-
ಬಯಸುವುದೇನೊ ಆಗುವುದೇನೊ
ಬಯಸುವುದೇನೊ ಆಗುವುದೇನೊ ನೀ ಬಲ್ಲೆಯ
ನೀ ಮಾಯೆಯ ಒಳಗೊ ಆ ಮಾಯೆ ನಿನ್ನೊಳಗೊ
ನೀ ಮಾಯೆಯ ಒಳಗೊ ಆ ಮಾಯೆ ನಿನ್ನೊಳಗೊ
ಮಾನವ ಓ ಮಾನವ
ನೆಮ್ಮದಿ ಪ್ರೀತಿ ತುಂಬಿರುವಾಗ ಜೀವನ ಸುಂದರ ಬಂಧ
ನೆಮ್ಮದಿ ಪ್ರೀತಿ ತುಂಬಿರುವಾಗ ಜೀವನ ಸುಂದರ ಬಂಧ
ಎಲ್ಲರು ಜೊತೆಗೂಡಿದ ಸ್ನೇಹದ ಅನುಬಂಧ
ದುಃಖದ ಚಿಲುಮೆ ಉಕ್ಕಿದೆ ಈಗ ಬಿಕ್ಕಳಿಸುತ್ತಿದೆ ಹೃದಯ
ನಿಲ್ಲದೆ ಖುಷಿ ಉಕ್ಕಿದೆ ಬಾಳಿನ ಅಡಿಪಾಯ
ನೋವಿನ ಬಲೆಯಲ್ಲಿ ಬಿರಿಯುವ ಎದೆಯಲ್ಲಿ
ಜೀವಕೆ ನೆಲೆ ಎಲ್ಲಿ
||ಬಯಸುವುದೇನೊ ಆಗುವುದೇನೊ ನೀ ಬಲ್ಲೆಯ
ನೀ ಮಾಯೆಯ ಒಳಗೊ ಆ ಮಾಯೆ ನಿನ್ನೊಳಗೊ
ನೀ ಮಾಯೆಯ ಒಳಗೊ ಆ ಮಾಯೆ ನಿನ್ನೊಳಗೊ
ಮಾನವ ಓ ಮಾನವ||
||ಬಯಸುವುದೇನೊ ಆಗುವುದೇನೊ ನೀ ಬಲ್ಲೆಯ||
ಸಕ್ಕರೆಯಂತ ಅಕ್ಕರೆ ಬೊಂಬೆ ನಕ್ಕರೆ ಎಂತ ಚೆಂದ
ಸಕ್ಕರೆಯಂತ ಅಕ್ಕರೆ ಬೊಂಬೆ ನಕ್ಕರೆ ಎಂತ ಚೆಂದ
ಬೆಂಕಿಯ ಕೈ ಮಟ್ಟದು ಉಡುಗಿತು ಆನಂದ
ತುತ್ತನು ಇತ್ತ ಬಾಯಿಗೆ ಇಂದು ಮಣ್ಣನು ಕೊಡುವ ಪುಣ್ಯ
ಯಾರಿಗು ಬರಬಾರದೊ ಇಂಥ ದೌರ್ಭಾಗ್ಯ
ಕರುಳಿನ ಸಂಬಂಧ ಕಳಚಲು ಬಾಳಲ್ಲಿ ಶಾಂತಿಯು ಇನ್ನೆಲ್ಲಿ
||ಬಯಸುವುದೇನೊ ಆಗುವುದೇನೊ ನೀ ಬಲ್ಲೆಯ
ನೀ ಮಾಯೆಯ ಒಳಗೊ ಆ ಮಾಯೆ ನಿನ್ನೊಳಗೊ
ನೀ ಮಾಯೆಯ ಒಳಗೊ ಆ ಮಾಯೆ ನಿನ್ನೊಳಗೊ
ಮಾನವ ಓ ಮಾನವ||
ಮಾನವ ಓ ಮಾನವ||
-
ಬಯಸುವುದೇನೊ ಆಗುವುದೇನೊ
ಬಯಸುವುದೇನೊ ಆಗುವುದೇನೊ ನೀ ಬಲ್ಲೆಯ
ನೀ ಮಾಯೆಯ ಒಳಗೊ ಆ ಮಾಯೆ ನಿನ್ನೊಳಗೊ
ನೀ ಮಾಯೆಯ ಒಳಗೊ ಆ ಮಾಯೆ ನಿನ್ನೊಳಗೊ
ಮಾನವ ಓ ಮಾನವ
