Jananayaka Namma Oorige Lyrics

ಜನನಾಯಕ ನಮ್ಮ ಊರಿಗೆ Lyrics

in Jana Nayaka

in ಜನ ನಾಯಕ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜನನಾಯಕ ನಮ್ಮ ಊರಿಗೆ
ಜನನಾಯಕ ನಮ್ಮ ನಾಡಿಗೆ
ಎಲ್ಲರೂ ಮೆಚ್ಚೊ ನಾಯಕ
ನಮೆಲ್ಲರ ಪ್ರೀತಿ ನಾಯಕ
ಈ ಮಹಾದಿನ ಈ ಮಹಾಜನ
ಬದುಕಿನಲಿ ಬೆಳಕು ಕಂಡಿದೆ
ದಲಿತ ಜನರ ಬವಣೆ ಕಳೆವ
 
ಜನನಾಯಕ ನಿಮ್ಮ ಸೇವಕ
ಜನಸೇವೆಯ  ಜನ್ಮಸಾರ್ಥಕ
ವಂದಿಸುವೆ ಹೃದಯಪೂರ್ವಕ
ಈ ವಿಜಯ ಹರುಷದಾಯಕ
ಈ ಮಹಾದಿನ ಈ ಮಹಾಜನ
ಮರೆಯದಂತ ಭಾಗ್ಯ ನೀಡಿದೆ
ಜನರ ಹಿತದ ಪಣವ ತೊಡುವ
 
|| ಜನನಾಯಕ ನಮ್ಮ ಊರಿಗೆ
ಜನನಾಯಕ ನಮ್ಮ ನಾಡಿಗೆ
ಎಲ್ಲರೂ ಮೆಚ್ಚೊ ನಾಯಕ
ನಮೆಲ್ಲರ ಪ್ರೀತಿ ನಾಯಕ…||
 
ಕನ್ನಡ ಮಣ್ಣಲ್ಲಿ ಹುಟ್ಟಿದ ನಾವೆಲ್ಲ
ಯಾರಿಗೂ ಎಂದೆಂದೂ
ದ್ರೋಹವ ಮಾಡೋಲ್ಲ
ಗೆಳೆತನವೇ ಬದುಕಾಗಿದೆ
ಪ್ರೇಮದ ಹವ್ಯಾಸ ನಿಮ್ಮಲ್ಲಿ ವಿಶ್ವಾಸ
ಒಡಲೆಲ್ಲ ತುಳುಕಾಡಿದೆ
ಧೀಮ್ ಧಿನ  ಧೀನ ಧಿನಾ 
ಧೀಮ್ ಧಿನ ಧೀನನಾ
ನಗಿ ನಗಿ ನಗಿ ನಗಿ ನಗಿ ನಗಿ ನಗಿ ಹಾ
ಲಂಚವ ಬಯಸೊಲ್ಲ
ವಂಚನೆ ಮಾಡೋಲ್ಲ
ಸುಳ್ಳನು ಹೇಳೊಲ್ಲ ಕಳ್ಳತನ ಗೊತ್ತಿಲ್ಲ
ಪರಿಶುದ್ಧ ಅಪರಂಜಿಯು
ಮನೆ ಮನೆ ಬಾಗಿಲಿಗೆ
ತೋರಣ ನಾನಾಗಿ
ಶುಭವನ್ನೇ ನಾ ಕೋರುವೆ
ನಿಮಗಾಗಿಯೆ ಹೋರಾಡುವೆ
ಕೊನೆ ಉಸಿರ ತನಕ
 
|| ಜನನಾಯಕ ನಮ್ಮ ಊರಿಗೆ
ಜನನಾಯಕ ನಮ್ಮ ನಾಡಿಗೆ
ಎಲ್ಲರೂ ಮೆಚ್ಚೊ ನಾಯಕ
ನಮೆಲ್ಲರ ಪ್ರೀತಿ ನಾಯಕ…||
 
