ಡೂ ಡೂ ಬಸವಣ್ಣ…
ಡೂ ಡೂ ಡೂ
ಡೂ ಡೂ ಡೂ
ಡೂ ಡೂ ಡೂ
ಡೂ ಡೂ ಡೂ
ಬರಬೇಕಣ್ಣ….
ಬೂ ಬೂ ಬೂ
ಬೂ ಬೂ ಬೂ
ಬೂ ಬೂ ಬೂ
ಬೂ…….
ಡೂ ಡೂ ಬಸವಣ್ಣ ಬರಬೇಕಣ್ಣ
ಚಡ್ಡಿ ಚಿಕ್ಕಣ್ಣ ಛಂಗನೆ ಬಾರಣ್ಣ..
ಈ ಬೀದಿ ಕಾಮಣ್ಣ ಬರ ಬೀದಿ ನೋಡಣ್ಣ
ಹನುಮನ ತಮ್ಮ ಗೆಂಡೆತಿಮ್ಮ…
ಮಡ್ಡಿ ಮಂಕಣ್ಣ…
|| ಡೂ ಡೂ ಬಸವಣ್ಣ ಬರಬೇಕಣ್ಣ
ಚಡ್ಡಿ ಚಿಕ್ಕಣ್ಣ ಛಂಗನೆ ಬಾರಣ್ಣ..||
ಮಲ್ಲಿಗೆ ಕಿವಿಗೆ ಸುತ್ತಿ
ಗಂಧವ ಹಣೆಗೆ ಮೆತ್ತಿ
ಬಂದಂಥ ಪ್ರತಿ ಮನ್ಮಥ..
ಕಣ್ಣೋಟ ಒಂದೂವರೆ
ಹುಬ್ಬಲ್ಲು ಮೂರುವರೆ
ನಗುತ ಬರುವ ಚೆಲುವ…
ಗುಂಡಿ ಇಲ್ಲದ ಅಂಗಿ..
ಸರ್ಕಸ್ ಜೋಕರ್ ಭಂಗಿ
ಕಾಸ್ ಬಂಗ್ಲೆ ಚಿಂಪಾಂಜಿಯೋ..
ಮೂಗೊಂದು ಮೂಲಂಗಿ
ಕೆಂಪ್ ಮೂತಿ ಕೋಡಂಗಿ
ನೆಗೆದು ನೆಗೆದು ಬರುವ…
ಅಯ್ಯೋ ಪಾಪ ಮಂಗನ ರೂಪ
ಗೇರ್ ಗೇರ್ ತಿಮ್ಮಣ್ಣ…
ಬಿಚ್ಚದೆ ಬಾಲ..ಮುಚ್ಚುತ ಬಾಯಿ
ಆಡೋ ತಮ್ಮಣ್ಣ….
|| ಡೂ ಡೂ ಬಸವಣ್ಣ ಬರಬೇಕಣ್ಣ
ಅರೆ ಚಡ್ಡಿ ಚಿಕ್ಕಣ್ಣ ಛಂಗನೆ ಬಾರಣ್ಣ..||
ಹೇ…ಹೇಯ್…..ಅಹಾ
ಓಹೋ…ಈಹೀ…ಆಹ
ಬೀದಿ ಬಸವಮ್ಮ….
ಬಿ ಬಿ ಬಿ
ಬಿ ಬಿ ಬಿ
ಬಿ ಬಿ ಬಿ
ಬಿ ಬಿ ಬಿ
ಉರಿ ಮಾರಮ್ಮ
ಕೂ ಕೂ ಕೂ
ಕೂ ಕೂ ಕೂ
ಕೂ ಕೂ ಕೂ
ಕುರ್…..
ಬೀದಿ ಬಸವಮ್ಮ
ಉರಿ ಮಾರಮ್ಮ
ಜಂಭವ ಮುರಿಯೋಕೆ
ಬಂದೆ ನಾನಮ್ಮ…
ಈ ಗಂಡುಬೀರಿಗೆ
ಈ ಮೊಂಡು ನಾರಿಗೆ
ಮೂಗು ದಾರ ಹಾಕೋ ಧೀರ
ನಾನೇ ಕೇಳಮ್ಮ….
|| ಬೀದಿ ಬಸವಮ್ಮ ಉರಿ ಮಾರಮ್ಮ
ಜಂಭವ ಮುರಿಯೋಕೆ
ಬಂದೆ ನಾನಮ್ಮ……||
ಗಂಡಿನ ವೇಷ ತೊಟ್ಟು…
ಲಜ್ಜೆಯ ದೂರ ಬಿಟ್ಟು..
ಓಡಾಡೋ ಮನಮೋಹಿನಿ ಹಾ..
