LYRIC

Song Details Page after Lyrice

-
ನಮ್ಮೂರ ನಂದಿ ಕೋಲು ಜಗಮಗ ಕುಣಿದೈತೆ
ಸುವ್ವಿಸುವ್ವಾಲೆ ಎನ್ನಿರೊ
ಎಲ್ಲಮ್ಮ ತೇರನ್ನೇರಿ ಪಳಪಳ ಹೊಳೆದೋಳೆ
ಸುವ್ವಿಸುವ್ವಾಲೆ ಎನ್ನಿರೊ
 
(ಊರಾಗೆ ನಮ್ಮ ಗೌಡ ಬಾಳ್ಯಾಗಿನ್‌ ದೇವ್ರು ನೋಡ
ಸುವ್ವಾಲೆ ಜೋಕುಮಾರಂಗೆ
ಊರಾಗೆ ನಮ್ಮ ಗೌಡ ಬಾಳ್ಯಾಗಿನ್‌ ದೇವ್ರು ನೋಡ
ಸುವ್ವಾಲೆ ಜೋಕುಮಾರಂಗೆ)
 
||ನಮ್ಮೂರ ನಂದಿ ಕೋಲು ಜಗಮಗ ಕುಣಿದೈತೆ
ಸುವ್ವಿಸುವ್ವಾಲೆ ಎನ್ನಿರೊ||
 
ಏನ ಬೇಡಲಿ ತೋರಿ ದಯವ ತಾಯಿ ಕಾಯುವಳು
ಯಾರೆ ಕೇಳಲಿ ನೀಡಿ ವರವ ರೋಗ ನೀಗುವಳು
ಏನ ಬೇಡಲಿ ತೋರಿ ದಯವ ತಾಯಿ ಕಾಯುವಳು
ಯಾರೆ ಕೇಳಲಿ ನೀಡಿ ವರವ ರೋಗ ನೀಗುವಳು
ನಿನ್ನ ಪಾದ ಬೀಳುವೆವು ತಾಯೆ ಶರಣು ಹೇಳುವೆವು
ನಿನ್ನ ಧ್ಯಾನ ಮಾಡುವೆವು ದೂಪ ದೀಪ ತೋರುವೆವು
ನಿನ್ನ ಧ್ಯಾನ ಮಾಡುವೆವು ದೂಪ ದೀಪ ತೋರುವೆವು
 
(ನಮ್ಮ ಸ್ವಾಮಿ ಬಂದಾನವ್ವ ನಿನ್ನ ಹಾಗೆ ಊರಿಗೆ
ದೊಡ್ಡ ಮನ್ಸ ಜೋಕುಮಾರ ನಮ್ಮ ಗೌಡ ಸೀಮೆಗೆ)
 
||ನಮ್ಮೂರ ನಂದಿ ಕೋಲು ಜಗಮಗ ಕುಣಿದೈತೆ
ಸುವ್ವಿಸುವ್ವಾಲೆ ಎನ್ನಿರೊ||
 
ಬೇಲಿ ಹೂವಿಗು ರೆಪ್ಪೆ ಬಿಡಿಸಿ ಬಣ್ಣ ತಂದವಳು
ನಾಲೆ ನಾಲೆಗು ನೀರ ಹರಿಸಿ ನಗುತ ನೋಡುವಳು
ಬೇಲಿ ಹೂವಿಗು ರೆಪ್ಪೆ ಬಿಡಿಸಿ ಬಣ್ಣ ತಂದವಳು
ನಾಲೆ ನಾಲೆಗು ನೀರ ಹರಿಸಿ ನಗುತ ನೋಡುವಳು
ನಮ್ಮ ಅನ್ನ ನೀಡುವಳು ಚೆಂಡು ಹೂವು ಬೇಡುವಳು
ನೀನೆ ಜೀವ ಕಾಯೊವಳು ನಿನ್ನ ಮಹಿಮೆ ಹಾಡುವೆವು
ನೀನೆ ಜೀವ ಕಾಯೊವಳು ನಿನ್ನ ಮಹಿಮೆ ಹಾಡುವೆವು
 
