Ammamma Matthu Eride Lyrics

ಅಮ್ಮಮ್ಮ ಮತ್ತು ಏರಿದೆ Lyrics

in Janani Janmabhoomi

in ಜನನಿ ಜನ್ಮಭೂಮಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅಮ್ಮಮ್ಮ ಮತ್ತು ಏರಿದೆ ಮೈಯ್ಯೆಲ್ಲ ಮಾಟ ಮಾಡಿದೆ
ಮೈಯ್ಯೆಲ್ಲ ಮಾಟ ಮಾಡಿದೆ
ನಾನು ಯರೊ ನೀನು ಯಾರೊ ತಿಳಿಯದಾಗಿದೆ
ಜಾಲದಲ್ಲಿ ಜಾರಿಬೀಳೊ ಭೀತಿ ತುಂಬಿದೆ
ಅಮ್ಮಮ್ಮ ಮತ್ತು ಏರಿದೆ ಮೈಯ್ಯೆಲ್ಲ ಮಾಟ ಮಾಡಿದೆ
ಮೈಯ್ಯೆಲ್ಲ ಮಾಟ ಮಾಡಿದೆ
 
ಮುದ್ದು ಮಾರೊ ಮೈಯ್ಯ ಭಾರ ಹದ್ದುಮೀರಿದೆ
ಮೋಹವು ಇಂದೇಕೊ ತಾಳದಾಗಿದೆ
ಮುದ್ದು ಮಾರೊ ಮೈಯ್ಯ ಭಾರ ಹದ್ದುಮೀರಿದೆ
ಮೋಹವು ಇಂದೇಕೊ ತಾಳದಾಗಿದೆ
ಬಾರಿ ಹತ್ತಿರ ನನ್ನ ಸೇರಲು ಏಕೆ ತತ್ತರ ಕೂಡಿ ಆಡಲು
ಇಂತಹ ಸಮಯವು ಮತ್ತೆ ಬಾರದು
 
ಇಲ್ಲಿ ನಡೆವಾಟಕೊಬ್ಬ ಇರುವ ಮಾಲೀಕ
ಜೀವನ ಒಂದಾಗಿ ನಲಿವ ನಾಟಕ
ಮಾಯಾಗಾರನೋ ಮೋಜುಗಾರನೋ
ಅವನೆ ಎಲ್ಲಕು ಸೂತ್ರಧಾರನೊ
ನನ್ನದು ನಿನ್ನದು ಬರಿಯ ಪಾತ್ರವು
ಅಬ್ಬಬ್ಬ ಎಂತ ತಂತ್ರವು
 
||ಅಮ್ಮಮ್ಮ ಮತ್ತು ಏರಿದೆ ಮೈಯ್ಯೆಲ್ಲ ಮಾಟ ಮಾಡಿದೆ
ಮೈಯ್ಯೆಲ್ಲ ಮಾಟ ಮಾಡಿದೆ
ನಾನು ಯರೊ ನೀನು ಯಾರೊ ತಿಳಿಯದಾಗಿದೆ
ಜಾಲದಲ್ಲಿ ಜಾರಿಬೀಳೊ ಭೀತಿ ತುಂಬಿದೆ||
||ಅಮ್ಮಮ್ಮ ಮತ್ತು ಏರಿದೆ ಮೈಯ್ಯೆಲ್ಲ ಮಾಟ ಮಾಡಿದೆ
ಮೈಯ್ಯೆಲ್ಲ ಮಾಟ ಮಾಡಿದೆ||
 
ಜೇಡ ತಾನು ಹೆಣೆದ ಬಲೆಗೆ ತಾನೆ ಸಿಕ್ಕಿದೆ
ದಾರಿಯು ಏನೆಂದು ತೋಚದಾಗಿದೆ
ಜೇಡ ತಾನು ಹೆಣೆದ ಬಲೆಗೆ ತಾನೆ ಸಿಕ್ಕಿದೆ
ದಾರಿಯು ಏನೆಂದು ತೋಚದಾಗಿದೆ
ಹೊರಗೆ ಕತ್ತಲು ಬೆಂಕಿ ಸುತ್ತಲು ಹೊಗೆಯು ಮುತ್ತಿದೆ ದಿಕ್ಕು ತಪ್ಪಿದೆ
ನಿನ್ನಯ ಆಸರೆ ಇಂದು ಬೇಕಿದೆ
ಬೆಟ್ಟವನ್ನು ಸೀಳುವಂತ ದಿಟ್ಟ ಧೀರನೆ
ತೋರು ನೀ ಉತ್ತುಂಗವಾದ ಸಾಧನೆ
ಛಲವ ತೀರಿಸು ಬಲವ ತೋರಿಸು
ವ್ಯೂಹ ಭೇದಿಸು ಹಗೆಯ ಬಂಧಿಸು
ವೈರಿಯ ತಲೆಗೆ ನೀನು ವಿಷ್ಣು ಚಕ್ರವು ಗೆಲ್ಲೋರೆ ಇಲ್ಲ ನಿನ್ನನು
 
Ammamma Matthu Eride song lyrics from Kannada Movie Janani Janmabhoomi starring Vishnuvardhan, B Sarojadevi, Srikanya, Lyrics penned by Shyamasundar Kulkarni Sung by Chithra, Music Composed by Rajan-Nagendra, film is Directed by Bhargava and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