Madhuchandra Banda Lyrics

ಮಧುಚಂದ್ರ ಬಂದ, ಆನಂದ ತಂದ Lyrics

in Jana Nayaka

in ಜನ ನಾಯಕ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಧುಚಂದ್ರ ಬಂದ, ಆನಂದ ತಂದ
ಹೃದಯ ಬೆಸೆದ, ಒಲವ ಮಿಡಿದ,
ಕನಸು ಕಣ್ಣಲಿ ತುಂಬಿದ
ಹೃದಯ ಬೆಸೆದ, ಒಲವ ಮಿಡಿದ,
ಕನಸು ಕಣ್ಣಲಿ ತುಂಬಿದ
 
|| ಮಧುಚಂದ್ರ ಬಂದ, ಆನಂದ ತಂದ..||
 
ನಗುತಿರೆ ಚಿನ್ನ, ಮರೆತೆನು ನನ್ನ,
ನಿನ್ನಲ್ಲಿ ಸೇರಿದೆ…
ನೀ ನಗುತಿರೆ ಚಿನ್ನ, ಮರೆತೆನು ನನ್ನ,
ನಿನ್ನಲ್ಲಿ ಸೇರಿದೆ…
ಆಕಾಶ ಸೇರಿ, ಮಳೆಬಿಲ್ಲ ಜಾರಿ,
ನಲಿವಿಂದ ಓಡಾಡಿದೆ…
ಬಳಸಿರೆ ತೋಳು, ನಗುತಿರೆ ಬಾಳು,
ಮನವಿಂದು ಹಾಡಿದೆ
ಒಲವೆಂಬ ಸ್ವರ್ಗ, ಅರಿತಾಗ ಅಂಗ,
ತನು ತೂಗಿ ತೇಲಾಡಿದೆ
ಸುಖದ ಮಳೆಯು ಚೆಲ್ಲಾಡಿದೆ
 
|| ಮಧುಚಂದ್ರ ಬಂದ, ಆನಂದ ತಂದ
ಹೃದಯ ಬೆಸೆದ, ಒಲವ ಮಿಡಿದ,
ಕನಸು ಕಣ್ಣಲಿ ತುಂಬಿದ
ಹೃದಯ ಬೆಸೆದ, ಒಲವ ಮಿಡಿದ,
ಕನಸು ಕಣ್ಣಲಿ ತುಂಬಿದ
ಮಧುಚಂದ್ರ ಬಂದ, ಆನಂದ ತಂದ..||
 
ಹಣೆಮೇಲೆ ತಂತು, ಬೆವರಿನ ಮುತ್ತು,
ಹೊಸ ಪ್ರೀತಿ ತಲ್ಲಣ
ಈ ಹಣೆಮೇಲೆ ತಂತು, ಬೆವರಿನ ಮುತ್ತು,
ಹೊಸ ಪ್ರೀತಿ ತಲ್ಲಣ
ನೂರಾಸೆ ಇಂದ, ಒಡಲಾಯ್ತು ಕೆಂಡ,
ಇದಕೆಲ್ಲ ನೀ ಕಾರಣ
ತುಟಿಗಳ ತಂಪು, ಕೆಣಕುತ ಕೆಂಪು,
ಸೆಳೆದಾಗ ಈ ಮನ
ಸವಿಜೇನ ಹೊಳೆಯ, ಅಲೆಯಲ್ಲಿ ಈಜಿ,
ನಗುವಾಗ ಸಿಹಿಜೀವನ
ಅರಿತೆ ಬೆರೆತೆ ಸಂತೋಷದೆ
 
|| ಮಧುಚಂದ್ರ ಬಂದ, ಆನಂದ ತಂದ
ಹೃದಯ ಬೆಸೆದ, ಒಲವ ಮಿಡಿದ,
ಕನಸು ಕಣ್ಣಲಿ ತುಂಬಿದ
ಹೃದಯ ಬೆಸೆದ, ಒಲವ ಮಿಡಿದ,
ಕನಸು ಕಣ್ಣಲಿ ತುಂಬಿದ…
ಆಆಆಆ…ಆಆಆ….ಆಆಆಆ…ಆಆಆಆ….||

