ವೀರಾಧಿವೀರ ಕಣೇ…
ಸಾಹಸಸಿಂಹ ಕಣೇ..
ವೀರಾಧಿವೀರ ಕಣೇ…
ನಾ ಸಾಹಸಸಿಂಹ ಕಣೇ..
ಛಲದಲ್ಲಿ ಚಾಣಕ್ಯ
ಮರೆಯದ ಮಾಣಿಕ್ಯ
ನಾಗಕಾಲ ಭೈರವನೇ….
|| ವೀರಾಧಿವೀರ ಕಣೇ…
ಸಾಹಸಸಿಂಹ ಕಣೇ..
ವೀರಾಧಿವೀರ ಕಣೇ…
ಸಾಹಸಸಿಂಹ ಕಣೇ…..||
ನಾಗರಹಾವಿನ ಜೊತೆ
ಸರಸ ಸರಿಯಲ್ಲಾ…ಆ….
ಈ ಜಯಸಿಂಹನ ಜೊತೆ
ಜಗಳವು ತರವಲ್ಲಾ…
ನಾಗರಹಾವಿನ ಜೊತೆ
ಸರಸ ಸರಿಯಲ್ಲಾ….
ಈ ಜಯಸಿಂಹನ ಜೊತೆ
ಜಗಳವು ತರವಲ್ಲಾ…
ಗಂಡುಗಲಿ ರಾಮನಾ..
ಗೆದ್ದೋರಿಲ್ಲಾ…ಆ ಹ ಹಾ…
ಗಂಡುಗಲಿ ರಾಮನಾ..ಗೆದ್ದೋರಿಲ್ಲಾ…
ರುಧ್ರ ನಾಗನ ಕೆಣಕೋರಿಲ್ಲ…
ಕೇಳೇ ನಾರಿ ನನ್ನದು ಒಂದೇ ಗುರಿ
ಏನೇ ಆಗ್ಲೀ ನಾ ಊರಿಗೆ ಉಪಕಾರಿ
ಕಾಳಿಂಗನಾದರೂ ಕರುಣಾಮಯಿ
ಕಾಳಿಂಗನಾದರೂ ಕರುಣಾಮಯಿ
ಮಾಡ್ತೀನಿ ನಿನಗೆ ಮುಯ್ಯಿಗೆ ಮುಯ್ಯಿ….
|| ನಮ್ಮೂರ ರಾಜ ಕಣೇ…
ಮಹಾಪ್ರಚಂಡ ಕಣೇ..
ನಮ್ಮೂರ ರಾಜ ಕಣೇ…
ಮಹಾಪ್ರಚಂಡ ಕಣೇ..
ಛಲದಲ್ಲಿ ಚಾಣಕ್ಯ
ಮರೆಯದ ಮಾಣಿಕ್ಯ
ನಾಗಕಾಲ ಭೈರವನೇ….
ವೀರಾಧಿವೀರ ಕಣೇ…
ಸಾಹಸಸಿಂಹ ಕಣೇ..
ವೀರಾಧಿವೀರ ಕಣೇ…
ಸಾಹಸಸಿಂಹ ಕಣೇ…..||
ಚಿನ್ನದಂಥ ಮಗ ನಾನು ಹೆತ್ತೋರಿಗೆ…
ಓ..ಅಸಾಧ್ಯ ಅಳಿಯ ನಾ ನಿಮ್ಮಪ್ಪನಿಗೆ
ಚಿನ್ನದಂಥ ಮಗ ನಾನು ಹೆತ್ತೋರಿಗೆ…
ಅಸಾಧ್ಯ ಅಳಿಯ ನಾ ನಿಮ್ಮಪ್ಪನಿಗೆ
ಹೊಸಲು ಮೆಟ್ಟಿದಾ ಹೆಣ್ಣುಗಳಾ..
ಹೊಸಲು ಮೆಟ್ಟಿದಾ ಹೆಣ್ಣುಗಳಾ..
