Sangeetha Rangada Lyrics

ಸಂಗೀತ ರಂಗಾದ Lyrics

in Jana Mecchida Maga

in ಜನ ಮೆಚ್ಚಿದ ಮಗ

LYRIC

Song Details Page after Lyrice

-
ಸಂಗೀತ ರಂಗಾದ ಶೃಂಗಾರ ರಾತ್ರಿ ಸಂತೋಷವ ತಂದಿದೆ
ಸಂಗೀತ ರಂಗಾದ ಶೃಂಗಾರ ರಾತ್ರಿ ಸಂತೋಷವ ತಂದಿದೆ
ಹೊಸ ನಿಶೆ ತುಂಬಿ ಬಂದ ಮಧುಪಾನದಿಂದ
ಹೊಸ ನಿಶೆ ತುಂಬಿ ಬಂದ ಮಧುಪಾನದಿಂದ
ಮೈಯ್ಯೆಲ್ಲ ಬಿಸಿ ಏರಿದೆ
ಸಂಗೀತ ರಂಗಾದ ಶೃಂಗಾರ ರಾತ್ರಿ ಸಂತೋಷವ ತಂದಿದೆ
 
ಹೂವರಳಿ ಹೊನ್ನಾದ ತುಂಬು ಯೌವ್ವನ
ಹೂವರಳಿ ಹೊನ್ನಾದ ತುಂಬು ಯೌವ್ವನ
ಕಣ್ಣಲ್ಲಿ ಏನೇನೊ ಸನ್ನೆ ಮಾಡಿದೆ
ಈ ರಾತ್ರಿ ಮಧುಚಂದ್ರ ಬಾ ಎಂದಿದೆ
ಈ ರಾತ್ರಿ ಮಧುಚಂದ್ರ ಬಾ ಎಂದಿದೆ
ಹೂಮಂಚ ಅಣಿಯಾಗಿದೆ ಹೂಮಂಚ ಅಣಿಯಾಗಿದೆ
ಹೆಜ್ಜೆ ಕುಣಿದಾಡಲು ಗೆಜ್ಜೆ ನಲಿದಾಡಿದೆ
ಕೆನ್ನೆ ಕೆಂಪೇರಲು  ಲಜ್ಜೆ ಸುಳಿದಾಡಿದೆ
ಆವೇಶ ಕಾವೇರಿದೆ ಆವೇಶ ಕಾವೇರಿದೆ
 
||ಸಂಗೀತ ರಂಗಾದ ಶೃಂಗಾರ ರಾತ್ರಿ ಸಂತೋಷವ ತಂದಿದೆ||
 
ಮುಂಜಾನೆ ಕನಸಲ್ಲಿ ಬಂದು ಕಾಡುವೆ
ಮುಂಜಾನೆ ಕನಸಲ್ಲಿ ಬಂದು ಕಾಡುವೆ
ಮೋಹದ ಮಿಂಚಾಗಿ ಮೋಡಿ ಹಾಕುವೆ
ನಾ ನಿನ್ನ ಜೊತೆಗೂಡಿ ಒಂದಾಗುವೆ
ನಾ ನಿನ್ನ ಜೊತೆಗೂಡಿ ಒಂದಾಗುವೆ
ನಿನಗಾಗಿ ನಾ ಹಾಡುವೆ ನಿನಗಾಗಿ ನಾ ಹಾಡುವೆ
ಜೇನಹನಿ ಎಲ್ಲವು ನನ್ನ ನುಡಿಯಲ್ಲಿದೆ
ಪ್ರೇಮಸುಧೆ ಎಲ್ಲವು ನನ್ನ ಎದೆಯಲ್ಲಿದೆ
ಆನಂದ ಮೈತುಂಬಿದೆ ಆನಂದ ಮೈತುಂಬಿದೆ
 
||ಸಂಗೀತ ರಂಗಾದ ಶೃಂಗಾರ ರಾತ್ರಿ ಸಂತೋಷವ ತಂದಿದೆ
ಸಂಗೀತ ರಂಗಾದ ಶೃಂಗಾರ ರಾತ್ರಿ ಸಂತೋಷವ ತಂದಿದೆ
ಹೊಸ ನಿಶೆ ತುಂಬಿ ಬಂದ ಮಧುಪಾನದಿಂದ
ಹೊಸ ನಿಶೆ ತುಂಬಿ ಬಂದ ಮಧುಪಾನದಿಂದ
ಮೈಯ್ಯೆಲ್ಲ ಬಿಸಿ ಏರಿದೆ||
||ಸಂಗೀತ ರಂಗಾದ ಶೃಂಗಾರ ರಾತ್ರಿ ಸಂತೋಷವ ತಂದಿದೆ||
 

