ಸುಕುಮಾರಿ ಸುಂದರಾಂಗಿಯೇ
ಮುದ್ದಾದ ಮುಖದಲ್ಲಿ ಮುನಿಸೇತಕೆ?
ಆಲೆಮಾರಿ ಅಂದಗಾತಿಯೇ
ನೂರೆಂಟು ಬಿಗುಮಾನ ಬಿಂಕವೇತಕೆ?
ಸುಕುಮಾರ ಸುಂದರಾಂಗನೆ
ಇಲ್ಲಿಂದ ಸರಿದೂರ ಬೆನ್ನ ಹತ್ತದೆ
ಮೆರೆದಾಡೋ ತಂಟೆಕೋರನೆ
ಇನ್ನೆಂದು ಈ ರೀತಿ ಆಟ ಆಡದೇ
ಕಣ್ಣಲ್ಲೇ ಕೊಲ್ಲ ಬೇಡವೇ
ದಿಕ್ಕು ತಪ್ಪಿ ಅತ್ತ ಇತ್ತ ಹೋಗಬೇಡವೇ
ಈ ಅಲೆದಾಟ ನಿನಗೆ ತರವೇ?
ಅಂಗ ಸಂಗ ರಂಗಿನಾಟ ಏನೂ ಇಲ್ಲವೇ?
ನನ್ನ ಒಡನಾಟ ಹಿಡಿಸೋಲ್ಲವೇ?
ಹೇಳೇ ವಯ್ಯಾರಿ ಕೇಳೇ ಕಾವೇರಿ
ನನ್ನ ಸ್ನೇಹ ಬೇಕಿಲ್ಲವೇ?
ಆಸೆ ಗಾಳ ಹಾಕಿ ನನ್ನ ಹಿಡಿಯಲು ಬಂದೆ
ನಿನ್ನ ಬಲೆಯಲ್ಲಿ ನಾ ಬೀಳೆನು
ರಾಗರಂಗು ಮಾತನಾಡಿ ಮರುಳು ಮಾಡಿದೆ
ಆ ಹಿಡಿತಕ್ಕೆ ನಾ ಸಿಲುಕೆನು
ಹೋಗೋ ಹಮ್ಮೀರ ಸಾಗೋ ಸರದಾರ
ನಿನ್ನ ಜೋಡಿ ನಾನಾಗೆನು
ನೋಡೆ ಚಿನ್ನ ಕೂಡು ನನ್ನ
ಪ್ರೀತಿ ರೀತಿ ಎಂದೂ ಚೆನ್ನ…
|| ಸುಕುಮಾರ ಸುಂದರಾಂಗನೆ
ಇಲ್ಲಿಂದ ಸರಿದೂರ ಬೆನ್ನ ಹತ್ತದೆ
ಮೆರೆದಾಡೋ ತಂಟೆಕೋರನೆ
ಇನ್ನೆಂದು ಈ ರೀತಿ ಆಟ ಆಡದೇ
ಕಣ್ಣಲ್ಲೇ ಕೊಲ್ಲ ಬೇಡವೇ
ಸುಕುಮಾರಿ ಸುಂದರಾಂಗಿಯೇ
ಮುದ್ದಾದ ಮುಖದಲ್ಲಿ ಮುನಿಸೇತಕೆ?
ಆಲೆಮಾರಿ ಅಂದಗಾತಿಯೇ
ನೂರೆಂಟು ಬಿಗುಮಾನ ಬಿಂಕವೇತಕೆ?
ಸರಿದೂರ ಸದ್ದು ಮಾಡದೇ…||
ಆಡಿಪಾಡಿ ನನ್ನ ಸಂಗ ಸುಳಿಯೋ ಗಂಡೆ
ನಿನ್ನ ಆಟಕ್ಕೆ ಕೊನೆಯಿಲ್ಲವೇ…
ಸುತ್ತಿ ಸುತ್ತಿ ಬರುವ ನಿನ್ನ ಹಠವಾ ಕಂಡೆ
ಈ ಮೋಹಕ್ಕೆ ಮಿತಿಯಿಲ್ಲವೇ…
ಬೇಡ ಚೆಲ್ಲಾಟ ಬೇಡ ತುಂಟಾಟ..
ಮತ್ತೆ ಮತ್ತೆ ಹುಡುಗಾಟವೇ….
