾಡೊ ಮಳೆರಾಯ
ಗೊಂಬೆ ಹಚ್ಚಡದ ದೊರೆ ಮಗನೆ
ಅಂಬರದಲ್ಲಿ ತುಂಬ್ಯಾಡೊ ಮಳೆರಾಯ
ಗೊಂಬೆ ಹಚ್ಚಡದ ದೊರೆ ಮಗನೆ
ಗೊಂಬೆ ಹಚ್ಚಡದ ದೊರೆ ಮಗನೆ ನೀನಿಲ್ದೆ
ಗೊಂಬೆ ಹಚ್ಚಡದ ದೊರೆ ಮಗನೆ ನೀನಿಲ್ದೆ
ರಂಬೆ ಹಾಕಿದ ಪೈರು ಒಣಗೋದೊ
ರಂಬೆ ಹಾಕಿದ ಪೈರು ಒಣಗೋದೊ
ಬಾರಪ್ಪ ಮಳೆರಾಯ ಬೇಗನೆ ಮುಖ ತೋರಪ್ಪ ಮಳೆರಾಯ
ಬಾರಪ್ಪ ಮಳೆರಾಯ ಬೇಗನೆ ಮುಖ ತೋರಪ್ಪ ಮಳೆರಾಯ
ನಾ ಎತ್ತಿನೊ ತೋಡು ನಾರೇರು ತಿನ್ನುತ್ತಾರೆ
ನಾ ಎತ್ತಿನೊ ತೋಡು ನಾರೇರು ತಿನ್ನುತ್ತಾರೆ
ನಮ್ಮಪ್ಪ ಮಳೆರಾಯ ಬಾ ಹೋಗೊ
ನಮ್ಮಪ್ಪ ಮಳೆರಾಯ ಬಾ ಹೋಗೊ ಬಾ ಹೋಗೊ
ನಮ್ಮಪ್ಪ ಮಳೆರಾಯ ಬಾ ಹೋಗೊ ಬಾ ಹೋಗೊ
ನಮ್ಮ ದೇಶೆಲ್ಲ ಉರಿದೋದೊ
ನಮ್ಮ ದೇಶೆಲ್ಲ ಉರಿದೋದೊ
ಕಂಚು ಮಿಂಚಿತು ಕಾಳಸ್ತ್ರ ಗುಡುಗಿತು
ಕಂಚು ಮಿಂಚಿತು ಕಾಳಸ್ತ್ರ ಗುಡುಗಿತು
ತಂದನನ ತನ ತಂದನಾನ ತನ ತಂದನಾನ ತನ ತಂದನಾನ
ತಂದನಾನ ತನ ತಂದನಾನ ತನ ತಂದನಾನ ತನ ತಂದನಾನ
ಶಿವಗಂಗ್ಯ ನಿನ್ನ ಹನಿಬಿದ್ದು ಪರ್ವತದ ಗಿರಿ ಮ್ಯಾಲೆ ಕೋಡಿ ಹರಿಯಿತೊ
ಶಿವಗಂಗ್ಯ ನಿನ್ನ ಹನಿಬಿದ್ದು ಪರ್ವತದ ಗಿರಿ ಮ್ಯಾಲೆ ಕೋಡಿ ಹರಿಯಿತೊ
ತಂದನ ತಂದನ ತಾನ ತಂದನ ತಂದನ ತಾನ ತಂದನಾನ ತಾನ ತಂದನಾನ
ತಂದನ ತಂದನ ತಾನ ತಂದನ ತಂದನ ತಾನ ತಂದಾನ ತಂದಾನ ತಂದನಾನ
ದೇವರು ದೇವರಿಗೆಲ್ಲ ಯಾವ ದೇವರು ಮೇಲು ದೇವೇಂದ್ರ ಮೇಲು ನರಲೋಕಕ್ಕೆ
ದೇವೇಂದ್ರ ಮೇಲು ನರಲೋಕಕ್ಕೆ ಬಸವಣ್ಣ ನೀ ಮೇಲು ನಮ್ಮ ಪ್ರಜೆಗೆಲ್ಲ
ತಂದನ ತಂದನ ತಾನ ತಂದನ ತಂದನ ತಾನ ತಂದನಾನ ತಾನ ತಂದನಾನ
ತಂದನ ತಂದನ ತಾನ ತಂದನ ತಂದನ ತಾನ ತಂದಾನ ತಂದಾನ ತಂದನಾನ
ತಾನ ತಂದಾನ ತಂದಾನ ತಂದನಾನ

Male Hoithu Antha song lyrics from Kannada Movie Janapada starring Raghava, Radhika, Nandini, Lyrics penned by Hamsalekha Sung by Anoop, Music Composed by Hamsalekha, film is Directed by Baraguru Ramachandrappa and film is released on 2007