Jhum Jum Veene Thananana Veeneyu Midiyuthide Lyrics

ಜುಮ್‌ ಜುಮ್‌ ತನನಾನನಾನ ವೀಣೆಯು ಮಿಡಿಯುತ್ತಿದೆ Lyrics

in Jana Mecchida Maga

in ಜನ ಮೆಚ್ಚಿದ ಮಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಜುಮ್‌ ಜುಮ್‌ ತನನಾನನಾನ ವೀಣೆಯು ಮಿಡಿಯುತ್ತಿದೆ
ಜುಮ್‌ ಜುಮ್‌ ಹೊಸನಾದ ಹಿತವಾಗಿ ಹೃದಯದಿ ಹರಿಯುತ್ತಿದೆ
ಜುಮ್‌ ಜುಮ್‌ ಎದೆಯಲ್ಲಿ ತಾನಾಗಿ ಸ್ವರಗಳು ಹೊಮ್ಮುತ್ತಿದೆ
ಜುಮ್‌ ಜುಮ್ ಮನದಲ್ಲಿ ನೂರಾರು ಭಾವವು ಚಿಮ್ಮುತ್ತಿದೆ
ಹೊಸ ಆಸೆ ಮೊಗ್ಗಾಗಿ ಮೊಗ್ಗು ಹೂವಾಗಿ
ಪ್ರೀತಿಯ ಕಾಂತಿಯ ನಯನವ ಚೆಲ್ಲುತ
ಜುಮ್‌ ಜುಮ್‌ ಹೊಸನಾದ ಹಿತವಾಗಿ ಹೃದಯದಿ ಹರಿಯುತ್ತಿದೆ
 
ಏಕಾಂತದಲ್ಲಿ ಹೀಗೆ ದಿನವು ಮೈತುಂಬುತಲಿ ಬೇಗೆ
ನಾನು ನೀನು ಸೇರಿದಾಗ ಬಾಳೊಂದು ಜೇನಂತೆ
ತಂಗಾಳಿಯಲಿ ಜೀವ ಕುಣಿದು ತಂಪಾಗುತಲಿ ಭಾವ
ನಾದದಿಂದ ತೂಗಿದಾಗ ಉಯ್ಯಾಲೆಯಾದಂತೆ
ಆನಂದವಿದು ತಾನೆ ಗೆಳತಿ ಆನಂದವಿದು
ಸಂಕೋಚವಿನ್ನೇಕೆ ನೀ ಹೇಳೆಯ
ಸೌಭಾಗ್ಯವಿದು ತಾನೆ ಗೆಳೆಯ ಸೌಭಾಗ್ಯವಿದು ತಾನೆ
ನನ್ನಾಣೆ ಸುಳ್ಳಲ್ಲ ನೀ ನಂಬೆಯ
ನಮ್ಮ ಬಾಳು ಇಂದು ಒಂದು ಹಾಡಾಗಿದೆ
 
||ಜುಮ್‌ ಜುಮ್‌ ಹೊಸನಾದ ಹಿತವಾಗಿ ಹೃದಯದಿ ಹರಿಯುತ್ತಿದೆ||
 
ಆಕಾಶದಲಿ ತೇಲಿ ಮುಗಿಲ ಮೇಲೇರುತಲಿ ಜಾರಿ
ಜೋಡಿ ಹಕ್ಕಿ ಹಾರಿದಂತೆ ಹಾರೋಣ ಬಾ ಈಗ
ಆ ಸಾಗರದ ಈಜಿ ಅಲೆಯ ನಾವೇರುತಲಿ ತೇಲಿ
ಹೊನ್ನ ಜೋಡಿ ಮೀನಿನಂತೆ ತೇಲೋಣ ಬಾ
ಆ ತಾರೆಗಳ ನಾನು ತಂದು ಹೂಮಾಲೆಯನು ಮಾಡಿ
ನಾ ನನ್ನ ಸಂಗಾತಿಗೆ ನೀಡುವೆ
ಆ ಕಡಲಿನಲಿ ಇಳಿವೆ ಜಾಣೆ ನಾ ಮುತ್ತುಗಳ ತರುವೆ
ಮುತ್ತಲ್ಲೆ ಅಭಿಷೇಕ ನಾ ಮಾಡುವೆ
ಇಂತ ಚೆನ್ನ ಹೀಗೆ ಇರಲು ಎಂದೆಂದಿಗು
 
||ಜುಮ್‌ ಜುಮ್‌ ತನನಾನನಾನ ವೀಣೆಯು ಮಿಡಿಯುತ್ತಿದೆ
ಜುಮ್‌ ಜುಮ್‌ ಹೊಸನಾದ ಹಿತವಾಗಿ ಹೃದಯದಿ ಹರಿಯುತ್ತಿದೆ
ಜುಮ್‌ ಜುಮ್‌ ಎದೆಯಲ್ಲಿ ತಾನಾಗಿ ಸ್ವರಗಳು ಹೊಮ್ಮುತ್ತಿದೆ
ಜುಮ್‌ ಜುಮ್ ಮನದಲ್ಲಿ ನೂರಾರು ಭಾವವು ಚಿಮ್ಮುತ್ತಿದೆ
ಹೊಸ ಆಸೆ ಮೊಗ್ಗಾಗಿ ಮೊಗ್ಗು ಹೂವಾಗಿ
ಪ್ರೀತಿಯ ಕಾಂತಿಯ ನಯನವ ಚೆಲ್ಲುತ||

Jhum Jum Veene Thananana Veeneyu Midiyuthide song lyrics from Kannada Movie Jana Mecchida Maga starring Sridhar, Chandrika, Anjali, Lyrics penned by Play Sung by S P Balasubrahmanyam, Manjula Gururaj, Music Composed by Manoranjan Prabhakar, film is Directed by B D Sheshu and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