ಕಾಡುವಂತ ಕಿಲಾಡಿ ಕಿಟ್ಟು….
ಪ್ರೀತಿಸಿ ನೋಡು ಚಿನ್ನ
ನಿನ್ನ ಮುದ್ದಾಡುವೆ…ಉಮ್ಮಾ….
ಗಲಾಟೆ ಸಂಸಾರದಲ್ಲಿ
ಬಿದ್ದು ಒದ್ದಾಡುವೇ…
ಮಕ್ಕಳ ಸೈನ್ಯದಾ ಕಾಣಿಕೆ ಕೊಡುವೇ…
ಮಕ್ಕಳ ಸೈನ್ಯದಾ ಕಾಣಿಕೆ ಕೊಡುವೇ…
ಬಲು ಮೋಜು ಆಗ ಜೀವನ ಚಕ್ರ….
|| ವೀರಾಧಿವೀರ ಕಣೇ…(ಹಾ)..
ಸಾಹಸಸಿಂಹ ಕಣೇ..(ಆ ಹ ಹಾ)
ವೀರಾಧಿವೀರ ಕಣೇ…(ಆ ಹಾ)..
ಸಾಹಸಸಿಂಹ ಕಣೇ..(ಆ )
ಛಲದಲ್ಲಿ ಚಾಣಕ್ಯ
ಮರೆಯದ ಮಾಣಿಕ್ಯ
ನಾಗಕಾಲ ಭೈರವನೇ….
ವೀರಾಧಿವೀರ ಕಣೇ…
ನಾ ಸಾಹಸಸಿಂಹ ಕಣೇ..
ವೀರಾಧಿವೀರ ಕಣೇ…ಆ ಹಾ…
ಸಾಹಸಸಿಂಹ ಕಣೇ…..||
ವೀರಾಧಿವೀರ ಕಣೇ…
ಸಾಹಸಸಿಂಹ ಕಣೇ..
ವೀರಾಧಿವೀರ ಕಣೇ…
ನಾ ಸಾಹಸಸಿಂಹ ಕಣೇ..
ಛಲದಲ್ಲಿ ಚಾಣಕ್ಯ
ಮರೆಯದ ಮಾಣಿಕ್ಯ
ನಾಗಕಾಲ ಭೈರವನೇ….
|| ವೀರಾಧಿವೀರ ಕಣೇ…
ಸಾಹಸಸಿಂಹ ಕಣೇ..
ವೀರಾಧಿವೀರ ಕಣೇ…
ಸಾಹಸಸಿಂಹ ಕಣೇ…..||
ನಾಗರಹಾವಿನ ಜೊತೆ
ಸರಸ ಸರಿಯಲ್ಲಾ…ಆ….
ಈ ಜಯಸಿಂಹನ ಜೊತೆ
ಜಗಳವು ತರವಲ್ಲಾ…
ನಾಗರಹಾವಿನ ಜೊತೆ
ಸರಸ ಸರಿಯಲ್ಲಾ….
ಈ ಜಯಸಿಂಹನ ಜೊತೆ
ಜಗಳವು ತರವಲ್ಲಾ…
ಗಂಡುಗಲಿ ರಾಮನಾ..
ಗೆದ್ದೋರಿಲ್ಲಾ…ಆ ಹ ಹಾ…
ಗಂಡುಗಲಿ ರಾಮನಾ..ಗೆದ್ದೋರಿಲ್ಲಾ…
ರುಧ್ರ ನಾಗನ ಕೆಣಕೋರಿಲ್ಲ…
ಕೇಳೇ ನಾರಿ ನನ್ನದು ಒಂದೇ ಗುರಿ
ಏನೇ ಆಗ್ಲೀ ನಾ ಊರಿಗೆ ಉಪಕಾರಿ
ಕಾಳಿಂಗನಾದರೂ ಕರುಣಾಮಯಿ
ಕಾಳಿಂಗನಾದರೂ ಕರುಣಾಮಯಿ
ಮಾಡ್ತೀನಿ ನಿನಗೆ ಮುಯ್ಯಿಗೆ ಮುಯ್ಯಿ….
|| ನಮ್ಮೂರ ರಾಜ ಕಣೇ…
ಮಹಾಪ್ರಚಂಡ ಕಣೇ..
