-
ಥಕ್ ಥಕ್ ಥೈಯ್ಯ ಕುಣಿಸಲು ಮೈಯ್ಯ
ಥಕ್ ಥಕ್ ಥೈಯ್ಯ ಕುಣಿಸಲು ಮೈಯ್ಯ
ಎದೆತುಂಬ ಉಲ್ಲಾಸವು ಸಿಹಿ ಸುಖ ತಂತು ನಿನ್ನ ಸಂಗವು
||ಥಕ್ ಥಕ್ ಥೈಯ್ಯ ಕುಣಿಸಲು ಮೈಯ್ಯ
ಥಕ್ ಥಕ್ ಥೈಯ್ಯ ಕುಣಿಸಲು ಮೈಯ್ಯ
ಎದೆತುಂಬ ಉಲ್ಲಾಸವು ಸಿಹಿ ಸುಖ ತಂತು ನಿನ್ನ ಸಂಗವು||
ಹೆಣ್ಣೆ ನೀನು ಕಾಡಬೇಡ ಬಿಂಕದಾಟ ಆಡಬೇಡ
ಬರಬೇಡ ನನ್ನ ಲ್ಯಾಬಿಗೆ
ಹೆಣ್ಣೆ ನೀನು ಕಾಡಬೇಡ ಬಿಂಕದಾಟ ಆಡಬೇಡ
ಬರಬೇಡ ನನ್ನ ಲ್ಯಾಬಿಗೆ
ಹೊಸ ಶೋಧನೆ ಕೆಡಿಸದಿರು ಹಾಕು ಕಡಿವಾಣ ನಿನ್ನ ಹಾದಿಗೆ
ಹೆಣ್ಣು ಎಂದು ಜರಿಯಬೇಡ ಹೀಗೆ ನನ್ನ ತಳ್ಳಬೇಡ
ಯಜಮಾನಿ ಈ ಹೌಸಿಗೆ
ಹೆಣ್ಣು ಎಂದು ಜರಿಯಬೇಡ ಹೀಗೆ ನನ್ನ ತಳ್ಳಬೇಡ
ಯಜಮಾನಿ ಈ ಹೌಸಿಗೆ
ನೆರವಾಗಲು ರಿಸರ್ಚಿಗೆ ನಾ ವೈಫ್ ಆದೆ ನಿನ್ನ ಲೈಫಿಗೆ
ಒಳ್ಳೆ ಸಂಗಾತಿಯ ನಾ ಹಿಡಿದೆ ಕೈಯ್ಯ
||ಥಕ್ ಥಕ್ ಥೈಯ್ಯ ಕುಣಿಸಲು ಮೈಯ್ಯ
ಥಕ್ ಥಕ್ ಥೈಯ್ಯ ಕುಣಿಸಲು ಮೈಯ್ಯ
ಎದೆತುಂಬ ಉಲ್ಲಾಸವು ಸಿಹಿ ಸುಖ ತಂತು ನಿನ್ನ ಸಂಗವು||
ಲವ್ವಿಗಾಗಿ ಮಿಡಿಯುತ್ತಿದೆ ಡವ್ ಡವ್ ಎನ್ನುತ್ತಿದೆ
ಈ ಹಾರ್ಟುಬೀಟೆಲ್ಲವು
ಲವ್ವಿಗಾಗಿ ಮಿಡಿಯುತ್ತಿದೆ ಡವ್ ಡವ್ ಎನ್ನುತ್ತಿದೆ
ಈ ಹಾರ್ಟುಬೀಟೆಲ್ಲವು
ಉಸಿರಲ್ಲಿಯು ತುಂಬಿರುವೆ ನಲ್ಲ ನೀನಿರದೆ ನಾನಿಲ್ಲವೊ
ಲುಕ್ಕು ಲುಕ್ಕು ಸೇರಿಕೊಂಡು ಬಾಳು ಹೊಸ ದಾಟಿ ಕಂಡು
ಸ್ವೀಟಾದ ಹಾಡಾಯಿತು
ಲುಕ್ಕು ಲುಕ್ಕು ಸೇರಿಕೊಂಡು ಬಾಳು ಹೊಸ ದಾಟಿ ಕಂಡು
ಸ್ವೀಟಾದ ಹಾಡಾಯಿತು
ಈ ಪ್ರೀತಿಯ ಜೋಡಿಗಳು ಕಂಡ ಕನಸ್ಸೆಲ್ಲ ನನಸಾಯಿತು
ಎಲ್ಲ ಅವನ ದಯ ಇನ್ನು ನಮ್ಮದೆ ಜಯ

Thaku Thaku Thaiya song lyrics from Kannada Movie Janani Janmabhoomi starring Vishnuvardhan, B Sarojadevi, Srikanya, Lyrics penned bySung by S P Balasubrahmanyam, Chithra, Music Composed by Rajan-Nagendra, film is Directed by Bhargava and film is released on 1997