(ಕುಂತ್ರೆ ನಿಂತ್ರೆ ನಿನ್ದೆ ಧ್ಯಾನ ತಾಯಿ ನಮ್ಮ ಪಾಲಿಗೆ
ವರ್ಷ ವರ್ಷ ಹೀಗೆ ಇದ್ರೆ ಜ್ಯೋತಿ ನಮ್ಮ ಬಾಳಿಗೆ)
 
||ನಮ್ಮೂರ ನಂದಿ ಕೋಲು ಜಗಮಗ ಕುಣಿದೈತೆ
ಸುವ್ವಿಸುವ್ವಾಲೆ ಎನ್ನಿರೊ
ಎಲ್ಲಮ್ಮ ತೇರನ್ನೇರಿ ಪಳಪಳ ಹೊಳೆದೋಳೆ
ಸುವ್ವಿಸುವ್ವಾಲೆ ಎನ್ನಿರೊ||
 
(ಊರಾಗೆ ನಮ್ಮ ಗೌಡ ಬಾಳ್ಯಾಗಿನ್‌ ದೇವ್ರು ನೋಡ
ಸುವ್ವಾಲೆ ಜೋಕುಮಾರಂಗೆ
ಊರಾಗೆ ನಮ್ಮ ಗೌಡ ಬಾಳ್ಯಾಗಿನ್‌ ದೇವ್ರು ನೋಡ
ಸುವ್ವಾಲೆ ಜೋಕುಮಾರಂಗೆ)
 
||ನಮ್ಮೂರ ನಂದಿ ಕೋಲು ಜಗಮಗ ಕುಣಿದೈತೆ
ಸುವ್ವಿಸುವ್ವಾಲೆ ಎನ್ನಿರೊ||
 

-
ನಮ್ಮೂರ ನಂದಿ ಕೋಲು ಜಗಮಗ ಕುಣಿದೈತೆ
ಸುವ್ವಿಸುವ್ವಾಲೆ ಎನ್ನಿರೊ
ಎಲ್ಲಮ್ಮ ತೇರನ್ನೇರಿ ಪಳಪಳ ಹೊಳೆದೋಳೆ
ಸುವ್ವಿಸುವ್ವಾಲೆ ಎನ್ನಿರೊ
 
(ಊರಾಗೆ ನಮ್ಮ ಗೌಡ ಬಾಳ್ಯಾಗಿನ್‌ ದೇವ್ರು ನೋಡ
ಸುವ್ವಾಲೆ ಜೋಕುಮಾರಂಗೆ
ಊರಾಗೆ ನಮ್ಮ ಗೌಡ ಬಾಳ್ಯಾಗಿನ್‌ ದೇವ್ರು ನೋಡ
ಸುವ್ವಾಲೆ ಜೋಕುಮಾರಂಗೆ)
 
||ನಮ್ಮೂರ ನಂದಿ ಕೋಲು ಜಗಮಗ ಕುಣಿದೈತೆ
ಸುವ್ವಿಸುವ್ವಾಲೆ ಎನ್ನಿರೊ||
 
ಏನ ಬೇಡಲಿ ತೋರಿ ದಯವ ತಾಯಿ ಕಾಯುವಳು
ಯಾರೆ ಕೇಳಲಿ ನೀಡಿ ವರವ ರೋಗ ನೀಗುವಳು
ಏನ ಬೇಡಲಿ ತೋರಿ ದಯವ ತಾಯಿ ಕಾಯುವಳು
ಯಾರೆ ಕೇಳಲಿ ನೀಡಿ ವರವ ರೋಗ ನೀಗುವಳು
ನಿನ್ನ ಪಾದ ಬೀಳುವೆವು ತಾಯೆ ಶರಣು ಹೇಳುವೆವು
ನಿನ್ನ ಧ್ಯಾನ ಮಾಡುವೆವು ದೂಪ ದೀಪ ತೋರುವೆವು
ನಿನ್ನ ಧ್ಯಾನ ಮಾಡುವೆವು ದೂಪ ದೀಪ ತೋರುವೆವು
 