ಮೀನ ಕಣ್ಣ ಮೀಟಿ ಮೀಟಿ ಸೆಳೆಯೋ ಸನ್ನೆ
ನಿನ್ನ ಕೆಂಪು ಕನ್ನೆ ಕರೆ ನೀಡಿದೆ
ತೊಂಡೆ ತುಟಿಯು ಮಿನುಗಿ
ಮಿನುಗಿ ಹೊಳೆಯೊ ಹೆಣ್ಣೆ
ಒಳ್ಳೆ ಹಾವಭಾವ ಹೂ ಹಾಸಿದೆ…
ಬಾರೇ ಬಂಗಾರಿ, ಸೇರೆ ಸಿಂಗಾರಿ
ಬಾಳಲಾರೆ ನೀನಿಲ್ಲದೇ….
ಸಂಗವಲ್ಲ ಸರಸವಲ್ಲ
ನಾನು ನಿನ್ನ ಪೂರ ಬಲ್ಲೆ…
|| ಸುಕುಮಾರಿ ಸುಂದರಾಂಗಿಯೇ
ಮುದ್ದಾದ ಮುಖದಲ್ಲಿ ಮುನಿಸೇತಕೆ?
ಆಲೆಮಾರಿ ಅಂದಗಾತಿಯೇ
ನೂರೆಂಟು ಬಿಗುಮಾನ ಬಿಂಕವೇತಕೆ?
ಸರಿದೂರ ಸದ್ದು ಮಾಡದೇ…
ಸುಕುಮಾರ ಸುಂದರಾಂಗನೆ
ಇಲ್ಲಿಂದ ಸರಿದೂರ ಬೆನ್ನ ಹತ್ತದೆ
ಮೆರೆದಾಡೋ ತಂಟೆಕೋರನೆ
ಇನ್ನೆಂದು ಈ ರೀತಿ ಆಟ ಆಡದೇ
ಅಯ್ಯೋ…..ಕಣ್ಣಲ್ಲೇ ಕೊಲ್ಲ ಬೇಡವೇ ||
ಸುಕುಮಾರಿ ಸುಂದರಾಂಗಿಯೇ
ಮುದ್ದಾದ ಮುಖದಲ್ಲಿ ಮುನಿಸೇತಕೆ?
ಆಲೆಮಾರಿ ಅಂದಗಾತಿಯೇ
ನೂರೆಂಟು ಬಿಗುಮಾನ ಬಿಂಕವೇತಕೆ?
ಸುಕುಮಾರ ಸುಂದರಾಂಗನೆ
ಇಲ್ಲಿಂದ ಸರಿದೂರ ಬೆನ್ನ ಹತ್ತದೆ
ಮೆರೆದಾಡೋ ತಂಟೆಕೋರನೆ
ಇನ್ನೆಂದು ಈ ರೀತಿ ಆಟ ಆಡದೇ
ಕಣ್ಣಲ್ಲೇ ಕೊಲ್ಲ ಬೇಡವೇ
ದಿಕ್ಕು ತಪ್ಪಿ ಅತ್ತ ಇತ್ತ ಹೋಗಬೇಡವೇ
ಈ ಅಲೆದಾಟ ನಿನಗೆ ತರವೇ?
ಅಂಗ ಸಂಗ ರಂಗಿನಾಟ ಏನೂ ಇಲ್ಲವೇ?
ನನ್ನ ಒಡನಾಟ ಹಿಡಿಸೋಲ್ಲವೇ?
ಹೇಳೇ ವಯ್ಯಾರಿ ಕೇಳೇ ಕಾವೇರಿ
ನನ್ನ ಸ್ನೇಹ ಬೇಕಿಲ್ಲವೇ?