ಜನತೆ ಈ ಬಂಧ ಯುಗಗಳ ಅನುಬಂಧ
ಮರೆಯನು ನನ್ನೋರ
ತೊರೆಯನು ನನ್ನೋರ
ನಿಮಗಾಗಿ ಈ ಜೀವವು
ಬಡವರ ಕಣ್ಣೀರ ಅಳಿಸುವೆ ಕೈಯಾರ
ಬಾಳೆಲ್ಲ ಆನಂದವು
 
ಗದ್ದುಗೆ ಹಿಡಿದಾಗ ಗತ್ತನು ಬಿಡದಂತ
ಸ್ವಾರ್ಥದ ಮತ್ತಲ್ಲಿ ಎಲ್ಲರ ಮರೆವಂತ
ತಿಳಿಗೇಡಿ ಇವರಲ್ಲವೊ
ಊರಿಗೆ ಉಪಕಾರ ಮಾಡುವ
ಅಧಿಕಾರ ನೀಡಿದಿರಿ ನೀವಿದಿನ
ನಿಮ್ಮಲ್ಲೆರ ಸಹಕಾರವೇ ನನ್ನ ರಕ್ಷಾತಿಲಕ
 
|| ಜನನಾಯಕ ನಿಮ್ಮ ಸೇವಕ
ಜನಸೇವೆಯ  ಜನ್ಮಸಾರ್ಥಕ
ವಂದಿಸುವೆ ಹೃದಯಪೂರ್ವಕ
ಈ ವಿಜಯ ಹರುಷದಾಯಕ
ಈ ಮಹಾದಿನ ಈ ಮಹಾಜನ
ಬದುಕಿನಲಿ ಬೆಳಕು ಕಂಡಿರೆ
ದಲಿತ ಜನರ ಬವಣೆ ಕಳೆವ||
 
||ಜನನಾಯಕ ನಮ್ಮ ಊರಿಗೆ
ಜನನಾಯಕ ನಮ್ಮ ನಾಡಿಗೆ
ಎಲ್ಲರೂ ಮೆಚ್ಚೊ ನಾಯಕ
ನಮೆಲ್ಲರ ಪ್ರೀತಿ ನಾಯಕ ಹೇ....||

ಜನನಾಯಕ ನಮ್ಮ ಊರಿಗೆ
ಜನನಾಯಕ ನಮ್ಮ ನಾಡಿಗೆ
ಎಲ್ಲರೂ ಮೆಚ್ಚೊ ನಾಯಕ
ನಮೆಲ್ಲರ ಪ್ರೀತಿ ನಾಯಕ
ಈ ಮಹಾದಿನ ಈ ಮಹಾಜನ
ಬದುಕಿನಲಿ ಬೆಳಕು ಕಂಡಿದೆ
ದಲಿತ ಜನರ ಬವಣೆ ಕಳೆವ
 
ಜನನಾಯಕ ನಿಮ್ಮ ಸೇವಕ
ಜನಸೇವೆಯ  ಜನ್ಮಸಾರ್ಥಕ
ವಂದಿಸುವೆ ಹೃದಯಪೂರ್ವಕ
ಈ ವಿಜಯ ಹರುಷದಾಯಕ
ಈ ಮಹಾದಿನ ಈ ಮಹಾಜನ
ಮರೆಯದಂತ ಭಾಗ್ಯ ನೀಡಿದೆ
ಜನರ ಹಿತದ ಪಣವ ತೊಡುವ
 
|| ಜನನಾಯಕ ನಮ್ಮ ಊರಿಗೆ
ಜನನಾಯಕ ನಮ್ಮ ನಾಡಿಗೆ
ಎಲ್ಲರೂ ಮೆಚ್ಚೊ ನಾಯಕ
ನಮೆಲ್ಲರ ಪ್ರೀತಿ ನಾಯಕ…||
 