ನಮ್ಮೂರ ರಾಜ ಕಣೇ…
ಮಹಾಪ್ರಚಂಡ ಕಣೇ..
ಛಲದಲ್ಲಿ ಚಾಣಕ್ಯ
ಮರೆಯದ ಮಾಣಿಕ್ಯ
ನಾಗಕಾಲ ಭೈರವನೇ….
ವೀರಾಧಿವೀರ ಕಣೇ…
ಸಾಹಸಸಿಂಹ ಕಣೇ..
ವೀರಾಧಿವೀರ ಕಣೇ…
ಸಾಹಸಸಿಂಹ ಕಣೇ…..||
ಚಿನ್ನದಂಥ ಮಗ ನಾನು ಹೆತ್ತೋರಿಗೆ…
ಓ..ಅಸಾಧ್ಯ ಅಳಿಯ ನಾ ನಿಮ್ಮಪ್ಪನಿಗೆ
ಚಿನ್ನದಂಥ ಮಗ ನಾನು ಹೆತ್ತೋರಿಗೆ…
ಅಸಾಧ್ಯ ಅಳಿಯ ನಾ ನಿಮ್ಮಪ್ಪನಿಗೆ
ಹೊಸಲು ಮೆಟ್ಟಿದಾ ಹೆಣ್ಣುಗಳಾ..
ಹೊಸಲು ಮೆಟ್ಟಿದಾ ಹೆಣ್ಣುಗಳಾ..
ಕಾಡುವಂತ ಕಿಲಾಡಿ ಕಿಟ್ಟು….
ಪ್ರೀತಿಸಿ ನೋಡು ಚಿನ್ನ
ನಿನ್ನ ಮುದ್ದಾಡುವೆ…ಉಮ್ಮಾ….
ಗಲಾಟೆ ಸಂಸಾರದಲ್ಲಿ
ಬಿದ್ದು ಒದ್ದಾಡುವೇ…
ಮಕ್ಕಳ ಸೈನ್ಯದಾ ಕಾಣಿಕೆ ಕೊಡುವೇ…
ಮಕ್ಕಳ ಸೈನ್ಯದಾ ಕಾಣಿಕೆ ಕೊಡುವೇ…
ಬಲು ಮೋಜು ಆಗ ಜೀವನ ಚಕ್ರ….
|| ವೀರಾಧಿವೀರ ಕಣೇ…(ಹಾ)..
ಸಾಹಸಸಿಂಹ ಕಣೇ..(ಆ ಹ ಹಾ)
ವೀರಾಧಿವೀರ ಕಣೇ…(ಆ ಹಾ)..
ಸಾಹಸಸಿಂಹ ಕಣೇ..(ಆ )
ಛಲದಲ್ಲಿ ಚಾಣಕ್ಯ
ಮರೆಯದ ಮಾಣಿಕ್ಯ
ನಾಗಕಾಲ ಭೈರವನೇ….
ವೀರಾಧಿವೀರ ಕಣೇ…
ನಾ ಸಾಹಸಸಿಂಹ ಕಣೇ..
ವೀರಾಧಿವೀರ ಕಣೇ…ಆ ಹಾ…
ಸಾಹಸಸಿಂಹ ಕಣೇ…..||
Veeradhiveera Kane song lyrics from Kannada Movie Jana Nayaka starring Vishnuvardhan, Bhavya, Sudheer, Lyrics penned by H S Phani Ramachandra Sung by S P Balasubrahmanyam, Chorus, Music Composed by Rajan-Nagendra, film is Directed by Bhargava and film is released on 1988