(ನಮ್ಮ ಸ್ವಾಮಿ ಬಂದಾನವ್ವ ನಿನ್ನ ಹಾಗೆ ಊರಿಗೆ
ದೊಡ್ಡ ಮನ್ಸ ಜೋಕುಮಾರ ನಮ್ಮ ಗೌಡ ಸೀಮೆಗೆ)
 
||ನಮ್ಮೂರ ನಂದಿ ಕೋಲು ಜಗಮಗ ಕುಣಿದೈತೆ
ಸುವ್ವಿಸುವ್ವಾಲೆ ಎನ್ನಿರೊ||
 
ಬೇಲಿ ಹೂವಿಗು ರೆಪ್ಪೆ ಬಿಡಿಸಿ ಬಣ್ಣ ತಂದವಳು
ನಾಲೆ ನಾಲೆಗು ನೀರ ಹರಿಸಿ ನಗುತ ನೋಡುವಳು
ಬೇಲಿ ಹೂವಿಗು ರೆಪ್ಪೆ ಬಿಡಿಸಿ ಬಣ್ಣ ತಂದವಳು
ನಾಲೆ ನಾಲೆಗು ನೀರ ಹರಿಸಿ ನಗುತ ನೋಡುವಳು
ನಮ್ಮ ಅನ್ನ ನೀಡುವಳು ಚೆಂಡು ಹೂವು ಬೇಡುವಳು
ನೀನೆ ಜೀವ ಕಾಯೊವಳು ನಿನ್ನ ಮಹಿಮೆ ಹಾಡುವೆವು
ನೀನೆ ಜೀವ ಕಾಯೊವಳು ನಿನ್ನ ಮಹಿಮೆ ಹಾಡುವೆವು
 
(ಕುಂತ್ರೆ ನಿಂತ್ರೆ ನಿನ್ದೆ ಧ್ಯಾನ ತಾಯಿ ನಮ್ಮ ಪಾಲಿಗೆ
ವರ್ಷ ವರ್ಷ ಹೀಗೆ ಇದ್ರೆ ಜ್ಯೋತಿ ನಮ್ಮ ಬಾಳಿಗೆ)
 
||ನಮ್ಮೂರ ನಂದಿ ಕೋಲು ಜಗಮಗ ಕುಣಿದೈತೆ
ಸುವ್ವಿಸುವ್ವಾಲೆ ಎನ್ನಿರೊ
ಎಲ್ಲಮ್ಮ ತೇರನ್ನೇರಿ ಪಳಪಳ ಹೊಳೆದೋಳೆ
ಸುವ್ವಿಸುವ್ವಾಲೆ ಎನ್ನಿರೊ||
 
(ಊರಾಗೆ ನಮ್ಮ ಗೌಡ ಬಾಳ್ಯಾಗಿನ್‌ ದೇವ್ರು ನೋಡ
ಸುವ್ವಾಲೆ ಜೋಕುಮಾರಂಗೆ
ಊರಾಗೆ ನಮ್ಮ ಗೌಡ ಬಾಳ್ಯಾಗಿನ್‌ ದೇವ್ರು ನೋಡ
ಸುವ್ವಾಲೆ ಜೋಕುಮಾರಂಗೆ)
 
||ನಮ್ಮೂರ ನಂದಿ ಕೋಲು ಜಗಮಗ ಕುಣಿದೈತೆ
ಸುವ್ವಿಸುವ್ವಾಲೆ ಎನ್ನಿರೊ||
 

Nammoora Nandi Kolu song lyrics from Kannada Movie Jana Mecchida Maga starring Sridhar, Chandrika, Anjali, Lyrics penned bySung by S P Balasubrahmanyam, Manjula Gururaj, Music Composed by Manoranjan Prabhakar, film is Directed by B D Sheshu and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