Aadutha Haadutha Lyrics

ಆಡುತ ಹಾಡುತ Lyrics

in Janani Janmabhoomi

in ಜನನಿ ಜನ್ಮಭೂಮಿ

Video:
ಸಂಗೀತ ವೀಡಿಯೊ:

LYRIC

-
ಆಡುತ ಹಾಡುತ ಓದುತ ಪಡೆಯುವ ಜ್ಞಾನವ
ಕಲಿಯುತ ಕಲಿಸುತ ಬೆಳೆಸುವ ವಿಜ್ಞಾನವ
 
ಮಾನವರೆಲ್ಲ ಕತ್ತಲೆಯಲ್ಲಿ ಬೆತ್ತಲೆ ಆಗಿ ಇದ್ದರು
ವಿಜ್ಞಾನದ ಶೋಧನೆಯಿಂದ ಬೆಳಕನ್ನಿವರು ತಂದರು
(rap dialogue)
ಎ ಫ್ರೆಂಡ್‌ ಇನ್‌ ನೀಡ್‌ ಇಸ್‌ ಎ ಫ್ರೆಂಡ್‌ ಇನ್‌ ಡೀಡ್‌
ಎ ಫ್ರೆಂಡ್‌ ಇನ್‌ ನೀಡ್‌ ಇಸ್‌ ಎ ಫ್ರೆಂಡ್‌ ಇನ್‌ ಡೀಡ್‌
ನಾಲೆಡ್ಜ್‌ ಇಸ್‌ ಎ ಫ್ರೆಂಡ್‌ ಇನ್‌ ಲೈಫ್‌ ಆಲ್‌ ದ ವೇ
ನಾಲೆಡ್ಜ್‌ ಇಸ್‌ ಎ ಫ್ರೆಂಡ್‌ ಇನ್‌ ಲೈಫ್‌ ಆಲ್‌ ದ ವೇ
 
||ಆಡುತ ಹಾಡುತ ಓದುತ ಪಡೆಯುವ ಜ್ಞಾನವ
ಕಲಿಯುತ ಕಲಿಸುತ ಬೆಳೆಸುವ ವಿಜ್ಞಾನವ||
 
ನಮ್ಮಯ ನಾಡು ಜ್ಞಾನದ ಬೀಡು ಸಾಧನೆಯಂತು ನೂರಾರು
ಭೂಮಿಯೆ ಗೋಳ ಸೂರ್ಯನೆ ಕೇಂದ್ರ ಎಂದವರಾರು ಗೊತ್ತೇನು
(rap dialogue)
 
ಪ್ಲೇ ವೈಲ್‌ ಯು ಪ್ಲೇ ಸ್ಲೀಪ್‌ ವೈಲ್‌ ಯು ಸ್ಲೀಪ್‌
ಪ್ಲೇ ವೈಲ್‌ ಯು ಪ್ಲೇ ಸ್ಲೀಪ್‌ ವೈಲ್‌ ಯು ಸ್ಲೀಪ್‌
ಲರ್ನಿಂಗ್‌ ಇಸ್‌ ಎ ಲಾಂಗ್‌ ಲಾಂಗ್‌ ವೇ

Aadutha Haadutha song lyrics from Kannada Movie Janani Janmabhoomi starring Vishnuvardhan, B Sarojadevi, Srikanya, Lyrics penned by J M Prahlad Sung by Rajesh Krishnan, Music Composed by Rajan-Nagendra, film is Directed by Bhargava and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