ಒಲಿದಾಗ ಚಂದ್ರಮುಖಿ…
ಮುನಿದಾಗ ಶೂರ್ಪನಖಿ
ಅಯ್ಯಯ್ಯೋ..ಅಮ್ಮಮ್ಮ
ಸಾಕಮ್ಮ…ಹ್ಹಾ…
ಕುದುರೆ ಬಾಲದ ಜುಟ್ಟು…
ಹಣೆಗೆ ಇಲ್ಲವೊ ಬೊಟ್ಟು
ಮನಸಲ್ಲಿ ಮಿಸ್ ಇಂಡಿಯಾ
ಹೌದ….
ನೀ ಮಂಕು ಸಾಮ್ರಾಣಿ..
ಹಲ್ ಕಿತ್ತ ಹಾವ್ರಾಣಿ….
ಸಮವೇ ನನಗೂ ನಿನಗೂ…
ಕಾಡು ಪಾಪ ಚಂಡಿಯ ರೂಪ
ರೌಡಿ ರಂಗಮ್ಮ….
ನಿನ್ನ ಕೊಬ್ಬ ಇಳಿಸೊ ಸುಬ್ಬ
ನಾನೇ ನೋಡಮ್ಮ….
|| ಬೀದಿ ಬಸವಮ್ಮೋ….
ಬಿ ಬಿ ಬಿ
ಬಿ ಬಿ ಬಿ
ಬಿ ಬಿ ಬಿ
ಬಿ ಬಿ ಬಿ
ಉರಿ ಮಾರಮ್ಮ
ಕೂ ಕೂ ಕೂ
ಕೂ ಕೂ ಕೂ
ಕೂ ಕೂ ಕೂ
ಕುರ್…..
ಅರೆರೆರೆರೆ…..
ಬೀದಿ ಬಸವಮ್ಮ
ಉರಿ ಮಾರಮ್ಮ
ಜಂಭವ ಮುರಿಯೋಕೆ
ಬಂದೆ ನಾನಮ್ಮ…
ಈ ಗಂಡುಬೀರಿಗೆ
ಈ ಮೊಂಡು ನಾರಿಗೆ
ಮೂಗು ದಾರ ಹಾಕೋ ಧೀರ
ನಾನೇ ಕೇಳಮ್ಮ….
ಡೂ ಡೂ ಡೂ ಡೂ ಡೂ
ಡೂರು ಡೂ ಡೂ ಡೂ…
ಬೂ ಬೂ ಬೂ ಬೂ ಬೂ
ಬೂ ಬೂ ಹೇ ಹೇ ಹೇ……||
ಡೂ ಡೂ ಬಸವಣ್ಣ…
ಡೂ ಡೂ ಡೂ
ಡೂ ಡೂ ಡೂ
ಡೂ ಡೂ ಡೂ
ಡೂ ಡೂ ಡೂ
ಬರಬೇಕಣ್ಣ….
ಬೂ ಬೂ ಬೂ
ಬೂ ಬೂ ಬೂ
ಬೂ ಬೂ ಬೂ
ಬೂ…….
ಡೂ ಡೂ ಬಸವಣ್ಣ ಬರಬೇಕಣ್ಣ
ಚಡ್ಡಿ ಚಿಕ್ಕಣ್ಣ ಛಂಗನೆ ಬಾರಣ್ಣ..
ಈ ಬೀದಿ ಕಾಮಣ್ಣ ಬರ ಬೀದಿ ನೋಡಣ್ಣ
ಹನುಮನ ತಮ್ಮ ಗೆಂಡೆತಿಮ್ಮ…
ಮಡ್ಡಿ ಮಂಕಣ್ಣ…
|| ಡೂ ಡೂ ಬಸವಣ್ಣ ಬರಬೇಕಣ್ಣ
ಚಡ್ಡಿ ಚಿಕ್ಕಣ್ಣ ಛಂಗನೆ ಬಾರಣ್ಣ..||
ಮಲ್ಲಿಗೆ ಕಿವಿಗೆ ಸುತ್ತಿ
ಗಂಧವ ಹಣೆಗೆ ಮೆತ್ತಿ
ಬಂದಂಥ ಪ್ರತಿ ಮನ್ಮಥ..
ಕಣ್ಣೋಟ ಒಂದೂವರೆ
ಹುಬ್ಬಲ್ಲು ಮೂರುವರೆ
ನಗುತ ಬರುವ ಚೆಲುವ…
ಗುಂಡಿ ಇಲ್ಲದ ಅಂಗಿ..
ಸರ್ಕಸ್ ಜೋಕರ್ ಭಂಗಿ
ಕಾಸ್ ಬಂಗ್ಲೆ ಚಿಂಪಾಂಜಿಯೋ..