-
ಸಂಗೀತ ರಂಗಾದ ಶೃಂಗಾರ ರಾತ್ರಿ ಸಂತೋಷವ ತಂದಿದೆ
ಸಂಗೀತ ರಂಗಾದ ಶೃಂಗಾರ ರಾತ್ರಿ ಸಂತೋಷವ ತಂದಿದೆ
ಹೊಸ ನಿಶೆ ತುಂಬಿ ಬಂದ ಮಧುಪಾನದಿಂದ
ಹೊಸ ನಿಶೆ ತುಂಬಿ ಬಂದ ಮಧುಪಾನದಿಂದ
ಮೈಯ್ಯೆಲ್ಲ ಬಿಸಿ ಏರಿದೆ
ಸಂಗೀತ ರಂಗಾದ ಶೃಂಗಾರ ರಾತ್ರಿ ಸಂತೋಷವ ತಂದಿದೆ
 
ಹೂವರಳಿ ಹೊನ್ನಾದ ತುಂಬು ಯೌವ್ವನ
ಹೂವರಳಿ ಹೊನ್ನಾದ ತುಂಬು ಯೌವ್ವನ
ಕಣ್ಣಲ್ಲಿ ಏನೇನೊ ಸನ್ನೆ ಮಾಡಿದೆ
ಈ ರಾತ್ರಿ ಮಧುಚಂದ್ರ ಬಾ ಎಂದಿದೆ
ಈ ರಾತ್ರಿ ಮಧುಚಂದ್ರ ಬಾ ಎಂದಿದೆ
ಹೂಮಂಚ ಅಣಿಯಾಗಿದೆ ಹೂಮಂಚ ಅಣಿಯಾಗಿದೆ
ಹೆಜ್ಜೆ ಕುಣಿದಾಡಲು ಗೆಜ್ಜೆ ನಲಿದಾಡಿದೆ
ಕೆನ್ನೆ ಕೆಂಪೇರಲು  ಲಜ್ಜೆ ಸುಳಿದಾಡಿದೆ
ಆವೇಶ ಕಾವೇರಿದೆ ಆವೇಶ ಕಾವೇರಿದೆ
 
||ಸಂಗೀತ ರಂಗಾದ ಶೃಂಗಾರ ರಾತ್ರಿ ಸಂತೋಷವ ತಂದಿದೆ||
 
ಮುಂಜಾನೆ ಕನಸಲ್ಲಿ ಬಂದು ಕಾಡುವೆ
ಮುಂಜಾನೆ ಕನಸಲ್ಲಿ ಬಂದು ಕಾಡುವೆ
ಮೋಹದ ಮಿಂಚಾಗಿ ಮೋಡಿ ಹಾಕುವೆ
ನಾ ನಿನ್ನ ಜೊತೆಗೂಡಿ ಒಂದಾಗುವೆ
ನಾ ನಿನ್ನ ಜೊತೆಗೂಡಿ ಒಂದಾಗುವೆ
ನಿನಗಾಗಿ ನಾ ಹಾಡುವೆ ನಿನಗಾಗಿ ನಾ ಹಾಡುವೆ
ಜೇನಹನಿ ಎಲ್ಲವು ನನ್ನ ನುಡಿಯಲ್ಲಿದೆ
ಪ್ರೇಮಸುಧೆ ಎಲ್ಲವು ನನ್ನ ಎದೆಯಲ್ಲಿದೆ
ಆನಂದ ಮೈತುಂಬಿದೆ ಆನಂದ ಮೈತುಂಬಿದೆ
 
||ಸಂಗೀತ ರಂಗಾದ ಶೃಂಗಾರ ರಾತ್ರಿ ಸಂತೋಷವ ತಂದಿದೆ
ಸಂಗೀತ ರಂಗಾದ ಶೃಂಗಾರ ರಾತ್ರಿ ಸಂತೋಷವ ತಂದಿದೆ
ಹೊಸ ನಿಶೆ ತುಂಬಿ ಬಂದ ಮಧುಪಾನದಿಂದ
ಹೊಸ ನಿಶೆ ತುಂಬಿ ಬಂದ ಮಧುಪಾನದಿಂದ
ಮೈಯ್ಯೆಲ್ಲ ಬಿಸಿ ಏರಿದೆ||
||ಸಂಗೀತ ರಂಗಾದ ಶೃಂಗಾರ ರಾತ್ರಿ ಸಂತೋಷವ ತಂದಿದೆ||
 

Sangeetha Rangada song lyrics from Kannada Movie Jana Mecchida Maga starring Sridhar, Chandrika, Anjali, Lyrics penned bySung by Manjula Gururaj, Music Composed by Manoranjan Prabhakar, film is Directed by B D Sheshu and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