ನೆಮ್ಮದಿ ಪ್ರೀತಿ ತುಂಬಿರುವಾಗ ಜೀವನ ಸುಂದರ ಬಂಧ
ನೆಮ್ಮದಿ ಪ್ರೀತಿ ತುಂಬಿರುವಾಗ ಜೀವನ ಸುಂದರ ಬಂಧ
ಎಲ್ಲರು ಜೊತೆಗೂಡಿದ ಸ್ನೇಹದ ಅನುಬಂಧ
ದುಃಖದ ಚಿಲುಮೆ ಉಕ್ಕಿದೆ ಈಗ ಬಿಕ್ಕಳಿಸುತ್ತಿದೆ ಹೃದಯ
ನಿಲ್ಲದೆ ಖುಷಿ ಉಕ್ಕಿದೆ ಬಾಳಿನ ಅಡಿಪಾಯ
ನೋವಿನ ಬಲೆಯಲ್ಲಿ ಬಿರಿಯುವ ಎದೆಯಲ್ಲಿ
ಜೀವಕೆ ನೆಲೆ ಎಲ್ಲಿ
||ಬಯಸುವುದೇನೊ ಆಗುವುದೇನೊ ನೀ ಬಲ್ಲೆಯ
ನೀ ಮಾಯೆಯ ಒಳಗೊ ಆ ಮಾಯೆ ನಿನ್ನೊಳಗೊ
ನೀ ಮಾಯೆಯ ಒಳಗೊ ಆ ಮಾಯೆ ನಿನ್ನೊಳಗೊ
ಮಾನವ ಓ ಮಾನವ||
||ಬಯಸುವುದೇನೊ ಆಗುವುದೇನೊ ನೀ ಬಲ್ಲೆಯ||
ಸಕ್ಕರೆಯಂತ ಅಕ್ಕರೆ ಬೊಂಬೆ ನಕ್ಕರೆ ಎಂತ ಚೆಂದ
ಸಕ್ಕರೆಯಂತ ಅಕ್ಕರೆ ಬೊಂಬೆ ನಕ್ಕರೆ ಎಂತ ಚೆಂದ
ಬೆಂಕಿಯ ಕೈ ಮಟ್ಟದು ಉಡುಗಿತು ಆನಂದ
ತುತ್ತನು ಇತ್ತ ಬಾಯಿಗೆ ಇಂದು ಮಣ್ಣನು ಕೊಡುವ ಪುಣ್ಯ
ಯಾರಿಗು ಬರಬಾರದೊ ಇಂಥ ದೌರ್ಭಾಗ್ಯ
ಕರುಳಿನ ಸಂಬಂಧ ಕಳಚಲು ಬಾಳಲ್ಲಿ ಶಾಂತಿಯು ಇನ್ನೆಲ್ಲಿ
||ಬಯಸುವುದೇನೊ ಆಗುವುದೇನೊ ನೀ ಬಲ್ಲೆಯ
ನೀ ಮಾಯೆಯ ಒಳಗೊ ಆ ಮಾಯೆ ನಿನ್ನೊಳಗೊ
ನೀ ಮಾಯೆಯ ಒಳಗೊ ಆ ಮಾಯೆ ನಿನ್ನೊಳಗೊ
ಮಾನವ ಓ ಮಾನವ||
ಮಾನವ ಓ ಮಾನವ||
Bayasuvudeno Aaguvudeno song lyrics from Kannada Movie Janani Janmabhoomi starring Vishnuvardhan, B Sarojadevi, Srikanya, Lyrics penned by Su Rudramurthy Shastry Sung by Dr Rajkumar, Music Composed by Rajan-Nagendra, film is Directed by Bhargava and film is released on 1997