ಮೂಗೊಂದು ಮೂಲಂಗಿ
ಕೆಂಪ್ ಮೂತಿ ಕೋಡಂಗಿ
ನೆಗೆದು ನೆಗೆದು ಬರುವ…
ಅಯ್ಯೋ ಪಾಪ ಮಂಗನ ರೂಪ
ಗೇರ್ ಗೇರ್ ತಿಮ್ಮಣ್ಣ…
ಬಿಚ್ಚದೆ ಬಾಲ..ಮುಚ್ಚುತ ಬಾಯಿ
ಆಡೋ ತಮ್ಮಣ್ಣ….
|| ಡೂ ಡೂ ಬಸವಣ್ಣ ಬರಬೇಕಣ್ಣ
ಅರೆ ಚಡ್ಡಿ ಚಿಕ್ಕಣ್ಣ ಛಂಗನೆ ಬಾರಣ್ಣ..||
ಹೇ…ಹೇಯ್…..ಅಹಾ
ಓಹೋ…ಈಹೀ…ಆಹ
ಬೀದಿ ಬಸವಮ್ಮ….
ಬಿ ಬಿ ಬಿ
ಬಿ ಬಿ ಬಿ
ಬಿ ಬಿ ಬಿ
ಬಿ ಬಿ ಬಿ
ಉರಿ ಮಾರಮ್ಮ
ಕೂ ಕೂ ಕೂ
ಕೂ ಕೂ ಕೂ
ಕೂ ಕೂ ಕೂ
ಕುರ್…..
ಬೀದಿ ಬಸವಮ್ಮ
ಉರಿ ಮಾರಮ್ಮ
ಜಂಭವ ಮುರಿಯೋಕೆ
ಬಂದೆ ನಾನಮ್ಮ…
ಈ ಗಂಡುಬೀರಿಗೆ
ಈ ಮೊಂಡು ನಾರಿಗೆ
ಮೂಗು ದಾರ ಹಾಕೋ ಧೀರ
ನಾನೇ ಕೇಳಮ್ಮ….
|| ಬೀದಿ ಬಸವಮ್ಮ ಉರಿ ಮಾರಮ್ಮ
ಜಂಭವ ಮುರಿಯೋಕೆ
ಬಂದೆ ನಾನಮ್ಮ……||
ಗಂಡಿನ ವೇಷ ತೊಟ್ಟು…
ಲಜ್ಜೆಯ ದೂರ ಬಿಟ್ಟು..
ಓಡಾಡೋ ಮನಮೋಹಿನಿ ಹಾ..
ಒಲಿದಾಗ ಚಂದ್ರಮುಖಿ…
ಮುನಿದಾಗ ಶೂರ್ಪನಖಿ
ಅಯ್ಯಯ್ಯೋ..ಅಮ್ಮಮ್ಮ
ಸಾಕಮ್ಮ…ಹ್ಹಾ…
ಕುದುರೆ ಬಾಲದ ಜುಟ್ಟು…
ಹಣೆಗೆ ಇಲ್ಲವೊ ಬೊಟ್ಟು
ಮನಸಲ್ಲಿ ಮಿಸ್ ಇಂಡಿಯಾ
ಹೌದ….
ನೀ ಮಂಕು ಸಾಮ್ರಾಣಿ..
ಹಲ್ ಕಿತ್ತ ಹಾವ್ರಾಣಿ….
ಸಮವೇ ನನಗೂ ನಿನಗೂ…
ಕಾಡು ಪಾಪ ಚಂಡಿಯ ರೂಪ
ರೌಡಿ ರಂಗಮ್ಮ….
ನಿನ್ನ ಕೊಬ್ಬ ಇಳಿಸೊ ಸುಬ್ಬ
ನಾನೇ ನೋಡಮ್ಮ….
|| ಬೀದಿ ಬಸವಮ್ಮೋ….
ಬಿ ಬಿ ಬಿ
ಬಿ ಬಿ ಬಿ
ಬಿ ಬಿ ಬಿ
ಬಿ ಬಿ ಬಿ
ಉರಿ ಮಾರಮ್ಮ
ಕೂ ಕೂ ಕೂ
ಕೂ ಕೂ ಕೂ
ಕೂ ಕೂ ಕೂ
ಕುರ್…..
ಅರೆರೆರೆರೆ…..
ಬೀದಿ ಬಸವಮ್ಮ
ಉರಿ ಮಾರಮ್ಮ
ಜಂಭವ ಮುರಿಯೋಕೆ
ಬಂದೆ ನಾನಮ್ಮ…
ಈ ಗಂಡುಬೀರಿಗೆ
ಈ ಮೊಂಡು ನಾರಿಗೆ
ಮೂಗು ದಾರ ಹಾಕೋ ಧೀರ
ನಾನೇ ಕೇಳಮ್ಮ….
ಡೂ ಡೂ ಡೂ ಡೂ ಡೂ
ಡೂರು ಡೂ ಡೂ ಡೂ…
ಬೂ ಬೂ ಬೂ ಬೂ ಬೂ
ಬೂ ಬೂ ಹೇ ಹೇ ಹೇ……||
Doo Doo Basavanna song lyrics from Kannada Movie Jana Nayaka starring Vishnuvardhan, Bhavya, Sudheer, Lyrics penned by R N Jayagopal Sung by S P Balasubrahmanyam, Chithra, Music Composed by Rajan-Nagendra, film is Directed by Bhargava and film is released on 1988