Maamaradalli Sambramadalli Lyrics

ಮಾಮರದಲ್ಲಿ ಸಂಭ್ರಮದಲ್ಲಿ Lyrics

in Jana Mecchida Maga

in ಜನ ಮೆಚ್ಚಿದ ಮಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮಾಮರದಲ್ಲಿ ಸಂಭ್ರಮದಲ್ಲಿ ಕೋಗಿಲೆ ಹಾಡಿತು
ಕುಹೂ ಕುಹೂ ಕುಹೂ ಎನ್ನುತ
ಗಾಳಿಯ ಜೊತೆ ಆಗಸದಲ್ಲಿ ಹಕ್ಕಿಯೊಂದು ಹಾರಿತು
ಗಕ್ಕನೆಂದು ರೆಕ್ಕೆ ಬಿಚ್ಚುತ
ಈ ಭೂದೇವಿ ಅಂಗ ಶೃಂಗಾರ ಶೃಂಗ
ಮಧುಮಾಸ ಮೈತುಂಬಿ ಹೊಸತು ರಂಗು ತುಂಬಿ ತಂತು
 
||ಮಾಮರದಲ್ಲಿ ಸಂಭ್ರಮದಲ್ಲಿ ಕೋಗಿಲೆ ಹಾಡಿತು
ಕುಹೂ ಕುಹೂ ಕುಹೂ ಎನ್ನುತ
ಗಾಳಿಯ ಜೊತೆ ಆಗಸದಲ್ಲಿ ಹಕ್ಕಿಯೊಂದು ಹಾರಿತು
ಗಕ್ಕನೆಂದು ರೆಕ್ಕೆ ಬಿಚ್ಚುತ||
 
ಕಾಡ ಹಸಿರಾಗಿ ಜಿಗಿದಾಡೊ ಸುಖವ ಒಡಲು ಕಂಡೈತೀಗ
ನೀರ ಝರಿಯಾಗಿ ಹರಿದಾಡೊ ಆಸೆ ಮನವ ತುಂಬೈತೀಗ
ಹರೆಯ ಮೈಯ್ಯಲ್ಲಿ ಮಿಲನದ ಬಯಕೆ ತಂದಾಯ್ತು
ಋತುವು ಎಲ್ಲೆಲ್ಲು ಒಲವಿನ ಕಥೆಯ ಬರೆದಾಯ್ತು
ತನುವು ಜೋಕಾಲಿ ಹಾಗೆ ಜೀಕೈತೆ ಈಗ ಏನಾಯ್ತು ಹೇಳೋದು ಹ್ಯಾಗೆ
ತನುವು ಜೋಕಾಲಿ ಹಾಗೆ ಜೀಕೈತೆ ಈಗ ಏನಾಯ್ತು ಹೇಳೋದು ಹ್ಯಾಗೆ
 
||ಮಾಮರದಲ್ಲಿ ಸಂಭ್ರಮದಲ್ಲಿ ಕೋಗಿಲೆ ಹಾಡಿತು
ಕುಹೂ ಕುಹೂ ಕುಹೂ ಎನ್ನುತ
ಗಾಳಿಯ ಜೊತೆ ಆಗಸದಲ್ಲಿ ಹಕ್ಕಿಯೊಂದು ಹಾರಿತು
ಗಕ್ಕನೆಂದು ರೆಕ್ಕೆ ಬಿಚ್ಚುತ||
 
ಯಾವ ಊರಲ್ಲಿ ಅಡಗಿರನೊ ಆತ ನನ್ನ ಮೆಚ್ಚಿದಾತ
ಏನೊ ಗೊತ್ತಿಲ್ದೆ ಕನಸ್ಸಲ್ಲಿ ಬಂದು ಸಂಚೆ ಬಿಚ್ಚಿದಾಗ
ಹೆಜ್ಜೆ ಇಟ್ಟಲ್ಲಿ ಅವನದೆ ನೆರಳು ಕಾಡೈತೆ
ಸಂಜೆ ಕೆಂಪಲ್ಲಿ ಅವನದೆ ಬಿಂಬ ಮೂಡೈತೆ
ಮನಸ್ಸು ನಗ್ಗೋಯ್ತು ಏಕೊ ಅವನಲ್ಲೆ ಅಂದು
ಮೂರೊತ್ತು ಅವನ್ದೇನೆ ಧ್ಯಾನ
ಮನಸ್ಸು ನಗ್ಗೋಯ್ತು ಏಕೊ ಅವನಲ್ಲೆ ಅಂದು
ಮೂರೊತ್ತು ಅವನ್ದೇನೆ ಧ್ಯಾನ
 
||ಮಾಮರದಲ್ಲಿ ಸಂಭ್ರಮದಲ್ಲಿ ಕೋಗಿಲೆ ಹಾಡಿತು
ಕುಹೂ ಕುಹೂ ಕುಹೂ ಎನ್ನುತ
ಗಾಳಿಯ ಜೊತೆ ಆಗಸದಲ್ಲಿ ಹಕ್ಕಿಯೊಂದು ಹಾರಿತು
ಗಕ್ಕನೆಂದು ರೆಕ್ಕೆ ಬಿಚ್ಚುತ
ಈ ಭೂದೇವಿ ಅಂಗ ಶೃಂಗಾರ ಶೃಂಗ
ಮಧುಮಾಸ ಮೈತುಂಬಿ ಹೊಸತು ರಂಗು ತುಂಬಿ ತಂತು||