ಮಧುಚಂದ್ರ ಬಂದ, ಆನಂದ ತಂದ
ಹೃದಯ ಬೆಸೆದ, ಒಲವ ಮಿಡಿದ,
ಕನಸು ಕಣ್ಣಲಿ ತುಂಬಿದ
ಹೃದಯ ಬೆಸೆದ, ಒಲವ ಮಿಡಿದ,
ಕನಸು ಕಣ್ಣಲಿ ತುಂಬಿದ
 
|| ಮಧುಚಂದ್ರ ಬಂದ, ಆನಂದ ತಂದ..||
 
ನಗುತಿರೆ ಚಿನ್ನ, ಮರೆತೆನು ನನ್ನ,
ನಿನ್ನಲ್ಲಿ ಸೇರಿದೆ…
ನೀ ನಗುತಿರೆ ಚಿನ್ನ, ಮರೆತೆನು ನನ್ನ,
ನಿನ್ನಲ್ಲಿ ಸೇರಿದೆ…
ಆಕಾಶ ಸೇರಿ, ಮಳೆಬಿಲ್ಲ ಜಾರಿ,
ನಲಿವಿಂದ ಓಡಾಡಿದೆ…
ಬಳಸಿರೆ ತೋಳು, ನಗುತಿರೆ ಬಾಳು,
ಮನವಿಂದು ಹಾಡಿದೆ
ಒಲವೆಂಬ ಸ್ವರ್ಗ, ಅರಿತಾಗ ಅಂಗ,
ತನು ತೂಗಿ ತೇಲಾಡಿದೆ
ಸುಖದ ಮಳೆಯು ಚೆಲ್ಲಾಡಿದೆ
 
|| ಮಧುಚಂದ್ರ ಬಂದ, ಆನಂದ ತಂದ
ಹೃದಯ ಬೆಸೆದ, ಒಲವ ಮಿಡಿದ,
ಕನಸು ಕಣ್ಣಲಿ ತುಂಬಿದ
ಹೃದಯ ಬೆಸೆದ, ಒಲವ ಮಿಡಿದ,
ಕನಸು ಕಣ್ಣಲಿ ತುಂಬಿದ
ಮಧುಚಂದ್ರ ಬಂದ, ಆನಂದ ತಂದ..||
 
ಹಣೆಮೇಲೆ ತಂತು, ಬೆವರಿನ ಮುತ್ತು,
ಹೊಸ ಪ್ರೀತಿ ತಲ್ಲಣ
ಈ ಹಣೆಮೇಲೆ ತಂತು, ಬೆವರಿನ ಮುತ್ತು,
ಹೊಸ ಪ್ರೀತಿ ತಲ್ಲಣ
ನೂರಾಸೆ ಇಂದ, ಒಡಲಾಯ್ತು ಕೆಂಡ,
ಇದಕೆಲ್ಲ ನೀ ಕಾರಣ
ತುಟಿಗಳ ತಂಪು, ಕೆಣಕುತ ಕೆಂಪು,
ಸೆಳೆದಾಗ ಈ ಮನ
ಸವಿಜೇನ ಹೊಳೆಯ, ಅಲೆಯಲ್ಲಿ ಈಜಿ,
ನಗುವಾಗ ಸಿಹಿಜೀವನ
ಅರಿತೆ ಬೆರೆತೆ ಸಂತೋಷದೆ
 
|| ಮಧುಚಂದ್ರ ಬಂದ, ಆನಂದ ತಂದ
ಹೃದಯ ಬೆಸೆದ, ಒಲವ ಮಿಡಿದ,
ಕನಸು ಕಣ್ಣಲಿ ತುಂಬಿದ
ಹೃದಯ ಬೆಸೆದ, ಒಲವ ಮಿಡಿದ,
ಕನಸು ಕಣ್ಣಲಿ ತುಂಬಿದ…
ಆಆಆಆ…ಆಆಆ….ಆಆಆಆ…ಆಆಆಆ….||

Madhuchandra Banda song lyrics from Kannada Movie Jana Nayaka starring Vishnuvardhan, Bhavya, Sudheer, Lyrics penned by R N Jayagopal Sung by S P Balasubrahmanyam, Chithra, Music Composed by Rajan-Nagendra, film is Directed by Bhargava and film is released on 1988

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