ಕನ್ನಡ ಮಣ್ಣಲ್ಲಿ ಹುಟ್ಟಿದ ನಾವೆಲ್ಲ
ಯಾರಿಗೂ ಎಂದೆಂದೂ
ದ್ರೋಹವ ಮಾಡೋಲ್ಲ
ಗೆಳೆತನವೇ ಬದುಕಾಗಿದೆ
ಪ್ರೇಮದ ಹವ್ಯಾಸ ನಿಮ್ಮಲ್ಲಿ ವಿಶ್ವಾಸ
ಒಡಲೆಲ್ಲ ತುಳುಕಾಡಿದೆ
ಧೀಮ್ ಧಿನ  ಧೀನ ಧಿನಾ 
ಧೀಮ್ ಧಿನ ಧೀನನಾ
ನಗಿ ನಗಿ ನಗಿ ನಗಿ ನಗಿ ನಗಿ ನಗಿ ಹಾ
ಲಂಚವ ಬಯಸೊಲ್ಲ
ವಂಚನೆ ಮಾಡೋಲ್ಲ
ಸುಳ್ಳನು ಹೇಳೊಲ್ಲ ಕಳ್ಳತನ ಗೊತ್ತಿಲ್ಲ
ಪರಿಶುದ್ಧ ಅಪರಂಜಿಯು
ಮನೆ ಮನೆ ಬಾಗಿಲಿಗೆ
ತೋರಣ ನಾನಾಗಿ
ಶುಭವನ್ನೇ ನಾ ಕೋರುವೆ
ನಿಮಗಾಗಿಯೆ ಹೋರಾಡುವೆ
ಕೊನೆ ಉಸಿರ ತನಕ
 
|| ಜನನಾಯಕ ನಮ್ಮ ಊರಿಗೆ
ಜನನಾಯಕ ನಮ್ಮ ನಾಡಿಗೆ
ಎಲ್ಲರೂ ಮೆಚ್ಚೊ ನಾಯಕ
ನಮೆಲ್ಲರ ಪ್ರೀತಿ ನಾಯಕ…||
 
ಜನತೆ ಈ ಬಂಧ ಯುಗಗಳ ಅನುಬಂಧ
ಮರೆಯನು ನನ್ನೋರ
ತೊರೆಯನು ನನ್ನೋರ
ನಿಮಗಾಗಿ ಈ ಜೀವವು
ಬಡವರ ಕಣ್ಣೀರ ಅಳಿಸುವೆ ಕೈಯಾರ
ಬಾಳೆಲ್ಲ ಆನಂದವು
 
ಗದ್ದುಗೆ ಹಿಡಿದಾಗ ಗತ್ತನು ಬಿಡದಂತ
ಸ್ವಾರ್ಥದ ಮತ್ತಲ್ಲಿ ಎಲ್ಲರ ಮರೆವಂತ
ತಿಳಿಗೇಡಿ ಇವರಲ್ಲವೊ
ಊರಿಗೆ ಉಪಕಾರ ಮಾಡುವ
ಅಧಿಕಾರ ನೀಡಿದಿರಿ ನೀವಿದಿನ
ನಿಮ್ಮಲ್ಲೆರ ಸಹಕಾರವೇ ನನ್ನ ರಕ್ಷಾತಿಲಕ
 
|| ಜನನಾಯಕ ನಿಮ್ಮ ಸೇವಕ
ಜನಸೇವೆಯ  ಜನ್ಮಸಾರ್ಥಕ
ವಂದಿಸುವೆ ಹೃದಯಪೂರ್ವಕ
ಈ ವಿಜಯ ಹರುಷದಾಯಕ
ಈ ಮಹಾದಿನ ಈ ಮಹಾಜನ
ಬದುಕಿನಲಿ ಬೆಳಕು ಕಂಡಿರೆ
ದಲಿತ ಜನರ ಬವಣೆ ಕಳೆವ||
 
||ಜನನಾಯಕ ನಮ್ಮ ಊರಿಗೆ
ಜನನಾಯಕ ನಮ್ಮ ನಾಡಿಗೆ
ಎಲ್ಲರೂ ಮೆಚ್ಚೊ ನಾಯಕ
ನಮೆಲ್ಲರ ಪ್ರೀತಿ ನಾಯಕ ಹೇ....||

Jananayaka Namma Oorige song lyrics from Kannada Movie Jana Nayaka starring Vishnuvardhan, Bhavya, Sudheer, Lyrics penned by Shyamasundar Kulkarni Sung by S P Balasubrahmanyam, Chithra, Music Composed by Rajan-Nagendra, film is Directed by Bhargava and film is released on 1988
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