-
ಮಾಮರದಲ್ಲಿ ಸಂಭ್ರಮದಲ್ಲಿ ಕೋಗಿಲೆ ಹಾಡಿತು
ಕುಹೂ ಕುಹೂ ಕುಹೂ ಎನ್ನುತ
ಗಾಳಿಯ ಜೊತೆ ಆಗಸದಲ್ಲಿ ಹಕ್ಕಿಯೊಂದು ಹಾರಿತು
ಗಕ್ಕನೆಂದು ರೆಕ್ಕೆ ಬಿಚ್ಚುತ
ಈ ಭೂದೇವಿ ಅಂಗ ಶೃಂಗಾರ ಶೃಂಗ
ಮಧುಮಾಸ ಮೈತುಂಬಿ ಹೊಸತು ರಂಗು ತುಂಬಿ ತಂತು
 
||ಮಾಮರದಲ್ಲಿ ಸಂಭ್ರಮದಲ್ಲಿ ಕೋಗಿಲೆ ಹಾಡಿತು
ಕುಹೂ ಕುಹೂ ಕುಹೂ ಎನ್ನುತ
ಗಾಳಿಯ ಜೊತೆ ಆಗಸದಲ್ಲಿ ಹಕ್ಕಿಯೊಂದು ಹಾರಿತು
ಗಕ್ಕನೆಂದು ರೆಕ್ಕೆ ಬಿಚ್ಚುತ||
 
ಕಾಡ ಹಸಿರಾಗಿ ಜಿಗಿದಾಡೊ ಸುಖವ ಒಡಲು ಕಂಡೈತೀಗ
ನೀರ ಝರಿಯಾಗಿ ಹರಿದಾಡೊ ಆಸೆ ಮನವ ತುಂಬೈತೀಗ
ಹರೆಯ ಮೈಯ್ಯಲ್ಲಿ ಮಿಲನದ ಬಯಕೆ ತಂದಾಯ್ತು
ಋತುವು ಎಲ್ಲೆಲ್ಲು ಒಲವಿನ ಕಥೆಯ ಬರೆದಾಯ್ತು
ತನುವು ಜೋಕಾಲಿ ಹಾಗೆ ಜೀಕೈತೆ ಈಗ ಏನಾಯ್ತು ಹೇಳೋದು ಹ್ಯಾಗೆ
ತನುವು ಜೋಕಾಲಿ ಹಾಗೆ ಜೀಕೈತೆ ಈಗ ಏನಾಯ್ತು ಹೇಳೋದು ಹ್ಯಾಗೆ
 
||ಮಾಮರದಲ್ಲಿ ಸಂಭ್ರಮದಲ್ಲಿ ಕೋಗಿಲೆ ಹಾಡಿತು
ಕುಹೂ ಕುಹೂ ಕುಹೂ ಎನ್ನುತ
ಗಾಳಿಯ ಜೊತೆ ಆಗಸದಲ್ಲಿ ಹಕ್ಕಿಯೊಂದು ಹಾರಿತು
ಗಕ್ಕನೆಂದು ರೆಕ್ಕೆ ಬಿಚ್ಚುತ||
 
ಯಾವ ಊರಲ್ಲಿ ಅಡಗಿರನೊ ಆತ ನನ್ನ ಮೆಚ್ಚಿದಾತ
ಏನೊ ಗೊತ್ತಿಲ್ದೆ ಕನಸ್ಸಲ್ಲಿ ಬಂದು ಸಂಚೆ ಬಿಚ್ಚಿದಾಗ
ಹೆಜ್ಜೆ ಇಟ್ಟಲ್ಲಿ ಅವನದೆ ನೆರಳು ಕಾಡೈತೆ
ಸಂಜೆ ಕೆಂಪಲ್ಲಿ ಅವನದೆ ಬಿಂಬ ಮೂಡೈತೆ
ಮನಸ್ಸು ನಗ್ಗೋಯ್ತು ಏಕೊ ಅವನಲ್ಲೆ ಅಂದು
ಮೂರೊತ್ತು ಅವನ್ದೇನೆ ಧ್ಯಾನ
ಮನಸ್ಸು ನಗ್ಗೋಯ್ತು ಏಕೊ ಅವನಲ್ಲೆ ಅಂದು
ಮೂರೊತ್ತು ಅವನ್ದೇನೆ ಧ್ಯಾನ
 
||ಮಾಮರದಲ್ಲಿ ಸಂಭ್ರಮದಲ್ಲಿ ಕೋಗಿಲೆ ಹಾಡಿತು
ಕುಹೂ ಕುಹೂ ಕುಹೂ ಎನ್ನುತ
ಗಾಳಿಯ ಜೊತೆ ಆಗಸದಲ್ಲಿ ಹಕ್ಕಿಯೊಂದು ಹಾರಿತು
ಗಕ್ಕನೆಂದು ರೆಕ್ಕೆ ಬಿಚ್ಚುತ
ಈ ಭೂದೇವಿ ಅಂಗ ಶೃಂಗಾರ ಶೃಂಗ
ಮಧುಮಾಸ ಮೈತುಂಬಿ ಹೊಸತು ರಂಗು ತುಂಬಿ ತಂತು||

Maamaradalli Sambramadalli song lyrics from Kannada Movie Jana Mecchida Maga starring Sridhar, Chandrika, Anjali, Lyrics penned bySung by Manjula Gururaj, Music Composed by Manoranjan Prabhakar, film is Directed by B D Sheshu and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