ಆಸೆ ಗಾಳ ಹಾಕಿ ನನ್ನ ಹಿಡಿಯಲು ಬಂದೆ
ನಿನ್ನ ಬಲೆಯಲ್ಲಿ ನಾ ಬೀಳೆನು
ರಾಗರಂಗು ಮಾತನಾಡಿ ಮರುಳು ಮಾಡಿದೆ
ಆ ಹಿಡಿತಕ್ಕೆ ನಾ ಸಿಲುಕೆನು
ಹೋಗೋ ಹಮ್ಮೀರ ಸಾಗೋ ಸರದಾರ
ನಿನ್ನ ಜೋಡಿ ನಾನಾಗೆನು
ನೋಡೆ ಚಿನ್ನ ಕೂಡು ನನ್ನ
ಪ್ರೀತಿ ರೀತಿ ಎಂದೂ ಚೆನ್ನ…
|| ಸುಕುಮಾರ ಸುಂದರಾಂಗನೆ
ಇಲ್ಲಿಂದ ಸರಿದೂರ ಬೆನ್ನ ಹತ್ತದೆ
ಮೆರೆದಾಡೋ ತಂಟೆಕೋರನೆ
ಇನ್ನೆಂದು ಈ ರೀತಿ ಆಟ ಆಡದೇ
ಕಣ್ಣಲ್ಲೇ ಕೊಲ್ಲ ಬೇಡವೇ
ಸುಕುಮಾರಿ ಸುಂದರಾಂಗಿಯೇ
ಮುದ್ದಾದ ಮುಖದಲ್ಲಿ ಮುನಿಸೇತಕೆ?
ಆಲೆಮಾರಿ ಅಂದಗಾತಿಯೇ
ನೂರೆಂಟು ಬಿಗುಮಾನ ಬಿಂಕವೇತಕೆ?
ಸರಿದೂರ ಸದ್ದು ಮಾಡದೇ…||
ಆಡಿಪಾಡಿ ನನ್ನ ಸಂಗ ಸುಳಿಯೋ ಗಂಡೆ
ನಿನ್ನ ಆಟಕ್ಕೆ ಕೊನೆಯಿಲ್ಲವೇ…
ಸುತ್ತಿ ಸುತ್ತಿ ಬರುವ ನಿನ್ನ ಹಠವಾ ಕಂಡೆ
ಈ ಮೋಹಕ್ಕೆ ಮಿತಿಯಿಲ್ಲವೇ…
ಬೇಡ ಚೆಲ್ಲಾಟ ಬೇಡ ತುಂಟಾಟ..
ಮತ್ತೆ ಮತ್ತೆ ಹುಡುಗಾಟವೇ….
ಮೀನ ಕಣ್ಣ ಮೀಟಿ ಮೀಟಿ ಸೆಳೆಯೋ ಸನ್ನೆ
ನಿನ್ನ ಕೆಂಪು ಕನ್ನೆ ಕರೆ ನೀಡಿದೆ
ತೊಂಡೆ ತುಟಿಯು ಮಿನುಗಿ
ಮಿನುಗಿ ಹೊಳೆಯೊ ಹೆಣ್ಣೆ
ಒಳ್ಳೆ ಹಾವಭಾವ ಹೂ ಹಾಸಿದೆ…
ಬಾರೇ ಬಂಗಾರಿ, ಸೇರೆ ಸಿಂಗಾರಿ
ಬಾಳಲಾರೆ ನೀನಿಲ್ಲದೇ….
ಸಂಗವಲ್ಲ ಸರಸವಲ್ಲ
ನಾನು ನಿನ್ನ ಪೂರ ಬಲ್ಲೆ…
|| ಸುಕುಮಾರಿ ಸುಂದರಾಂಗಿಯೇ
ಮುದ್ದಾದ ಮುಖದಲ್ಲಿ ಮುನಿಸೇತಕೆ?
ಆಲೆಮಾರಿ ಅಂದಗಾತಿಯೇ
ನೂರೆಂಟು ಬಿಗುಮಾನ ಬಿಂಕವೇತಕೆ?
ಸರಿದೂರ ಸದ್ದು ಮಾಡದೇ…
ಸುಕುಮಾರ ಸುಂದರಾಂಗನೆ
ಇಲ್ಲಿಂದ ಸರಿದೂರ ಬೆನ್ನ ಹತ್ತದೆ
ಮೆರೆದಾಡೋ ತಂಟೆಕೋರನೆ
ಇನ್ನೆಂದು ಈ ರೀತಿ ಆಟ ಆಡದೇ
ಅಯ್ಯೋ…..ಕಣ್ಣಲ್ಲೇ ಕೊಲ್ಲ ಬೇಡವೇ ||
Sukumari Sundarangiye song lyrics from Kannada Movie Jana Nayaka starring Vishnuvardhan, Bhavya, Sudheer, Lyrics penned by Doddarange Gowda Sung by S P Balasubrahmanyam, Chithra, Music Composed by Rajan-Nagendra, film is Directed by Bhargava and film is released on 1988