Nagutha Neeniru Chinna Lyrics

in Janani Janmabhoomi

Video:

LYRIC

ಲಾ ಲಾ ಲಾ …ಲಾ ಲಾ ಲಾ…
ಲಾ ಲಾ ಲಾ….
 
ನಗುತ ನೀನಿರು ಚಿನ್ನ
ಸಂತೋಷ ತರಲಿ ಜನುಮ ದಿನ
ಎಂದೆಂದೂ ನೀನು ರವಿಯಂತೆ ಬಾಳು
ಮನೆಯ ಬೆಳಗೋ ಬೆಳಕಾಗಿರು
 
ನಗುತ ನೀನಿರು ಚಿನ್ನ
ಸಂತೋಷ ತರಲಿ ಜನುಮ ದಿನ
ಎಂದೆಂದೂ ನೀನು ರವಿಯಂತೆ ಬಾಳು
ಮನೆಯ ಬೆಳಗೋ ಬೆಳಕಾಗಿರು
 
|| ನಗುತ ನೀನಿರು ಚಿನ್ನ
ಸಂತೋಷ ತರಲಿ ಜನುಮ ದಿನ ||
 
ರ ರಾ ರ ರಾ ರ ರ ರಾ ರ ರಾ ರಾ. .
ರ ರಾ ರ ರಾ ರ ರ ರಾ ರ ರಾ ರಾ. .
ಗ ಗ ಗ ಸ ರಿ ರಿ ಸ ನಿ ಮ ಮ ಗ ರಿ
ರಿ ಗ ಮ ಪಾ. . . .
 
ನಕ್ಕು ನಲಿದು ನೀ ಹಾದಿ ನಡೆಯೇ
ಹೃದಯದ ತುಂಬಾ ತಂದಿದೆ ಸಂತಸ
ಅತ್ತು ಕರೆದು ನೀ ನಿತ್ಯ  ಬೆಳೆಯೇ
ಅದುವೆ ನಮಗೆ ಬಂಗಾರ ಕಳಸ
ನೀನೇ  ಆಶಾ ದೀಪ ನಂದದಂತೆ
ನೀ ಬೆಳಗೋ ನೀ ಬೆಳಗೋ………
 
|| ನಗುತ ನೀನಿರು ಚಿನ್ನ
ಸಂತೋಷ ತರಲಿ ಜನುಮ ದಿನ
ಎಂದೆಂದೂ ನೀನು ರವಿಯಂತೆ ಬಾಳು
ಮನೆಯ ಬೆಳಗೋ ಬೆಳಕಾಗಿರು
 
ನಗುತ ನೀನಿರು ಚಿನ್ನ
ಸಂತೋಷ ತರಲಿ ಜನುಮ ದಿನ ||
 
ಲಾ ಲ ಲಾ.. ಲಾ ಲ ಲಾ. .ಲಾ ಲ ಲಾ..
ಲಾ ಲ ಲಾ…ಲಾ ಲಾ ಲ ಲ..ಲಾ ಲಾ ಲ ಲ
ಲಾ ಲಾ ಲಾ ಲಾ. . . .
 
ಯಾವ ಘಳಿಗೆ ಏನೇನು ಇದೆಯೋ
ಬದುಕೇ ಒಗಟು ಆಗಿದೆಯಲ್ಲಾ
ಎಲ್ಲಾ ಮರೆತು ಆನಂದ  ಪೆಡೆಯೇ
ನಮಗೆ ಏನು ಅಂಜಿಕೆ ಇಲ್ಲ
ಪ್ರೀತಿ ಬಂಧ ಬಿಡಿಸ ಬರದು
ನಲುಗದಂತೆ ನೀ ನೆರೆಯೋ
ನೀ ನೆರೆಯೋ. . .
 
|| ನಗುತ ನೀನಿರು ಚಿನ್ನ
ಸಂತೋಷ ತರಲಿ ಜನುಮ ದಿನ
ಎಂದೆಂದೂ ನೀನು ರವಿಯಂತೆ ಬಾಳು
ಮನೆಯ ಬೆಳಗೋ ಬೆಳಕಾಗಿರು
 
ನಗುತ ನೀನಿರು ಚಿನ್ನ
ಸಂತೋಷ ತರಲಿ ಜನುಮ ದಿನ
ಸಂತೋಷ ತರಲಿ ಜನುಮ ದಿನ ||

Nagutha Neeniru Chinna song lyrics from Kannada Movie Janani Janmabhoomi starring Vishnuvardhan, B Sarojadevi, Srikanya, Lyrics penned by Doddarange Gowda Sung by S P Balasubrahmanyam, Chithra, Music Composed by Rajan-Nagendra, film is Directed by Bhargava and film is released on 1997